ಬೆಂಗಳೂರು

ಗುರುವಾರದವರೆಗೂ ರೆಸಾರ್ಟ್‍ನಲ್ಲೇ ಇರುವ ಜೆಡಿಎಸ್ ಶಾಸಕರು

ಬೆಂಗಳೂರು, ಜು.16-ಆಪರೇಷನ್ ಕಮಲದ ಭೀತಿಯಿಂದ ದೇವನಹಳ್ಳಿ ಬಳಿಯ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರು ಗುರುವಾರದವರೆಗೂ ಅಲ್ಲೇ ಉಳಿಯಲಿದ್ದಾರೆ. ಆಡಳಿತ ಪಕ್ಷದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ [more]

ಬೆಂಗಳೂರು

ರೋಷನ್‍ಬೇಗ್ ಅವರಿಗೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವ ಬಿಜೆಪಿ

ಬೆಂಗಳೂರು, ಜು.16-ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಬಿಜೆಪಿ ಮುಖಂಡರು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ವಿಶೇಷ ತನಿಖಾದಳದ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ [more]

ಬೆಂಗಳೂರು

ಚಂದ್ರಗ್ರಹಣ ಹಿನ್ನಲೆ ದೇವರ ಮೋರೆ ಹೋದ ಸಿಎಂ

ಬೆಂಗಳೂರು, ಜು.16- ಆಡಳಿತ ಪಕ್ಷದ ಶಾಸಕರ ರಾಜೀನಾಮೆಯಿಂದ ಮೈತ್ರಿ ಸರ್ಕಾರ ಸಂಕಷ್ಟಕ್ಕೀಡಾಗಿರುವುದನ್ನು ಪಾರು ಮಾಡಲು ಹರಸಾಹಸ ಪಡುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಚಂದ್ರಗ್ರಹಣದ ಹಿನ್ನೆಲೆಯಲ್ಲಿ ದೇವರ ಮೊರೆ ಹೋಗಿದ್ದಾರೆ. [more]

ಬೆಂಗಳೂರು

ಶಾಸಕರ ಜೊತೆ ಮಹತ್ವದ ಮಾತುಕತ ನಡೆಸಿದೆ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜು.16- ಶಾಸಕರ ರಾಜೀನಾಮೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನ ವಿಚಾರಣೆ ಮೇಲೆ ತೀವ್ರ ನಿಗಾ ಇರಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಮತ್ತೊಂದೆಡೆ ಖಾಸಗಿ ಹೊಟೇಲ್‍ನಲ್ಲಿ ತಂಗಿರುವ ಶಾಸಕರ ಜೊತೆ [more]

ಬೆಂಗಳೂರು

ಶಾಸಕರನ್ನು ಪಂಚತಾರ ಹೋಟೆಲ್‍ನಿಂದ ರೆಸಾರ್ಟ್‍ಗೆ ಸ್ಥಳಾಂತರಿಸಿದ ಕಾಂಗ್ರೇಸ್

ಬೆಂಗಳೂರು, ಜು.16- ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ಪಂಚತಾರಾ ಹೊಟೇಲ್‍ನಿಂದ ದೇವನಹಳ್ಳಿ ಬಳಿಯ ರೆಸಾರ್ಟ್‍ಗೆ ಸ್ಥಳಾಂತರಿಸಲಾಗಿದೆ. ಇಂದು ಬೆಳಗ್ಗೆ ಹೊಟೇಲ್‍ನಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಾಸಕರ [more]

ಬೆಂಗಳೂರು

ಬಹುಮತವಿಲ್ಲದ ಸರ್ಕಾರದಿಂದ ಕಲಾಪ ನಡೆಸುವುದು ಬೇಡ-ಪ್ರತಿಪಕ್ಷ ಬಿಜೆಪಿ

ಬೆಂಗಳೂರು, ಜು.16-ಕಲಾಪ ನಡೆಸುವಂತೆ ಆಡಳಿತ ಪಕ್ಷದಿಂದ ಆಗ್ರಹ… ಬಹುಮತವಿಲ್ಲದೆ ಸರ್ಕಾರದಿಂದ ಕಲಾಪ ನಡೆಸುವುದು ಬೇಡ ಎಂದು ಪ್ರತಿಪಕ್ಷ ಬಿಜೆಪಿಯಿಂದ ಧರಣಿ… ಮಾತಿನ ಚಕಮಕಿ, ಗದ್ದಲ, ಕೋಲಾಹಲದ ವಾತಾವರಣ [more]

