ಬೆಂಗಳೂರು ಗ್ರಾಮಾಂತರ

ಫುಟ್‍ಪಾತ್‍ನ ಕಬ್ಬಿಣದ ತಡೆಗೋಡೆಗೆ ಕಾರೊಂದು ಡಿಕ್ಕಿ ಹೊಡೆದು ಮಗುಚಿಬಿದ್ದ ಪರಿಣಾಮ ಬೆಂಗಳೂರು ಮೂಲದ ಐಟಿ ಉದ್ಯೋಗಿ ಸಾವು

  ಮದ್ದೂರು, ಆ.12-ಫುಟ್‍ಪಾತ್‍ನ ಕಬ್ಬಿಣದ ತಡೆಗೋಡೆಗೆ ಕಾರೊಂದು ಡಿಕ್ಕಿ ಹೊಡೆದು ಮಗುಚಿಬಿದ್ದ ಪರಿಣಾಮ ಬೆಂಗಳೂರು ಮೂಲದ ಐಟಿ ಉದ್ಯೋಗಿ ಮೃತಪಟ್ಟಿದ್ದು, ಚಾಲಕ ಸೇರಿದಂತೆ ಮೂವರು ಗಾಯಗೊಂಡಿರುವ ಘಟನೆ [more]

ಧಾರವಾಡ

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್‍ಶೋವನ್ನು ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರ

  ಹುಬ್ಬಳ್ಳಿ, ಆ.12-ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್‍ಶೋವನ್ನು ಉತ್ತರ ಪ್ರದೇಶದ ಲಕ್ನೋಗೆ ಸ್ಥಳಾಂತರ ಮಾಡಿರುವ ಕ್ರಮ ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ [more]

ಹಳೆ ಮೈಸೂರು

ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದೀಚೆಗೆ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸೇರಿದಂತೆ ಐದು ಮಂದಿ ಸಾವು

  ಮದ್ದೂರು/ಮಂಡ್ಯ, ಆ.12- ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದೀಚೆಗೆ ನಡೆದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಇಬ್ಬರು ಯುವಕರು ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ. ಮಂಡ್ಯ ನಗರ ಹೊರವಲಯದ [more]

ಮುಂಬೈ ಕರ್ನಾಟಕ

ಮಹಿಳೆಯೊಬ್ಬರನ್ನು ಕೊಲೆ ಮಾಡಿ ಮುಖಕ್ಕೆ ಬೆಂಕಿ

  ಚಿತ್ರದುರ್ಗ,ಆ.12- ಮಹಿಳೆಯೊಬ್ಬರನ್ನು ಕೊಲೆ ಮಾಡಿ ಮುಖಕ್ಕೆ ಬೆಂಕಿ ಹಚ್ಚಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಕಾಪರಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತ ಮಹಿಳೆ ಸುಮಾರು 30ರಿಂದ 35 [more]

ಬೆಂಗಳೂರು

ಕ್ಯಾಂಟರ್ ಬೈಕ್‍ಗೆ ಡಿಕ್ಕಿ ಹೊಡೆದ ಯುವಕನು ಸ್ಥಳದಲ್ಲೇ ಸಾವು

  ಚನ್ನಪಟ್ಟಣ,ಆ.12-ಕ್ಯಾಂಟರ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಬಸವೇಶ್ವರನಗರದ ನಿವಾಸಿ ಪ್ರಕಾಶ್(24) [more]

ಹಳೆ ಮೈಸೂರು

ಕಪಿಲ ನದಿ ತುಂಬಿ ಹರಿಯುತ್ತಿದ್ದು ಯಾವುದೇ ರೀತಿಯ ಅನಾಹುತ ಸಂಭವಿಸಬಾರದೆಂದು ಪ್ರವಾಸಿಗರಿಬ್ಬರು ಹೋಮ-ಹವನದಿಂದ ಮೊರೆ

