ನೀರಿನ ಟ್ಯಾಂಕ್ ದುರಂತವನ್ನು ತನಿಖೆ ನಡೆಸಲಾಗುವುದು-ಡಿಸಿಎಂ ಪರಮೇಶ್ವರ್
ಬೆಂಗಳೂರು,ಜೂ.19-ತ್ಯಾಜ್ಯ ನೀರು ಸಂಸ್ಕರಣಾ ಘಟಕದ ನಿರ್ಮಾಣದ ವೇಳೆ ಸಂಭವಿಸಿರುವ ದುರಂತವನ್ನು ಭಾರತೀಯ ವಿಜ್ಞಾನ ಸಂಸ್ಥೆ, ಸಿಎಸ್‍ಐಆರ್ ಹಾಗೂ ಇಲಾಖೆಯ ಆಂತರಿಕ ಸಮಿತಿಯಿಂದ ತನಿಖೆಗೊಳಪಡಿಸುವುದಾಗಿ ಉಪಮುಖ್ಯಮಂತ್ರಿ ಪರಮೇಶ್ವರ್ ತಿಳಿಸಿದರು. [more]