ಲಾಲ್‍ಬಾಗ್‍ನ್ನು ತ್ಯಾಜ್ಯ ಮುಕ್ತ ಉದ್ಯಾನವನವನ್ನಾಗಿಸಲು ಮುಂದಾದ ಬಾಷ್
ಬೆಂಗಳೂರು, ಅ.6-ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಸಾಹಸ್ ಸಹಯೋಗದಲ್ಲಿ ಲಾಲ್‍ಬಾಗ್‍ನ್ನು ತ್ಯಾಜ್ಯ ಮುಕ್ತ ಉದ್ಯಾನವನವನ್ನಾಗಿ ರೂಪಿಸಲು ಬಾಷ್ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಲಾಲ್‍ಬಾಗ್ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ [more]