  ಮೈಸೂರು,ಆ.12-ಕಪಿಲ ನದಿ ತುಂಬಿ ಹರಿಯುತ್ತಿದ್ದು ಯಾವುದೇ ರೀತಿಯ ಅನಾಹುತ ಸಂಭವಿಸಬಾರದೆಂದು ಪ್ರವಾಸಿಗರಿಬ್ಬರು ಹೋಮ-ಹವನ ನೆರವೇರಿಸುವ ಮೂಲಕ ದೇವರ ಮೊರೆ ಹೋಗಿದ್ದಾರೆ. ಇಂದು ಬೆಳಗ್ಗೆ ನಂಜನಗೂಡಿನ ಪರಶುರಾಮ [more]

ಬೆಂಗಳೂರು

ನಕಲಿ ಕೀ ಬಳಸಿ ಬೈಕ್ ಕಳ್ಳತನ ಬಾಲಾಪರಾಧಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಅಮೃತೂರು ಠಾಣೆ ಪೆÇಲೀಸರು ಬಂಧಿಸಿ ಏಳು ಬೈಕ್‍ಗಳನ್ನು ವಶ

  ಕುಣಿಗಲ್,ಆ.12-ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡುತ್ತಿದ್ದ ಬಾಲಾಪರಾಧಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಅಮೃತೂರು ಠಾಣೆ ಪೆÇಲೀಸರು ಬಂಧಿಸಿ ಏಳು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಹುತ್ರಿದುರ್ಗ ಹೋಬಳಿಯ [more]

ಚಿಕ್ಕಬಳ್ಳಾಪುರ

ನಾಲ್ಕು ತಿಂಗಳ ಅಸುಗೂಸನ್ನು ಬಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆ

  ಚಿಕ್ಕಬಳ್ಳಾಪುರ,ಆ.12- ನಾಲ್ಕು ತಿಂಗಳ ಅಸುಗೂಸನ್ನು ಬಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಮಚ್ಚೆನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ನಡೆದಿದೆ. ಗೌರಿಬಿದನೂರು ತಾಲ್ಲೂಕಿನ [more]

ಬೆಂಗಳೂರು

ದೇಶದ ಮುಂದಿನ ಅಧಿಕಾರವನ್ನು ಪ್ರಾಂತೀಯ ಪಕ್ಷಗಳು ಹಿಡಿಯಲಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್.ವಿಶ್ವನಾಥ್

  ಮೈಸೂರು, ಆ.12-ದೇಶದ ಮುಂದಿನ ಅಧಿಕಾರವನ್ನು ಪ್ರಾಂತೀಯ ಪಕ್ಷಗಳು ಹಿಡಿಯಲಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್.ವಿಶ್ವನಾಥ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ [more]

ರಾಷ್ಟ್ರೀಯ

ಐತಿಹಾಸಿಕ 250 ಅಡಿ ಉದ್ದದ ಹುಸೈನಿವಾಲ ಸೇತುವೆ ಲೋಕಾರ್ಪಣೆ

ಹುಸೈನಿವಾಲಾ: ಆ-12: ಪಂಜಾಬ್‌ನ ಗಡಿಯಲ್ಲಿರುವ ಐತಿಹಾಸಿಕ 250 ಅಡಿ ಉದ್ದದ ಹುಸೈನಿವಾಲ ಸೇತುವೆಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇಶಕ್ಕೆ ಲೋಕಾರ್ಪಣೆ ಮಾಡಿದ್ದಾರೆ. ಎಡಿಜಿಪಿಯ ವಾಹನದಲ್ಲಿ [more]

