ಧರ್ಮ - ಸಂಸ್ಕೃತಿ

ವೈಟ್‍ಫೀಲ್ಡ್‍ನಲ್ಲಿ ಪರಮಾರ್ಥ ಕೇಂದ್ರದ ವತಿಯಿಂದ ಫೆ.15-18ರ ವರೆಗೆ ಮೂರು ದಿನಗಳ ಓಶೋ ವಸತಿ ಧ್ಯಾನ ಕಾರ್ಯಾಗಾರ

ಬೆಂಗಳೂರು, ಫೆ.13- ಪರಮಾರ್ಥ ಕೇಂದ್ರದ ವತಿಯಿಂದ ಫೆ.15 ರಿಂದ 18ರ ವರೆಗೆ ಮೂರು ದಿನಗಳ ಗಾಢವಾದ ಓಶೋ ವಸತಿ ಧ್ಯಾನ ಕಾರ್ಯಾಗಾರವನ್ನು ವೈಟ್‍ಫೀಲ್ಡ್‍ನ ಎಕ್ಯುಮೆನಿಕಲ್ ಕ್ರಿಶ್ಚಿಯನ್ ಸೆಂಟರ್‍ನಲ್ಲಿ [more]

ಮತ್ತಷ್ಟು

ಜೆಡಿಎಸ್ ಪಕ್ಷದ ಕುಮಾರ ಪರ್ವ ಸಮಾವೇಶವು ಫೆ.17ರಂದು ಮಧ್ಯಾಹ್ನ ಯಲಹಂಕ ಸಮೀಪದಲ್ಲಿ

ಬೆಂಗಳೂರು, ಫೆ.13- ಜೆಡಿಎಸ್ ಪಕ್ಷದ ಕುಮಾರ ಪರ್ವ ಸಮಾವೇಶವು ಫೆ.17ರಂದು ಮಧ್ಯಾಹ್ನ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಯಲಹಂಕ ಸಮೀಪದಲ್ಲಿ ನಡೆಯಲಿದ್ದು, ವೇದಿಕೆ ಸಿದ್ಧಪಡಿಸಲು [more]

ರಾಜ್ಯ

ಫೆಬ್ರವರಿ ಅಂತ್ಯದ ವೇಳೆಗೆ ಇಲ್ಲವೆ ಮಾರ್ಚ್ ಮೊದಲ ವಾರ ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಬೆಂಗಳೂರು, ಫೆ.13- ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಫೆಬ್ರವರಿ ಅಂತ್ಯದ ವೇಳೆಗೆ ಇಲ್ಲವೆ ಮಾರ್ಚ್ ಮೊದಲ ವಾರ ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಲು ನಿರ್ಧರಿಸಿದೆ. ಸಿದ್ದರಾಮಯ್ಯ [more]

ರಾಜ್ಯ

ರಾಜ್ಯಾದ್ಯಂತ ಖಾಸಗಿ ಐಟಿಐಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕ ಭರಿಸಲು ಸರ್ಕಾರ ಮುಂದಾಗಿದೆ

ಬೆಂಗಳೂರು, ಫೆ.13- ರಾಜ್ಯಾದ್ಯಂತ ಖಾಸಗಿ ಐಟಿಐಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕ ಭರಿಸಲು ಸರ್ಕಾರ ಮುಂದಾಗಿದೆ. ಸದ್ಯಕ್ಕೆ ರಾಜ್ಯದಲ್ಲಿರುವ 65ಕ್ಕೂ ಹೆಚ್ಚು ಖಾಸಗಿ ಐಟಿಐಗಳು ಸರ್ಕಾರದಿಂದ ಓರ್ವ [more]

