ರಾಷ್ಟ್ರೀಯ

90ರ ವಯಸ್ಸಿನಲ್ಲಿ ಟೆಲಿವಿಷನ್‌ಗಾಗಿ ಸ್ಕ್ರಿಪ್ಟ್ ಬರೆದು ಅಚ್ಚರಿ ಮೂಡಿಸಿದ್ದ ಕರುಣಾನಿಧಿ

ಚೆನ್ನೈ: ಡಿಎಂಕೆ ವರಿಷ್ಠ ಮತ್ತು ಮಾಜಿ ಮುಖ್ಯಮಂತ್ರಿ ಡಾ. ಎಂ.ಕರುಣಾನಿಧಿ ಚೈತನ್ಯದ ಚಿಲುಮೆಯಾಗಿದ್ದರು. ೯೪ರ ಇಳಿ ವಯಸ್ಸಿನಲ್ಲೂ ಅವರು ಕ್ರಿಯಾಶೀಲರಾಗಿದ್ದರು. ಸಾಧನೆಗೆ ವಯೋಮಾನ ಅಡ್ಡಿಯಲ್ಲ ಎಂಬುದನ್ನು ಅವರು [more]

ರಾಷ್ಟ್ರೀಯ

ಕರುಣಾನಿಧಿಗೆ ಶ್ರದ್ಧಾಂಜಲಿ ಸಲ್ಲಿಸಿ ಸಂಸತ್ ಕಲಾಪ ನಾಳೆಗೆ ಮುಂದೂಡಿಕೆ

ನವದೆಹಲಿ: ನಿನ್ನೆ ನಿಧನರಾದ ಮಾಜಿ ಮುಖ್ಯಮಂತ್ರಿ ಮತ್ತು ದ್ರಾವಿಡ ಮುನ್ನೆಟ್ರ ಕಳಗಂ (ಡಿಎಂಕೆ) ವರಿಷ್ಠ ಡಾ.ಎಂ.ಕರುಣಾನಿಧಿ ಅವರಿಗೆ ಇಂದು ಶ್ರದ್ಧಾಂಜಲಿ ಸಲ್ಲಿಸಿದ ನಂತರ ಸಂಸತ್ತಿನ ಉಭಯ ಸದನಗಳ [more]

ವಾಣಿಜ್ಯ

ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತವು ಪ್ರಗತಿಯ ಮೂಲವಾಗಿದೆ: ಐಎಂಎಫ್

ವಾಷಿಂಗ್ಟನ್, : ಮುಂದಿನ ಕೆಲವು ದಶಕಗಳಿಗೆ ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತವು ಪ್ರಗತಿಯ ಮೂಲವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬಣ್ಣಿಸಿದೆ. ಸದೃಢ ಭಾರತೀಯ ಆರ್ಥಿಕತೆಯು [more]

ರಾಷ್ಟ್ರೀಯ

ಕರುಣಾನಿಧಿ ನಿಧನ ಹಿನ್ನೆಲೆ ರಾಜ್ಯದ ಹಲವೆಡೆ ಕಲ್ಲು ತೂರಾಟ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಡಿಎಂಕೆ ಪರಮೋಚ್ಚ ನಾಯಕ ಡಾ.ಎಂ.ಕರುಣಾನಿಧಿ ಅವರು ವಿಧಿವಶರಾದ ಹಿನ್ನೆಲೆಯಲ್ಲಿ ಕೆಲವು ಕಿಡಿಗೇಡಿಗಳು ರಾಜ್ಯದ ಹಲವೆಡೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು [more]

ಬೆಂಗಳೂರು

ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನ- ಗಣ್ಯರ ಸಂತಾಪ:

  ಬೆಂಗಳೂರು, ಆ.8- ಬಹು ಅಂಗಾಂಗ ವೈಫಲ್ಯದಿಂದಾಗಿ ಬಳಲುತ್ತಿದ್ದ ಮಾಜಿ ಸಚಿವ ತಿಪ್ಪೇಸ್ವಾಮಿ ಅವರು ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. [more]

ರಾಜ್ಯ

ಆಪರೇಷನ್ ಕಮಲಕ್ಕೆ ಕೈ ಹಾಕದಂತೆ ಯಡಿಯೂರಪ್ಪಗೆ ಹೈಕಮಾಂಡ್ ತಾಕೀತು

  ಬೆಂಗಳೂರು, ಆ.8- ಕರ್ನಾಟಕದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡಿರುವುದರಿಂದ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಆಪರೇಷನ್ ಕಮಲಕ್ಕೆ [more]

