ಸಂಭ್ರಮದ ವೀರಭದ್ರೇಶ್ವರ ರಥೋತ್ಸವ
ರಾಯಚೂರು: ಮಸ್ಕಿ ತಾಲ್ಲೂಕಿನ ನಾಗರಬೆಂಚಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಸಂಸ್ಥಾನ ಹಿರೇಮಠಾಧ್ಯಕ್ಷ ಡಾ.ಮಹಾಂತೇಶ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ [more]
ರಾಯಚೂರು: ಮಸ್ಕಿ ತಾಲ್ಲೂಕಿನ ನಾಗರಬೆಂಚಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸ ವಿಜೃಂಭಣೆಯಿಂದ ಜರುಗಿತು. ಗ್ರಾಮದ ಸಂಸ್ಥಾನ ಹಿರೇಮಠಾಧ್ಯಕ್ಷ ಡಾ.ಮಹಾಂತೇಶ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ [more]
ಶಿಲ್ಲಾಂಗ್, ಅ.27-ಮೇಘಾಲಯ ಮುಖ್ಯಮಂತ್ರಿ ಹಾಗೂ ಎನ್‍ಪಿಪಿ ಅಧ್ಯಕ್ಷ ಕಾನ್‍ರಾಡ್ ಕೆ.ಸಂಗ್ಮಾ ಸೌತ್ ತುರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ. ಸಂಗ್ಮಾ ಅವರು ಕಾಂಗ್ರೆಸ್‍ನ ಸಮೀಪ [more]
ಬೀಜಿಂಗ್, ಆ.27-ಕಲಿಕೆಗೆ ವಯಸ್ಸು ಅಡ್ಡಿಯಾಗದು. ಈ ಮಾತು ಚೀನಾ ದೇಶಕ್ಕೆ ಈಗ ಸಮರ್ಥವಾಗಿ ಅನ್ವಯಿಸುತ್ತದೆ. ಕಾರಣ ಅಲ್ಲಿ ಕಳೆದ ವರ್ಷ ಶಾಲಾ-ಕಾಲೇಜು ಸೇರಿದ ವೃದ್ದರ ಸಂಖ್ಯೆ 80 [more]
ಚೆಬಾರ್ಕುಲ್/ಚೆಲ್ಯಾಬಿಸ್ಕ್(ರಷ್ಯಾ), ಆ.27- ರಷ್ಯಾದಲ್ಲಿ ಭಯೋತ್ಪಾದನೆ ವಿರುದ್ಧದ ಸಮರಾಭ್ಯಾಸದ ವೇಳೆ ನಡೆದ ಸೌಹಾರ್ದಯುತ ವಾಲಿಬಾಲ್ ಪಂದ್ಯದ ಫೈನಲ್‍ನಲ್ಲಿ ಭಾರತೀಯ ಯೋಧರು ಪಾಕ್ ವಿರುದ್ಧ ಜಯಸಾಧಿಸಿದ್ದಾರೆ. ಶಾಂಘೈ ಸಹಕಾರ ಸಂಘದ(ಎನ್‍ಸಿಒ) [more]
ಬೆಂಗಳೂರು, ಆ.27- ಬಿಡದಿ ಪೆÇಲೀಸ್ ವಸತಿ ಗೃಹದಲ್ಲಿ ಅಡುಗೆ ಅನಿಲ ಸ್ಫೋಟಗೊಂಡ ಘಟನೆ ಕಳೆದ ರಾತ್ರಿ ನಡೆದಿದೆ. ಬಿಡದಿ ಠಾಣೆ ಎಎಸ್‍ಐ ರಮೇಶ್ ಅವರ ಮನೆಯಲ್ಲಿ ಏಕಾಏಕಿ [more]
ಬೆಂಗಳೂರು, ಆ.27- ಅಸ್ಸಾಂ ಮೂಲದ ನವ ವಿವಾಹಿತೆಯೊಬ್ಬರು ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬನ್ನೇರುಘಟ್ಟ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬನ್ನೇರುಘಟ್ಟದ ಸಿ.ಕೆ. ಪಾಳ್ಯದಲ್ಲಿ ಅಸ್ಸಾಂ [more]
ಬೆಂಗಳೂರು, ಆ.27- ಎರಡು ಬಾರಿ ಟೋಲ್ ಬಿಲ್ ನೀಡಿದ್ದನ್ನು ಪ್ರಶ್ನಿಸಿದ ಲಾರಿ ಚಾಲಕನ ಮೇಲೆ ಟೋಲ್ ಸಂಗ್ರಹ ಮಾಡುವ ಸಿಬ್ಬಂದಿ ಹಲ್ಲೆ ನಡೆಸಿರುವ ಘಟನೆ ನೆಲಮಂಗಲ [more]
ಬೆಂಗಳೂರು,ಆ.27- ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಚಿತ್ರರಂಗದ ಸಹ ನಿರ್ದೇಶಕನೊಬ್ಬ ನಟಿಯಿಂದ 8 ಲಕ್ಷ ರೂ.ಹಣ ಪಡೆದು ವಂಚಿಸಿರುವ ಬಗ್ಗೆ ಗಿರಿನಗರ ಠಾಣೆಯಲ್ಲಿ [more]
