ಕ್ರೀಡೆ

ಮೊದಲ ಪಂದ್ಯದಲ್ಲೆ ಮುಗ್ಗರಿಸಿ ಬಿದ್ದ ಕೊಹ್ಲಿ ಪಡೆ :ಭಜ್ಜಿ, ಇಮ್ರಾನ್ ದಾಳಿಗೆ ಆರ್ಸಿಬಿ ಉಡೀಸ್

ಐಪಿಎಲ್ 12ನೇ ಸೀಸನ್ ನ್ನ ಮೊದಲ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಆರ್ಸಿಬಿ ತಂಡ ಹೀನಾಯ ಸೋಲು ಕಂಡಿದೆ. ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆದ [more]

ರಾಜ್ಯ

ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಕಟ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ರಾಜ್ಯದ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಹುಬ್ಬಳ್ಳಿ- ಧಾರವಾಡ ಮತ್ತು ಬೆಂಗಳೂರು ದಕ್ಷಿಣ ಹೊರತುಪಡಿಸಿ ಕಾಂಗ್ರೆಸ್ ಪಾಲಿನ 18 ಕ್ಷೇತ್ರಗಳಿಗೆ [more]

ರಾಜ್ಯ

ಡೈರಿ ಪ್ರಕರಣ: ಕಾಂಗ್ರೆಸ್‍ಗೆ 10 ಪ್ರಶ್ನೆಗಳನ್ನು ಮುಂದಿಟ್ಟ ಸಿ.ಟಿ ರವಿ

ಬೆಂಗಳೂರು,ಮಾ.23- ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ದಿಢೀರನೆ ಸದ್ದು ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ನಾಯಕರಿಗೆ ನೀಡಿದ್ದಾರೆ ಎನ್ನಲಾದ ಕಪ್ಪಕಾಣಿಕೆ ಡೈರಿ ಈಗ ಹೊಸ ತಿರುವು [more]

ರಾಜ್ಯ

ಟ್ವಿಸ್ಟ್ ಪಡೆದ ಡೈರಿ ಆರೋಪ ಪ್ರಕರಣ

ಬೆಂಗಳೂರು,ಮಾ.23-ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ 1800 ಕೋಟಿ ಡೈರಿ ಆರೋಪ ಪ್ರಕರಣ ಇದೀಗ ಮತ್ತೊಂದು ಟ್ವಿಸ್ಟ್ ಪಡೆದಿದೆ. ಡೈರಿಯಲ್ಲಿರೋದು ಯಡಿಯೂರಪ್ಪ ಸಹಿ ಅಲ್ಲವೇ ಅಲ್ಲ [more]

ರಾಜ್ಯ

ಡೈರಿ ಪ್ರಕರಣ ಲೋಕಪಾಲ ತನಿಖೆಗೊಳಪಡಿಸಬೇಕು;ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು,ಮಾ.23- ಬಿಎಸ್‍ವೈ ಡೈರಿ ಪ್ರಕರಣ ಲೋಕಪಾಲ ತನಿಖೆಗೊಳಪಡಬೇಕೆಂದು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೈರಿಯಲ್ಲಿ ಇರುವ ಸಹಿ ಯಡಿಯೂರಪ್ಪ ಅವರದೇ. ಅದು ನಿಜವೋ , [more]

ಬೆಂಗಳೂರು

ಸರಗಳ್ಳರಿಂದ ಮಹಿಳೆಯ ಸರ ಅಪಹರಣ

ಬೆಂಗಳೂರು, ಮಾ.23-ವಾಯುವಿಹಾರ ಮಾಡುತ್ತಿದ್ದ ಮಹಿಳೆಯನ್ನು ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು 45 ಗ್ರಾಂ. ಸರ ಎಗರಿಸಿ ಪರಾರಿಯಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಾಣಸವಾಡಿಯ ಓಎಂಬಿಆರ್ [more]

ಬೆಂಗಳೂರು

ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಮೂವರ ಬಂಧನ

ಬೆಂಗಳೂರು, ಮಾ.23-ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಮೂವರು ಕಳ್ಳರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿ 50 ಲಕ್ಷ ರೂ. ಬೆಲೆ ಬಾಳುವ 8 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. [more]