ರಾಜ್ಯ

ಹುಬ್ಬಳ್ಳಿ ನೂತನ ನ್ಯಾಯಲಯಗಳ ಸಂಕೀರ್ಣ ಲೋಕಾರ್ಪಣೆ

ಹುಬ್ಬಳ್ಳಿ:ಆ-12: ಹುಬ್ಬಳ್ಳಿ ಮ ತಿಮ್ಮಸಾಗರ ಗ್ರಾಮ, ಹೊಸೂರು ಉಣಕಲ್ ರಸ್ತೆಯಲ್ಲಿ ನಿರ್ಮಿಸಲಾಗಿರುವ ಹುಬ್ಬಳ್ಳಿ ನೂತನ ನ್ಯಾಯಲಯಗಳ ಸಂಕೀರ್ಣದ ಉದ್ಘಾಟನೆಯನ್ನು ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ಮುಖ್ಯನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ [more]

ರಾಜ್ಯ

ಏರ್ ಶೋವನ್ನು ಲಖ್ನೌ ಗೆ ಶಿಫ್ಟ್ ಮಾಡಿರುವುದರ ಹಿಂದೆ ಲೋಕಸಭಾ ಚುನಾವಣಾ ಉದ್ದೇಶ: ಸಿಎಂ ಕಿಡಿ

ಹುಬ್ಬಳ್ಳಿ:ಆ-12: ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಏರ್ ಶೋವನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಉತ್ತರ ಪ್ರದೇಶದ ಲಖನೌ ಗೆ ಸ್ಥಳಾಂತರ ಮಾಡಿದೆ. ಈ ನಡೆ ಸರಿಯಲ್ಲ ಎಂದು [more]

No Picture
ಬೆಂಗಳೂರು

ನಾ ಕಂಡಂತೆ “ಕತ್ತಲೆಕೋಣೆ

ನಾ ಕಂಡಂತೆ “ಕತ್ತಲೆಕೋಣೆ” ಪತ್ರಕರ್ತ ಸಂದೇಶ್ ಶೆಟ್ಟಿ ಅಜ್ರಿಯವರ ನಿರ್ದೇಶನ ಹಾಗೂ ನಟನೆಯಲ್ಲಿ ಮೂಡಿ ಬಂದ ನೈಜ ಘಟನೆಯಾದಾರಿತ ಕತ್ತಲೆಕೋಣೆ ಸಿನಿಮಾದಲ್ಲಿ ನಮಗಾರಿಗೂ ಕಾಣದ ಕತ್ತಲ ಜಗತ್ತಿನ [more]

ರಾಷ್ಟ್ರೀಯ

ಭಾರಿ ಮಳೆಗೆ ಕೇರಳ ತತ್ತರ: ಯೋಧರ 24X7 ಕಾರ್ಯಾಚರಣೆಗೆ ಮೆಚ್ಚುಗೆ

ಕೇರಳ: ಯಮರೂಪಿ ಮಳೆಗೆ ತತ್ತರಿಸಿರುವ ಕೇರಳಿಗರ ರಕ್ಷಣೆಗೆ ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡಗಳು, ಭಾರತೀಯ ಸೇನೆಯನ್ನೊಳಗೊಂಡ 40 ಸಂಯೋಜಿತ ತಂಡಗಳು ಹಗಲಿರುಳೆನ್ನದೆ ಶ್ರಮಿಸುತ್ತಿವೆ. ರಕ್ಷಣಾ [more]

ಅಂತರರಾಷ್ಟ್ರೀಯ

ನಾಸಾದಿಂದ ಸೂರ್ಯ ಶಿಕಾರಿ: ಸೋಲಾರ್ ಪ್ರೋಬ್ ನೌಕೆ ಉಡಾವಣೆ ಯಶಸ್ವಿ

ವಾಷಿಂಗ್ಟನ್: ಸೂರ್ಯನ ಮೇಲ್ಮೈ ಪ್ರದೇಶದ ಅಧ್ಯಯನಕ್ಕಾಗಿ ಅಮೆರಿಕದ ನಾಸಾ ರೂಪಿಸಿದ `ಪಾರ್ಕರ್ ಸೋಲಾರ್ ಪ್ರೋಬ್’ ನೌಕೆಯ ಉಡಾವಣೆ ಯಶಸ್ವಿಯಾಗಿದೆ. ಫ್ಲೋರಿಡಾದ ಕೇಪ್ ಕೆನವರಾಲ್‍ನಿಂದ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆ [more]

