ರಾಜ್ಯ

ಜು.5ಕ್ಕೆರಾಜ್ಯ ಬಜೆಟ್ ಮಂಡನೆ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಜುಲೈ 5ರಂದು 2018-19ನೇ ಸಾಲಿನ ರಾಜ್ಯ ಸರ್ಕಾರದ ನೂತನ ಮುಂಗಡಪತ್ರ ಮಂಡಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ಹೇಳಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಹಮ್ಮಿಕೊಂಡಿದ್ದ ಕಲಾಕುಲದ ಅಭಿನಂದನೆ [more]

ರಾಷ್ಟ್ರೀಯ

ಕಾಶ್ಮೀರದ ಅನಂತ್ ನಾಗ್ ನಲ್ಲಿ ಮೂವರು ಉಗ್ರರ ಹತ್ಯೆ

ಶ್ರೀನಗರ:ಜೂ-22: ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರೆದಿದ್ದು, ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ಉಗ್ರರಿಗೆ ದಿಟ್ಟ ಉತ್ತರ ನೀಡಿರುವ ಭದ್ರತಾ ಪಡೆಗಳು ಮೂವರು ಉಗ್ರರನ್ನು [more]

ರಾಷ್ಟ್ರೀಯ

ನಮ್ಮನ್ನು ಬಿಟ್ಟು ಹೋಗಬೇಡಿ ಸರ್; ಶಿಕ್ಷಕನ ಸುತ್ತುವರಿದು ಕಣ್ಣೀರಿಟ್ಟ ವಿದ್ಯಾರ್ಥಿಗಳು!

ಚೆನ್ನೈ: ತಮ್ಮ ಪ್ರೀತಿಯ ಶಿಕ್ಷಕ ವರ್ಗವಾಗಿ ಬೇರೆ ಶಾಲೆಗೆ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. ಶಾಲೆಯಿಂದ ಹೊರಟು ನಿಂತ ಆ ಶಿಕ್ಷಕನನ್ನು ವಿದ್ಯಾರ್ಥಿಗಳೆಲ್ಲರೂ ಸುತ್ತುವರಿದು, ಸರ್, ನಮ್ಮನ್ನು ಬಿಟ್ಟು ಹೋಗಬೇಡಿಎಂದು ಕಣ್ಣೀರಿಟ್ಟರು.  [more]

ರಾಜ್ಯ

ಬದಲಾಗದ ಖಾತೆ: ಷರತ್ತಿನೊಂದಿಗೆ ಉನ್ನತ ಶಿಕ್ಷಣ ಒಪ್ಪಿದ ಜಿ.ಟಿ ದೇವೇಗೌಡ

ಬೆಂಗಳೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅಂತಿಮವಾಗಿ ಉನ್ನತ ಶಿಕ್ಷಣ ಖಾತೆಯನ್ನು ವಹಿಸಿಕೊಳ್ಳಲು ಒಪ್ಪಿದ್ದಾರೆ. ಈ ಮೊದಲು ಉನ್ನತ ಶಿಕ್ಷಣ ತಮಗೆ ಬೇಡ, ಬೇರೆ ಖಾತೆ [more]

ರಾಜ್ಯ

ಸಚಿವ ಡಿಕೆಶಿಗೆ ಸಂಕಷ್ಟ; ಕೋರ್ಟ್ ಗೆ ದೂರು ನೀಡಿದ ಐಟಿ !

ಬೆಂಗಳೂರು: ಐಟಿ ದಾಳಿಗೆ ಒಳಗಾಗಿರೋ ಸಚಿವ ಡಿಕೆ ಶಿವಕುಮಾರ್ ಅವರು ಸಂಕಷ್ಟಗಳ ಮೇಲೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಚಿವ ಡಿಕೆ ಶಿವಕುಮಾರ್ ವಿರುದ್ಧ ಐಟಿ ಅಧಿಕಾರಿಗಳು ಕೋರ್ಟ್ ಗೆ ಗುಪ್ತವಾಗಿ [more]

ಆರೋಗ್ಯ

ಮಳೆಗಾಲದಲ್ಲಿ ಬಾಣಂತಿಯ ಹಾರೈಕೆಯ ರೀತಿ ನೀತಿ

ವರ್ಷಋತು ಎಂದರೆ ಮಳೆಗಾಲ. ಬೆಸಿಗೆ ಗಾಲದಲ್ಲಿ ಬಾಣಂತಿಯ ಹಾರೈಕೆ ಸುಲಭ. ಆದರೆ ಅದೆ ಮಳೆಗಾಲದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಬಾಣಂತಿಯ ಹಾರೈಕೆ ಬಹಳ ಕಷ್ಟಕರ. ಹಾಗಾಗಿ ಈ ವರ್ಷ [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 21ರ ವಿಶೇಷ ಸುದ್ದಿಗಳು

