ಬೆಂಗಳೂರು

ಬೆಳಕಿನ ಹಬ್ಬ ದೀಪಾವಳಿ: ನಾಡಿನ ಸಮಸ್ತ ಜನತೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಶುಭಾಶಯ

ಬೆಂಗಳೂರು,ನ.5-ಬೆಳಕಿನ ಹಬ್ಬ ದೀಪಾವಳಿಗೆ ನಾಡಿನ ಸಮಸ್ತ ಜನತೆಗೆ ಶುಭಾಶಯವನ್ನು ಕೋರಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಟಾಕಿ ಸಿಡಿಸುವಾಗ ಅಗತ್ಯ ಸುರಕ್ಷಾ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದರು. ಪಟಾಕಿ [more]

ಬೆಂಗಳೂರು

ಬೆಳಕಿನ ಹಬ್ಬ ದೀಪಾವಳಿಗೆ ಇನ್ನೂ ಸಜ್ಜಾಗದ ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆ

ಬೆಂಗಳೂರು,ನ.5- ಬೆಳಕಿನ ಹಬ್ಬ ದೀಪಾವಳಿ ಈ ಬಾರಿ ವಿಶೇಷವಾಗಿ ಗಮನ ಸೆಳೆದಿದೆ. ಪಟಾಕಿ ಬಳಕೆಗೆ ನಿಷೇಧ, ಪಟಾಕಿಯಿಂದ ಮಾಲಿನ್ಯ ನಿಯಂತ್ರಣ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ. ಪಟಾಕಿ [more]

ಬೆಂಗಳೂರು

ವಿಧಾನಪರಿಷತ್ ನೂತನ ಸದಸ್ಯರ ಪ್ರಮಾಣ ವಚನ

ಬೆಂಗಳೂರು, ನ.5- ವಿಧಾನಪರಿಷತ್ ನೂತನ ಸದಸ್ಯರಾಗಿ ಯು.ಬಿ.ವೆಂಕಟೇಶ್, ಪ್ರಕಾಶ್ ಕೆ.ರಾಥೋಡ್, ನಾಸೀರ್ ಅಹಮ್ಮದ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಧಿಕಾರ ಗೌಪತ್ಯೆ [more]

ಬೆಂಗಳೂರು

ಎಚ್1ಎನ್1 ರೋಗ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ

ಬೆಂಗಳೂರು, ನ.5- ರಾಜ್ಯದಲ್ಲಿ ಎಚ್1ಎನ್1 ರೋಗ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಅಗತ್ಯ ಔಷಧಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆವರೆಗೂ ಎಲ್ಲಾ ಆಸ್ಪತ್ರೆಗಳಿಗೂ ಪೂರೈಸಲಾಗಿದೆ [more]

ಬೆಂಗಳೂರು

ರೈತರ ಮೇಲಿನ ಎಲ್ಲ ರೀತಿಯ ದೂರುಗಳನ್ನು ಹಿಂಪಡೆಯಲು ತೀರ್ಮಾನಿಸಿದ ಆಕ್ಸಿಸ್ ಬ್ಯಾಂಕ್

ಬೆಂಗಳೂರು, ನ.5- ತೀವ್ರವಿವಾದಕ್ಕೊಳಗಾಗಿದ್ದ ಆಕ್ಸಿಸ್ ಬ್ಯಾಂಕ್ ರೈತರ ವಿರುದ್ಧ ಚೆಕ್ ಬೌನ್ಸ್ ಪ್ರಕರಣದಲ್ಲಿ ಹೊರಡಿಸಿದ್ದ ಅರೆಸ್ಟ್ ವಾರೆಂಟ್‍ನ್ನು ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ದೂರು ಹಿಂಪಡೆಯಲು ಬ್ಯಾಂಕ್ ನಿರ್ಧರಿಸಿದೆ. [more]

ರಾಜ್ಯ

ಸಾಲ ಪಡೆದವರಿಗಿಂತ ಸಾಲಮನ್ನಾ ಆಗಿದವರ ಸಂಖ್ಯೆ ಹೆಚ್ಚಲು ಹೇಗೆ ಸಾಧ್ಯ? ಕೆಡಿಪಿ‌ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು

