ನಟ ಅರ್ಜುನ್ ದೇವ್ ಹತ್ಯೆಗೆ ಸುಪಾರಿ: ಪೊಲೀಸರಿಗೆ ದೂರು ನೀಡಿ ರಕ್ಷಣೆಗೆ ಮನವಿ
ಬೆಂಗಳೂರು:ಮಾ-25: ಸ್ಯಾಂಡಲ್‌ವುಡ್ ನಟ, ಕಾಂಗ್ರೆಸ್ ಕಾರ್ಯಕರ್ತ ಅರ್ಜುನ್ ದೇವ್ ತನ್ನ ಹತ್ಯೆಗೆ ರೌಡಿಶೀಟರ್ ಕಾಸಿಫ್ ಎಂಬಾತನಿಗೆ ಸುಪಾರಿ ನೀಡಿದ್ದಾರೆ ಹಾಗಾಗಿ ತನಗೆ ರಕ್ಷಣೆ ನೀಡುವಂತೆ ಬ್ಯಾಟರಾಯನಪುರ ಪೊಲೀಸ್ [more]
ಬೆಂಗಳೂರು:ಮಾ-25: ಸ್ಯಾಂಡಲ್‌ವುಡ್ ನಟ, ಕಾಂಗ್ರೆಸ್ ಕಾರ್ಯಕರ್ತ ಅರ್ಜುನ್ ದೇವ್ ತನ್ನ ಹತ್ಯೆಗೆ ರೌಡಿಶೀಟರ್ ಕಾಸಿಫ್ ಎಂಬಾತನಿಗೆ ಸುಪಾರಿ ನೀಡಿದ್ದಾರೆ ಹಾಗಾಗಿ ತನಗೆ ರಕ್ಷಣೆ ನೀಡುವಂತೆ ಬ್ಯಾಟರಾಯನಪುರ ಪೊಲೀಸ್ [more]
ಬೀದರ್:ಮಾ-25: ಕೆಎಸ್ಆರ್ಟಿಸಿ ಬಸ್ ನಿರ್ವಾಹಕರೊಬ್ಬರು ಬಸ್ ನಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ನ ಬಸವಕಲ್ಯಾಣ ಡಿಪೋದಲ್ಲಿ ನಡೆದಿದೆ. ಶಿವರಾಜ ಕುಂಬಾರೆ ಮುಧೋಳ (50)ಮೃತ ವ್ಯಕ್ತಿ. [more]
ಹೊಸದಿಲ್ಲಿ: ರಾಮ ಮತ್ತು ರಾಮಾಯಣ ಆಷಿಯಾನ್ ರಾಷ್ಟ್ರಗಳಿಗೂ ಸ್ಫೂರ್ತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 42ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮಲ್ಲಿ ಮಾತನಾಡುತ್ತಾ ಮೋದಿ [more]
ಬೆಂಗಳೂರು:ಮಾ-25: ನಮ್ಮ ಬೆಂಗಳೂರು ಫೌಂಡೇಶನ್ನಿಂದ ನೀಡುವ ನಮ್ಮ ಬೆಂಗಳೂರು ಪ್ರಶಸ್ತಿಯನ್ನು ಹೋಮ್‌ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್ ವಿಭಾಗದ ಐಜಿಪಿ ಡಿ. ರೂಪಾ ನಿರಾಕರಿಸಿದ್ದಾರೆ. ಪ್ರಶಸ್ತಿ ಕುರಿತಂತೆ ‘ನಮ್ಮ [more]
ಹೊಸದಿಲ್ಲಿ: ವೈಯಕ್ತಿಕ ಕಾರಣಗಳಿಂದ ತೀವ್ರ ವಿವಾದಕ್ಕೆ ಒಳಗಾಗಿರುವ ಕ್ರಿಕೆಟಿಗ ಮೊಹಮ್ಮದ್ ಶಮಿ ಕಾರು ಅಪಘಾತಕ್ಕೀಡಾಗಿದೆ. ಡೆಹ್ರಾಡೂನ್‌ನಿಂದ ದೆಹಲಿಗೆ ಪ್ರಯಾಣಿಸುವ ವೇಳೆ ಅವರ ಕಾರು ಅಪಘಾತಕ್ಕೊಳಗಾಗಿದ್ದು ಶಮಿ ಬಲಗಣ್ಣಿನ [more]
ಬಸ್ ಚಾಲಕನಿಗೆ ಹೃದಯಾಘಾತ ಕುಕನೂರು ಡಿಪೋ ಬಸ್ ಚಾಲಕ ಸತ್ಯನಾರಾಯಣ ಮರಳಿನ ಎತ್ತಿನ ಬಂಡಿ, ಸೇರಿದಂತೆ ಟೋಲ್ ಗೆಟ್ ಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್. ಎತ್ತಿನ [more]
ಕೊಪ್ಪಳ ಜಿಲ್ಲೆ ಗಂಗಾವತಿ ನಗರಸಭೆ ನಾಮನಿರ್ದೇಶಿತ ಸದಸ್ಯ ಬಿಚ್ಚುಗತ್ತಿ ಸಲ್ಮಾನ್ ವಿರುದ್ಧ ಆರೋಪ ಸಲ್ಮಾನ್ ಕಳ್ಳತನ ಮಾಡ್ತಿರೋ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ ಪೊಲೀಸ್ ಪೇದೆಗಳಿಂದ ತಪ್ಪಿಸಿಕೊಂಡು [more]
ಬೆಂಗಳೂರು,ಮಾ.24- ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಅಧಿಕಾರಿಗಳ ಸಂಘದ ವತಿಯಿಂದ ಐಎಎಸ್, ಐಪಿಎಸ್, ಐಎಫ್‍ಎಸ್ ಮತ್ತು ಇತರೆ ಸ್ಪರ್ಧಾತ್ಮಕ ಹುದ್ದೆಗಳ ನೇಮಕಾತಿಗಾಗಿ ಹಿಂದುಳಿದ ಪ್ರವರ್ಗ ಐ ಮತ್ತು [more]
