ಬೆಂಗಳೂರು

ಸಂಚಾರ ದಟ್ಟಣೆ ತಗ್ಗಿಸಲು ಎಲಿವೇಟೆಡ್ ರಸ್ತೆ ನಿರ್ಮಾಣ

ಬೆಂಗಳೂರು, ನ.29- ನಗರದ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಸಂಬಂಧ ಮೂರು ಮಾರ್ಗಗಳಲ್ಲಿ ಎಲಿವೇಟೆಡ್ ಕಾರಿಡಾರ್ ರಸ್ತೆ ನಿರ್ಮಾಣ ಕುರಿತ ಮಹತ್ವದ ಸಭೆ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ [more]

ಬೆಂಗಳೂರು

ಭಾರತದ ಡಿಜಿಟಲೈಜೇಷನ್ ಪರಿವರ್ತನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ನ.29- ಭಾರತದ ಡಿಜಿಟಲೈಜೇಷನ್ ಪರಿವರ್ತನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಹೊಸ ಆವಿಷ್ಕಾರಗಳನ್ನು ವಾಣಿಜ್ಯೀಕರಣಗೊಳಿಸುವ ಸಲುವಾಗಿ ರಾಜ್ಯ ಆವಿಷ್ಕಾರ ಪ್ರಾಧಿಕಾರವನ್ನು ಸ್ಥಾಪನೆ ಮಾಡಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ [more]

ಆರೋಗ್ಯ

ಮೂಲವ್ಯಾಧಿ/ ರಕ್ತಸ್ತ್ರಾವ ಸಾಮಾನ್ಯವಾಗಿ 50 ವಯಸ್ಸಿನ ನಂತರ ಕಾಣಿಸಿಕೊಳ್ಳುತ್ತಿರುವುದೇಕೆ?

ಮೂಲವ್ಯಾಧಿಯೆಂದರೆ ಹ್ಯಾಮರಾಯ್ಡ್ಸ್‍ನ ಇನ್ನೊಂದು ಹೆಸರು. ಇದು ಗುದದ್ವಾರದ ಭಾಗದಲ್ಲಿ ಅಂಗಾಂಶಗಳು ಊದುವಿಕೆಯ ಹೆಸರು. ಮುಖ್ಯವಾಗಿ ಗುದದ್ವಾರದ ಒಳಗೆ, ಗುದನಾಳ ಇಲ್ಲವೇ ಅದರ ಸುತ್ತಮುತ್ತಲಲ್ಲಿ ರಕ್ತನಾಳಗಳು ಊದಿಕೊಳ್ಳುತ್ತವೆ. ಇದು [more]

ರಾಷ್ಟ್ರೀಯ

ಭಜರಂಗಬಲಿ ಹನುಮಂತ ದಲಿತ ಎಂದ ಯೋಗಿ ಆದಿತ್ಯನಾಥ್: ನೋಟೀಸ್ ಜಾರಿ

ಜೈಪುರ: ಭಜರಂಗಬಲಿ ಹನುಮಂತನನ್ನು ದಲಿತ ಎಂದು ಉಲ್ಲೇಖಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ರಾಜಸ್ಥಾನದ ಬಲಪಂಥೀಯ ಗುಂಪೊಂದು ಲೀಗಲ್​ ನೋಟಿಸ್​ ನೀಡಿದ್ದು, ಮೂರು ದಿನಗಳ [more]

ರಾಷ್ಟ್ರೀಯ

ಪೊಲೀಸ್ ಪ್ರಧಾನ ಕಚೇರಿಯ​ ಕಟ್ಟಡದಿಂದಲೇ ಹಾರಿ ಆತ್ಮಹತ್ಯೆಗೆ ಶರಣಾದ ಹಿರಿಯ ಪೊಲೀಸ್ ಅಧಿಕಾರಿ

ನವದೆಹಲಿ: ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪೊಲೀಸ್ ಪ್ರಧಾನ ಕಚೇರಿಯ​ ಕಟ್ಟದ 10ನೇ ಮಹಡಿಯಿದಲೇ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರೇಮ್​ ಬಲ್ಲಭ್​(53) ಆತ್ಮಹತ್ಯೆ [more]