ಬೆಂಗಳೂರು

ರಾಘವೇಂದ್ರ ಸ್ವಾಮಿಗಳ ಆಶಿರ್ವಾದದಿಂದ ನಾನು ಆರೋಗಯವಾಗಿದ್ದೇನೆದ-ಹಿರಿಯ ನಟ ದ್ವಾರಕೀಶ್

ಬೆಂಗಳೂರು, ಜು.16-ನಿಮ್ಮ ದ್ವಾರಕೀಶ್ ಆರೋಗ್ಯವಾಗಿದ್ದಾನೆ… ಚೆನ್ನಾಗಿದ್ದಾನೆ… ಯಾರೂ ಆತಂಕಪಡಬೇಡಿ. ಹೀಗೆಂದು ಕನ್ನಡ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ವಿಡಿಯೋ ಸಂದೇಶದ ಮೂಲಕ ಸುಳ್ಳು ವದಂತಿಗಳಿಗೆ ತೆರೆ ಎಳೆದಿದ್ದಾರೆ. [more]

ಬೆಂಗಳೂರು

ಸ್ಪೀಕರ್‌ ಏನಂದ್ರು….?…ನೋಡಿ

ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ. ನಾನು ಯಾರಿಗೂ ಸವಾಲು ಹಾಕಿಲ್ಲ. ಸುಪ್ರೀಂ ಕೋರ್ಟ್ ಗಿಂತ‌ ನಾನು ದೊಡ್ಡವನಲ್ಲ. ನಾಳಿನ ತೀರ್ಪಿನ ಬಳಿಕ‌ ಪ್ರತಿಕ್ರಿಯೆ ನೀಡುತ್ತೇನೆ.

ಬೆಂಗಳೂರು

ಎಸ್‍ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೆನೆ-ಮಾಜಿ ಸಚಿವ ರೋಷನ್ ಬೇಗ್

ಬೆಂಗಳೂರು, ಜು.16- ನಾನೇಲ್ಲೂ ಹೋಗುವುದಿಲ್ಲ. ಎಸ್‍ಐಟಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಮಾಜಿ ಸಚಿವ ಹಾಗೂ ಶಿವಾಜಿನಗರ ಕ್ಷೇತ್ರದ ಶಾಸಕ ರೋಷನ್ ಬೇಗ್ ಸ್ಪಷ್ಟಪಡಿಸಿದ್ದಾರೆ. ಐಎಂಎ [more]

ರಾಜ್ಯ

ಕರ್ನಾಟಕ ಬಿಕ್ಕಟ್ಟು: ನಾಳೆ ಬೆಳಿಗ್ಗೆ 10.30 ಕ್ಕೆ ಬಂಡಾಯ ಶಾಸಕರ ಸ್ಥಾನಮಾನ ಕುರಿತು ಸುಪ್ರೀಂ ಕೋರ್ಟ್ ಆದೇಶ

ಕರ್ನಾಟಕ ಬಿಕ್ಕಟ್ಟು: ನಾಳೆ ಬೆಳಿಗ್ಗೆ 10.30 ಕ್ಕೆ ಬಂಡಾಯ ಶಾಸಕರ ಸ್ಥಾನಮಾನ ಕುರಿತು ಸುಪ್ರೀಂ ಕೋರ್ಟ್ ಆದೇಶ   ಕರ್ನಾಟಕ ಕುತೂಹಲ ನಾಳೆಗೆ…. ಸ್ಪೀಕರ ಕಾರ್ಯ ವೈಖರಿ,ಕಾರ್ಯವ್ಯಾಪ್ತಿ [more]