ಬೆಂಗಳೂರು, ಮಾ.24- ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆಗೆ ದಾಖಲಾಗಿದ್ದ ಹಾಸನ ಜಿಲ್ಲೆ ಬೇಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೈ.ಎನ್.ರುದ್ರೇಶ್ ಗೌಡ ಇಂದು ವಿಧಿವಶರಾಗಿದ್ದಾರೆ. ಮೃತರು ಪತ್ನಿ, [more]
ಕೊಪ್ಪಳ:ಮಾ-24: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದು, ಕೊಲೆ ಭ್ರಷ್ಟಾಚಾರಗಲಲ್ಲಿ ನಂಬರ್ ಒನ್ ಆಗಿದೆ. ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕಿದೆ ಎಂದು ಸಂಸದ ಪ್ರಹ್ಲಾದ್ ಜೋಷಿ [more]
ಕೊಪ್ಪಳ:ಮಾ-೨೪: ರಾಜ್ಯದಲ್ಲಿ ರೈತರು ಇಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರಿಗೆ ಸಹಾಯಮಾಡುವ ಸರ್ಕಾರವೆಂದರೆ ಅದು ಬಿಜೆಪಿ ಮಾತ್ರ. ಹಾಗಾಗಿ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಓಡಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದು [more]
ಬೆಂಗಳೂರು, ಮಾ.24- ನಗರದ ಮೂರು ಕಡೆ ಮನೆ ಮುಂದೆ ನಿಲ್ಲಿಸಿದ್ದ ಆರು ಬೈಕ್‍ಗಳಿಗೆ ಬೆಂಕಿ ತಗುಲಿ ಭಾಗಶಃ ಹಾನಿಯಾಗಿರುವ ಘಟನೆ ವರದಿಯಾಗಿದೆ. ಚಂದ್ರಾ ಲೇಔಟ್: ಬಿನ್ನಿ ಲೇಔಟ್‍ನ [more]
ಬೆಂಗಳೂರು, ಮಾ.24- ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಿ ಮಹಿಳೆಯರ ವ್ಯಾನಿಟಿ ಬ್ಯಾಗ್‍ನಿಂದ ಆಭರಣಗಳನ್ನು ದೋಚುತ್ತಿದ್ದ ಹಾಗೂ ನಿರ್ಜನ ಪ್ರದೇಶದಲ್ಲಿ ಕಾರನ್ನು ಅಡ್ಡಗಟ್ಟಿ ಚಾಲಕರಿಂದ ಹಣ-ಆಭರಣ ಸುಲಿಗೆ ಮಾಡುತ್ತಿದ್ದ [more]
ಬೆಂಗಳೂರು, ಮಾ.24-ತಮ್ಮ ಸ್ಥಾನಕ್ಕೆ ನಿನ್ನೆ ರಾಜೀನಾಮೆ ನೀಡಿದ ರಮೇಶ್ ಬಂಡಿಸಿದ್ದೇಗೌಡ ಹಾಗೂ ಇಂದು ರಾಜೀನಾಮೆ ನೀಡಿದ ಚಲುವರಾಯಸ್ವಾಮಿ ಸೇರಿದಂತೆ ಐವರ ರಾಜೀನಾಮೆಯನ್ನು ಸ್ಪೀಕರ್ ಕೆ.ಬಿ.ಕೋಳಿವಾಡ ಅಂಗೀಕರಿಸಿದ್ದಾರೆ. ಇಂದು [more]
ಬೆಂಗಳೂರು, ಮಾ.24- ಕಂಟ್ರಾಕ್ಟರ್‍ರೊಬ್ಬರ ಕುಟುಂಬದವರೆಲ್ಲ ತಿರುಪತಿಗೆ ತೆರಳಿದ್ದಾಗ ಇವರ ಮನೆಯ ಬಾಗಿಲು ಮೀಟಿ ಒಳನುಗ್ಗಿದ ಚೋರರು 9.50 ಲಕ್ಷ ನಗದು ಸೇರಿದಂತೆ 20 ಲಕ್ಷಕ್ಕೂ ಹೆಚ್ಚು ಮೌಲ್ಯದ [more]
ಬೆಂಗಳೂರು, ಮಾ.24- ರಸ್ತೆ ದಾಟುತ್ತಿದ್ದ ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೃತ [more]
ಬೆಂಗಳೂರು, ಮಾ.24- ಕಳ್ಳತನವನ್ನೇ ರೂಢಿ ಮಾಡಿಕೊಂಡಿದ್ದ ಖದೀಮ ಜೈಲಿನಿಂದ ಹೊರಬಂದು ಪುನಃ ಸಹಚರರೊಂದಿಗೆ ಸೇರಿಕೊಂಡು ಮನೆಗಳ್ಳತನ ಮಾಡುತ್ತಿದ್ದ ನಾಲ್ವರನ್ನು ಜಯನಗರ ಠಾಣೆ ಪೆÇಲೀಸರು ಬಂಧಿಸಿ 25 ಲಕ್ಷ [more]
