ಹಿಂದುತ್ವದ ಪ್ರತಿಪಾದಿಸುವ ಸಾಕ್ಷಿ ಮಹಾರಾಜ್ ಲಕ್ನೋವಿನಲ್ಲಿ ನೈಟ್ ಕ್ಲಬ್‍ವೊಂದರ ಉದ್ಘಾಟನೆ ಬಿಜೆಪಿ ಪಕ್ಷಕ್ಕೆ ಮತ್ತೊಂದು ಮುಜುಗರ
ಲಕ್ನೋ,ಮೇ5- ಉನ್ನಾವ್ ಸಂಸದರಾಗಿರುವ ಹಾಗೂ ಕಟ್ಟರ್ ಹಿಂದುತ್ವದ ಪ್ರತಿಪಾದಿಸುವ ಸಾಕ್ಷಿ ಮಹಾರಾಜ್, ಲಕ್ನೋವಿನಲ್ಲಿ ನೈಟ್ ಕ್ಲಬ್‍ವೊಂದನ್ನು ಉದ್ಘಾಟಿಸುವ ಮೂಲಕ ಬಿಜೆಪಿ ಪಕ್ಷಕ್ಕೆ ಮತ್ತೊಂದು ಮುಜುಗರವನ್ನುಂಟು ಮಾಡಿದ್ದಾರೆ. ಉನ್ನಾವ್ [more]