ಮತ್ತಷ್ಟು

“ಜವಾರಿ ಕೋಳಿ ತಿಂದು ನರಸಿಂಹ ಸ್ವಾಮಿ ದರ್ಶನ ಪಡೆಯೋ ಎಲೆಕ್ಷನ್ ಹಿಂದೂ” ರಾಹುಲ್ ಗಾಂಧಿ ವಿರುದ್ಧ ಟ್ವೀಟ್ ವಾರ್ ಮುಂದವರೆಸಿರುವ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಫೆ.13- ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕರ್ನಾಟಕ ಪ್ರವಾಸ ಮುಂದುವರೆದಿರುವಂತೆಯೇ ಅವರ ವಿರುದ್ಧ ಟ್ವೀಟ್ ವಾರ್ ಮುಂದವರೆಸಿರುವ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ಜವಾರಿ ಕೋಳಿ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದ ಕರಣ್ ನಗರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯ: ಇಬ್ಬರು ಉಗ್ರರ ಹತ್ಯೆಗೈದ ಸೇನೆ

ಜಮ್ಮು-ಕಾಶ್ಮೀರದ ಕರಣ್ ನಗರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತ್ಯ: ಇಬ್ಬರು ಉಗ್ರರ ಹತ್ಯೆಗೈದ ಸೇನೆ ಶ್ರೀನಗರ:ಫೆ-13: ಕಾಶ್ಮೀರದ ಕರಣ್ ನಗರ ಜನವಸತಿ ಪ್ರದೇಶದಲ್ಲಿ ಅವಿತಿದ್ದ ಉಗ್ರರರ ವಿರುದ್ಧದ [more]

ರಾಷ್ಟ್ರೀಯ

ವೆಲೆಂಟೈನ್ಸ್ ಡೇ ದಿನ ಲಖನೌ ವಿವಿಗೆ ರಜೆ ಘೋಷಣೆ

ಲಖನೌ:ಫೆ-13: ಪ್ರೇಮಿಗಳ ದಿನದಂದು ಲಖನೌ ವಿಶ್ವವಿದ್ಯಾಲಯ ಕಾಲೇಜಿಗೆ ರಜೆ ನೀಡಿ ಪ್ರಕಟಣೆ ಹೊರಡಿಸಿದೆ. ಪ್ರೇಮಿಗಳ ದಿನದಂದು ಕಾಲೇಜಿಗೆ ಬರಬೇಡಿ, ಒಂದು ವೇಳೆ ಬಂದು ಅನುಚಿತವಾಗಿ ವರ್ತಿಸಿದರೆ ಶಿಸ್ತುಕ್ರಮ [more]

ಅಂತರರಾಷ್ಟ್ರೀಯ

ಉಗ್ರ ಹಫೀಜ್‌ ಸಯೀದ್‌ನನ್ನು ಭಯೋತ್ಪಾದಕ ಎಂದು ಘೋಷಿಸಿದ ಪಾಕಿಸ್ತಾನ

ಫೆ-13: 26/11 ಮುಂಬೈ ಸ್ಫೋಟದ ರೂವಾರಿ ಮತ್ತು ಜಮಾತ್‌ -ಉದ್-ದವಾ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ಭಯೋತ್ಪಾದಕ ಎಂದು ಪಾಕಿಸ್ತಾನ ಘೋಷಿಸಿದೆ. ಹಫೀಜ್‌ ಸಯೀದ್‌ನ ಜಮಾತ್‌ -ಉದ್-ದವಾ(ಜೆಯುಡಿ) ಸಂಸ್ಥೆಗಳ [more]

ಬೆಳಗಾವಿ

ಜೆಎನ್‍ಎಂಸಿ ಆವರಣದ ಶಿವಾಲಯದಲ್ಲಿ ಸಹಸ್ರಾರು ಭಕ್ತರಿಂದ ಶಿವಲಿಂಗದರ್ಶನ

ಬೆಳಗವಿ- ನಗರದ ಜೆಎನ್‍ಎಂಸಿ ಆವರಣದಲ್ಲಿರುವ ಶಿವಾಲಯದಲ್ಲಿ ಪ್ರತಿಷ್ಠಾಪಿತವಾಗಿರುವ ಶಿವಲಿಂಗವು ಗಂಗಾನದಿಯಲ್ಲಿ ದೊರೆತಿರುವುದಾಗಿದ್ದು ಹಲವು ಬಣ್ಣಗಳಿಂದ ಕೊಡಿದ್ದು ಶಿವನ ಜಟೆ, ಚಂದ್ರಾಕೃತಿಯಂತಹ ಅನೇಕ ಚಿಹ್ನೆಗಳು ಅದರಲ್ಲಿ ಮೊಡಿದ್ದು ತನ್ನದೆ [more]

