ಅಲ್‍ಖೈದಾ ಉಗ್ರಗಾಮಿ ಇಬ್ರಾಹಿಂ ಸುಲೇಮಾನ್ ಆದ್ನಾನ್ ಆಡಂ ಹರೂನ್‍ಗೆ ಅಮೆರಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ
ವಾಷಿಂಗ್ಟನ್, ಫೆ.17- ಒಸಾಮಾ ಬಿನ್ ಲಾಡೆನ್ ನಾಯಕತ್ವದ ಅಲ್‍ಖೈದಾ ಉಗ್ರಗಾಮಿ ಸಂಘಟನೆಯ ಭಯೋತ್ಪಾದಕ ಇಬ್ರಾಹಿಂ ಸುಲೇಮಾನ್ ಆದ್ನಾನ್ ಆಡಂ ಹರೂನ್‍ಗೆ ಅಮೆರಿಕ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. [more]