ಬೆಂಗಳೂರು

ಸಂಘಟನೆಗೆ ಶಕ್ತಿ ತುಂಬಲು ಮುಂದಾದ ಕಾಂಗ್ರೇಸ್

ಬೆಂಗಳೂರು,ಜೂ.17-ಪಕ್ಷ ಸಂಘಟನೆಯಲ್ಲಿ ನಾಗಾಲೋಟದಲ್ಲಿ ಓಡುತ್ತಿರುವ ಬಿಜೆಪಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ಕೂಡ ಬಿರುಸಿನ ಚಟುವಟಿಕೆಗಳನ್ನು ಆರಂಭಿಸಿದ್ದು, ಬ್ಲಾಕ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಪದಾಧಿಕಾರಿಗಳನ್ನು, ಸ್ಥಳೀಯ ಅಧ್ಯಕ್ಷರುಗಳನ್ನು ಬದಲಾವಣೆ ಮಾಡಿ [more]

ಬೆಂಗಳೂರು

ಐಎಂಎ ಪ್ರಕರಣ-ಯಾರೇ ಭಾಗಿಯಾಗಿದ್ದರೂ ಕ್ಷಮಿಸುವ ಪ್ರಶ್ನೆಯಿಲ್ಲ-ಗೃಹ ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು, ಜೂ.17-ಐಎಂಎ ವಂಚನೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ಷಮಿಸುವ ಪ್ರಶ್ನೆ ಇಲ್ಲ, ಅವರು ಸಚಿವರಾಗಿರಲಿ ಅಥವಾ ಶಾಸಕರಾಗಿರಲಿ ಕಾನೂನು ರೀತಿ ಶಿಕ್ಷೆಯಾಗಲೇಬೇಕು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ [more]

ಬೆಂಗಳೂರು

ನಗರ ನೂತನ ಪೊಲೀಸ್ ಆಯುಕ್ತರಾಗಿ ಅಲೋಕ್‍ಕುಮಾರ್

ಬೆಂಗಳೂರು, ಜೂ.17-ರೌಡಿಗಳಿಗೆ, ಸಮಾಜಘಾತುಕರಿಗೆ ಹಾಗೂ ಕ್ರಿಮಿನಲ್‍ಗಳಿಗೆ ಸಿಂಹಸ್ವಪ್ನ ಈ ಪೊಲೀಸ್ ಅಧಿಕಾರಿ ಅಲೋಕ್‍ಕುಮಾರ್. ಇವರು ಬೆಂಗಳೂರು ನಗರದ ದಕ್ಷಿಣ ವಿಭಾಗದ ಡಿಸಿಪಿಯಾಗಿ ನಗರದಲ್ಲಿ ಸೇವೆ ಆರಂಭಿಸಿ ಈಗ [more]

ಬೆಂಗಳೂರು

ಜಿಂದಾಲ್‍ಗೆ ಭೂಮಿ ಮಾರಾಟ-ಸರ್ಕಾರ ನಿರ್ಣಯವನ್ನು ಬದಲಾಯಿಸಬಾರದು-ಎಫ್‍ಕೆಸಿಸಿಐ

ಬೆಂಗಳೂರು, ಜೂ.17-ಬಳ್ಳಾರಿ ಜಿಲ್ಲೆಯಲ್ಲಿ 3600 ಎಕರೆ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ ಮಾರಾಟ ಮಾಡುವ ನಿರ್ಣಯವನ್ನು ಸರ್ಕಾರ ಬದಲಾವಣೆ ಮಾಡಬಾರದು ಎಂದು ಎಫ್‍ಕೆಸಿಸಿಐ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಎಫ್‍ಕೆಸಿಸಿಐನ [more]

ಬೆಂಗಳೂರು

ಐಎಂಎ ಹಗರಣವನ್ನು ಸಿಬಿಐಗೆ ವಹಿಸಬೇಕು-ಬಿಎಸ್‍ಪಿ ಒತ್ತಾಯ

ಬೆಂಗಳೂರು,ಜೂ.17- ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ನೇಮಿಸಿರುವ ಎಸ್‍ಐಟಿ ತನಿಖೆಯನ್ನು ರದ್ದುಗೊಳಿಸಿ ಸಿಬಿಐಗೆ ವಹಿಸಬೇಕೆಂದು ಬಹುಜನ ಸಮಾಜ ಪಾರ್ಟಿ ಕರ್ನಾಟಕ ರಾಜ್ಯ ಘಟಕ ಒತ್ತಾಯಿಸಿದೆ. [more]