ರಾಷ್ಟ್ರೀಯ

ನರಹಂತಕ ವೀರಪ್ಪನ್ ಒತ್ತೆಯಿಂದ ಡಾ.ರಾಜಕುಮಾರ್ ವಿಮುಕ್ತಿಗೊಳಿಸಲು ಶ್ರಮಿಸಿದ್ದ ಕರುಣಾನಿಧಿ

ಚೆನ್ನೈ: ಕುಖ್ಯಾತ ಅರಣ್ಯಚೋರ ಮತ್ತು ನರಹಂತಕ ವೀರಪ್ಪನ್ ಒತ್ತೆಯಲ್ಲಿದ್ದ ಮೇರುನಟ ಡಾ.ರಾಜ್‌ಕುಮಾರ್ ಅವರನ್ನು ಕಾಡುಗಳ್ಳನಿಂದ ವಿಮುಕ್ತಿಗೊಳಿಸಲು ಡಾ.ಎಂ.ಕರುಣಾನಿಧಿ ಸಾಕಷ್ಟು ಶ್ರಮಿಸಿದ್ದರು. ವರನಟರನ್ನು ದಂತಚೋರ ಅಪಹರಿಸಿ ೧೦೮ ದಿನಗಳ [more]

ಬೆಂಗಳೂರು

ಸ್ಥಳೀಯ ಸಂಸ್ಥೆ ಚುನಾವಣೆಗೆ ಬಂದೋಬಸ್ತ್‍ಗೆ ಸೂಚನೆ

ಬೆಂಗಳೂರು, ಆ.8 – ರಾಜ್ಯದ 105 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಒದಗಿಸಲು ರಾಜ್ಯ [more]

ಬೆಂಗಳೂರು

ಆಪರೇಷನ್ ಕಮಲ ಮಾಡುವ ಅಗತ್ಯ ನಮಗಿಲ್ಲ-ಬಿ.ಎಸ್.ವೈ

  ಬೆಂಗಳೂರು, ಆ.8- ಆಪರೇಷನ್ ಕಮಲ ಮಾಡುವ ಅಗತ್ಯ ನಮಗಿಲ್ಲ. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ [more]

No Picture
ರಾಜ್ಯ

10 ಮಹಿಳೆಯರಿಗೆ ಉದ್ಯಮಶೀಲತಾ ಪ್ರಶಸ್ತಿ ಪ್ರದಾನ

ಬೆಂಗಳೂರು, ಆ.8- ಇನಾರ್ಬಿಟ್ ಮಾಲ್‍ನಲ್ಲಿ ನಡೆದ ಇನಾರ್ಬಿಟ್ ಪಿಂಕ್ ಪವರ್‍ನ ನಾಲ್ಕನೆ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 10 ಮಹಿಳೆಯರಿಗೆ ಉದ್ಯಮಶೀಲತಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಖ್ಯಾತ [more]

ಬೆಂಗಳೂರು

ಇನ್ನೂ ಮೂರು ಕೆ-ಟಿಐ ಹಬ್ – ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಆ.8-ಮಂಗಳೂರು, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಇನ್ನೂ ಮೂರು ಕೆ-ಟಿಐ ಹಬ್‍ಗಳನ್ನು ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಪ್ರಕಟಿಸಿದರು. ಜಾಲಹಳ್ಳಿಯಲ್ಲಿಂದು ಕೆ-ಟೆಕ್ [more]

ಬೆಂಗಳೂರು

ಕಟ್ಟಡದ ಒಸಿ ಹಾಗೂ ತೆರಿಗೆ ರಸೀತಿ ತೋರಿಸದೆ ಇದ್ದರೆ ವಿದ್ಯುತ್ ಸಂಪರ್ಕ ಇಲ್ಲ

  ಬೆಂಗಳೂರು, ಆ.8-ಇನ್ನು ಮುಂದೆ ಕಟ್ಟಡದ ಒಸಿ ಹಾಗೂ ಪ್ರಸಕ್ತ ಸಾಲಿನ ತೆರಿಗೆ ರಸೀತಿ ತೋರಿಸದೆ ಇದ್ದರೆ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಕೊಡುವುದಿಲ್ಲ…. ಸರ್ಕಾರದ ಮುಖ್ಯಕಾರ್ಯದರ್ಶಿ [more]