ಬೆಂಗಳೂರು, ಮಾ.24- ಗುತ್ತಿಗೆದಾರರೊಬ್ಬರು ಬ್ಯಾಂಕ್‍ನಲ್ಲಿ 2.50 ಲಕ್ಷ ಹಣ ಡ್ರಾ ಮಾಡಿಕೊಂಡು ಮೊದಲೇ ಮನೆಯಿಂದ ತಂದಿದ್ದ 2 ಲಕ್ಷದ ಜತೆಗೆ ಈ ಹಣವನ್ನೂ ಸೇರಿಸಿ ಕಾರಿನಲ್ಲಿಟ್ಟುಕೊಂಡು ಇನ್ನೇನು [more]
ಬೆಂಗಳೂರು,ಮಾ.24-ವೀಸಾ ನಿಯಮ ಉಲ್ಲಂಘಿಸಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ನೈಜೇರಿಯ ಪ್ರಜೆಯೊಬ್ಬನನ್ನು ಸಿಸಿಬಿ ಪೆÇಲೀಸರು ಬಂಧಿಸಿ 2.50 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಕಿಸ್ಟೋಫರ್ ಅಗ್ನೋಬನ್(36) [more]
ಬೆಂಗಳೂರು, ಮಾ.24- ರಾತ್ರಿ ವೇಳೆಯಲ್ಲಿ ಬಸ್‍ಗಾಗಿ ಕಾಯುತ್ತಿದ್ದ ಪ್ರಯಾಣಿಕರನ್ನು ಸುಲಿಗೆ ಮಾಡುತ್ತಿದ್ದ ದರೋಡೆಕೋರನನ್ನು ಆರ್.ಎಂ.ಸಿ.ಯಾರ್ಡ್ ಪೆÇಲೀಸರು ಬಂಧಿಸಿದ್ದಾರೆ. ನಂದಿನಿಲೇಔಟ್‍ನ ನಂಜುಂಡಸ್ವಾಮಿ(23) ಬಂಧಿತ ಆರೋಪಿಯಾಗಿದ್ದು, ಈತನಿಂದ 2.10 ಲಕ್ಷ [more]
ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್, ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಜೆಡಿಎಸ್ ವಿರುದ್ದ ವಾಗ್ದಾಳಿ ನೆಡೆಸಿದರು. ನನ್ನ ರಾಜಕೀಯ ಗುರು ದೇವೆಗೌಡರು ಎಂದು ಹೇಳಿದ [more]
ಮೈಸೂರು, ಮಾ.24-ಬ್ಯಾಂಕ್‍ನಲ್ಲಿ ತೆಗೆದುಕೊಂಡಿದ್ದ ಸಾಲವನ್ನು ತೀರಿಸಲಾಗದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲವಾಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೈಸೂರು ತಾಲೂಕು ಇಲವಾಲ ಹೋಬಳಿಯ ರಾಮನಹಳ್ಳಿಯ ರೈತ [more]
ಬೆಂಗಳೂರು, ಮಾ.24-ಮೂರನೇ ವ್ಯಕ್ತಿಯ ವಾಹನ ವಿಮೆ ಹಣ ವರ್ಷದಿಂದ ವರ್ಷಕ್ಕೆ ಅಗಾಧ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದನ್ನು ವಿರೋಧಿಸಿ ದೇಶ ವ್ಯಾಪಿ ಏ.7ರ ಮಧ್ಯರಾತ್ರಿಯಿಂದ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ಅಖಿಲ [more]
ದಾವಣಗೆರೆ, ಮಾ.24-ದ್ವಿಚಕ್ರ ವಾಹನಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಗ ಸ್ಥಳದಲ್ಲೇ ಸಾವನ್ನಪ್ಪಿದರೆ ತಂದೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಗಳೂರು ತಾಲೂಕಿನ ದೊಣ್ಣೆಹಳ್ಳಿ ಬಳಿ ನಡೆದಿದೆ. ಕಿರಣ [more]
ಬೆಂಗಳೂರು, ಮಾ.24-ಸರ್ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಮೇಯರ್ ಸಂಪತ್‍ರಾಜ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುವ ಚಿಂತನೆ ನಡೆಸಿದೆ. ಈ ಮೂಲಕ ಮೇಯರ್ ಒಬ್ಬರು ವಿಧಾನಸಭೆ ಚುನಾವಣೆಗೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