ರಾಷ್ಟ್ರೀಯ

ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಆರಂಭವಾದ ರೈತರ ಪ್ರತಿಭಟನೆ

ನವದೆಹಲಿ: ರೈತರ ಸಾಲ ಮನ್ನಾ,ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಸ್ವಾಮಿನಾಥನ್ ಸಮಿತಿ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳ ರಾಷ್ಟ್ರ [more]

ರಾಜ್ಯ

ಅತಿ ಶೀಘ್ರದಲ್ಲಿ ವಿಷ್ಣುವರ್ಧನ್ ಸ್ಮಾರಕ ಕುರಿತು ನಿರ್ಧಾರ: ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭರವಸೆ

ಬೆಂಗಳೂರು: ರೆಬೆಲ್​ಸ್ಟಾರ್ ಅಂಬರೀಷ್ ವಿಧಿವಶರಾದ ಬೆನ್ನಲ್ಲೇ ಅವರ ಕುಚುಕು ಗೆಳೆಯ ಸಾಹಸಿಂಹ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣದ ಸಂಘರ್ಷ ತಾರಕಕ್ಕೇರಿದೆ. ಈ ಬಗ್ಗೆ  ಟ್ವೀಟ್ ಮಾಡಿರುವ ಮುಖ್ಯಮಂತ್ರಿ [more]

ರಾಷ್ಟ್ರೀಯ

ನಿಷ್ಪ್ರಯೋಜಕವಾಗುತ್ತಿವೆ ಹೊಸ ನೋಟುಗಳು

ನವದೆಹಲಿ: ನೋಟು ಅಮಾನ್ಯೀಕರಣದ ಬಳಿಕ ಪರಿಚಯಿಸಲಾಗಿದ್ದ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ನೋಟುಗಳು ಬಹುಬೇಗನೇ ‘ನಿಷ್ಪ್ರಯೋಜಕ’ವಾಗುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ. 2000, 500, 200 ಹಾಗೂ [more]

ರಾಷ್ಟ್ರೀಯ

ಆರ್ ಎಸ್ ಎಸ್ ಗೆ ಕೋಟ್ಯಂತರ ರೂ ಆಸ್ತಿ ದಾನ ಮಾಡಿದ ಎಸ್ ಪಿ ಮಾಜಿ ನಾಯಕ ಅಮರ್ ಸಿಂಗ್

ಲಖನೌ: ಸಮಾಜವಾದಿ ಪಕ್ಷದ ಮಾಜಿ ಕಾರ್ಯದಾರ್ಶಿ, ಹಿರಿಯ ನಾಯಕ ಅಮರ್ ಸಿಂಗ್ ತನ್ನ ಕೋಟ್ಯಂತರ ರೂ.ಮೌಲ್ಯದ ಪಿತ್ರಾರ್ಜಿತ ಆಸ್ತಿಯನ್ನು ಅಜಂಗಢದ ರಾಷ್ಟ್ರೀಯ ಸ್ವಯಂ ಸೇವಾ ಸಂಘಕ್ಕೆ ಸೇರಿದ [more]

ರಾಷ್ಟ್ರೀಯ

ಫೆ.1ರಂದು ಮೋದಿ ಸರ್ಕಾರದ ಕಡೆಯ ಬಜೆಟ್: 6ನೇ ಬಾರಿಗೆ ಆಯವ್ಯಯ ಮಂಡನೆ ಮಾಡಲಿರುವ ಅರುಣ್ ಜೇಟ್ಲಿ

ನವದೆಹಲಿ: ಹಣಕಾಸು ಸಚಿವ ಅರುಣ್ ಜೇಟ್ಲಿ ಫೆಬ್ರವರಿ 1, 2019 ರಂದು 2019-20ರ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. “ಮಧ್ಯಂತರ ಬಜೆಟ್ ಸಿದ್ದತೆ ಕಾರ್ಯ ಈಗಾಗಲೇ ಆರಂಭವಾಗಿದ್ದು ವೇಗದಿಂದ [more]