ರಾಷ್ಟ್ರೀಯ

ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಣೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿ ಕೇಂದ್ರ ಸರ್ಕಾರ ಮಾನವ ಕಳ್ಳ ಸಾಗಣೆ ನಿಯಂತ್ರಣ ಘಟಕವನ್ನು ಸ್ಥಾಪಿಸಲು ಮುಂದಾಗಿದೆ

ನವದೆಹಲಿ, ಫೆ.12-ದೇಶದ ವಿವಿಧೆಡೆ ಮಹಿಳೆಯರು ಮತ್ತು ಮಕ್ಕಳ ಕಳ್ಳ ಸಾಗಣೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಮಾನವ ಕಳ್ಳ ಸಾಗಣೆ ನಿಯಂತ್ರಣ ಘಟಕವನ್ನು ಸ್ಥಾಪಿಸಲು [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಸಿಆರ್ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದು, ಕೆಲವರಿಗೆ ಗಾಯಗಳಾಗಿವೆ

ಶ್ರೀನಗರ, ಫೆ.12-ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಮುಂದುವರಿದು ಶ್ರೀನಗರದ ಕರಣ್ನಗರ್ನಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಆರ್ಪಿಎಫ್ ಯೋಧರೊಬ್ಬರು ಹುತಾತ್ಮರಾಗಿದ್ದು, ಕೆಲವರಿಗೆ ಗಾಯಗಳಾಗಿವೆ. ಶ್ರೀನಗರದ ಕೇಂದ್ರೀಯ ಮೀಸಲು [more]

ರಾಷ್ಟ್ರೀಯ

ಮಲ್ಟಿ ಯುಟಿಲಿಟಿ ವೆಹಿಕಲ್ ನದಿಗೆ ಉರುಳಿ 8 ಮಂದಿ ಮೃತಪಟ್ಟು ಇನ್ನಿಬ್ಬರು ತೀವ್ರ ಗಾಯ

ಡುಮ್ನಾ, ಫೆ.12- ಮಲ್ಟಿ ಯುಟಿಲಿಟಿ ವೆಹಿಕಲ್(ಎಂಯುವಿ ದೊಡ್ಡ ಕಾರು) ನದಿಗೆ ಉರುಳಿ 8 ಮಂದಿ ಮೃತಪಟ್ಟು, ಇನ್ನಿಬ್ಬರು ತೀವ್ರ ಗಾಯಗೊಂಡಿರುವ ಘಟನೆ ಜಾರ್ಖಂಡ್ನ ಡುಮ್ನಾ ಜಿಲ್ಲೆಯಲ್ಲಿ ಇಂದು [more]

ರಾಷ್ಟ್ರೀಯ

ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಸೈನಿಕರ ಕುರಿತಂತೆ ನೀಡಿರುವ ಹೇಳಿಕೆ ಇದೀಗ ಭಾರೀ ವಿವಾದವವನ್ನೇ ಸೃಷ್ಟಿಸಿದೆ

ನವದೆಹಲಿ,ಫೆ.12- ದೇಶದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾದರೆ ಸೈನಿಕರು ಎದುರಾಳಿಗಳ ವಿರುದ್ಧ ಹೋರಾಡಲು ಆರು ತಿಂಗಳು ಬೇಕು. ಆದರೆ ಆರ್ಎಸ್ಎಸ್ ಮೂರೇ ದಿನದಲ್ಲಿ ಸಜ್ಜಾಗುತ್ತದೆ ಎಂದು ಭಾಗವತ್ ಹೇಳಿರುವುದು [more]

ಬೆಂಗಳೂರು

ಬೆಳ್ಳಂದೂರು ಕೆರೆ ಮಾಲಿನ್ಯ ಮತ್ತು ಬೆಂಕಿ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರ ಮತ್ತು ಅಧೀನ ಸರ್ಕಾರಗಳಿಗೆ ನೋಟಿಸ್

