ಬಿಬಿಎಂಪಿಯಿಂದ ಯಡಿಯೂರು ವಾರ್ಡ್‍ನಲ್ಲಿ ಯಡಿಯೂರು ವೈದಿಕ ಕೇಂದ್ರ ಸ್ಥಾಪನೆ
ಬೆಂಗಳೂರು,ಜ.19- ಹಿಂದೂ ಧರ್ಮೀಯರು ಪೂರ್ವಿಕರ ವೈದಿಕ ಕಾರ್ಯಗಳನ್ನು ನೆರವೇರಿಸಲು ಅನುಕೂಲವಾಗುವಂತೆ ಬಿಬಿಎಂಪಿ ಇದೇ ಪ್ರಪ್ರಥಮ ಬಾರಿಗೆ ಯಡಿಯೂರು ವಾರ್ಡ್‍ನಲ್ಲಿ ಯಡಿಯೂರು ವೈದಿಕ ಕೇಂದ್ರ ಸ್ಥಾಪಿಸಿದ್ದು, ಇದನ್ನು ಸಾರ್ವಜನಿಕರು [more]