ಬೆಂಗಳೂರು

ಬೈಕ್‍ಗೆ ಬೆಂಕಿ ತಗುಲಿ ಭಾಗಶಃ ಹಾನಿ

ಬೆಂಗಳೂರು, ಮಾ.23- ಮನೆಯೊಂದರ ಮುಂದೆ ನಿಲ್ಲಿಸಿದ್ದಂತಹ ಬೈಕ್‍ಗೆ ಬೆಂಕಿ ತಗುಲಿ ಭಾಗಶಃ ಹಾನಿಯಾಗಿರುವ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಸಬಾಳು ನಗರದ 3ನೇ ಕ್ರಾಸ್‍ನ [more]

ತುಮಕೂರು

ಮಾಜಿ ಪ್ರಧಾನಿ ದೇವೇಗೌಡರು ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆ

ತುಮಕೂರು, ಮಾ.23-ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ತುಮಕೂರಿನ ಮುಖಂಡರೊಂದಿಗೆ [more]

ತುಮಕೂರು

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಚಿಂತನೆ ನಡೆಸಿರುವ ಸಂಸದ ಮುದ್ದಹನುಮೇಗೌಡರು

ತುಮಕೂರು, ಮಾ.23-ಸಂಸದ ಎಸ್.ಪಿ.ಮುದ್ದಹನುಮೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಿಂದ ಬಂಡಾಯವಾಗಿ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿದ್ದು, ಸದ್ಯಕ್ಕೆ ಅವರ ನಡೆ ನಿಗೂಢವಾಗಿದೆ. ಇನ್ನೆರಡು ದಿನ ತಮ್ಮ ರಾಜಕೀಯ ನಡೆಯ [more]

ತುಮಕೂರು

ದುಷ್ಕರ್ಮಿಗಳಿಂದ ಹಾಡಹಗಲೇ ಮಹಿಳೆಯ ಬರ್ಬರ ಹತ್ಯೆ

ತುಮಕೂರು, ಮಾ.23-ಹಾಡಹಗಲೇ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ. ಪಾವಗಡದ ಪ್ರವಾಸಿ ಮಂದಿರದ ಮುಂಭಾಗ ಕವಿತಾ (36) [more]

ಹಳೆ ಮೈಸೂರು

ರಾಜಕೀಯದಲ್ಲಿ ಗುರು ಶಿಷ್ಯ ಸಂಬಂಧ ಲೆಕ್ಕಕ್ಕೆ ಬರುವುದಿಲ-ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್

ಮೈಸೂರು, ಮಾ.23-ರಾಜಕೀಯದಲ್ಲಿ ಗುರು ಶಿಷ್ಯ ಸಂಬಂಧ ಲೆಕ್ಕಕ್ಕೆ ಬರಲ್ಲ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಇಂದಿಲ್ಲಿ ತಿಳಿಸಿದ್ದಾರೆ. ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ಧ್ರುವನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿರುವ [more]

ತುಮಕೂರು

ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ದೇವೇಗೌಡರ ನಿರ್ಧಾರ-ಸಂಸದ ಮುದ್ದಹನುಮೇಗೌಡ ಅಸಮಾಧಾನ

ತುಮಕೂರು, ಮಾ.23- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರದ ಬೆನ್ನಲ್ಲೇ ಸಿಡಿದೆದ್ದಿರುವ ಸಂಸದ ಎಸ್.ಪಿ.ಮುದ್ದಹನುಮೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ತೀರ್ಮಾನಿಸಿದ್ದಾರೆ. [more]

ಮಧ್ಯ ಕರ್ನಾಟಕ

ಮಾಜಿ ಸಚಿವ ಎ.ನಾರಾಯಣಸ್ವಾಮಿಗೆ ಬಿಜೆಪಿ ಟಿಕೆಟ್

ಚಿತ್ರದುರ್ಗ, ಮಾ.23- ಹಾಲಿ ಸಂಸದ ಕಾಂಗ್ರೆಸ್‍ನ ಚಂದ್ರಪ್ಪ ಅವರ ಎದುರಾಳಿ ಯಾರಾಗಲಿದ್ದಾರೆ ಎಂಬುದಕ್ಕೆ ಉತ್ತರ ದೊರೆತಿದ್ದು , ಮಾಜಿ ಸಚಿವ ಎ.ನಾರಾಯಣಸ್ವಾಮಿಗೆ ಬಿಜೆಪಿ ಟಿಕೆಟ್ ಘೋಷಿಸುತ್ತಿದ್ದಂತೆ ಕ್ಷೇತ್ರದಲ್ಲಿ [more]

