ರಾಷ್ಟ್ರೀಯ

ಅಪಾಯದಲ್ಲಿಯೇ ನಿಮ್ಮ ದತ್ತಾಂಶ? 500ರೂ. ನಲ್ಲಿ ನಿಮ್ಮ ಆಧಾರ್ ಮಾಹಿತಿ!

ನವದೆಹಲಿ: ಡೇಟಾ ದರೋಡೆ ಪ್ರಕರಣಗಳಲ್ಲಿ ಈ ವರ್ಷದ ಮೊದಲಾರ್ಧದಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಡಿಜಿಟಲ್ ಸೆಕ್ಯುರಿಟಿ ಕಂಪನಿ ಗ್ಯಾಮಾಲ್ಟೋ ಅವರ ವರದಿಯು, 2018 ರ ಜನವರಿಯ ಮೊದಲ ಭಾಗದಲ್ಲಿ [more]

ಕ್ರೀಡೆ

ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ 3ನೇ ಓಪನರ್ ಯಾರು ? ಆಯ್ಕೆ ಸಮಿತಿಗೆ ಹೆಚ್ಚುವರಿ ವಿಕೆಟ್ ಕೀಪರ್‍ನದ್ದೆ ಚಿಂತೆ

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ತಂಡದ ಮೂರನೇ ಓಪನರ್ ಮತ್ತು ಬ್ಯಾಕ್‍ಅಪ್ ವಿಕೆಟ್ ಕೀಪರ್ ಯಾರೆಂಬುದೇ ಆಡಳಿತ ಮಂಡಳಿ ಮತ್ತು ಆಯ್ಕೆ ಮಂಡಳಿಗೆ ದೊಡ್ಡ ಸಮಸ್ಯೆಯಾಗಿದೆ. [more]

ಕ್ರೀಡೆ

ಮಾಲ್ಡೀವ್ಸ್‍ನಲ್ಲಿ ಭರ್ಜರಿ ಜಹೀರ್ ಹುಟ್ಟು ಹಬ್ಬದ ಆಚರಣೆ

ಟೀಂ ಇಂಡಿಯಾದ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ತಂಡದ ಮಾಜಿ ಆಟಗಾರರಾದ ಜಹೀರ್ ಖಾನ್, ಅಜೀತ್ ಅಗರ್‍ಕರ್, ಆಶೀಶ್ ನೆಹ್ರಾ ಇತ್ತಿಚೆಗೆ ಮಾಲ್ಡೀವ್ಸ್‍ಗೆ ಪ್ರಯಾಂ ಮಾಡಿದ್ದರು. ಇವರೊಂದಿಗೆ [more]

ಕ್ರೀಡೆ

ಒಂದೇ ಓವರ್‍ನಲ್ಲಿ ಆರು ಸಿಕ್ಸ್ : ಯುವಿ ದಾಖಲೆ ಅಳಿಸಿ ಹಾಕಿದ ಅಫ್ಘಾನ್ ಬ್ಯಾಟ್ಸ್‍ಮನ್

ದುಬೈ: ಆರು ಎಸೆತದಲ್ಲಿ ಆರು ಸಿಕ್ಸ್, 12 ಎಸೆತದಲ್ಲಿ ಅರ್ಧ ಶತಕ ಒಂದೇ ಓವರ್‍ನಲ್ಲಿ ಬರೋಬ್ಬರಿ 37 ರನ್ ಇದ್ಯಾವುದೋ ಗಲ್ಲಿ ಕ್ರಿಕೆಟ್‍ನಲ್ಲಿ ಆಡಿದ ಸ್ಕೋರ್ ಅಲ್ಲ [more]

