ಅಂತರಾಷ್ಟ್ರೀಯ ಲಯನ್ಸ್ ನ ಶತಮಾನೋತ್ಸವ ಗೊಲ್ಡನ್ ಪಿನ್ ಪ್ರಶಸ್ತಿ ಪಡೆದ ಯು.ಎಸ್. ಪಾಟೀಲ
ದಾಂಡೇಲಿ : ಲಯನ್ಸ್ ಅಂತರಾಷ್ಟ್ರೀಯ ಅಮೇರಿಕಾದ ಓಕ್ ಬ್ರುಕ್ ನ ಪ್ರಧಾನ ಕಚೇರಿಯಿಂದ 2017-18 ನೇ ಸಾಲಿನಲ್ಲಿ ನೂತನ ಸದಸ್ಯರ ಸೇರ್ಪಡೆ ಮಾಡಿದಕ್ಕಾಗಿ ಲಯನ್ಸ್ನ ಕ್ಯಾಬಿನೆಟ್ ಸದಸ್ಯರಾದ [more]
ದಾಂಡೇಲಿ : ಲಯನ್ಸ್ ಅಂತರಾಷ್ಟ್ರೀಯ ಅಮೇರಿಕಾದ ಓಕ್ ಬ್ರುಕ್ ನ ಪ್ರಧಾನ ಕಚೇರಿಯಿಂದ 2017-18 ನೇ ಸಾಲಿನಲ್ಲಿ ನೂತನ ಸದಸ್ಯರ ಸೇರ್ಪಡೆ ಮಾಡಿದಕ್ಕಾಗಿ ಲಯನ್ಸ್ನ ಕ್ಯಾಬಿನೆಟ್ ಸದಸ್ಯರಾದ [more]
ಲುಜ್ನಿಕಿ ಸ್ಟೇಡಿಯಂ (ರಷ್ಯಾ): ಫಿಫಾ ವಿಶ್ವಕಪ್ 2018ರ ಸಿ ಗುಂಪಿನ ಪಂದ್ಯದಲ್ಲಿ ಫ್ರಾನ್ ಹಾಗೂ ಡೆನ್ಮಾರ್ಕ್ ಯಾವುದೇ ಗೋಲುಗಳಿಲ್ಲದೆ ಡ್ರಾ ಸಾಧಿಸುವ ಮೂಲಕ ದಾಖಲೆ ಮಾಡಿದೆ.. ನಿಗದಿತ [more]
ಮಾಸ್ಕೋ: ಇರಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಪೋರ್ಚುಗಲ್ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಇರಾನ್ ಅಭಿಮಾನಿಗಳ ನಡುವಿನ ಹಾಸ್ಯಮಯ ಮಾತುಕತೆ ಇದೀಗ ವ್ಯಾಪಕ ವೈರಲ್ [more]
ದಾಂಡೇಲಿ : ಬಿಕ್ಷುಕಿ ಸಾವಕ್ಕ ತಳವಾರಳ ಅಂತ್ಯಸಂಸ್ಕಾರವನ್ನು ದಾನಿಗಳ ನೆರವಿನಿಂದ ಮಾಡಿದ ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ದಾನಿಗಳು ಕೊಟ್ಟ [more]
ದಾಂಡೇಲಿ: ಸಮೃದ್ದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ದಿವ್ಯೌಷಧವಾಗಿದ್ದು, ಈ ಕಾರಣಕ್ಕಾಗಿಯೆ ಋಷಿ ಮುನಿಗಳಿಂದ ಬಳವಳಿಯಾಗಿ ಬಂದ ಯೋಗ ಇಂದು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸ್ಥಾನವನ್ನು [more]
ರಾಂಚಿ: ಸೇನಾಪಡೆಗಳನ್ನು ಗುರಿಯಾಗಿಸಿಕೊಂಡು ನಕ್ಸಲರು ನಡೆಸಿದ ದಾಳಿಯಲ್ಲಿ ಒಟ್ಟು ಆರು ಯೋಧರು ಹುತಾತ್ಮರಾಗಿದ್ದು, 10 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಾರ್ಖಂಡ್ ಮತ್ತು ಛತ್ತೀಸ್ಗಢದ ಗಡಿಯಲ್ಲಿ ಮಂಗಳವಾರ ತಡರಾತ್ರಿ ಈ [more]
ಈದಿನ, ಜೂನ್ 26ರ ವಿಶೇಷ ಸುದ್ದಿಗಳು ಓಲಾ, ಊಬರ್ ಮಾದರಿಯಲ್ಲೇ ಇನ್ಮುಂದೆ ಸರ್ಕಾರಿ ಟ್ಯಾಕ್ಸಿ ಸೇವೆ! ಸಹಕಾರಿ ಬ್ಯಾಂಕ್ ಗಳ ರೈತರ ರೂ. 11 ಸಾವಿರ ಕೋಟಿ [more]
ಫಿಶ್ಟ್ ಸ್ಟೇಡಿಯಂ (ರಷ್ಯಾ): ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುತ್ಭಾಲ್ ಪಂದ್ಯಾವಳಿ ಮಂಗಳವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಪೆರು 2-0 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯ ದಾಖಲಿಸಿದೆ. ಆಂಡ್ರೆ [more]