ಬೆಂಗಳೂರು

ಐಎಂಎ ವಂಚನೆ ಪ್ರಕರಣ-ಹೆಚ್ಚಾಗುತ್ತಲೇಯಿರುವ ವಂಚನೆಗೊಳಗಾದವರ ಸಂಖ್ಯೆ

ಬೆಂಗಳೂರು, ಜೂ.17- ಐಎಂಐ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೊಳಗಾದವರು ದಿನ ಕಳೆದಂತೆ ಹೆಚ್ಚಾಗುತ್ತಲೆ ಇದ್ದು, 8ನೇ ದಿನವಾದ ಇಂದೂ ಸಹ ದೂ ನೀಡಲು ಸಾಲುಗಟ್ಟಿ ನಿಂತಿದ್ದದು [more]

ಬೆಂಗಳೂರು

ನಿರ್ಮಾಣ ಹಂತದ ಟ್ಯಾಂಕ್‍ ಕುಸಿತ

ಬೆಂಗಳೂರು,ಜೂ.17-ನಿರ್ಮಾಣ ಹಂತದ ಟ್ಯಾಂಕ್‍ಗೆ ಅಳವಡಿಸಿದ್ದ ಸೆಂಟ್ರಿಂಗ್ ಕುಸಿದು ಮೂವರು ಕಾರ್ಮಿಕರು ಮೃತಪಟ್ಟು, 17 ಮಂದಿ ಗಾಯಗೊಂಡಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಮೃತಪಟ್ಟವರ [more]

ಬೆಂಗಳೂರು

ರಾಜ್ಯ ಸರ್ಕಾರದಿಂದ ಗೃಹ ಇಲಾಖೆಗೆ ಮೇಜರ್ ಸರ್ಜರಿ

ಬೆಂಗಳೂರು, ಜೂ. 17- ಗೃಹ ಇಲಾಖೆಗೆ ಮೇಜರ್ ಸರ್ಜರಿ ನಡೆಸಿರುವ ರಾಜ್ಯ ಸರ್ಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನಿಲ್‍ಕುಮಾರ್ ಸೇರಿದಂತೆ ಒಟ್ಟು 19 ಐಪಿಎಸ್ ಅಧಿಕಾರಿಗಳನ್ನು [more]

ಬೆಂಗಳೂರು

ವೈದ್ಯರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಬೇಕು-ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜೂ. 17- ವೈದ್ಯರ ಮೇಲಿನ ಹಲ್ಲೆ ಸಮರ್ಥನೀಯ ಅಲ್ಲ, ಹಾಗೂ ವೈದ್ಯರು ಕೂಡ ಶಾಂತಿಯುತವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಬೇಕೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ. [more]

ಬೆಂಗಳೂರು

15 ದಿನಗಳೊಳಗಾಗಿ ಬೇಡಿಕೆ ಈಡೇರಿಸಬೇಕು-ಇಲ್ಲದಿದ್ದರೆ ಜು.1ರಿಂದ ಕಸವನ್ನು ಎತ್ತುವುದಿಲ್ಲ-ಪೌರ ಕಾರ್ಮಿಕರ ಸಂಘಟನೆ ಅಧ್ಯಕ್ಷ ನಾರಾಯಣ್

ಬೆಂಗಳೂರು, ಜೂ.17- ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದು, ಇನ್ನು 15 ದಿನಗಳೊಳಗಾಗಿ ನಮ್ಮ ಬೇಡಿಕೆ ಈಡೇರದಿದ್ದರೆ ಜು.1ರಿಂದ ನಾವ್ಯಾರು ಕಸವನ್ನು ಎತ್ತುವುದಿಲ್ಲ ಎಂದು [more]

ಬೆಂಗಳೂರು

ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ-ಮೇಯರ್ ಗಂಗಾಂಬಿಕೆ

ಬೆಂಗಳೂರು, ಜೂ.17- ಆಮೇಗತಿಯಲ್ಲಿ ಸಾಗುತ್ತಿರುವ ಬನ್ನೇರುಘಟ್ಟ ರಸ್ತೆ ಅಗಲೀಕರಣ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವಂತೆ ಮೇಯರ್ ಗಂಗಾಂಬಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಬನ್ನೇರುಘಟ್ಟದ ಜಿಡಿಮರ ರಸ್ತೆಯಿಂದ ಏಳೂವರೆ [more]