ರಾಷ್ಟ್ರೀಯ

ಇಸ್ರೋ ಮತ್ತೊಂದು ಮೈಲಿಗಲ್ಲು; ಭೂ ಪರಿವೀಕ್ಷಣಾ ಉಪಗ್ರಹ ಹೈಸಿಸ್ಲಾಂಗ್ ಉಪಗ್ರಹ ಯಶಸ್ವಿ ಉಡಾವಣೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತೊಂದು ಹೊಸ ಮೈಲಿಗಲ್ಲು ಸ್ಥಾಪನೆ ಮಾಡಿದ್ದು, ಭಾರತದ ಪರಿವೀಕ್ಷಣಾ ಉಪಗ್ರಹ ಹೈಸಿಸ್ಲಾಂಗ್‌ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಆಂಧ್ರ ಪ್ರದೇಶದ [more]

ರಾಜ್ಯ

ಹೃದಯಾಘಾತದಿಂದ ಕೆಜಿಎಫ್ ಮಾಜಿ ಶಾಸಕ, ಜೆಡಿಎಸ್​ ಮುಖಂಡ ಎಂ ಭಕ್ತವತ್ಸಲಂ ನಿಧನ

ಬೆಂಗಳೂರು: ಕೆಜಿಎಫ್ ಮಾಜಿ ಶಾಸಕ ಎಂ ಭಕ್ತವತ್ಸಲಂ (70) ಅವರು ಹೃದಯಾಘಾತದಿಂದ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಭಕ್ತವತ್ಸಲಂ ಅವರ ನಿಧನಕ್ಕೆ  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು [more]

ರಾಜ್ಯ

ಅಧಿವೇಶನ ಆರಂಭಕ್ಕೂ ಮುನ್ನವೇ ಸಚಿವ ಸಂಪುಟ ವಿಸ್ತರಣೆ?; ಎಚ್​ಡಿಕೆ, ದೇವೇಗೌಡ, ಸಿದ್ದರಾಮಯ್ಯ ರಹಸ್ಯ ಸಭೆ

ಬೆಂಗಳೂರು: ಬಹು ನಿರೀಕ್ಷೆಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಲವು ತಿಂಗಳುಗಳಿಂದ ಒಂದಲ್ಲ ಒಂದು ಕಾರಣದಿಂದ ಮುಂದೂಡಿಕೆಯಾಗುತ್ತಲೇ ಇದೆ. ಇದರಿಂದಾಗಿ ಮಂತ್ರಿಯಾಗಬೇಕು ಎಂದು ಕನಸು ಕಾಣುತ್ತಿರುವ ಆಕಾಂಕ್ಷಿಗಳು ತೀವ್ರ [more]

ವಾಣಿಜ್ಯ

ಪೀಣ್ಯ ಕೈಗಾರಿಕೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎಂ ಎಂ ಗಿರಿ ಆಯ್ಕೆ

ಬೆಂಗಳೂರು, ನವೆಂಬರ್ 28: ಪೀಣ್ಯ ಕೈಗಾರಿಕೆ ಸಂಸ್ಥೆಯ (ಪಿಐಎ) ನಲ್ಲಿ ನಡೆದ ಇತ್ತೀಚಿನ ಚುನಾವಣೆಯಲ್ಲಿ ಎಂ.ಎಂ.ಗಿರಿ ಅವರು 2018-2019ರ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶ್ರೀನಿವಾಸ್ ಅಸ್ರಾನ್ನಾ ಹಿರಿಯ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. [more]