ರಾಜ್ಯ

ರೈತರಿಗೊಂದು ವಿನೂತನ ಆ್ಯಪ್: ರೈತರ ಯಾವುದೇ ಸಮಸ್ಯೆಗೆ ಇಲ್ಲಿ ಸಿಗಲಿದೆ ಪರಿಹಾರ

ಬೆಂಗಳೂರು: ರೈತರು ತಮ್ಮ ಬೆಳೆಗಳಿಗೆ ತಗಲುವ ರೋಗ, ಕೀಟಬಾಧೆ ಅಥವಾ ಪೋಷಕಾಂಶಗಳ ಕೊರತೆಯ ಲಕ್ಷಣಗಳುಳ್ಳ ಸಸ್ಯಗಳ ಛಾಯಾಚಿತ್ರವನ್ನು ಮೊಬೈಲ್ ಮೂಲಕ ತೆಗೆದು ಪ್ಲಾಂಟಿಕ್ಸ್ ಎನ್ನುವ ಆ್ಯಪ್‍ನಲ್ಲಿ ಆಪ್‍ಲೋಡ್ ಮಾಡಿದರೆ [more]

ವಾಣಿಜ್ಯ

420 ರೂಪಾಯಿ ತಿಂಗಳಿಗೆ ಕಟ್ಟಿ, 15 ಲಕ್ಷ ವಿಮೆ ಪಡೆಯಿರಿ: LICಯ ಅತ್ಯುತ್ತಮ ಪಾಲಿಸಿ!

ಮುಂಬೈ: ಇತ್ತೀಚೆಗೆ ಬಹುತೇಕ ಎಲ್ಲಾ ಮಂದಿ ತಮ್ಮ ಭವಿಷ್ಯವನ್ನು ಧೃಡಗೊಳಿಸಲು ವಿಮೆಗಳನ್ನು ಮಾಡುತ್ತಾರೆ. ತಮಗೇನಾದರೂ ಅಪಾಯವಾದಲ್ಲಿ ತನ್ನ ಕುಟುಂಬ ಯಾವತ್ತೂ ಖುಷಿ ಖುಷಿಯಾಗಿರಬೇಕು ಹಾಗೂ ತಾನಿಲ್ಲದಿದ್ದರೂ ತನ್ನ [more]

ಬೆಂಗಳೂರು

ಬೆಂಗಳೂರಿಗೆ ಕಾಲಿಟ್ಟ ಖಡಕ್​ ಅಧಿಕಾರಿ ಅಣ್ಣಾಮಲೈ; ಮಧ್ಯರಾತ್ರಿ ಐಪಿಎಸ್​ ವರ್ಗಾವಣೆ ಆಗಿದ್ಯಾಕೆ?

ಬೆಂಗಳೂರು: ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಸಮರ ಸಾರಿದ್ದ ಖಡಕ್​ ಐಪಿಎಸ್​ ಅಧಿಕಾರಿ ಎಸ್​ಪಿ ಅಣ್ಣಾಮಲೈರಾಜ್ಯ ರಾಜಧಾನಿಗೆ ಕಾಲಿಡುವ ಕಾಲ ಸನ್ನಿಹಿತವಾಗಿದೆ. ರಾತ್ರೋರಾತ್ರಿ ಐಪಿಎಸ್​ ಅಧಿಕಾರಿಗಳ [more]

ಧರ್ಮ - ಸಂಸ್ಕೃತಿ

ಹಾಸನದ ಅಧಿದೇವತೆ ಹಾಸನಾಂಬೆಯ ದೇವಾಲಯದಲ್ಲಿ ಯಾವುದೇ ಪವಾಡ ನಡೆಯುತ್ತಿಲ್ಲ : ಪ್ರಧಾನ ಅರ್ಚಕ ನಾಗರಾಜ್

ಹಾಸನ: ದೇವಿಯ ಕುರಿತಾದ ಪವಾಡ ಬಯಲು ವಿಷಯ, ಪರ-ವಿರೋಧ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ದೇವಾಲಯದ ಹಿರಿಯ ಅರ್ಚಕರೊಬ್ಬರು ಇಲ್ಲಿ ದೇಗುಲದಲ್ಲಿ ಯಾವುದೇ ಪವಾಡ ನಡೆಯುತ್ತಿಲ್ಲ. ಇದೆಲ್ಲಾ ಕೆಲವರ [more]