ಧಾರವಾಡ

ಕಟ್ಟಡ ಕುಸಿತ ಪ್ರಕರಣ-16ಕ್ಕೇರಿದ ಸಾವಿನ ಸಂಖ್ಯೆ

ಧಾರವಾಡ,ಮಾ.23: ನಗರದ ಹೊಸ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಕುಮಾರೇಶ್ವರ ನಗರದ ಕ್ರಾಸ್‍ನಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿತಕ್ಕೆ ಈವರೆಗೆ ಸಾವಿನ ಸಂಖ್ಯೆ ಹದಿನಾರಕ್ಕೆ ಏರಿಕೆಯಾಗಿದ್ದು, ಅವಶೇಷಗಳಡಿ [more]

ಹಳೆ ಮೈಸೂರು

ವೇಶ್ಯವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ-ನಾಲ್ವರ ಬಂಧನ

ಮೈಸೂರು, ಮಾ.23- ನಗರದ ಸಿಸಿಬಿ ಪೊಲೀಸರು ವೇಶ್ಯವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಹಾಲಿನಹಳ್ಳಿ ವಾಸಿ ನಿತಿನ್(20) ವೆರುಷಿಯುವ್ ಕಾಲೇಜು ಸಮೀಪ ವಾಸಿ ಪವನ್(31), [more]

ಕೋಲಾರ

ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣ ವಶ

ಕೋಲಾರ, ಮಾ.23-ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1ಲಕ್ಷ 56ಸಾವಿರ ನಗದು ಹಣವನ್ನು ವಶ ಪಡಿಸಿಕೊಳ್ಳಲಾಗಿದೆ. ಹುಂಡೈ ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿದ್ದ ಟೆಕಲ್ ರಸ್ತೆ ಚೆಕ್ ಪೋಸ್ಟ್ ನಲ್ಲಿ ವಾಹನ [more]

ಧಾರವಾಡ

ಕಟ್ಟಡ ಕುಸಿತ ಪ್ರಕರಣ 7 ಜನ ಅಧಿಕಾರಿಗಳ ಅಮಾನತು-ಸಚಿವ ಯು.ಟಿ.ಖಾದರ್

ಧಾರವಾಡ,ಮಾ.23-ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ ಸಂಬಂಧ ನಗರ ಯೋಜನೆ ಇಲಾಖೆಯ 7 ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಇಂದಿಲ್ಲಿ ಹೇಳಿದರು. [more]

ಧಾರವಾಡ

ಸಚಿವ ಶಿವಳ್ಳಿ ನಿಧನಕ್ಕೆ ಸಂತಾಪ ಸೂಚಿಸಿದ ಗಣ್ಯರು

ಹುಬ್ಬಳ್ಳಿ,ಮಾ.23- ನಿನ್ನೆ ತೀವ್ರ ಹೃದಯಾಘಾತದಿಂದ ನಿಧನರಾದ ಸಚಿವ ಸಿ.ಎಸ್.ಶಿವಳ್ಳಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿ.ಎಸ್.ಶಿವಳ್ಳಿಯವರು ಗ್ರಾಮೀಣ ಭಾಗದಿಂದ ಬಂದು ನಿಷ್ಠೆ, ದಕ್ಷತೆ, ಸಮರ್ಥ [more]

ಧಾರವಾಡ

ನಾನು ನ್ಯಾಯವನ್ನು ಗೌರವಿಸುವ ವ್ಯಕ್ತಿ-ಸಚಿವ ಡಿ.ಕೆ.ಶಿವಕುಮಾರ್

ಹುಬ್ಬಳ್ಳಿ,ಮಾ.23- ನಾನು ನ್ಯಾಯವನ್ನು ಗೌರವಿಸುವ ವ್ಯಕ್ತಿ. ಡೈರಿ ವಿಚಾರವಾಗಿ ಯಾರ್ಯಾರೋ ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಆ ಬಗ್ಗೆ ಈಗಲೇ ಏನನ್ನು ಮಾತನಾಡುವುದಿಲ್ಲ ಎಂದು ಹೇಳುವ ಮೂಲಕ ಜಲಸಂಪನೂಲ [more]