ಬೆಂಗಳೂರು

ಶೇ.44 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ – ಕೃಷಿ ಸಚಿವ

ಬೆಂಗಳೂರು, ಆ.8-ರಾಜ್ಯದಲ್ಲಿ ಮುಂಗಾರು ಮಳೆ ಅಸಮರ್ಪಕ ವಾಗಿರುವುದರಿಂದ ಶೇ.44 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ ಎಂದು ಕೃಷಿ ಸಚಿವ ಶಿವಶಂಕರ್‍ರೆಡ್ಡಿ ತಿಳಿಸಿದರು. ಪತ್ರಿಕಾಗೊಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ 1156 [more]

No Picture
ಬೆಂಗಳೂರು

ನೇಮಕಾತಿ ವಯೋಮಿತಿ ಹೆಚ್ಚಕ್ಕೆಳ ಮನವಿ

  ಬೆಂಗಳೂರು, ಆ.8- ಸರ್ಕಾರಿ ಹುದ್ದೆಗಳ ನೇಮಕಾತಿ ವಯೋಮಿತಿಯನ್ನು ಹೆಚ್ಚಳ ಮಾಡುವಂತೆ ಆಕಾಂಕ್ಷಿ ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಹಿತರಕ್ಷಣಾ ವೇದಿಕೆ ಮನವಿ ಮಾಡಿಕೊಂಡಿದೆ. ಆಂಧ್ರ ಪ್ರದೇಶ, ತೆಲಂಗಾಣ [more]

ಬೆಂಗಳೂರು

ಉಪ ಸಭಾಪತಿ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ್ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ

  ನವದೆಹಲಿ, ಆ.8- ಸಂಸತ್ತಿನ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ನಾಳೆ ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದಾರೆ. ಮೇಲ್ಮನೆ [more]

ಬೆಂಗಳೂರು

ರಸಗೊಬ್ಬರದ ಕೊರತೆಯಿಲ್ಲ – ಕೃಷಿ ಸಚಿವ ಶಿವಶಂಕರರೆಡ್ಡಿ

ಬೆಂಗಳೂರು, ಆ.8-ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಲ್ಲ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯ ಬಳಿಕವೂ 5.32 [more]

ಬೆಂಗಳೂರು

ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಯಿಂದ ಕರುಣಾನಿಧಿ ಅವರ ಅಂತಿಮ ದರ್ಶನ

  ಬೆಂಗಳೂರು,ಆ.8- ನಿನ್ನೆ ಸಂಜೆ ನಿಧನರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ [more]

No Picture
ಬೆಂಗಳೂರು

ಹೆದ್ದಾರಿಂ ದರೋಡೆ ತಡೆಗೆ ವಿಶೇಷ ತಂಡ

  ಮೈಸೂರು,ಆ.8- ಹೆದ್ದಾರಿಯಲ್ಲಿ ದರೋಡೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ತಂಡ ರಚನೆ ಮಾಡಲಾಗುವುದು ಎಂದು ನೂತನ ಐಜಿಪಿ ಶರತ್‍ಚಂದ್ರ ತಿಳಿಸಿದ್ದಾರೆ. [more]

ಬೆಂಗಳೂರು

ಯಡಿಯೂರಪ್ಪನವರ ಹೇಳಿಕೆಗೆ ಮುಖ್ಯಮಂತ್ರಿ ಟ್ವೀಟ್

  ಬೆಂಗಳೂರು,ಆ.8-ಹೆಚ್.ಡಿ.ಕುಮಾರಸ್ವಾಮಿ ಒಬ್ಬ ಅಸಹಾಯಕ ಮುಖ್ಯಮಂತ್ರಿ ಎಂದು ಟೀಕಿಸಿದ್ದ ಬಿ.ಎಸ್.ಯಡಿಯೂರಪ್ಪನವರ ಹೇಳಿಕೆಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ಇಂತಹ ಅಪ್ರಬುದ್ಧ ಹೇಳಿಕೆ ನೀಡುವ ಮೊದಲು ನಿಮ್ಮ ಅಧಿಕಾರಾವಧಿ ದಿನಗಳನ್ನು [more]

ಬೆಂಗಳೂರು

ರಾಜ್ಯದ ಒಳನಾಡಿನಲ್ಲಿ ಮಳೆ

  ಬೆಂಗಳೂರು,ಆ.8-ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಚುರುಕಾಗಿರುವುದರಿಂದ ರಾಜ್ಯದ ಒಳನಾಡಿನಲ್ಲಿ ಮಳೆ ಮುಂದುವರೆದಿದೆ. ಹವಾ ಮುನ್ಸೂಚನೆ ಪ್ರಕಾರ ಇನ್ನು ಎರಡು [more]