ರಾಜ್ಯ

ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಅಭ್ಯರ್ಥಿಗಳ ನಿರ್ಧಾರ ಕಾಂಗ್ರೆಸ್‌ ರಣನೀತಿಯಲ್ಲೊಂದು: ಡಿಸಿಎಂ

ಬೆಂಗಳೂರು: ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಅಭ್ಯರ್ಥಿಗಳ ನಿರ್ಧಾರ ಕಾಂಗ್ರೆಸ್‌ ರಣನೀತಿಯಲ್ಲೊಂದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಉಗ್ರಪ್ಪ ಅವರನ್ನು ಬಳ್ಳಾರಿಯಲ್ಲಿ, [more]

ರಾಜ್ಯ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಅಂಬೇಡ್ಕರ್ ಮರಿಮೊಮ್ಮಗ

ಬೆಂಗಳೂರು: ದೇಶದಲ್ಲಿ ಸಂವಿಧಾನ ಬದಲಿಸುವ ಹೇಳಿಕೆಗಳನ್ನು ವಿರೋಧಿಸಿ ದೇಶದೆಲ್ಲೆಡೆ ಹೋರಾಟ ಮಾಡಲು ಮುಂದಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮರಿಮೊಮ್ಮಗ ರಾಜರತ್ನ ಅಂಬೇಡ್ಕರ್ ಅವರ ನಿಲುವಿಗೆ [more]

ರಾಜ್ಯ

ಫೀಬಾ( FIBA) ಏಷಿಯಾ ಮಹಿಳಾ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿಗೆ ಸಜ್ಜು: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಫೀಬಾ ಏಷಿಯಾ ಯು-18 ಮಹಿಳಾ ಬ್ಯಾಸ್ಕೆಟ್‌ ಬಾಲ್ ಪಂದ್ಯಾವಳಿ ಅ. 28 ರಿಂದ ನ.3 ರವರೆಗೆ ನಗರದ ಕಂಠೀರವ ಸ್ಟೇಡಿಯಂ ಹಾಗೂ ಕೋರಮಂಗಲದಲ್ಲಿ ನಡೆಯಲಿದ್ದು, ಎಲ್ಲ [more]

ಬೆಂಗಳೂರು

ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ

ಬೆಂಗಳೂರು,ಅ.15-ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲೊಂದಾದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ಇನ್ನು ಮುಂದೆ ವಸ್ತ್ರ ಸಂಹಿತೆ(ಡ್ರೆಸ್ ಕೋಡ್) ಜಾರಿಯಾಗಲಿದೆ. ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಸ್ಥಾನಕ್ಕೆ [more]

No Picture
ಬೆಂಗಳೂರು

ದುಬೈನಲ್ಲಿ ಅಂತಾರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನ

ಬೆಂಗಳೂರು,ಅ.15- ರಾಷ್ಟ್ರೀಯ ಬಸವ ಪ್ರತಿಷ್ಠಾನ ವತಿಯಿಂದ ಅಂತಾರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನವನ್ನು ಇದೇ 26ರಂದು ದುಬೈನ ಬಿಲ್ವ ಇಂಡಿಯನ್ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಸ್.ಎಂ.ಸುರೇಶ್ [more]

ಬೆಂಗಳೂರು

ಆರು ಅಡಿ ಜಾಗಕ್ಕಾಗಿ ಶಾಲಾ ಮುಖ್ಯಸ್ಥನ ಕೊಲೆ

ಬೆಂಗಳೂರು, ಸೆ.15- ಕೇವಲ ಆರು ಅಡಿ ಜಾಗಕ್ಕಾಗಿ ಹಾಡಹಗಲೇ ಶಾಲಾ ಮುಖ್ಯಸ್ಥನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಕೆಲವೇ ಗಂಟೆಗಳಲ್ಲಿ ಗುಂಡು ಹಾರಿಸಿ ಬಂಧಿಸಿದ್ದು, [more]