ಬೆಂಗಳೂರು: ಬೆಂಗಳೂರು‌ ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಸಾಲಮನ್ನಾ ಆಗಿರುವ ರೈತ ಮಾಹಿತಿ ನೀಡದ ಅಧಿಕಾರಿಗಳ‌ ವಿರುದ್ಧ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು ನಗರ [more]

ಅಂತರರಾಷ್ಟ್ರೀಯ

ಆರ್ಥಿಕ ನಿರ್ಬಂಧ ಸಡಿಲಿಸದಿದ್ದರೆ ಪರಮಾಣು ಪರೀಕ್ಷೆ ಮುಂದುವರಿಕೆ ಎಂದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್

ಸಿಯೋಲ್: ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಸಡಿಲಿಸದಿದ್ದರೆ ಪರಮಾಣು ಪರೀಕ್ಷೆ ಮುಂದುವರಿಸ ಬೇಕಾಗುತ್ತದೆ ಎಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಎಚ್ಚರಿಕೆ ನೀಡಿದ್ದಾರೆ. ಅಣ್ವಸ್ತ್ರ ಪರೀಕ್ಷೆ ಹಿನ್ನೆಲೆಯಲ್ಲಿ [more]

ರಾಷ್ಟ್ರೀಯ

ವಿಶೇಷ ಪೂಜೆಗಾಗಿ ತೆರೆದ ಶಬರಿಮಲೆ ದೇವಾಲಯ: ಬಿಗಿ ಪೊಲೀಸ್ ಭದ್ರತೆ

ತಿರುವನಂತಪುರಂ: ತಿರುವಂಕೂರು ರಾಜಮನೆತನದ ಕೊನೆಯ ರಾಜ ಚಿತ್ರಾ ತಿರುನಾಲ್ ಬಲರಾಮ ವರ್ಮ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಇಂದು ಸಂಜೆ 5 ಗಂಟೆಗೆ ಶಬರಿಮಲೆ ಅಯ್ಯಪ್ಪ [more]

ರಾಷ್ಟ್ರೀಯ

ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧ: ಪ್ರತಿಭಟನೆಗಳು ಯೋಜಿತ ಮತ್ತು ಪಕ್ಷದ ಅಜಂಡಾ ಎಂದ ಕೇರಳ ಬಿಜೆಪಿ ಅಧ್ಯಕ್ಷ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲಾ ವಯೋಮಾನದ ,ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ತೀರ್ಪು ವಿರೋಧಿಸಿ ಹಾಗು ಮಹಿಳೆಯರ [more]

ರಾಷ್ಟ್ರೀಯ

ಅಯೋಧ್ಯಾ ರಾಮ ಮಂದಿರ ವಿಚಾರ; ಧರ್ಮಾದೇಶ ಸಭೆಯಲ್ಲಿ ಕೇಂದ್ರಕ್ಕೆ ಸಂತರು ನೀಡಿದ ಎಚ್ಚರಿಕೆಯೇನು…?

ನವದೆಹಲಿ: ರಾಮ ಮಂದಿರ ನಿರ್ಮಾಣ ಆಗ್ರಹ ದೇಶಾದ್ಯಂತ ಪ್ರತಿಧ್ವನಿಸಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಆಂದೋಲನ ನಡೆಸುವುದಾಗಿ ಅಖಿಲಭಾರತ ಸಂತ ಸಮಿತಿಯು ಧರ್ಮಾದೇಶ ಸಭೆಯಲ್ಲಿ ಮಹತ್ವದ [more]

ಕ್ರೀಡೆ

ಧೋನಿಯ ಹೆಲಿಕಾಪ್ಟರ್ ಶಾಟ್ ಬಾರಿಸಿದ ಸ್ಮಿತ್

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಧೋನಿಯಂತೆ ಹೆಲಿಕಾಪ್ಟರ್ ಶಾಟ್ ಹೊಡೆದು ಎಲ್ಲರ ಗಮನ ಸೆಳೆದಿದ್ದಾರೆ. ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ಕಾಲ ಅಮಾನತು ಶಿಕ್ಷೆ [more]

