ಬೆಂಗಳೂರು

ರಾಷ್ಟ್ರೀಯ ಏಕತಾ ದಿನ ಪ್ರಯುಕ್ತ ವಿಧಾನಸೌಧದ ಅಧಿಕಾರಿಗಳು ಮತ್ತು ಸಿಬ್ಬಂಧಿಗಳಿಗೆ ಸಚಿವರಿಂದ ಪ್ರತಿಜ್ಞಾ ವಿಧಿ ಬೋದನೆ

ಬೆಂಗಳೂರು, ಅ.31-ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಇಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ವಿಧಾನಸೌಧದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ [more]

ಬೆಂಗಳೂರು

ಮಳಿಗೆಗಳ ನಾಮಫಲಕದಲ್ಲಿ ಶೇ. 60ರಷ್ಟು ಭಾಗ ಕನ್ನಡವಿರಬೇಕು

ಬೆಂಗಳೂರು, ಅ.31- ಮಳಿಗೆಗಳ ನಾಮಫಲಕದಲ್ಲಿ ಶೇ.60ರಷ್ಟು ಭಾಗ ಕನ್ನಡವಿರಬೇಕೆಂಬ ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ ಆದಿತ್ಯ ಬಿರ್ಲಾ ಐಡಿಯಾ ಸಂಸ್ಥೆಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ನಾಳೆ ಮುತ್ತಿಗೆ [more]

ಬೆಂಗಳೂರು

ಕನ್ನಡ ವಿರೋಧಿ ಮತ್ತು ಮತಾಂಧ, ದೇಶದ್ರೋಹಿ ಟಿಪ್ಪು ಜಯಂತೆ ಆಚರಿಸದಂತೆ ಒತ್ತಾಯ

ಬೆಂಗಳೂರು, ಅ.31-ಕನ್ನಡ ವಿರೋಧಿ, ಮತಾಂಧ, ಮೂಲಭೂತ ವಾದಿಯಾದ ಟಿಪ್ಪುಸುಲ್ತಾನ್ ಜಯಂತಿಯನ್ನು ಯಾವುದೇ ಕಾರಣಕ್ಕೂ ಆಚರಿಸಬಾರದೆಂದು ರಾಜ್ಯ ವೀರ ಮದಕರಿ ನಾಯಕ ಗೌರವ ಸಂರಕ್ಷಣಾ ವೇದಿಕೆ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಕಾಂಗ್ರೇಸ್ನ ಪ್ರಮುಖ ನಾಯಕರನ್ನು ಬಿಜೆಪಿ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಒಪ್ಪಿಕೊಳ್ಳಬೇಕು, ಬಿ.ಎಲ್.ಶಂಕರ್

ಬೆಂಗಳೂರು, ಅ.31-ಮಹಾತ್ಮಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಇಂದಿರಾಗಾಂಧಿ ಸೇರಿದಂತೆ ಕಾಂಗ್ರೆಸ್ ಎಲ್ಲಾ ಪ್ರಮುಖ ನಾಯಕರನ್ನು ಬಿಜೆಪಿ ಒಳಗೊಂಡಂತೆ ಎಲ್ಲ ವಿರೋಧ ಪಕ್ಷಗಳು ಒಪ್ಪಿಕೊಳ್ಳಲೇಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ [more]

ಬೆಂಗಳೂರು

ಮಂಗಳಮುಖಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಜೀವಾವದಿ ಶಿಕ್ಷೆ ಮತ್ತು 5 ಸಾವಿರ ರೂ. ದಂಡ

ಬೆಂಗಳೂರು, ಅ.31- ನಗರದಲ್ಲಿ ನವೀನ ಅಲಿಯಾಸ್ ಪ್ರೀತಿ ಎಂಬ ಮಂಗಳಮುಖಿಯನ್ನು ಕೊಲೆ ಮಾಡಿದ್ದ ಆರೋಪಿ ಅಬ್ದುಲ್ ಫರೀದ್‍ಗೆ ಸಿಸಿಎಚ್ 1ನೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 5 [more]