ಹಾಸನ, ಆ.27- ತಮ್ಮ ಕುಟುಂಬ ಸದಸ್ಯರ ಮೇಲೆ ಕೊಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮರ್ಯಾದೆಗಂಜಿ ಇಡೀ ಕುಟುಂಬವೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ [more]
ಬೆಂಗಳೂರು, ಆ.27-ಕರ ಭಾರದ ಹೊರೆಯಿಂದ ತತ್ತರಿಸುತ್ತಿರುವ ಬೆಂಗಳೂರಿನ ಮಹಾನಗರದ ಜನತೆಗೆ ಸಾರಿಗೆ ಸೆಸ್ ಮೂಲಕ ಮತ್ತೊಂದು ತೆರಿಗೆ ವಿಧಿಸಲು ಮುಂದಾಗಿರುವ ಬಿಬಿಎಂಪಿ ಕ್ರಮ ತೀವ್ರ ಚರ್ಚೆಗೆ ಗ್ರಾಸವಾಗಿದೆ. [more]
ಬೆಂಗಳೂರು, ಆ.27- ಕೊಡಗು ಸೇರಿದಂತೆ ಕಾವೇರಿ ಜಲಾನಯನ ಭಾಗದಲ್ಲಿ ಕುಂಭದ್ರೋಣ ಮಳೆಯಾದ ಪರಿಣಾಮ ತಮಿಳುನಾಡಿಗೆ 310 ಟಿಎಂಸಿ ಅಡಿಗೂ ಹೆಚ್ಚು ನೀರು ಈಗಾಗಲೇ ಹರಿದುಹೋಗಿದೆ. ಕಾವೇರಿ [more]
ಬೆಂಗಳೂರು, ಆ.27-ಅರ್ಕಾವತಿ ಡಿ ನೋಟೀಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅರ್ಕಾವತಿ ಡಿ ನೋಟೀಫಿಕೇಷನ್ ಪ್ರಕರಣದಿಂದ ಕೈ ಬಿಡುವಂತೆ ಸಲ್ಲಿಸಿದ ಅರ್ಜಿ [more]
ಬೆಂಗಳೂರು, ಆ.27-ನಗರಾದ್ಯಂತ ಫ್ಲೆಕ್ಸ್, ಬ್ಯಾನರ್‍ಗಳನ್ನು ನಿಷೇಧಿಸಬೇಕೆಂದು ಬಿಬಿಎಂಪಿಗೆ ಹೈಕೋರ್ಟ್ ಕಟ್ಟಪ್ಪಣೆ ಮಾಡಿದೆ. ಹಲವು ವಿಚಾರಣೆಗಳ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ನಗರದಾದ್ಯಂತ ಇದ್ದ ಫ್ಲೆಕ್ಸ್-ಬ್ಯಾನರ್‍ಗಳನ್ನು [more]
ಬೆಂಗಳೂರು,ಆ.27- ಗೌರಿ ಲಂಕೇಶ್ ಹಾಗೂ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಂದ ಮಾಹಿತಿ ಸಂಗ್ರಹಿಸಲು ವಿಶೇಷ ತನಿಖಾ ದಳ (ಎಸ್‍ಐಟಿ)ದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಕೇವಲ [more]
ಬೆಂಗಳೂರು,ಆ.27- ಬಿಬಿಎಂಪಿಯ ಮುಂದಿನ ಮೇಯರ್ ಆಯ್ಕೆ ಕುರಿತಂತೆ ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. ತುಮಕೂರು ರಸ್ತೆಯಿಂದ [more]
ಬೆಂಗಳೂರು, ಆ.27- ನಗರದ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಆ.29ರಿಂದ 31ರವರೆಗೆ ಬಸ್‍ವಲ್ರ್ಡ್ ಇಂಡಿಯಾ ಇಂಟಡ್ರ್ಸ್ ಪ್ರದರ್ಶನ ನಡೆಯಲಿದೆ. ಎಂಟನೇ ಆವೃತ್ತಿಯಬಸ್‍ವಲ್ರ್ಡ್ [more]
ಬೆಂಗಳೂರು,ಆ.27- ಶೀಘ್ರದಲ್ಲೇ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು, ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣ ಉಂಟಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಭವಿಷ್ಯ [more]