ಕ್ರೀಡೆ

ವಿಂಡೀಸ್ ಎದುರು ತಿಣುಕಾಡಿ ಗೆದ್ದ ಟೀಂ ಇಂಡಿಯಾ

ಕೋಲ್ಕತ್ತಾ: ದಿನೇಶ್ ಕಾರ್ತಿಕ್ ಅವರ ಸಮಯೋಚಿತ ಆಟದ ನೆರವಿನಿಂದ ಟೀಂ ಇಂಡಿಯಾ ವೆಸ್ಟ್‍ಇಂಡೀಸ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಐದು ವಿಕೆಟ್‍ಗಳ ಪ್ರಯಾಸದ ಗೆಲುವು ಪಡೆಯಿತು. ಈಡನ್ [more]

ರಾಷ್ಟ್ರೀಯ

ಮಿಜೋರಾಂ ಸ್ಪೀಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಹಿಫಿ ರಾಜೀನಾಮೆ: ಬಿಜೆಪಿ ಸೇರ್ಪಡೆ

ಐಜ್ವಾಲ್: :ಮಿಜೋರಾಂ ವಿಧಾನಸಭೆಯ ಸ್ಪೀಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಹಿಫಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಉಪ ಸ್ಪೀಕರ್ [more]

ರಾಷ್ಟ್ರೀಯ

ಭದ್ರತೆ ದೃಷ್ಟಿಯಿಂದ ಟಿಪ್ಪುಜಯಂತಿ ಆಚರಣೆ ಸ್ಥಳ ಬದಲಾವಣೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ನ.10 ರಂದು ನಡೆಯಲಿರುವ ಟಿಪ್ಪುಜಯಂತಿ ಆಚರಣೆಯನ್ನು ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದ ಬದಲು ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆ [more]

ರಾಷ್ಟ್ರೀಯ

ಮುಸ್ಲಿಂ ಮಹಿಳೆಯರಿಗೆ ನೇಲ್‌ ಪಾಲಿಶ್‌ ನಿಷಿದ್ಧ : ದಾರುಲ್‌ ಫ‌ತ್ವಾ

ಲಕ್ನೋ : ವೈವಿಧ್ಯಮಯ ಫ‌ತ್ವಾ ಗಳನ್ನು ಹೊರಡಿಸುವುದಕ್ಕೆ  ಹೆಸರುವಾಸಿಯಾಗಿ ದಾರುಲ್‌ ಉಲೂಮ್‌ ದೇವಬಂದ್‌ ಇಸ್ಲಾಮಿಕ್‌ ಸೆಮಿನರಿ, ಇದೀಗ ಮುಸ್ಲಿಂ ಮಹಿಳೆಯರು ಉಗುರು ಕತ್ತರಿಸಿಕೊಂಡು ನೇಲ್‌ ಪಾಲಿಶ್‌ ಹಾಕಿಕೊಳ್ಳುವುದನ್ನು ನಿಷೇಧಿಸಿ ಫ‌ತ್ವಾ [more]

ಅಂತರರಾಷ್ಟ್ರೀಯ

ವಿಶ್ವಸಂಸ್ಥೆಯ ನಿಷೇಧ ಮೀರಿ ಸಾಗುವುದಾಗಿ ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ ಘೋಷಣೆ

ಟೆಹರಾನ್‌ : ಇಂದಿನಿಂದ ಜಾರಿಗೆ ಬಂದಿರುವ ವಿಶ್ವಸಂಸ್ಥೆಯ ನಿಷೇಧವನ್ನು ಇರಾನ್‌ ಇಸ್ಲಾಮಿಕ್‌ ರಿಪಬ್ಲಿಕ್‌ ಹೆಮ್ಮೆಯಿಂದ ಮೀರಿ ಸಾಗಲಿದೆ ಎಂದು ಇರಾನ್‌ ಅಧ್ಯಕ್ಷ ಹಸನ್‌ ರೊಹಾನಿ ಹೇಳಿದ್ದಾರೆ. “ಅಂತಾರಾಷ್ಟ್ರೀಯ [more]