No Picture
ರಾಜ್ಯ

ಕೆಂಪೇಗೌಡ ಉತ್ಸವ ಆ.12ರಂದು

  ಬೆಂಗಳೂರು,ಆ.8-ವಿಶ್ವ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡ ಉತ್ಸವ ಕಾರ್ಯಕ್ರಮವನ್ನು ಆ.12ರಂದು ಬೆಳಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ. ಮೈಸೂರು ರಸ್ತೆಯ ಬ್ಯಾಟರಾಯನಪುರದ ನಮ್ಮೂರು ಸರ್ಕಾರಿ ಮಾದರಿ ಪ್ರಾಥಮಿಕ [more]

ಬೆಂಗಳೂರು

ವನ್ಯಜೀವಿ ಮತ್ತು ಪ್ರಕೃತಿ ಛಾಯಾಚಿತ್ರಗಳ ಏಕವ್ಯಕ್ತಿ ಪ್ರದರ್ಶನ

ಬೆಂಗಳೂರು,ಆ.8-ಪ್ರಕೃತಿ ನಡುವೆ ಸಂಪರ್ಕ ವಿಷಯದ ಮೇಲೆ ಸ್ವತಃ ತಾವೇ ತೆಗೆದಿರುವ ವನ್ಯಜೀವಿ ಮತ್ತು ಪ್ರಕೃತಿ ಛಾಯಾಚಿತ್ರಗಳ ಏಕವ್ಯಕ್ತಿ ಪ್ರದರ್ಶನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಚಿತ್ರಕಲಾ ಪರಿಷತ್ [more]

ಬೆಂಗಳೂರು

ಹದಿಮೂರು ವರ್ಷ ಹೃದ್ರೋಗಿಗೆ ಬದಲಿ ಹೃದಯದ ಯಶಸ್ವಿ ಶಸ್ತ್ರಚಿಕಿತ್ಸೆ

  ಬೆಂಗಳೂರು,ಆ.8-ನಗರದ ಬನ್ನೇರುಘಟ್ಟ ವ್ಯವಸ್ಥೆಯ ಫೆÇೀರ್ಟೀಸ್ ಆಸ್ಪತ್ರೆಯಲ್ಲಿ ಹದಿಮೂರು ವರ್ಷ ಹೃದ್ರೋಗಿಗೆ ಬದಲಿ ಹೃದಯದ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ [more]

ಬೆಂಗಳೂರು

ರಾಷ್ಟ್ರಗೀತೆ,ಜಾಗೃತಿ ಅಭಿಯಾನ

ಬೆಂಗಳೂರು,ಆ.8- ಇಂದಿರಾ ಫೌಂಡೇಷನ್ ವತಿಯಿಂದ ಆ.15ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ರಾಷ್ಟ್ರಗೀತೆ,ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಫೌಂಡೇಷನ್ ಅಧ್ಯಕ್ಷ ಶ್ರೀ ಲೋಕೇಶ್ ಗೌಡ ತಿಳಿಸಿದರು. [more]

ಬೆಂಗಳೂರು

ಪ್ರಾಕೃತಿಕವಾಗಿಯೇ ಅಂದವಾಗಿರುವ ಬೆಂಗಳೂರುಸೌಂದರ್ಯ ಕೆಡಿಸುª ಜಾಹಿರಾತು ನೀತಿ ನಿಷೇಧ- ಹೈಕೋರ್ಟ್ ಖಡಕ್ ಆದೇಶ

  ಬೆಂಗಳೂರು,ಆ.8- ಬೆಂಗಳೂರು ನಗರ ಪ್ರಾಕೃತಿಕವಾಗಿಯೇ ಬಹಳ ಅಂದವಾಗಿದ್ದು, ನಗರದ ಸೌಂದರ್ಯವನ್ನು ಕೆಡಿಸುವಂತಹ ಯಾವುದೇ ಜಾಹಿರಾತು ನೀತಿಯನ್ನು ಜಾರಿಗೆ ತರಬಾರದು, ಜಾಹಿರಾತು ನಿಷೇಧ ಕ್ರಮವನ್ನು ಮುಂದುವರೆಸಿಕೊಂಡು ಹೋಗಿ [more]