ಬೆಂಗಳೂರು

ಕರುನಾಡ ಯುವಶಕ್ತಿ ವತಿಯಿಂದ ನಾಳೆ ರಾಜ್ಯೋತ್ಸವ

ಬೆಂಗಳೂರು,ನ.28- ಕರುನಾಡ ಯುವಶಕ್ತಿ ವತಿಯಿಂದ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಥಮ ಅಧ್ಯಕ್ಷ ಎಚ್.ವಿ.ನಂಜುಂಡಯ್ಯನವರ ಸ್ಮರಣಾರ್ಥ ನಾಳೆ ಬೆಳಗ್ಗೆ 11.30ಕ್ಕೆ ಗಾಂಧಿಭವನದಲ್ಲಿ 63ನೇ ಕನ್ನಡ ರಾಜ್ಯೋತ್ಸವ [more]

ಬೆಂಗಳೂರು

ಜನರಲ್ಲಿ ರೋಗ ನಿವಾರಿಸುವ ಔಷದಿಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕ

ಬೆಂಗಳೂರು,ನ.28-ಸಾರ್ವಜನಿಕರಲ್ಲಿ ರೋಗ ನಿವಾರಿಸುವ ಔಷಧಿಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಂತ ಅವಶ್ಯಕ ಎಂದು ಸರ್ಕಾರಿ ಕಾಲೇಜ್ ಆಫ್ ಫಾರ್ಮಸಿಯ ಪ್ರಾಧ್ಯಾಪಕ ಡಾ.ಕೆ.ಪಿ.ಚನ್ನಬಸವರಾಜ್ ತಿಳಿಸಿದರು. ಯಲಹಂಕದ ಆದಿತ್ಯ ಕಾಲೇಜಿನ [more]

ಬೆಂಗಳೂರು

ಡಿ. 1ರಂದು ಹೋಬಳಿ ಮಟ್ಟದ ಒಂದನೇ ಕನ್ನಡ ಸಾಹಿತ್ಯ ಸಮ್ಮೇಳನ

ಬೆಂಗಳೂರು,ನ.28-ಬೆಂಗಳೂರು ನಗರ ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಹಳ್ಳಿ ಹೋಬಳಿ ಮಟ್ಟದ ಒಂದನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ.1ರಂದು ಆವಲಹಳ್ಳಿ ಗ್ರಾಮದ ಶ್ರೀಮುನೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನೆರವೇರಿಸಲಾಗುವುದು [more]

ಬೆಂಗಳೂರು

ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಳಂಬ, ಹೋರಾಟ ಅನಿವಾರ್ಯ : ನಟ ಅನಿರುದ್ಧ

ಬೆಂಗಳೂರು,ನ.28- ನಟ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಳಂಬ ವಿಚಾರದಲ್ಲಿ ಸರ್ಕಾರ ಶೀಘ್ರವೇ ಸೂಕ್ತ ಕ್ರಮ ವಹಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ನಟ ಅನಿರುದ್ಧ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ [more]

ಬೆಂಗಳೂರು

ನೆಸ್ಟ್ ಅವೇ ಸಂಸ್ಥೆಯಿಂದ ಕಡಿಮೆ ದರದಲ್ಲಿ ಮನೆ ಬಾಡಿಗೆ ನೀಡಲು ನಿರ್ಧರ

ಬೆಂಗಳೂರು,ನ.28- ನೆಸ್ಟ್ ಅವೇ ಸಂಸ್ಥೆಯು ಶೀಘ್ರದಲ್ಲೇ ಬೆಂಗಳೂರು, ಮೈಸೂರು ಮತ್ತು ಚೆನ್ನೈ ಸೇರಿದಂತೆ ವಿವಿಧೆಡೆ ಕಡಿಮೆ ದರದಲ್ಲಿ ಮನೆ ಬಾಡಿಗೆ ನೀಡಲು ನಿರ್ಧರಿಸಿದೆ ಎಂದು ಸಂಸ್ಥಾಪಕ ಅಮರೇಂದ್ರ [more]

ಬೆಂಗಳೂರು

ನೀರಾವರಿ ಯೋಜನೆಗಳ ಅನುಷ್ಟಾನದ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಜೊತೆ ಯಡಿಯೂರಪ್ಪ ಚರ್ಚೆ