ಬೆಂಗಳೂರು

ನ. 3ರಂದು ನಡೆಯುವ ಚುನಾವಣೆಗೆ ಸಕಲ ಸಿದ್ಧತೆ, ರಾಜ್ಯ ಮುಖ್ಯ ಚುನಾವಣಾಧಿಕಾರಿ

ಬೆಂಗಳೂರು, ಅ.31- ರಾಜ್ಯದ ಎರಡು ವಿಧಾನಸಭೆ ಹಾಗೂ ಮೂರು ಲೋಕಸಭೆಗಳಿಗೆ ನವೆಂಬರ್ 3ರಂದು ನಡೆಯುವ ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ [more]

ಬೆಂಗಳೂರು

ಚುನಾವಣ ನೀತಿ ಸಂಹಿತೆ ಹಿನ್ನಲೆ, ಪ್ರಶಸ್ತಿ ಪ್ರಧಾನ ಸಮಾರಂಭ ಮುಂದೂಡಿಕೆ

ಬೆಂಗಳೂರು, ಅ.31- ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚುನಾವಣಾ ನೀತಿ-ಸಂಹಿತೆ ಅಡ್ಡಿಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆಯಾಗಿದೆ. ಐದು ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಾಳೆ [more]

ಬೆಂಗಳೂರು

ಮೇಯರ್ ಅವರು ಕರೆದ ಮೊದಲ ಸಭೆಗೆ ಬಿಬಿಎಂಪಿ ಸದಸ್ಯರ ನಿರಾಸಕ್ತಿ

ಬೆಂಗಳೂರು, ಅ.31- ಗಂಗಾಂಬಿಕೆ ಅವರು ಮೇಯರ್ ಆದ ಮೊದಲ ಸಭೆಗೆ ಬಿಬಿಎಂಪಿ ಸದಸ್ಯರು ನಿರಾಸಕ್ತಿ ತೋರಿದ್ದಾರೆ. ಮೊನ್ನೆ ಸಭೆ ಪ್ರಾರಂಭವಾದರೂ ಉಪಮೇಯರ್ ರಮಿಳಾ ಉಮಾಶಂಕರ್ ನಿಧನದ ಹಿನ್ನೆಲೆಯಲ್ಲಿ [more]

ಬೆಂಗಳೂರು

ರಾಜ್ಯ ರಾಜಕಾರಣಕ್ಕೆ ಹೊಸ ತಿರುವ ನೀಡಲಿರುವ ಉಪಚುನಾವಣೆ

ಬೆಂಗಳೂರು,ಅ.31- ರಾಜ್ಯ ರಾಜಕಾರಣಕ್ಕೆ ಹೊಸ ತಿರುವು ನೀಡಲಿದೆ ಎಂದು ಹೇಳಲಾಗುತ್ತಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಹಿಂದೆಂದೂ ಕಾಣದ ಸ್ಪರ್ಧೆ ಏರ್ಪಟ್ಟಿದೆ. ಮೇಲ್ನೋಟಕ್ಕೆ [more]

ಬೆಂಗಳೂರು

ವಲ್ಲಭಭಾಯ್ ಪಟೇಲ್ ಜನ್ಮ ಜಯಂತಿ ಪ್ರಯುಕ್ತ ಏಕತಾ ಓಟ

ಬೆಂಗಳೂರು,ಅ.31- ಅಖಂಡ ಭಾರತ ಒಂದಾಗಬೇಕೆಂಬುದು ಎಲ್ಲರ ಭಾವನೆ. ದೇಶದ ಜನರನ್ನು ಒಂದು ಮಾಡಬೇಕು ಎನ್ನುವುದು ಸರ್ದಾರ್ ವಲ್ಲಭಬಾಯ್ ಪಟೇಲರ ಒತ್ತಾಸೆಯಾಗಿತ್ತು. ಹಾಗಾಗಿ ಅವರ ಆಸೆಯಂತೆ ದೇಶದ ಯುವಕರು [more]