ನವದೆಹಲಿ,ಫೆ.12-ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಉದ್ಯಾನನಗರಿ ಬೆಂಗಳೂರಿನ ಬೆಳ್ಳಂದೂರು ಕೆರೆ ಮಾಲಿನ್ಯ ಮತ್ತು ಬೆಂಕಿ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ಇಂದು ರಾಜ್ಯ ಸರ್ಕಾರ ಮತ್ತು ಅಧೀನ ಸರ್ಕಾರಗಳಿಗೆ ನೋಟಿಸ್ [more]

ಬೆಂಗಳೂರು

ಕಳ್ಳರು ಮನೆಯ ಬೀಗ ಒಡೆದು 140 ಗ್ರಾಂ ಚಿನ್ನ ಮತ್ತು ನಗದು ನಾಪತ್ತೆ

ಬೆಂಗಳೂರು, ಫೆ.12- ಕಳ್ಳರು ಮನೆಯ ಬೀಗ ಒಡೆದು 140 ಗ್ರಾಂ ಚಿನ್ನ ಮತ್ತು ನಗದು ದೋಚಿರುವ ಘಟನೆ ವೈಯಾಲಿಕಾವಲ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಂಗನಾಥಪುರ 17ನೇ [more]

ಬೆಂಗಳೂರು

ವ್ಯಕ್ತಿಯೊಬ್ಬರನ್ನು ಬೆದರಿಸಿ ದುಬಾರಿ ಬೆಲೆಯ ಮೊಬೈಲ್ ದರೋಡೆ

ಬೆಂಗಳೂರು, ಫೆ.12- ವ್ಯಕ್ತಿಯೊಬ್ಬರನ್ನು ಬೆದರಿಸಿ ದುಬಾರಿ ಬೆಲೆಯ ಮೊಬೈಲ್ ದರೋಡೆ ಮಾಡಿದ 12 ಗಂಟೆಯೊಳಗೆ ಸಿ.ಕೆ.ಅಚ್ಚುಕಟ್ಟು ಠಾಣೆ ಪೋಲೀಸರು ಕಾರ್ಯಾಚರಣೆ ನಡೆಸಿ 5 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. [more]

ಹಳೆ ಮೈಸೂರು

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು ಒಂದು ವರ್ಷದ ಹುಲಿ ಮರಿ ಶವ ಪತ್ತೆಯಾಗಿದೆ

ಹುಣಸೂರು.ಫೆ.12-ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು ಒಂದು ವರ್ಷದ ಹುಲಿ ಮರಿ ಶವ ಪತ್ತೆಯಾಗಿದೆ.. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ. ಬಿ.ಕುಪ್ಪೆ ವಲಯದ ಕುದುರೆ ಹಳ್ಳ ಅರಣ್ಯ ಪ್ರದೇಶದ [more]

ತುಮಕೂರು

ಖಾಸಗಿ ಸುದ್ದಿ ವಾಹಿನಿಯ ಒಬಿ ವ್ಯಾನ್ನ ಟಯರ್ ಸ್ಫೋಟಗೊಂಡು ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರವಾಗಿ ಗಾಯ

ತುಮಕೂರು, ಫೆ.12- ಖಾಸಗಿ ಸುದ್ದಿ ವಾಹಿನಿಯ ಒಬಿ ವ್ಯಾನ್ನ ಟಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ [more]

ಬೆಂಗಳೂರು

ಕುಖ್ಯಾತ ರಾಮ್ಜೀ ಗ್ಯಾಂಗ್ನ ಐದು ಮಂದಿ ದರೋಡೆಕೋರರನ್ನು ಜಯನಗರ ಪೋಲೀಸರು ಬಂಧಿಸಿದ್ದಾರೆ

ಬೆಂಗಳೂರು, ಫೆ.12-ಸಾರ್ವಜನಿಕರ ಗಮನ ಬೇರೆಡೆ ಸೆಳೆದು ದರೋಡೆ ಮಾಡುತ್ತಿದ್ದ ಕುಖ್ಯಾತ ರಾಮ್ಜೀ ಗ್ಯಾಂಗ್ನ ಐದು ಮಂದಿ ದರೋಡೆಕೋರರನ್ನು ಜಯನಗರ ಪೋಲೀಸರು ಬಂಧಿಸಿ 3.60 ಲಕ್ಷ ರೂ. ನಗದು, [more]