ಬೆಂಗಳೂರು,ನ.28- ಶಿವಮೊಗ್ಗ, ಸೊರಬ, ಶಿಕಾರಿಪುರ ಕ್ಷೇತ್ರಗಳ ನೀರಾವರಿ ಯೋಜನೆಗಳ ಅನುಷ್ಠಾನದ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ [more]

ಬೆಂಗಳೂರು

15 ವರ್ಷದ ಹಳೆಯ ಬಸ್‍ಗಳ ಪರವಾನಗಿ ರದ್ದು

ಬೆಂಗಳೂರು,ನ.28-ಮಂಡ್ಯದಲ್ಲಿ ನಡೆದ ಬಸ್ ದುರಂತದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ 15 ವರ್ಷಗಳಷ್ಟು ಹಳೆಯದಾದ ಡಕೋಟ ಬಸ್‍ಗಳನ್ನು ಶಾಶ್ವತವಾಗಿ ಗುಜರಿಗೆ ಸೇರಿಸಲು ಮುಂದಾಗಿದೆ. 15 ವರ್ಷಗಳಷ್ಟು ಹಳೆದಾಗಿರುವ ಬಸ್‍ಗಳ [more]

ಬೆಂಗಳೂರು

ವಿವಿಧ ಕಾಮಗಾರಿಗಳಿಗೆ ಡಿ.10ರೊಳಗೆ ಕಾರ್ಯಾದೇಶ

ಬೆಂಗಳೂರು,ನ.28-ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಐದು ಲಕ್ಷ ರೂ. ಒಳಗಿನ ಅಂದಾಜು ವೆಚ್ಚದ ವಿವಿಧ ಕಾಮಗಾರಿಗಳಿಗೆ ಡಿ.10ರೊಳಗೆ ಕಾರ್ಯಾದೇಶ ನೀಡುವಂತೆ ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣಭೆರೇಗೌಡ ಸೂಚನೆ ನೀಡಿದ್ದಾರೆ. ವಿಧಾನಸೌಧದ [more]

ಬೆಂಗಳೂರು

ಕಬ್ಬನ್ ಉದ್ಯಾನವನದಲ್ಲಿ ನಾಳೆ ಸಮಾನ ಮನಸ್ಕ ನಿವೃತ್ತ ನೌಕರರ ಸಭೆ

ಬೆಂಗಳೂರು, ನ.28- ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಂಘಟನೆಯನ್ನು ನಿಷ್ಕ್ರಿಯಗೊಳಿಸಿರುವ ಕುರಿತಂತೆ ಸುದೀರ್ಘ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ನಾಳೆ [more]

ಬೆಂಗಳೂರು

ಮಾಹಿತಿ-ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಹೊಂದಿತ್ತಿರುವ ರಾಜ್ಯ

ಬೆಂಗಳೂರು, ನ.28- ಕರ್ನಾಟಕ ಮಾಹಿತಿ-ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯವಾಗಿದ್ದು, ಅದರಲ್ಲೂ ಬೆಂಗಳೂರು ತಂತ್ರಜ್ಞಾನದ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಸವರಾಜ್ [more]

ಬೆಂಗಳೂರು

ಇತ್ತೀಚೆಗೆ ನಿಧನರಾದ ಕೇಂದ್ರದ ಮೂವರು ಮಾಜಿ ಸಚಿವರಿಗೆ ಪಾಲಿಕೆ ಸಭೆಯಲ್ಲಿ ಶ್ರದ್ಧಾಂಜಲಿ

ಬೆಂಗಳೂರು, ನ.28- ಇತ್ತೀಚೆಗೆ ನಿಧನರಾದ ಕೇಂದ್ರದ ಮೂವರು ಮಾಜಿ ಸಚಿವರ ಹೆಸರನ್ನು ಅಜರಾಮರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಸಭೆಯಲ್ಲಿ ಪಕ್ಷಾತೀತವಾಗಿ ಸದಸ್ಯರು ಮನವಿ ಮಾಡಿದರು. ಇತ್ತೀಚೆಗೆ [more]