ಹಳೆ ಮೈಸೂರು

ಎಂ.ಜಿ. ರಸ್ತೆಯಲ್ಲಿ 200 ರೂ. ಖೋಟಾ ನೋಟು ಪತ್ತೆ

ಮೈಸೂರು,ಮಾ.23- ನಗರದಲ್ಲಿ ಇಂದು ಬೆಳಗ್ಗೆ ಖೋಟಾನೋಟು ಚಲಾವಣೆಯಾಗಿದ್ದು, ಮಹಾತ್ಮಾಗಾಂಧಿ ರಸ್ತೆಯಲ್ಲಿ 200 ರೂ.ಮುಖಬೆಲೆಯ ಖೋಟಾನೋಟು ಪತ್ತೆಯಾಗಿದೆ. ಫಾರೂಖ್ ಎಂಬುವರು ಮಹಾತ್ಮಗಾಂಧಿ ರಸ್ತೆಯಲ್ಲಿ ಸೊಪ್ಪಿನ ವ್ಯಾಪಾರ ಮಾಡುತ್ತಿದ್ದು, ಬೆಳಗ್ಗೆ [more]

ತುಮಕೂರು

ನಕಲಿ ಐಟಿ ಅಧಿಕಾರಿಯಿಂದ ತಹಶೀಲ್ದಾರ್ ಅವರಿಗೆ ಬೆದರಿಕೆ ಕರೆ

ಮಧುಗಿರಿ, ಮಾ.23- ಮೈಸೂರಿನಿಂದ ಇತ್ತೀಚೆಗೆ ಮಧುಗಿರಿಗೆ ವರ್ಗಾವಣೆಯಾಗಿ ಬಂದ ತಹಶೀಲ್ದಾರ್ ಅವರಿಗೆ ನಕಲಿ ಐಟಿ ಅಧಿಕಾರಿಯೊಬ್ಬ ಕರೆ ಮಾಡಿ ನಿಮ್ಮ ಮನೆ ರೈಡ್ ಮಾಡುತ್ತಿದ್ದೇನೆಂದು ಬೆದರಿಸಿರುವವನ ವಿರುದ್ಧ [more]

ಧಾರವಾಡ

ಸರ್ಕಾರಿ ಗೌರವಗಳೊಂದಿಗೆ ನೆರವೇರಲಿರುವ ಸಚಿವ ಸಿ.ಎಸ್.ಶಿವಳ್ಳಿ ಅವರ ಅಂತ್ಯಕ್ರಿಯೆ

ಕುಂದಗೋಳ,ಮಾ.23-ತೀವ್ರ ಹೃದಯಾಘಾತದಿಂದ ನಿನ್ನೆ ಹಠಾತ್ ನಿಧನರಾದ ಸಚಿವ ಸಿ.ಎಸ್.ಶಿವಳ್ಳಿ ಅವರ ಅಂತ್ಯಕ್ರಿಯೆ ಇಂದು ಸಂಜೆ ಸ್ವಗ್ರಾಮ ಎರೆಗುಪ್ಪಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಹಾಲುಮತ ಸಂಪ್ರದಾಯದಂತೆ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ [more]

ಅಂತರರಾಷ್ಟ್ರೀಯ

ಉತ್ತರಕೊರಿಯಾ ಮೇಲೆ ಹೇರಿದ್ದ ನಿಷೇಧ ಹಿಂಪಡೆದ ಅಮೆರಿಕ

ವಾಷಿಂಗ್ಟನ್‌ : ಉತ್ತರ ಕೊರಿಯದ ಮೇಲೆ ಹೇರಿದ್ದ ದೊಡ್ಡ ಮಟ್ಟದ ನಿಷೇಧಗಳನ್ನು ಹಿಂಪಡೆಯುವಂತೆ ಅಮೆರಿಕ ಅಧ್ಯಕ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ಹೊರಡಿಸಿದ್ದಾರೆ. ಟ್ರಂಪ್‌ ಆಡಳಿತೆಯ [more]

ರಾಷ್ಟ್ರೀಯ

ನೌಕಾ ಪಡೆಯ ಮುಂದಿನ ಮುಖ್ಯಸ್ಥರಾಗಿ ಅಡ್ಮಿರಲ್‌ ಕರಮ್‌ ಬೀರ್‌ ಸಿಂಗ್‌ ನೇಮಕ

ನವದೆಹಲಿ: ಕೇಂದ್ರ ಸರಕಾರ ವೈಸ್‌ ಅಡ್ಮಿರಲ್‌ ಕರಮ್‌ ಬೀರ್‌ ಸಿಂಗ್‌ ಅವರನ್ನು ಮುಂದಿನ ನೌಕಾ ಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಮೇ 31ರಂದು ಹಾಲಿ ನೌಕಾ ಪಡೆ [more]