(Written By : SADYOJATA BHAT) ಮೌರ್ಯರ ನಂತರ ಕರ್ನಾಟಕದಲ್ಲಿ ಸಾತವಾಹನರು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ಕೆಲವು ಸಮಯ ಆಳಿದರು. ಈಗಿನ ಬಳ್ಳಾರಿ ಜಿಲ್ಲೆಯ ಮ್ಯಾಕಡೋನಿಯಲ್ಲಿ ಈ [more]
ಬೆಂಗಳೂರು: ಶಾಲಾ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಹೆಚ್ಚಳ ಮೂಡಿಸುವ ವಿಶೇಷ ಕಾರ್ಯಾಗಾರ ಬೆಂಗಳೂರಿನ ಭಾರತ್ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯಿತು. ‘ವೈದ್ಯಲೋಕ’ ಮತ್ತು ‘ಹೆಲ್ತ್ ವಿಷನ್’ [more]
ಲಂಡನ್, ಜೂ.26- ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಬಹುಕೋಟಿ ರೂ. ಸಾಲ ಎತ್ತುವಳಿ ಮಾಡಿ ಸುಸ್ತಿದಾರರಾಗಿ ವಿದೇಶಕ್ಕೆ ಪರಾರಿಯಾಗಿರುವ ಕಳಂಕಿತ ಉದ್ಯಮಿ ವಿಜಯ್‍ಮಲ್ಯ ತಾವು ಸಾಲ ಮರುಪಾವತಿ ಮಾಡುವುದಾಗಿ ಪ್ರಧಾನಿ [more]
ಕಲಿನಿನ್‍ಗ್ರಾಡ್/ಸರಾಂಸ್ಕ್, ಜೂ.26-ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯ ಲೀಗ್ ಹಂತದಲ್ಲಿ ಮೊರೊಕ್ಕೋ ವಿರುದ್ಧ ಡ್ರಾ ಸಾಧಿಸಿದ ಸ್ಪೇನ್, ಹಾಗೂ ಇರಾನ್ ವಿರುದ್ಧ ಡ್ರಾ ಮಾಡಿಕೊಂಡ [more]
ನವದೆಹಲಿ, ಜೂ.26-ಜೆಟ್ ಏರ್‍ವೇಸ್ ತನ್ನ ವಾಯುಯಾನ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು 10 ಶತಕೋಟಿ ಡಾಲರ್‍ಗಳ ವೆಚ್ಚದಲ್ಲಿ ಇನ್ನೂ 75 ಹೆಚ್ಚುವರಿ ಬೋಯಿಂಗ್ 737 ವಿಮಾನಗಳನ್ನು ಖರೀದಿಸಲಿದೆ. ಇದರೊಂದಿಗೆ ಸಂಸ್ಥೆಯ [more]
ಮಘರ್, ಜೂ.26-ಪ್ರಧಾನಮಂತ್ರಿ ಹುದ್ದೆಗೇರಲು ನರೇಂದ್ರ ಮೋದಿ ಅವರು 2014ರಲ್ಲಿ ಮೋಕ್ಷದ ತಾಣವೆಂದೇ ಪರಿಗಣಿಸಲಾದ ವಾರಣಾಸಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ವ್ಯತಿರಿಕ್ತ ಎಂಬಂತೆ 2019ರ ಸಾರ್ವತ್ರಿಕ ಮಹಾಸಮರದಲ್ಲಿ ಉತ್ತರ [more]
ಮುಂಬೈ, ಜೂ.26 (ಪಿಟಿಐ)-ಕಚ್ಚಾ ತೈಲಗಳ ಬೆಲೆ ಏರಿಕೆಯು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಆರ್ಥಿಕ ಬುನಾದಿ ಸದೃಢವಾಗಿ ಮುಂದುವರಿದಿದೆ ಎಂದು [more]
ಬೊಕಾರೊ/ಲೊಹರ್‍ಡಾಗಾ, ಜೂ.26-ಜಾರ್ಖಂಡ್‍ನ ಈ ಎರಡು ಜಿಲ್ಲೆಗಳಲ್ಲಿ ಮಿಂಚು-ಗುಡುಗು-ಸಿಡಲುಗಳ ಆರ್ಭಟಕ್ಕೆ ಐವರು ಮೃತಪಟ್ಟು ಕೆಲವರು ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಬೊಕಾರೊ ಜಿಲ್ಲೆಯ ಅಲ್ಕುಷಾ ಗ್ರಾಮದಲ್ಲಿ ನಿನ್ನೆ [more]