ಬೆಂಗಳೂರು

ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಮಲ್ಯ ಆಸ್ಪತ್ರೆಗೆ ದಾಖಲು

ಬೆಂಗಳೂರು, ಅ.15- ಜ್ವರದಿಂದ ಬಳಲುತ್ತಿದ್ದ ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಮಲ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೆರಡು ದಿನಗಳಿಂದ ವೈರಲ್ ಫೀವರ್‍ನಿಂದ ಬಳಲುತ್ತಿದ್ದ ಅವರನ್ನು ನಿನ್ನೆ ರಾತ್ರಿ [more]

ಬೆಂಗಳೂರು

ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಪ್ರತಿಭಟನೆ

ಬೆಂಗಳೂರು, ಅ.15- ಅನುದಾನಿತ ನೌಕರರ ಕಾಲ್ಪನಿಕ ವೇತನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ನಗರದ ಫ್ರೀಡಂ ಪಾರ್ಕ್‍ನಲ್ಲಿಂದು ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಸದಸ್ಯರು [more]

ಬೆಂಗಳೂರು

ವಿಧಾನಸೌಧ, ವಿಕಾಸಸೌಧಗಳಿಗೆ ಹೊಸ ಪಾಸ್ ಇರುವ ವಾಹನಗಳಿಗೆ ಮಾತ್ರ ಪ್ರವೇಶಾವಕಾಶ

ಬೆಂಗಳೂರು, ಅ.15- ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಬಹಮಹಡಿ ಕಟ್ಟಡಕ್ಕೆ ಪ್ರವೇಶಿಸುವ ದ್ವಿಚಕ್ರ ವಾಹನ ಸೇರಿದಂತೆ ಎಲ್ಲಾ ಬಗೆಯ ವಾಹನಗಳಿಗೆ ಈಗಾಗಲೇ ನೀಡಲಾಗಿದ್ದ ಪಾಸ್‍ಗಳು ರದ್ದುಗೊಂಡಿದ್ದು, [more]

ಬೆಂಗಳೂರು

ಝಿಕಾ ವೈರಸ್ ಬಗ್ಗೆ ಸಾರ್ವಜನಿಕರಿಗೆ ಮುಂಜಾಗ್ರತೆ

ಬೆಂಗಳೂರು, ಅ.15- ಮಾರಣಾಂತಿಕ ಝಿಕಾ ವೈರಸ್ ಎಲ್ಲೆಡೆ ಪಸರಿಸುತ್ತಿದ್ದು, ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಸಾರ್ವಜನಿಕರಿಗೆ ಮುಂಜಾಗ್ರತೆ ವಹಿಸಲು ಸೂಚಿಸಿದೆ. ರೋಗದ ಲಕ್ಷಣಗಳು, ತೆಗೆದುಕೊಳ್ಳಬೇಕಾದ ಮುಂಜಾಗ್ರತೆ [more]

ಬೆಂಗಳೂರು

ಕೃಷಿ ಬೆಳೆಯಲ್ಲಿ ಕೀಟ ಬಾಧೆ ಕುರಿತು ಮಾಹಿತಿ: ಪ್ಲಾಂಟಿಕ್ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ

ಬೆಂಗಳೂರು, ಅ.15- ಕೃಷಿ ಬೆಳೆಯಲ್ಲಿ ಕೀಟ ಬಾಧೆ ಕುರಿತು ಸಮಗ್ರ ಮಾಹಿತಿ ನೀಡುವ ಅತ್ಯಾಧುನಿಕವಾದ ಪ್ಲಾಂಟಿಕ್ ಮೊಬೈಲ್ ಅಪ್ಲಿಕೇಷನನ್ನು ಎನ್.ಎಚ್.ಶಿವಶಂಕರರೆಡ್ಡಿ ಬಿಡುಗಡೆ ಮಾಡಿದರು. ವಿಕಾಸೌಧದ ತಮ್ಮ ಕಚೇರಿಯಲ್ಲಿ [more]