ಈದಿನ, ಜೂನ್ 21ರ ವಿಶೇಷ ಸುದ್ದಿಗಳು ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀ.ಗೆ 25 ಸಾವಿರ ರೂ.ಗಳಂತೆ ಅನುದಾನ ಬಿಡುಗಡೆ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ 2019ರ ಚುನಾವಣೆಯಲ್ಲಿ [more]

ರಾಷ್ಟ್ರೀಯ

ಮಧ್ಯ ಪ್ರದೇಶದಲ್ಲಿ ಭೀಕರ ಅಪಘಾತ: ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಮೊರೆನಾ: ಮಧ್ಯ ಪ್ರದೇಶದ ಮೊರೆನಾದಲ್ಲಿ ಗುರುವಾರ ಭೀಕರ ಅಪಘಾತ ಸಂಭವಿಸಿದ್ದು, ಸಾವಿನ ಸಂಖ್ಯೆ ಈಗ 15ಕ್ಕೆ ಏರಿಕೆಯಾಗಿದೆ. ಇಂದು ಬೆಳಗಿನ ಜಾವ ಜೀಪ್ ಗೆ ಟ್ರಾಕ್ಟರ್ ಡಿಕ್ಕಿ ಹೊಡೆದ [more]

ರಾಷ್ಟ್ರೀಯ

29 ಉತ್ಪನ್ನಗಳ ಆಮದು ಸುಂಕ ಏರಿಸಿದ ಭಾರತ: ಅಮೆರಿಕಕ್ಕೆ ತಿರುಗೇಟು

ನವದೆಹಲಿ: ಭಾರತ ಕೃಷಿ ಉತ್ಪನ್ನಗಳು, ಉಕ್ಕು  ಮತ್ತು ಕಬ್ಬಿಣ ಸೇರಿದಂತೆ ಒಟ್ಟು 29 ಉತ್ಪನ್ನಗಳ ಮೇಲಿನ ಆಮದು ಸುಂಕವನ್ನುಏರಿಕೆ ಮಾಡಿದ್ದು, ಈ ಮೂಲಕ ಇತ್ತೀಚಿಗಷ್ಟೇ  ಉಕ್ಕು ಮತ್ತು ಅಲ್ಯುಮಿನಿಯಂ [more]

ಲೇಖನಗಳು

ನಾನು ನೋಡಿದ ಚಿತ್ರ – ಕುಮ್ಕಿ (ತಮಿಳು)

(VINAY DANTKAL) ಗ್ರಾಮಕ್ಕೆ ಬಂದವರಿಗೆ ರಾಜವೈಭೋಗ. ಗ್ರಾಮದವರೆಲ್ಲ ಇವರನ್ನು ದೇವರಂತೆ ಕಾಣುತ್ತಾರೆ. ಈ ಸಂದರ್ಭದಲ್ಲೇ ಕಥಾನಾಯಕನಿಗೆ ನಿಜ ಸಂಗತಿ ತಿಳಿಯುತ್ತದೆ. ಆತ ಗ್ರಾಮಕ್ಕೆ ವಾಪಾಸಾಗಬೇಕೆಂದು ಹಟ ಹಿಡಿಯುತ್ತಾನೆ. [more]

ರಾಷ್ಟ್ರೀಯ

ಚುನಾವಣೆ ಮೇಲೆ ದೀದಿ ಕಣ್ಣು, ಕಡಿಮೆ ಬೆಲೆಗೆ 50 ಸಾವಿರ ಫ್ಲಾಟ್ ಹಂಚಿಕೆಗೆ ಸಿದ್ಧತೆ

ಕೋಲ್ಕತಾ: 2019ರ ಲೋಕಸಭೆ ಮತ್ತು 2021ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಬಡ ಹಾಗೂ ಮಧ್ಯಮ ವರ್ಗದ ಜನರಿಗಾಗಿ 50 [more]

ರಾಷ್ಟ್ರೀಯ

ಕೇಂದ್ರದಲ್ಲಿ ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಬಿಜೆಪಿಯಿಂದ ಎನ್ ಕೌಂಟರ್ ಬೆದರಿಕೆ: ಮಮತಾ ಬ್ಯಾನರ್ಜಿ

ಕೋಲ್ಕತಾ: ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಬಿಜೆಪಿ ನಾಯಕರು ಎನ್ ಕೌಂಟರ್ ಬೆದರಿಕೆ [more]