No Picture
ಬೆಂಗಳೂರು

ನ. 11ರಿಂದ 16 ವರೆಗೆ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕೊಡಗಿಗಾಗಿ ರಂಗ ಸಪ್ತಾಹ ಆಯೋಜನೆ

ಬೆಂಗಳೂರು,ಅ.31-ಪ್ರಕೃತಿ ವಿಕೋಪಕ್ಕೆ ಸಿಲುಕಿದ ಕೊಡಗಿಗಾಗಿ ನ.11ರಿಂದ 16ರವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ರಂಗ ಸಪ್ತಾಹ ಆಯೋಜಿಸಲಾಗಿದೆ. ಸಪ್ತಾಹದ ಅಂಗವಾಗಿ ಸಂಗೀತ ಜಾತ್ರೆ ಮತ್ತು ನಿರಾಶ್ರಿತರೊಂದಿಗೆ ಮಾತುಕತೆ ಮತ್ತಿತರ ಕಾರ್ಯಕ್ರಮಗಳು [more]

ರಾಷ್ಟ್ರೀಯ

ಹೈದರಾಬಾದ್ನ ಕನ್ನಡ ಭವನದಲ್ಲಿ ಕನ್ನಡ ರಾಜ್ಯೋತ್ಸವ

ಹೈದರಾಬಾದ್, ಅ.31- ಕನ್ನಡ ರಾಜ್ಯೋತ್ಸವವು ನಾಡು ನುಡಿ ಸಂಸ್ಕøತಿಯನ್ನು ಸಾರುವ ಹಬ್ಬವಂತಾಗಬೇಕು ಎಂದು ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ [more]

ಬೆಂಗಳೂರು

ಉಪಚುನಾವಣೆ ಹಿನ್ನಲೆ, ನೀತಿಸಂಹಿತೆ ಜಾರಿಯಲ್ಲಿರುವದರಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮುಂದೂಡಿಕೆ

ಬೆಂಗಳೂರು,ಅ.31-ರಾಜ್ಯದಲ್ಲಿ ಲೋಕಸಭಾ ಹಾಗೂ ವಿಧಾನಸಭೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇರುವುದರಿಂದ ಬಹುನಿರೀಕ್ಷಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ನ.6ರಂದು ಮಂಡ್ಯ, [more]

ರಾಷ್ಟ್ರೀಯ

ರಫೇಲ್ ಹಗರಣ 10 ದಿನದೊಳಗೆ ಮಾಹಿತಿ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ನ್ಯಾಲಯದಿಂದ ಸೂಚನೆ

ನವದೆಹಲಿ,ಅ.31- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ರಫೇಲ್ ಯುದ್ದ ವಿಮಾನ ಖರೀದಿ ಸಂಬಂಧ ದರ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು 10 ದಿನದೊಳಗೆ ಮುಚ್ಚಿದ [more]

ಬೆಂಗಳೂರು

ಮಹಿಳೆಯನ್ನುಬೆದರಿಸಿ ಹೊಡೆದು ಸರ ಅಪಹರಿಸಿದ ದರೋಡೆಕೋರರು

ಬೆಂಗಳೂರು,ಅ.31- ನಡೆದು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದ ದರೋಡೆಕೋರರ ರಾಡಿನಿಂದ ಒಡೆದು ಬೆದರಿಸಿ 40 ಗ್ರಾಂ ತೂಕದ ಮಾಂಗಲ್ಯ ಸರ ಬಿಚ್ಚಿಸಿಕೊಂಡು ಪರಾರಿಯಾಗಿರುವ ಘಟನೆ ಹುಳಿಮಾವು ಪೆÇಲೀಸ್ [more]