ಚನ್ನಪಟ್ಟಣ, ಜೂ.26- ರಸ್ತೆದಾಟಲು ನಿಂತಿದ್ದ ದ್ವಿಚಕ್ರವಾಹನಕ್ಕೆ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರ ಮೃತಪಟ್ಟು ಹಿಂಬದಿ ಸವಾರ ಹಾಗೂ ಮತ್ತೊಬ್ಬ ಗಂಭೀರಗಾಯವಾಗಿರುವ ಘಟನೆ [more]
ಚನ್ನಪಟ್ಟಣ, ಜೂ.25- ಅಪಹರಣಕ್ಕೊಳಗಾಗಿದ್ದ ಕಾಲೇಜು ವಿದ್ಯಾರ್ಥಿಯನ್ನು ಆಕೆಯ ಪ್ರಿಯಕರನ ಜೊತೆಯಲ್ಲಿಯೇ ಅಕ್ಕೂರು ಪೆÇಲೀಸರು ಪತ್ತೆ ಹಚ್ಚಿದ್ದಾರೆ. ಅಪಹರಣಕ್ಕೊಳಗಾಗಿದ್ದ ಕಾಲೇಜು ವಿದ್ಯಾರ್ಥಿನಿ ಸಿರಿಕಾ (18) (ಹೆಸರು ಬದಲಾಯಿಸಲಾಗಿದೆ).ಜೂ.8ರಂದು ಹೊರಗೆ [more]
ಚನ್ನಪಟ್ಟಣ, ಜೂ.26- ಹೊಲದಲ್ಲಿ ಹುಲ್ಲು ಕಟಾವು ಮಾಡುವಾಗ ನಾಗರಹಾವು ಕಡಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಎಂ.ಕೆ.ದೊಡ್ಡಿ ಪೆÇಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಹರೂರು ಮೊಗೇನಹಳ್ಳಿ ಗ್ರಾಮದಲ್ಲಿ [more]
ಮೈಸೂರು, ಜೂ.26-ಬ್ಯೂಟಿಷಿಯನ್ ಆಗಿದ್ದ ಮಹಿಳೆಯೊಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಆಲನಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ದಾಮೋದರ ಬಡಾವಣೆಯ ನಿವಾಸಿ ರಮ್ಯಾ (25) [more]
ಕಾರವಾರ, ಜೂ.26- ಅತಿ ವೇಗವಾಗಿ ಮುನ್ನುಗ್ಗಿದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲ್ಲಾಪುರ ಗ್ರಾಮಾಂತರ ಪೆÇಲೀಸ್ ಠಾಣೆ [more]
ಮಂಗಳೂರು, ಜೂ.26- ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗೆ ಗುಡ್ಡ ಕುಸಿದಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಮಿತ್ತಕೋಡಿ ಬಳಿ [more]
ಮೈಸೂರು, ಜೂ.26- ವಿದೇಶಿ ವಿದ್ಯಾರ್ಥಿಗಳ ವಾಸಕ್ಕಾಗಿ ಅಕ್ರಮವಾಗಿ ಪ್ರವೇಶ ಪತ್ರ ನೀಡುತ್ತಿದ್ದ ನಗರದ ಕಾಲೇಜೊಂದರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ರೀಕಾಂತ ಮಹಿಳಾ ಪದವಿ ಕಾಲೇಜು ಮತ್ತು [more]
ಚೇಳೂರು, ಜೂ.26- ಚೇಳೂರು ಪಟ್ಟಣದ ಮನೆಯ ಮುಂದೆ ಆಟವಾಡುತ್ತಿದ್ದ ರಂಜಿತಾ (6) ಎಂಬ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಮಗುವನ್ನು ನೆಲಕ್ಕೆ ಹೊರಳಿಸಿ ಕಾಲಿನ [more]
ಕೊಪ್ಪಳ, ಜೂ.26-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಎರಡೂವರೆ ವರ್ಷ ಆಯಸ್ಸು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಈ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