ಬೆಂಗಳೂರು,ಆ.27-ಯಾವುದೇ ಕಾರಣಕ್ಕೂ ನಗರದ ಜನತೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಉಪಕರ ಏರಿಕೆ ಹೆಚ್ಚಳ ಮಾಡಬಾರದೆಂದು ಕೇಂದ್ರ ಸಚಿವ ಅನಂತಕುಮಾರ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. [more]
ಬೆಂಗಳೂರು, ಆ.27- ಆಡಳಿತ ಯಂತ್ರ ಚುರುಕುಗೊಳಿಸಲು ಹಾಗೂ ಬಾಕಿ ಅರ್ಜಿಗಳ ಶೀಘ್ರ ಇತ್ಯರ್ಥಕ್ಕಾಗಿ ನೂತನವಾಗಿ ನಿರ್ಮಿಸಿರುವ ಗ್ರೂಪ್ ಟಾಕ್ ಆ್ಯಪ್‍ಗೆ ಇಂದು ಚಾಲನೆ ದೊರೆಯಿತು. ಇಂದು [more]
ಬೆಂಗಳೂರು,ಆ.27- ನಗರದಲ್ಲಿ ಆರಂಭಿಸಲು ಉದ್ದೇಶಿಸಿರುವ ಎಲೆಕ್ಟ್ರಿಕ್ ಬಸ್‍ಗಳ ಸೇವೆಗೆ ಒಂದು ಮಿಲಿಯನ್ ಡಾಲರ್ಸ್ ತಾಂತ್ರಿಕ ನೆರವು ನೀಡಲು ಜರ್ಮನ್ ದೇಶ ಸಮ್ಮತಿಸಿದೆ. ಈ ಸಂಬಂಧ ಶೀಘ್ರ [more]
ಬೆಂಗಳೂರು,ಆ.27- ಯಾವುದೇ ಕಾರಣಕ್ಕೂ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಇಂದಿಲ್ಲಿ ತಿಳಿಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ನಂತರ [more]
ಬೆಂಗಳೂರು, ಆ.27- ಸಮ್ಮಿಶ್ರ ಸರ್ಕಾರದ ಗೊಂದಲಗಳ ನಡುವೆಯೇ ರಾಜ್ಯ ರಾಜಕೀಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ರಾಹುಲ್ ಗಾಂಧಿ ಸೆ.15ರ ನಂತರ ರಾಜ್ಯ ಕಾಂಗ್ರೆಸ್ ನಾಯಕರ ಸಭೆ [more]
ಬೆಂಗಳೂರು, ಆ.27-ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರದ ಅಬ್ಬರ ತಾರಕಕ್ಕೇರಿದೆ. ಇದೇ 31ರಂದು ನಡೆಯಲಿರುವ ಚುನಾವಣಾ ಬಹಿರಂಗ ಪ್ರಚಾರಕ್ಕೆ ಇನ್ನೆರಡು ದಿನಗಳು ಮಾತ್ರ ಬಾಕಿ ಇದ್ದು, [more]
ಬೆಂಗಳೂರು, ಆ.27- ಮಾದಕ ವಸ್ತುಗಳನ್ನು ವಿರೋಧಿಸಿ ಬೆಂಗಳೂರು ಪಶ್ಚಿಮ ವಿಭಾಗದ ಪೆÇಲೀಸರು ನಗರದಲ್ಲಿ ಮ್ಯಾರಥಾನ್ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಪ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಿದ್ದ ಮ್ಯಾರಥಾನ್ [more]
ಬೆಂಗಳೂರು, ಆ.27- ರೈಲಿಗೆ ಸಿಕ್ಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, ವಾರಸುದಾರರ ಪತ್ತೆಗಾಗಿ ಯಶವಂತಪುರ ರೈಲ್ವೆ ಪೆÇಲೀಸರು ಮನವಿ ಮಾಡಿದ್ದಾರೆ. ಸುಮಾರು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