ರಾಷ್ಟ್ರೀಯ

1987ರ ಅಲ್ಪಸಂಖ್ಯಾತ ಸಮುದಾಯದ ಹತ್ಯಾಕಾಂಡ ಪ್ರಕರಣ,ದೆಹಲಿ ಹೈಕೋರ್ಟ್ನಿಂದ 16 ಮಾಜಿ ಪೊಲೀಸರಿಗೆ ಜೀವಾವಧಿ ಶಿಕ್ಷೆ

ನವದೆಹಲಿ,ಅ.30- ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ 1987ರಲ್ಲಿ ನಡೆದ ಅಲ್ಪಸಂಖ್ಯಾತ ಸಮುದಾಯದ 42 ಜನರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಇಂದು 16 ಮಾಜಿ ಪೊಲೀಸರಿಗೆ [more]

ಬೆಂಗಳೂರು

ಬೆಳಗಾವಿಯಲ್ಲಿ ನ.2ರಿಂದ 4ನೇ ಅಖಿಲಭಾರತ ಅಂತರ ವಿವಿಗಳ ಮಹಿಳಾ ಚಾಂಪಿಯನ್ಶಿಪ್

ಬೆಂಗಳೂರು, ಅ.31- ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ನ.2ರಿಂದ 4ನೇ ಅಖಿಲಭಾರತ ಅಂತರ ವಿವಿಗಳ ಮಹಿಳಾ ಚಾಂಪಿಯನ್‍ಶಿಪ್ ಏರ್ಪಡಿಸಲಾಗಿದೆ. ನಗರದ ಬಸವನಗುಡಿಯ ಆಕ್ವಾಟಿಕ್ ಸೆಂಟರ್‍ನಲ್ಲಿ ಚಾಂಪಿಯನ್‍ಶಿಪ್ ನಡೆಯಲಿದೆ [more]

ರಾಷ್ಟ್ರೀಯ

ವಲ್ಲಭಭಾಯ್ ಪಟೇಲ್ ಜನ್ಮದಿನ ನಿಮಿತ್ತ, ಕೇಂದ್ರ ಗೃಹ ಸಚಿವರಿಂದ ರನ್ ಪಾರ್ ಯೂನಿಟಿಗೆ ಚಾಲನೆ

ನವದೆಹಲಿ, ಅ.31- ಏಕತೆಯ ಹರಿಕಾರ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ ನಿಮಿತ್ತ ದೆಹಲಿಯಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ರನ್ ಫಾರ್ ಯೂನಿಟಿಗೆ ಚಾಲನೆ [more]

ರಾಷ್ಟ್ರೀಯ

ಪೊಲೀಸ್ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ, ಅ.31- ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಜೈಸ್ -ಇ- ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜಾದ್ ಸಂಬಂಧಿ ಸೇರಿದಂತೆ ಇಬ್ಬರು ಉಗ್ರರನ್ನು ಹತ್ಯೆ [more]

ರಾಷ್ಟ್ರೀಯ

ಮಾಜಿ ಉಪ ಪ್ರಧಾನಿ ಅವರ ಜನ್ಮ ಜಯಂತಿ ಪ್ರಯುಕ್ತ ಗಣ್ಯರಿಂದ ಅವರ ಪ್ರತಿಮೆಗೆ ಪುಷ್ಪ ನಮನ

ನವದೆಹಲಿ, ಅ.31-ಏಕತೆಯ ಹರಿಕಾರ ಮತ್ತು ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭ್‍ಭಾಯ್ ಪಟೇಲ್ ಅವರ ಜನ್ಮ ಜಯಂತಿ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಎಂ.ವೆಂಕಯ್ಯ [more]