ತುಮಕೂರು

ನಗರದಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿಸಿ ನಾಗರಿಕರನ್ನು ಬೆಚ್ಚಿಗೊಳಿಸಿದೆ

ತುಮಕೂರು, ಫೆ.12- ನಗರದಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿಸಿ ನಾಗರಿಕರನ್ನು ಬೆಚ್ಚಿಗೊಳಿಸಿದ ಘಟನೆ ಮಾಸುವ ಮುನ್ನವೇ ಕರಡಿಯೊಂದು ಗೋಡೌನ್ ಒಳಗೆ ಸೇರಿಕೊಂಡು ಗ್ರಾಮಸ್ಥರಲ್ಲಿ ಭಾರೀ [more]

ದಕ್ಷಿಣ ಕನ್ನಡ

ಮಗನ ವರ್ತನೆಯಿಂದ ಬೇಸತ್ತ ತಂದೆ ತನ್ನ ಮತ್ತೊಬ್ಬ ಮಗನೊಂದಿಗೆ ಸೇರಿ ಚಾಕುವಿನಿಂದ ಇರಿದು ಕೊಲೆ

ಮಂಗಳೂರು, ಫೆ.12- ಮಗನ ವರ್ತನೆಯಿಂದ ಬೇಸತ್ತ ತಂದೆ ತನ್ನ ಮತ್ತೊಬ್ಬ ಮಗನೊಂದಿಗೆ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು

ಬೆಂಗಳೂರು,ಫೆ.12-ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿ ನಿವಾಸಿ ಜಯಮ್ಮ(62) ಮೃತಪಟ್ಟ ದುರ್ದೈವಿ. ನಿನ್ನೆ [more]

ಬೆಳಗಾವಿ

ನೀರು ತುಂಬಿ ಇಟ್ಟಿದ್ದ ಪಾತ್ರೆಯೊಳಗೆ ಮಗು ಬಿದ್ದು ಸಾವನ್ನಪ್ಪಿರುವ ಒಂದು ವರ್ಷದ ಮಗು

ಬೆಳಗಾವಿ, ಫೆ.12-ನೀರು ತುಂಬಿ ಇಟ್ಟಿದ್ದ ಪಾತ್ರೆಯೊಳಗೆ ಮಗು ಬಿದ್ದು ಸಾವನ್ನಪ್ಪಿರುವ ಧಾರುಣ ಘಟನೆ ಸದಲಗಾ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದು ವರ್ಷದ ಮುತ್ತುರಾಜ್ ಮೃತಪಟ್ಟ ಮಗು. [more]

ಬೆಂಗಳೂರು

ಬಿಎಂಟಿಸಿ ಬಸ್ ಏಕಾಏಕಿ ನಿಧನವಾದ ಪರಿಣಾಮ ಸರಣಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟರು

ಬೆಂಗಳೂರು,ಫೆ.12-ಮುಂದೆ ಚಲಿಸುತ್ತಿದ್ದ ಬಿಎಂಟಿಸಿ ಬಸ್ ಏಕಾಏಕಿ ನಿಧನವಾದ ಪರಿಣಾಮ ಹಿಂದೆ ಬರುತ್ತಿದ್ದ ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಬಾಣಸವಾಡಿ ಸಂಚಾರ [more]

ದಾವಣಗೆರೆ

ಸಾಲದ ಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ

ದಾವಣಗೆರೆ,ಫೆ.12- ಸಾಲದ ಬಾಧೆಗೆ ಬೇಸತ್ತು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ನಡೆದಿದೆ. ತಾಲ್ಲೂಕಿನ ಕಂದನಕೊವಿ ಗ್ರಾಮದ ಕೆ.ಆರ್.ಶಿವರಾಜ್(55) ಆತ್ಮಹತ್ಯೆ ಮಾಡಿಕೊಂಡ ರೈತ. [more]