ರಾಜ್ಯ

ಹಿಂದೆ ವಿಶ್ವಾಸಮತಯಾಚನೆಗೆ ನಿರ್ದೇಶನ ನೀಡಿದಂತೆ ಈ ಪ್ರಕರಣದಲ್ಲೂ ಆದೇಶ ಪ್ರಕಟಿಸಿ: ರೋಹಟಗಿ

ನವದೆಹಲಿ: ಈ ಹಿಂದೆ ವಿಶ್ವಾಸಮತಯಾಚನೆ ನಡೆಸಲು ನಿರ್ದೇಶನ ನೀಡಿದಂತೆ ಈ ಪ್ರಕರಣದಲ್ಲೂ ಆದೇಶ ನೀಡಬೇಕೆಂದು ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ಸುಪ್ರೀಂ ಕೋರ್ಟಿನಲ್ಲಿ ಮನವಿ ಮಾಡಿದರು. [more]

ರಾಷ್ಟ್ರೀಯ

149 ವರ್ಷಗಳ ಬಳಿಕ ಗೋಚರವಾಗುತ್ತಿದೆ ಪಾರ್ಶ್ವ ಚಂದ್ರಗ್ರಹಣ; ಮಧ್ಯರಾತ್ರಿ ಗೋಚರ

ನವದೆಹಲಿ: 149 ವರ್ಷಗಳ ಬಳಿಕ ಇಂದು ಪಾರ್ಶ್ವ ಚಂದ್ರಗ್ರಹಣ ಸಂಭವಿಸುತ್ತಿದ್ದು, ಭಾರತ ಸೇರಿ ವಿಶ್ವದ ಬಹುತೇಕ ರಾಷ್ಟ್ರಗಳು ಇದನ್ನು ಕಣ್ತುಂಬಿಕೊಳ್ಳಬಹುದು. ಈ ವರ್ಷದ ಆರಂಭದಲ್ಲಿ ಅಂದರೆ ಜ.20-21ರಂದು ಸೂಪರ್​ [more]

ರಾಷ್ಟ್ರೀಯ

ಏರ್​ ಇಂಡಿಯಾಗೆ ಬಿಗ್​ ರಿಲೀಫ್​; ಭಾರತೀಯ ವಿಮಾನಗಳಿಗೆ ಹೇರಿದ್ದ ನಿಷೇಧ ತೆರವು ಮಾಡಿದ ಪಾಕ್​

ನವದೆಹಲಿ : ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಬಾಲ್​​ಕೋಟ್ ಮೇಲೆ ಏರ್​ಸ್ಟ್ರೈಕ್​ ನಡೆಸಿದ ನಂತರ ಉಭಯ ದೇಶಗಳ ಸಂಬಂಧ ಹದೆಗೆಟ್ಟಿತ್ತು. ಅಲ್ಲದೆ, ಪಾಕ್​ ವಾಯುಪ್ರದೇಶದಲ್ಲಿ ಭಾರತದ [more]

ರಾಜ್ಯ

ಎಸ್ ಐಟಿ ಖೆಡ್ಡಾಕ್ಕೆ ಬಿದ್ದ ಶಾಸಕ ರೋಷನ್ ಬೇಗ್‍ಗೆ ಸತತ 8 ತಾಸು ಡ್ರಿಲ್ !

ಬೆಂಗಳೂರು: ಎಸ್‍ಐಟಿ(ವಿಶೇಷ ತನಿಖಾ ದಳ) ಖೆಡ್ಡಾದಲ್ಲಿರುವ ಮಾಜಿ ಸಚಿವ, ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರಿಗೆ ಸತತ 8 ಗಂಟೆಯಿಂದ ತೀವ್ರ ವಿಚಾರಣೆ ನಡೆಯುತ್ತಿದೆ. ಎಸ್‍ಐಟಿ ಕೇಳುತ್ತಿರುವ ಪ್ರಶ್ನೆಗಳಿಗಿಗೆ [more]