ರಾಷ್ಟ್ರೀಯ

ಕಾಬೂಲ್ ಹೊರವಲಯದಲ್ಲಿ ಮಾನವ ಬಾಂಬ್ ದಾಳಿ, ಘಟನೆಯಲ್ಲಿ 9 ಮಂದಿ ಸಾವು ಹಲವರಿಗೆ ಗಾಯ

ಕಾಬೂಲ್, ಅ.31- ಅಫ್ಘಾನಿಸ್ತಾನದಲ್ಲಿ ಉಗ್ರರ ಹಿಂಸಾಚಾರ ಅವ್ಯಾಹತವಾಗಿ ಮುಂದುವರಿದಿದೆ. ರಾಜಧಾನಿ ಕಾಬೂಲ್ ಹೊರವಲಯದಲ್ಲಿರುವ ದೇಶದ ಅತಿ ದೊಡ್ಡ ಕಾರಾಗೃಹದ ಹೊರಗೆ ನಡೆದ ಮಾನವ ಬಾಂಬ್ ದಾಳಿಯಲ್ಲಿ ಜೈಲಿನ [more]

ರಾಷ್ಟ್ರೀಯ

ಉಕ್ಕಿನ ಮನುಷ್ಯ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

ಕೆವಾಡಿಯಾಗ್ರಾಮ, ನರ್ಮದಾ, ಅ.31-ಭಾರತದ ಅಖಂಡತೆ ಮತ್ತು ಏಕತೆ ಇಡೀ ವಿಶ್ವವನ್ನೇ ನಿಬ್ಬೆರಗುಗೊಳಿಸವಂಥದ್ಧು ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾವು ಯಾರಿಗೂ ಗುಲಾಮರಾಗಬೇಕಾದ ಅಗತ್ಯವಿಲ್ಲ. ಅಂಥ ಪ್ರಮೇಯ [more]

ರಾಷ್ಟ್ರೀಯ

ಇಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 34ನೇ ಪುಣ್ಯ ಸ್ಮರಣೆ

ನವದೆಹಲಿ, ಅ.31-ದೇಶದ ಪ್ರಥಮ ಮಹಿಳಾ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರ 34ನೇ ಪುಣ್ಯಸ್ಮರಣೆಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ರಾಜಧಾನಿ ನವದೆಹಲಿಯಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ [more]

ಅಂತರರಾಷ್ಟ್ರೀಯ

ಪ್ರತಿಕೂಲ ಹವಾಮಾನ ಹಿನ್ನಲೆ, ಸೇನಾ ಹೆಲಿಕಾಪ್ಟರ್ ಪತನ 25 ಜನರ ಸಾವು

ಕಾಬೂಲ್, ಅ.31-ಪ್ರತಿಕೂಲ ಹವಾಮಾನದಿಂದಾಗಿ ಸೇನಾ ಹೆಲಿಕಾಪ್ಟರ್ ಪತನಗೊಂಡು ಅದರಲ್ಲಿ ಎಲ್ಲ 25 ಮಂದಿ ಮೃತಪಟ್ಟಿರುವ ದುರಂತ ಅಫ್ಘಾನಿಸ್ತಾನದ ಫರ್ಹಾ ಪ್ರಾಂತ್ಯದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಈ ಹೆಲಿಕಾಪ್ಟರ್‍ನಲ್ಲಿ [more]

ರಾಷ್ಟ್ರೀಯ

10 ದಿನದೊಳಗೆ ರಫೇಲ್ ಒಪ್ಪಂದದ ದರ ತಿಳಿಸಲು ಕೇಂದ್ರಕ್ಕೆ ‘ಸುಪ್ರಿಂ’ ಸೂಚನೆ

ನವದೆಹಲಿ : ರಫೆಲ್ ಒಪ್ಪಂದದ ಬೆಲೆ ಮತ್ತು ಇತರ ವಿವರಗಳನ್ನು 10 ದಿನಗಳಲ್ಲಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಬುಧವಾರ ಕೇಂದ್ರಕ್ಕೆ ಆದೇಶಿಸಿದೆ. ಇದೆ ಸಂದರ್ಭದಲ್ಲಿ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ತಾಂತ್ರಿಕ [more]