ಬೆಂಗಳೂರು

ನದಿಗಳಲ್ಲಿ ವಿಷಕಾರಿ ರಸಾಯನಿಕ ವಸ್ತುಗಳ ಮಿಶ್ರಣ

ಬೆಂಗಳೂರು, ಜೂ.17-ರಾಜ್ಯದಲ್ಲಿ ಹರಿಯುವ ಸುಮಾರು 17ಕ್ಕೂ ಹೆಚ್ಚು ನದಿಗಳಲ್ಲಿ ವಿಷಕಾರಿ ರಸಾಯನಿಕ ವಸ್ತುಗಳು ಮಿಶ್ರಣವಾಗಿರುವುದರಿಂದ ಕುಡಿಯುವುದಿರಲಿ ಕಡೆ ಪಕ್ಷ ಸ್ನಾನ ಮಾಡಿದರೂ ಕೂಡ ರೋಗರುಜಿನಗಳು ಆವರಿಸುತ್ತವೆ ಎಂದು [more]

ಬೆಂಗಳೂರು

ಸಾಲಾ ಮನ್ನಾ ಯೋಜನೆ-ನಕಲಿ ದಾಖಲೆ ಸೃಷ್ಟಿಸಿ ಸಿಕ್ಕಿಹಾಕಿಕೊಂಡ ರೈತರು

ಬೆಂಗಳೂರು, ಜೂ.17-ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ಸುಮಾರು 3.30 ಲಕ್ಷ ರೈತರು ನಕಲಿ ದಾಖಲೆಗಳನ್ನು ಸಲ್ಲಿಸಿ ಸಿಕ್ಕಿ ಹಾಕಿಕೊಂಡಿರುವ ಪರಿಣಾಮ ಸರ್ಕಾರದ [more]

ಬೆಂಗಳೂರು

ರಾಜ್ಯಕ್ಕೂ ತಟ್ಟಿದ ವೈದ್ಯರ ಮುಷ್ಕರದ ಬಿಸಿ

ಬೆಂಗಳೂರು, ಜೂ.17- ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ದೇಶಾದ್ಯಂತ ವೈದ್ಯರು ಕರೆ ನೀಡಿರುವ ಮುಷ್ಕರದ ಬಿಸಿ ರಾಜ್ಯಕ್ಕೂ ತಟ್ಟಿದೆ. ರಾಜ್ಯದ ಎಲ್ಲಾ ಖಾಸಗಿ [more]

ಕ್ರೀಡೆ

ಪಾಕ್ ಬಗ್ಗು ಬಡಿದ ಟೀಂ ಇಂಡಿಯಾಕ್ಕೆ ಅಭಿನಂದನೆಗಳ ಮಹಾಪೂರ

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಮ್ಯಾಂಚೆಸ್ಟರ್’ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿಗೆ ಸೋಲಿನ ರುಚಿ ತೋರಿಸಿದೆ. ಇದರೊಂದಿಗೆ [more]

ಕ್ರೀಡೆ

ಪಾಕ್ ಎದುರು ಹೊಸ ದಾಖಲೆ ಬರೆದ ರೋಹಿ ‘ಹಿಟ್’ ಶರ್ಮಾ

ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್’ನಲ್ಲಿ ಸತತ ಎರಡು ಶತಕ ಸಿಡಿಸಿದ ಮೊದಲ ಹಾಗೂ ಏಕೈಕ ಬ್ಯಾಟ್ಸ್’ಮನ್ ಎನ್ನುವ ಶ್ರೇಯ ರೋಹಿತ್ ಪಾಲಾಗಿದೆ. ಈ ಮೊದಲು ರೋಹಿತ್ ಶರ್ಮಾ [more]

ಕ್ರೀಡೆ

ಟೀಂ ಇಂಡಿಯಾ ಆಟ ಬೊಂಬಾಟ…ಪತರಗುಟ್ಟಿದ ಪಾಕಿಸ್ತಾನ

ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಅಜೇಯ ಓಟ ಮುಂದುವರಿದಿದೆ. ಬದ್ದವೈರಿಗಳ ವಿರುದ್ಧ ಭಾರತ ಡಕ್ ವರ್ತ್ ನಿಯಮದ ಪ್ರಕಾರ 89 ರನ್ ಗೆಲುವು ಸಾಧಿಸಿದೆ. ಈ [more]

ರಾಷ್ಟ್ರೀಯ

ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ; ನೂತನ ಸಂಸದರಿಂದ ಪ್ರಮಾಣವಚನ ಸ್ವೀಕಾರ

ನವದೆಹಲಿ: ನೂತನ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಸಂಸತ್ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಜುಲೈ 26ರವರೆಗೆ ಕಲಾಪ  ನಡೆಯಲಿದ್ದು, ಮೊದಲ 2 ದಿನ ಹೊಸ ಸಂಸದರಿಂದ ಪ್ರಮಾಣವಚನ ನಡೆಯಲಿದೆ.  [more]