ರಾಷ್ಟ್ರೀಯ

ವಿಶ್ವದ ವಿವಿಧೆಡೆ ನಾಲ್ಕನೇ ಅಂತರಾಷ್ಟ್ರೀಯ ಯೋಗದಿನಾಚರಣೆ

ನವದೆಹಲಿ:ಜೂ-21: ನಾಲ್ಕನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿಶ್ವದ ವಿವಿಧ ಭಾಗಗಳಲ್ಲಿ ಯೋಗಸನಗಳನ್ನು ಮಾಡುವ ಮೂಲಕ ಗಮನಸೆಳೆಯಲಾಯಿತು. ಭಾರತ, ಅಮೆರಿಕ, ಕೆನಡಾ, ದುಬೈ ಸೇರಿದಂತೆ ವಿಶ್ವದ 150 [more]

ಅಂತರರಾಷ್ಟ್ರೀಯ

ಚರ್ಮವನ್ನು ಸುಡಬಲ್ಲ ಮತ್ತು ಅಂಧತ್ವಕ್ಕೆ ಕಾರಣವಾಗಬಲ್ಲ ದೈತ್ಯ ಮರ!

ವಾಷಿಂಗ್ಟನ್, ಜೂ.21- ಈ ಪ್ರಕೃತಿ ವಿಸ್ಮಯಕಾರಿ ಹಾಗೂ ಅಷ್ಟೇ ಅಪಾಯಕಾರಿಯ ಒಡಲು. ಚರ್ಮವನ್ನು ಸುಡಬಲ್ಲ ಮತ್ತು ಅಂಧತ್ವಕ್ಕೆ ಕಾರಣವಾಗಬಲ್ಲ ದೈತ್ಯ ಮರವೊಂದು ಅಮೆರಿಕದ ವರ್ಜೀನಿಯಾ ಪ್ರಾಂತ್ಯದಲ್ಲಿ ಈಗ [more]

ಕ್ರೀಡೆ

ವಿಶ್ವಕಪ್ ಫುಟ್ಬಾಲ್-2018ರ ಪಂದ್ಯಾವಳಿಯ ಬಿ ಗುಂಪಿನ ಪಂದ್ಯದಲ್ಲಿ ಸ್ಪೇನ್ ಇರಾನ್ ವಿರುದ್ಧ ಜಯ

ಕಜಾನ್, ಜೂ.21-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್-2018ರ ಪಂದ್ಯಾವಳಿಯ ಬಿ ಗುಂಪಿನ ಪಂದ್ಯದಲ್ಲಿ ಸ್ಪೇನ್ ಇರಾನ್ ವಿರುದ್ಧ ಜಯ ಸಾಧಿಸಿದೆ. ಕಜಾನ್ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ [more]

ರಾಷ್ಟ್ರೀಯ

ನಸುಕಿನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ 10 ಉಗ್ರಾಣಗಳು ಭಸ್ಮ

ಥಾಣೆ, ಜೂ.21-ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ನಗರದಲ್ಲಿ ಇಂದು ನಸುಕಿನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ 10 ಉಗ್ರಾಣಗಳು ಭಸ್ಮವಾಗಿವೆ. ಅದೃಷ್ಟವಶಾತ್ ಈ ದುರಂತದಲ್ಲಿ ಸಾವು-ನೋವಿನ ವರದಿಯಾಗಿಲ್ಲ. ಟೈರ್‍ಗಳು [more]

ಅಂತರರಾಷ್ಟ್ರೀಯ

ವಿಶ್ವಸಂಸ್ಥೆಗೆ ಯೋಗ ಐಚ್ಚಿಕ ವಿಷಯ – ಉಪ ಮಹಾ ಪ್ರಧಾನ ಕಾರ್ಯದರ್ಶಿ ಅಮಿನಾ ಮಹಮದ್

ವಿಶ್ವಸಂಸ್ಥೆ, ಜೂ.21-ವಿಶ್ವಸಂಸ್ಥೆಗೆ ಯೋಗ ಬಹು ಐಚ್ಚಿಕ ವಿಷಯ ಎಂದು ಬಣ್ಣಿಸಿರುವ ಸಂಯುಕ್ತ ರಾಷ್ಟ್ರಗಳ ಉಪ ಮಹಾ ಪ್ರಧಾನ ಕಾರ್ಯದರ್ಶಿ ಅಮಿನಾ ಮಹಮದ್, ಇಂದಿನ ಒತ್ತಡ ಮತ್ತು ಭ್ರಮೆಯ [more]

ಬೆಂಗಳೂರು

ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀ.ಗೆ 25 ಸಾವಿರ ರೂ.ಗಳಂತೆ ಅನುದಾನ ಬಿಡುಗಡೆ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ

  ಬೆಂಗಳೂರು, ಜೂ.21-ಮಳೆಯಿಂದ ಉಂಟಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಕಿ.ಮೀ.ಗೆ 25 ಸಾವಿರ ರೂ.ಗಳಂತೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು. [more]