ರಾಷ್ಟ್ರೀಯ

ಪಶು ಸಂಗೋಪನೆ ಮೂಲಕ ಬದುಕು ಕಟ್ಟಿಕೊಳ್ಳಲು 5,000 ಕುಟುಂಬಗಳಿಗೆ ಹಸುನೀಡಲು ಮುಂದಾದ ತ್ರಿಪುರಾ ಸಿಎಂ

ಅರ್ಗತಲ: ಸ್ವ ಉದ್ಯೋಗ ಆರಂಭಿಸಿ ಆರು ತಿಂಗಳಲ್ಲಿ ಆದಾಯಗಳಿಸಿ ಆರ್ಥಿಕ ಸಬಲರಾಗಲು 5000 ಸಾವಿರ ಕುಟುಂಬಗಳಿಗೆ ಹಸುವನ್ನು ನೀಡುವ ಹೊಸ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತ್ರಿಪುರ ಮುಖ್ಯಮಂತ್ರಿ [more]

ರಾಜ್ಯ

ಲಾಂಗ್​ ಹಿಡಿದು ಬಸ್​ ನಿಲ್ದಾಣದಲ್ಲಿ ಆರ್ಭಟಿಸಿದ ಮಹಿಳೆ; ಪ್ರಯಾಣಿಕರು ಕಂಗಾಲು

ಚಿಕ್ಕಮಗಳೂರು: ಮಚ್ಚು ಹಿಡಿದ ಮಹಿಳೆಯೊಬ್ಬಳು ನಡುರಾತ್ರಿಯಲ್ಲಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ನಿಮ್ಮನ್ನೆಲ್ಲಾ ಕೊಚ್ಚಿ ಹಾಕುತ್ತೇನೆ ಎಂದು ಓಡಾಡುತ್ತಾ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಈಕೆ ಮಾನಸಿಕ ಅಸ್ವಸ್ಥಳಾಗಿದ್ದು, ಈ [more]

ರಾಷ್ಟ್ರೀಯ

ಜಮ್ಮು ಕಾಶ್ಮೀರದ ಕಿಶ್ತ್ವಾವಾರ್‌ ನಲ್ಲಿ ಐದನೇ ದಿನಕ್ಕೆ ಕಾಲಿಟ್ಟ ಕರ್ಫ್ಯೂ

ಜಮ್ಮು : ಬಿಜೆಪಿ ನಾಯಕ ಹಾಗೂ ಅವರ ಸಹೋದರರನ್ನು ಉಗ್ರರು ಹತ್ಯೆಗೈದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಕಿಶ್‌ತ್‌ವಾರ್‌ ನಲ್ಲಿ ಹೇರಲಾಗಿದ್ದ ಕರ್ಫ್ಯೂ ಇದೀಗ ಐದನೇ ದಿನವೂ ಮುಂದುವರೆದಿದೆ. [more]

ರಾಷ್ಟ್ರೀಯ

ನೇಪಾಳದ ಮೂಲಕ ಭಾರತದೊಳಗೆ ನುಸುಳಲು ಪಾಕ್​ ಸಿದ್ಧತೆ

ಶ್ರೀನಗರ: ಇತ್ತೀಚೆಗೆ ಭಾರತೀಯ ಸೇನಾಪಡೆ ದೇಶದ ಗಡಿಯನ್ನು ದಾಟಿ ಒಳ ನುಸುಳುವ ಪಾಕ್​ ಉಗ್ರರನ್ನು ಸದೆಬಡಿಯುವ ಮೂಲಕ ತಕ್ಕ ಪಾಠ ಕಲಿಸುತ್ತಿದೆ. ಇದರಿಂದ ಕೋಪಗೊಂಡಿರುವ   ಪಾಕಿಸ್ಥಾನ  ಸೈನಿಕರು ನೇಪಾಳದ [more]

ರಾಜ್ಯ

ಮತದಾನಕ್ಕೂ ಮುನ್ನ ರೆಡ್ಡಿ, ರಾಮುಲು ಸೈಲೆಂಟಾಗಿದ್ದೇಕೆ? ಬಿಜೆಪಿ ಹೈಕಮಾಂಡ್​ಗೆ ರೆಡ್ಡಿ ಕೊಟ್ಟ ಸಂದೇಶವೇನು?