ಬೆಂಗಳೂರು

ಬಿಜೆಪಿಯ ಆಹೋರಾತ್ರಿ ಧರಣಿ-ಸಿಎಂ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ತೆರೆ

ಬೆಂಗಳೂರು, ಜೂ.16- ಜಿಂದಾಲ್ ಕಂಪೆನಿಗೆ ಮಾರಾಟ ಮಾಡಲು ಮುಂದಾಗಿರುವ ಜಮೀನು ಹಿಂಪಡೆಯುವುದು, ರೈತರ ಸಂಪೂರ್ಣ ಸಾಲ ಮನ್ನಾ, ಐಎಂಎ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿವುದೂ ಸೇರಿದಂತೆ ಸಮ್ಮಿಶ್ರ [more]

ಬೆಂಗಳೂರು

ಸಾಧನೆ ಬಗ್ಗೆ ತುತ್ತೂರಿ ಊದುವುದು ನನ್ನ ಜಾಯಮಾನವಲ್ಲ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ.16-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಯ್ಕೆಯಿಂದಾಗಿ ಬಾದಾಮಿ ಕ್ಷೇತ್ರ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ ಎಂಬ ಆರೋಪಕ್ಕೆ ಟ್ವಿಟರ್ ಮೂಲಕ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ 1300ಕೋಟಿಗೂ [more]

ಬೆಂಗಳೂರು

ಅಕ್ರಮವಾಗಿ ನೆಲಸಿದ್ದ ಆಪ್ರಿಕಾ ದೇಶದ 12 ಮಂದಿ ಬಂಧನ

ಬೆಂಗಳೂರು, ಜೂ.16- ವೀಸಾ ಅವಧಿ ಮುಗಿದಿದ್ದರೂ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಆಫ್ರಿಕಾ ದೇಶದ 12 ಮಂದಿ ಪ್ರಜೆಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಈಶಾನ್ಯ ವಿಭಾಗದ ಯಲಹಂಕ [more]

ಬೆಂಗಳೂರು

ಸ್ಕೂಟರ್‍ಗೆ ಡಿಕ್ಕಿ ಹೊಡೆದ ಟಾಟಾಏಸ್-ಘಟನೆಯಲ್ಲಿ ಸ್ಕೂಟರ್ ಸವಾರನ ಸಾವು

ಬೆಂಗಳೂರು, ಜೂ.16- ಸ್ಕೂಟರ್‍ಗೆ ಎದುರಿನಿಂದ ಬಂದ ಟಾಟಾಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ಎಲ್ಲಾ ವಿಷಯಗಳ ಚರ್ಚೆಗೆ ಬನ್ನಿ-ಬಿಜೆಪಿಗೆ ಬಹಿರಂಗ ಸವಾಲು ಹಾಕಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು, ಜೂ.16- ಜಿಂದಾಲ್ ಕಂಪೆನಿಗೆ ಭೂಮಿ ನೀಡಿರುವುದೂ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಸಿಎಂ ಕಚೇರಿಗೆ ಮುತ್ತಿಗೆ ಹಾಕುವ ಬಿಜೆಪಿಯ ಹೋರಾಟಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ಬೆಂಗಳೂರು

ಐಎಂಎ ವಂಚನೆ ಪ್ರಕರಣ-ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು ಸರಿಯಿಲ್ಲ-ಎಚ್.ಕೆ.ಪಾಟೀಲ್

ಬೆಂಗಳೂರು, ಜೂ.16- ಜಿಂದಾಲ್‍ಗೆ ಭೂಮಿ ನೀಡಿಕೆ, ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕುಡಿಯುವ ನೀರಿನ ದರ ಏರಿಕೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿ ಮುಜುಗರ ಉಂಟು [more]

ಬೆಂಗಳೂರು

ಸರ್ಕಾರದ ಪತನಕ್ಕೆ ಕೈ ಹಾಕಬೇಕೋ, ಬೇಡವೋ-ಗೊಂದಲದಲ್ಲಿ ಅತೃಪ್ತರು

ಬೆಂಗಳೂರು, ಜೂ.16- ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲೇಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್‍ನ ಕೆಲವು ಅತೃಪ್ತ ಶಾಸಕರ ಗುಂಪುಗಳು ನಿರಂತರ ಪ್ರಯತ್ನ ನಡೆಸುತ್ತಿದ್ದು, ಸರ್ಕಾರ ಪತನಗೊಳಿಸಿದರೆ ಮುಂದೇನು ಎಂಬ ಜಿಜ್ಞೆಸೆಯನ್ನು [more]