ಬೆಂಗಳೂರು

2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್

  ಬೆಂಗಳೂರು,ಜೂ.21- 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕೆಂಬ ಆಶಯ ಈಡೇರಿಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. [more]

ಬೆಂಗಳೂರು

ವಿಶ್ವ ಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ವತಿಯಿಂದ ಸರ್ಕಾರದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ನೀಡಲು ನೀಡಲಾಗುತ್ತದೆ

  ಬೆಂಗಳೂರು, ಜೂ.21- ವಿಶ್ವ ಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ವತಿಯಿಂದ ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಿರುವ ವಿಶ್ವ ಕರ್ಮ ಸಮುದಾಯದವರಿಗೆ ಸರ್ಕಾರದ [more]

ಅಂತರರಾಷ್ಟ್ರೀಯ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸುರಿನಾಮ್ ಅಧ್ಯಕ್ಷ ಡಿಸೈಲ್ ಡೆಲಾನೋ ಬೌಟೆರ್ಸ್ ಅವರೊಂದಿಗೆ ಯೋಗಾಸನ

ಪರಮರಿಬೊ, ಜೂ.21-ಲ್ಯಾಟಿನ್ ಅಮೆರಿಕ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸುರಿನಾಮ್ ಅಧ್ಯಕ್ಷ ಡಿಸೈಲ್ ಡೆಲಾನೋ ಬೌಟೆರ್ಸ್ ಅವರೊಂದಿಗೆ [more]

ಬೆಂಗಳೂರು

ಸಚಿವ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಶೀತಲ ಸಮರ ಇಲ್ಲ: ಸಚಿವ ಎಚ್.ಡಿ.ರೇವಣ್ಣ

  ಬೆಂಗಳೂರು, ಜೂ.21-ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ಶೀತಲ ಸಮರ ಇಲ್ಲ, ಮಾಧ್ಯಮಗಳು ಕಪೆÇೀಲಕಲ್ಪಿತವಾಗಿ ವರದಿ ಮಾಡುತ್ತಿವೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ [more]

ಬೆಂಗಳೂರು

ಅನಗತ್ಯ ದುಂದುವೆಚ್ಚಗಳಿಗೆ ಸಿಎಂ ಕಡಿವಾಣ

  ಬೆಂಗಳೂರು ,ಜೂ.21- ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕುವ ಆರ್ಥಿಕ ಶಿಸ್ತಿಗೆ ಒತ್ತು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಯಾವುದೇ ಸಚಿವರು ಹೊಸ ಕಾರು ಹಾಗೂ [more]

ಬೆಂಗಳೂರು

ಕಸವಿಲೇವಾರಿ ವಿಷಯದಲ್ಲಿ ಮಾಫಿಯಾ ಕೆಲಸ ಮಾಡುತ್ತಿದ್ದರೆ ಮಟ್ಟ ಹಾಕಲಾಗುವುದು: ಡಾ.ಜಿ.ಪರಮೇಶ್ವರ್ ಎಚ್ಚರಿಕೆ

  ಬೆಂಗಳೂರು,ಜೂ.21- ಬಿಬಿಎಂಪಿಯಲ್ಲಿ ಪೌರ-ಗುತ್ತಿಗೆ ಕಾರ್ಮಿಕರು ಅಥವಾ ಕಸವಿಲೇವಾರಿ ವಿಷಯದಲ್ಲಿ ಮಾಫಿಯಾಗಳು ಕೆಲಸ ಮಾಡುತ್ತಿದ್ದರೆ ಅದನ್ನು ಮುಲಾಜಿಲ್ಲದೆ ಮಟ್ಟ ಹಾಕಲಾಗುವುದು ಎಂದು ನಗರಾಭಿವೃದ್ದಿ ಸಚಿವರೂ ಆದ ಉಪಮುಖ್ಯಮಂತ್ರಿ [more]

ಬೆಂಗಳೂರು

ಭಕ್ತರು ಯಾವುದೇ ರೀತಿಯಲ್ಲೂ ಗಾಬರಿ ಬೀಳುವ ಅವಶ್ಯಕತೆ ಇಲ್ಲ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

  ಬೆಂಗಳೂರು, ಜೂ.21- ಆರೋಗ್ಯ ತಪಾಸಣೆಗಾಗಿ ಸಿದ್ದಗಂಗಾ ಶ್ರೀಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಕ್ತರು ಯಾವುದೇ ರೀತಿಯಲ್ಲೂ ಗಾಬರಿ ಬೀಳುವ ಅವಶ್ಯಕತೆ ಇಲ್ಲ. ವೈದ್ಯರು ಅವರ ವಯಸ್ಸು ,ಎಲ್ಲವನ್ನು [more]