ರಾಷ್ಟ್ರೀಯ

ಶ್ರೀಲಂಕಾದಲ್ಲಿ ಮುಸ್ಲಿಂ ವಿವಾಹ ಹಾಗೂ ವಿಚ್ಚೇದನ ಕಾಯ್ದೆಗೆ ತಿದ್ದುಪಡಿ ತರಲು ಸಮ್ಮತಿ

ಶ್ರೀಲಂಕಾದಲ್ಲಿ ಮುಸ್ಲಿಂ ಸಂಸದರ ಗುಂಪೊಂದು, ವಿವಾಹದ ಕನಿಷ್ಟ ವಯಸ್ಸನ್ನು 18 ವರ್ಷಕ್ಕೆ ಬದಲಾಯಿಸುವುದು ಸೇರಿದಂತೆ ಮುಸ್ಲಿಂ ವಿವಾಹ ಹಾಗೂ ವಿಚ್ಚೇದನ ಕಾಯ್ದೆಗೆ ತಿದ್ದುಪಡಿ ತರಲು ಸಮ್ಮತಿಸಿದೆ. ಈ [more]

ರಾಷ್ಟ್ರೀಯ

ಕಾಶ್ಮೀರದ ನೀಲುಂ ಕಣಿವೆಯಲ್ಲಿ ಮೇಘ ಸ್ಫೋಟ :23 ಮಂದಿ ಮೃತರು

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲುಂ ಕಣಿವೆಯಲ್ಲಿ ಮೇಘ ಸ್ಫೋಟದಿಂದ ಉಂಟಾಗಿರುವ ಪ್ರವಾಹದಿಂದ ಕನಿಷ್ಟ 23 ಮಂದಿ ಮೃತಪಟ್ಟು, ಇತರ ಹಲವರು ನಾಪತ್ತೆಯಾಗಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ [more]

ರಾಷ್ಟ್ರೀಯ

ಹಣದುಬ್ಬರ ಪ್ರಮಾಣ ಇಳಿಕೆ

4 ಜೂನ್ ತಿಂಗಳಲ್ಲಿ ಸಗಟು ಬೆಲೆ ಆಧರಿತ ಹಣದುಬ್ಬರ ಪ್ರಮಾಣ ಸತತ 2ನೆಯ ತಿಂಗಳಾದ ಜೂನ್‍ನಲ್ಲಿ ಇಳಿಕೆ ಪ್ರವೃತ್ತಿಯಲ್ಲಿದೆ. ಸತತ 23 ತಿಂಗಳುಗಳಲ್ಲಿ ಅತ್ಯಂತ ಕಡಿಮೆ ಶೇಕಡ [more]

ರಾಷ್ಟ್ರೀಯ

ಪಶ್ಚಿಮ ಬಂಗಾಳ ಹಿಂಸಾಚಾರ :ರೈಲುಗಳ ಒಡಾಟ ಅಸ್ತವ್ಯಸ್ತ

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಟ್ಪಾರ ಹಾಗೂ ಕಾಕಿನಾರ ಪ್ರದೇಶಗಳಲ್ಲಿ ಹೊಸದಾಗಿ ಹಿಂಸಾಚಾರಗಳು ನಡೆದಿವೆ. ದುಷ್ಕರ್ಮಿಗಳು ಬಟ್ಪಾರದ ಮುನಿಸಿಪಾಲಿಟಿ ಕಚೇರಿಯ ಮೇಲೆ ದಾಳಿ ನಡೆಸಿದ್ದಾರೆ. [more]

ರಾಷ್ಟ್ರೀಯ

ಅಸ್ಸಾಂನಲ್ಲಿ ನೆರೆ ಭೀತಿ : ಅಪಾಯ ಮೀರಿ ಹರಿಯುತ್ತಿದೆ ನದಿಗಳು

ಅಸ್ಸಾಂನಲ್ಲಿ ಬ್ರಹ್ಮಪುತ್ರಾ ಸೇರಿದಂತೆ ಹಲವು ನದಿಗಳಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿರುವುದರಿಂದ ಹಲವು ಹೊಸ ಪ್ರದೇಶಗಳು ಜಲಾವೃತಗೊಂಡಿದ್ದು, ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ. ಅಸ್ಸಾಂ ರಾಜ್ಯದ 28 [more]