ರಾಜ್ಯ

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಸೈಲೈಂಟಾಗಿ ಮೈತ್ರಿ ಆಗಿದ್ದವು: ಎಚ್. ವಿಶ್ವನಾಥ್

ಮೈಸೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಳಗೊಳಗೆ ಮೈತ್ರಿ ಮಾಡಿಕೊಂಡಿದ್ದವು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಆರೋಪಿಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, [more]

ರಾಷ್ಟ್ರೀಯ

ವಿಶ್ವದ  ಶ್ರೀಮಂತ ಕ್ರೀಡಾ  ಸಂಸ್ಥೆ  ಬಿಸಿಸಿಐ   ಸಾರಥಿ ಆಗ್ತಾರಾ ಗಂಗೂಲಿ  ? 

ಹೊಸದಿಲ್ಲಿ: ಕಮಿಟಿಯ ಶಿಫಾರಸ್ಸು ಪರಿಶೀಲನೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್​ ತನ್ನ ನಿರ್ಧಾರಗಳನ್ನ ತಿಳಿಸಿದೆ. ಸಮಿತಿಯ ಶಿಫಾರಸ್ಸಿನಲ್ಲಿ ಕೆಲ ಕಠಿಣ ನಿಯಮಗಳನ್ನ ಸಡಿಲಗೊಳಿಸಿದ್ದು, ಬಿಸಿಸಿಐ ಅಧಿಕಾರಿಗಳಿಗೆ ಖುಷಿ ತಂದಿದೆ. [more]

ಕ್ರೀಡೆ

ತಂಡಕ್ಕೆ ಆಟಗಾರ  ಬೇಕಿದ್ದರೆ ಮೊದಲ ಆಯ್ಕೆ ವಿರಾಟ್ ಕೊಹ್ಲಿ: ಕ್ಲೈವ್  ಲಾಯ್ಡ್ 

ಕಿಂಗ್ಸ್ ಟನ್ :  ನನ್ನ ತಂಡಕ್ಕೆ ವಿಶ್ವದ ಯಾವುದಾದರೂ ಓರ್ವ ಆಟಗಾರರನ್ನು ಸೇರಿಸಿಕೊಳ್ಳುವದಾದರೆ ನನ್ನ ಮೊದಲ ಆಯ್ಕೆ ಖಂಡಿತವಾಗಿಯೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದು [more]

ಕ್ರೀಡೆ

ಟೀಂ ಇಂಡಿಯಾ  ನೆರವಿಗೆ ಹಿಟ್ ಮ್ಯಾನ್  ರೋಹಿತ್ ಶರ್ಮಾ 

ಮುಂಬೈ:  ಟೀಂ ಇಂಡಿಯಾ  ಮೊದಲ  ಇನ್ನಿಂಗ್ಸ್​ನಲ್ಲಿ  ಆಂಗ್ಲರ ವಿರುದ್ಧ  ಕೇವಲ 107 ರನ್​ ಗಳಿಸಿ  ಆಲೌಟ್  ಆಯಿತು.  ಇಂಗ್ಲೆಂಡ್​ನ ಟಫ್​​ ಪಿಚ್​​ಗಳಲ್ಲಿ ಕಠಿಣ ಸವಾಲನ್ನ ಎದುರಿಸ್ತಿರುವ ಟೀಮ್​ [more]

ಕ್ರೀಡೆ

ಅತಿ  ಹೆಚ್ಚು ಬಾರಿ  ರನೌಟಾಗಿ  ಅಪಖ್ಯಾತಿಗೆ ಗುರಿಯಾದ  ಚೇತೇಶ್ವರ ಪೂಜಾರ 

ಲಂಡನ್ :  ಟೀಂ ಇಂಡಿಯಾದ  ಟೆಸ್ಟ್ ಸ್ಪೆಶಲಿಸ್ಟ್  ಚೇತೇಶ್ವರ  ಪೂಜಾರ ನಿನ್ನೆ   ಆಂಗ್ಲರ ವಿರುದ್ಧ  ಮೊದಲ  ಇನ್ನಿಂಗ್ಸ್ ನಲ್ಲಿ   ರನೌಟ್​ ಆಗುವ ಮೂಲಕ  ಟೆಸ್ಟ್ ನಲ್ಲಿ   ಅತಿ  [more]