ಬಳ್ಳಾರಿ: ಬಳ್ಳಾರಿಗೆ ಗಣಿ ಧಣಿ ಜನಾರ್ದನ ರೆಡ್ಡಿ ಅನಿವಾರ್ಯವಾ? ಹೀಗೊಂದು ಪ್ರಶ್ನೆ ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಉದ್ಭವವಾಗಿತ್ತು. ಅದೀಗ ಲೋಕಸಭಾ ಉಪ ಚುನಾವಣೆಯಲ್ಲಿ ಗೋಚರಿಸುತ್ತಿದೆ. ನಾಳೆ ಬರುವ ಫಲಿತಾಂಶದಿಂದ [more]

ಮನರಂಜನೆ

ಉಪೇಂದ್ರ ಮುಂದಿನ ಚಿತ್ರಕ್ಕೆ ಶಶಾಂಕ್ ನಿರ್ದೇಶನ

ಬೆಂಗಳೂರು: ನಿರ್ದೇಶಕ ಶಶಾಂಕ್ ಹಾಗೂ ಉಪೇಂದ್ರ ಒಂದೇ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ ಎನ್ನುವ ಮಾತು 2016ರಲ್ಲಿ ಕೇಳಿ ಬಂದಿತ್ತು.  ‘ತಾಯಿಗೆ ತಕ್ಕ ಮಗ’ ಸಿನಿಮಾದ ಕೆಲಸಗಳಲ್ಲಿ ಶಶಾಂಕ್ ನಿರತರಾದರು. [more]

ಮನರಂಜನೆ

ಅಕ್ರಮ ಶಸ್ತ್ರಾಸ್ತ್ರ ಮಾರಾಟ ದಂಧೆ: ನಟ ಜಾಗ್ವರ್ ಜಗ್ಗ ಬಂಧನ

ಬೆಂಗಳೂರು: ಅಕ್ರಮ ಪಿಸ್ತೂಲು, ಮದ್ದುಗುಂಡು ಸೇರಿ ಶಸ್ತ್ರಾಸ್ತ್ರ ಮಾರಾಟ ದಂಧೆಯಲ್ಲಿ ತೊಡಗಿದ್ದ ಸ್ಯಾಂಡಲ್ ವುಡ್ ನಟ ಜಾಗ್ವರ್ ಜಗ್ಗ (ಜಗದೀಶ್ ಹೊಸಮಠ) ಸೇರಿ ನಾಲ್ವರನ್ನು ಪೋಲೀಸರು ಬಂಧಿಸಿದ್ದಾರೆ. [more]

ವಾಣಿಜ್ಯ

ಇರಾನ್ ತೈಲಕ್ಕೆ ಭಾರತದಿಂದ ರೂಪಾಯಿಯಲ್ಲೇ ಪಾವತಿ

ಹೊಸದಿಲ್ಲಿ: ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ಇನ್ನು ಮುಂದೆ ಭಾರತ ಡಾಲರ್, ಯೂರೋ ಬದಲಾಗಿ ರೂಪಾಯಿಯಲ್ಲೇ ಪಾವತಿ ಮಾಡಲಿದೆ. ಇರಾನ್ ತೈಲ ಆಮದಿನ ಮೇಲೆ ಭಾರತಕ್ಕೆ ಅಮೆರಿಕ ನಿರ್ಬಂಧ ಹೇರಿರುವುದು ಮತ್ತು ಹಣಕಾಸು ಪಾವತಿ ವ್ಯವಸ್ಥೆಯನ್ನು [more]

ಬೆಂಗಳೂರು

ನವೆಂಬರ್ 6 ರಂದು ಉಪಚುನಾವಣೆ ಫಲಿತಾಂಶ

ಬೆಂಗಳೂರು, ನ.4-ರಾಜ್ಯದ ಎರಡು ವಿಧಾನಸಭೆ, ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನವೆಂಬರ್ 6 ರಂದು ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟವಾಗಲಿದೆ. ಭಾರತದ ಚುನಾವಣಾ ಆಯೋಗ [more]