ರಾಷ್ಟ್ರೀಯ

ಬಹುಮಹಡಿಯ ಕಟ್ಟಡ ಕುಸಿತ: ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆ

ಹಿಮಾಚಲ ಪ್ರದೇಶದ ಸೊಲಾನ್ ಜಿಲ್ಲೆಯ ಕುಮಾರಹಟ್ಟಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ನಿನ್ನೆ ಸಂಭವಿಸಿದ ಬಹುಮಹಡಿಯ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಮೃತರ ಪೈಕಿ ಸೇನಾಪಡೆಯ [more]

ರಾಷ್ಟ್ರೀಯ

ಸಚಿವ ಸ್ಥಾನಕ್ಕೆ ಗುಡ್ ಬೈ ಹೇಳಿದ ನವ್‍ಜೋತ್ ಸಿಂಗ್ ಸಿಧು

ನವ್‍ಜೋತ್ ಸಿಂಗ್ ಸಿಧು ತಮ್ಮ ಸಚಿವ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅಧಿಕೃತ ನಿವಾಸಕ್ಕೆ ಸಲ್ಲಿಸಿದ್ದಾರೆ. ಈ ಕುರಿತು [more]

ರಾಷ್ಟ್ರೀಯ

ದೇಶದ ಪ್ರಧಾನಮಂತ್ರಿಗಳ ವಸ್ತು ಸಂಗ್ರಹಾಲಯ ಕೇಂದ್ರದಿಂದ ಗ್ರೀನ್ ಸಿಗ್ನಲ್

ದೆಹಲಿಯಲ್ಲಿರುವ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯವನ್ನು ದೇಶದ ಎಲ್ಲಾ ಮಾಜಿ ಪ್ರಧಾನಮಂತ್ರಿಗಳ ಸ್ಮಾರಕವನ್ನಾಗಿ ಪರಿವರ್ತಿಸುವ ಯಾವುದೇ ಪ್ರಯತ್ನವನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿಂದು ನಿರಾಕರಿಸಿದೆ. ಕೇಂದ್ರ [more]

ರಾಷ್ಟ್ರೀಯ

ರಾಷ್ಟ್ರೀಯ ತನಿಖಾ ಸಂಸ್ಥೆ ತಿದ್ದುಪಡಿ ವಿಧೇಯಕ ದುರುಪಯೋಗಕ್ಕೆ ಅವಕಾಶ ಇಲ್ಲ : ಶಾ

ಲೋಕಸಭೆ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿದ್ದುಪಡಿ ವಿಧೇಯಕ – 2019ನ್ನು ಅಂಗೀಕರಿಸಿದೆ. ವಿಧೇಯಕದ ಮೇಲೆ ನಡೆದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಷಾ, [more]

ರಾಷ್ಟ್ರೀಯ

ಲೋಕಸಭೆ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿದ್ದುಪಡಿ ವಿಧೇಯಕ – 2019ನ್ನು ಅಂಗೀಕರಿಸಿದೆ.

ಲೋಕಸಭೆ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆ ತಿದ್ದುಪಡಿ ವಿಧೇಯಕ – 2019ನ್ನು ಅಂಗೀಕರಿಸಿದೆ. ವಿಧೇಯಕದ ಮೇಲೆ ನಡೆದ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಷಾ, [more]

ರಾಷ್ಟ್ರೀಯ

ಸರ್ಕಾರದ ಯೋಜನೆಗಳನ್ನು ಯುವಕರು ಉಪಯೋಗಿಸಕೊಳ್ಳಬೇಕು : ಸಚಿವೆ ನಿರ್ಮಲಾ ಸೀತಾರಾಮನ್

ದೆಹಲಿ,ಜು.15-ಯುವಕರು ತಮ್ಮ ಕೌಶಲ್ಯಗಳನ್ನು ಸುಧಾರಿಸಲು ಸರ್ಕಾರದ ಹಲವಾರು ಯೋಜನೆಗಳ ಲಾಭವನ್ನು ಪಡೆದುಕೊಳ್ಳುವಂತೆ ಹೇಳಿದರು. ಸ್ಕಿಲ್ ಇಂಡಿಯಾ ಮಿಷನ್‍ನ ನಾಲ್ಕನೇ ವಾರ್ಷಿಕೋತ್ಸವದ ನೆನಪಿಗಾಗಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ [more]