ಕ್ರೀಡೆ

ಲಾರ್ಡ್ಸ್ ಅಂಗಳದಲ್ಲಿ  ಗ್ರೌಂಡ್ಸ್​ ಮನ್ ಆದ  ಅರ್ಜುನ್ ತೆಂಡೂಲ್ಕರ್

ಲಂಡನ್ :  ಕ್ರಿಕೆಟ್  ಕಾಶಿ  ಲಾರ್ಡ್ಸ್ ಅಂಗಳದಲ್ಲಿ  ನಡೆಯುತ್ತಿರುವ  ಟೀಂ ಇಂಡಿಯಾ  ಮತ್ತು   ಇಂಗ್ಲೆಂಡ್ ನಡುವಿನ  ಎರಡನೇ  ಟೆಸ್ಟ್  ಪಂದ್ಯದಲ್ಲಿ  ಸವ್ಯ ಸಚಿನ್​  ತೆಂಡೂಲ್ಕರ್  ಅವರ ಪುತ್ರ  [more]

ರಾಜ್ಯ

ಲೋಕಸಭಾ ಚುನಾವಣೆ: 28 ಕ್ಷೇತ್ರಗಳಿಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು: ಆ-12: ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ದತೆಗಳನ್ನು ಆರಂಭಿಸಿರುವ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ಧಗೊಳಿಸಿದೆ. 28 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು [more]

ರಾಜ್ಯ

ಬೀದರ್ ನಿಂದ ಸ್ಪರ್ಧಿಸಲಿದ್ದಾರಾ ರಾಹುಲ್ ಗಾಂಧಿ…?

ಬೆಂಗಳೂರು:ಆ-೧೨: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬೀದರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ….? ಇಂತದ್ದೊಂದು ಕುತೂಹಲ ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ರಾಹುಲ್‌ ಗಾಂಧಿ ಅವರನ್ನು [more]

ರಾಷ್ಟ್ರೀಯ

ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ಆರೋಗ್ಯ ಗಂಭೀರ

ಕೊಲ್ಕತ್ತಾ :ಆ-12 ಲೋಕಸಭಾ ಮಾಜಿ ಸ್ಪೀಕರ್​, ಸಿಪಿಐ(ಎಂ) ನೇತಾರ ಸೋಮನಾಥ ಚಟರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯ ವೆಂಟಿಲೇಟರ್​ ಸಹಾಯದಿಂದ ಉಸಿರಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. [more]

ರಾಜ್ಯ

8 ಹೊಸ ಕಾರುಗಳ ಖರೀದಿಗೆ ಆರ್ಥಿಕ ಇಲಾಖೆ ಒಪ್ಪಿಗೆ; ಸುಮಾರು 1 ಕೋಟಿ ರೂ. ವೆಚ್ಚ!

ಬೆಂಗಳೂರು: ಹೊಸ ಕಾರುಗಳನ್ನು ಕೊಟ್ಟರೆ ಅಧಿಕಾರಿಗಳು ಚುರುಕಾಗಿ ಓಡಾಡಲಿದ್ದಾರೆ. ಜೊತೆಗೆ ಅಬಕಾರಿ ಇಲಾಖೆ ಆದಾಯ ಹೆಚ್ಚಾಗಬೇಕಾದರೆ ಹೊಸ ಕಾರು ಬೇಕು ಎಂದು 8 ಹೊಸ ಕಾರುಗಳ ಖರೀದಿಗೆ ಆರ್ಥಿಕ [more]