ಬೆಂಗಳೂರು

ಇಸ್ರೇಲ್ ಕೃಷಿ ಮಾದರಿ ಪದ್ಧತಿ ಮುಂದಿನ ತಿಂಗಳಿನಿಂದ ಜಾರಿ

ಬೆಂಗಳೂರು, ಅ.15- ಬಹುನಿರೀಕ್ಷಿತ ಇಸ್ರೇಲ್ ಕೃಷಿ ಮಾದರಿ ಪದ್ಧತಿಯನ್ನು ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ಜಾರಿಗೊಳಿಸುವುದಾಗಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು. ತಮ್ಮ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]

No Picture
ಬೆಂಗಳೂರು

ಕ್ವಿಂಟ್ ಹಾಗೂ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿಗೆ ಖಂಡನೆ

ಬೆಂಗಳೂರು, ಅ.15- ದೆಹಲಿ ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ವಿಂಟ್ ಹಾಗೂ ಗ್ರೀನ್ ಪೀಸ್ ಇಂಡಿಯಾ ಸಂಸ್ಥೆಗಳ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಕಾನೂನು ಬಾಹಿರವಾಗಿ ದಾಳಿ ನಡೆಸಿ, [more]

ಬೆಂಗಳೂರು

ಜೈನ ಸಮುದಾಯದ ಸದಸ್ಯರ ಪ್ರತಿಭಟನೆ

ಬೆಂಗಳೂರು, ಅ.15- ಅಭಿವೃದ್ಧಿ ಹೆಸರಿನಲ್ಲಿ ಜಾರ್ಖಂಡ್ ಸರ್ಕಾರವು ಅಲ್ಲಿನ ಸಮೇತ ಶಿಖರ್ಜಿ ತೀರ್ಥಕ್ಷೇತ್ರದ ಜಾಗವನ್ನು ಅತಿಕ್ರಮಣ ಮಾಡುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಜೈನ ಸಮುದಾಯದ ಸದಸ್ಯರು ನಗರದ [more]

ಬೆಂಗಳೂರು

ಶ್ರೀರಾಮುಲುಗೆ ನನ್ನ ಮೇಲೆ ತುಂಬಾ ಪ್ರೀತಿ. ಹಾಗಾಗಿ ಏನೇನೋ ಹೇಳಿದ್ದಾರೆ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಅ.15- ಐದು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ನ.6ರಂದು ನಾನು ಜೈಲಿಗೆ ಹೋಗುತ್ತೇನೋ ಇಲ್ಲವೋ ಎಂಬುದು ಗೊತ್ತಾಗುತ್ತದೆ. ಸದ್ಯಕ್ಕೆ ಶ್ರೀರಾಮುಲು ಅಣ್ಣನಿಗೆ ನಾನು ಹೇಳುವ ವಿಷಯ [more]

ಬೆಂಗಳೂರು

ಕಾರಂಜ ಯೋಜನೆ: ಸಂತ್ರಸ್ತರ ಪ್ರತಿಭಟನೆ ಕೈ ಬಿಡುವಂತೆ ರಾಜ್ಯ ಸರ್ಕಾರ ಮನವೊಲಿಕೆ ಯಶಸ್ವಿ

ಬೆಂಗಳೂರು, ಅ.15- ಕಾರಂಜ ಯೋಜನೆಯ ಮುಳುಗಡೆ ಸಂತ್ರಸ್ತರು 60 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಕೈ ಬಿಡುವಂತೆ ರಾಜ್ಯ ಸರ್ಕಾರ ನಡೆಸಿರುವ ಮನವೊಲಿಕೆ ಪ್ರಯತ್ನ ಭಾಗಶಃ ಯಶಸ್ವಿಯಾಗಿದ್ದು, ಸರ್ಕಾರದ [more]

ಬೆಂಗಳೂರು

ಸಚಿವಾಲಯದಲ್ಲಿ 450 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿಲ್ಲ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು, ಅ.15-ತಾವು ಮುಖ್ಯಮಂತ್ರಿಯಾಗಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ದುಂದು ವೆಚ್ಚ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಸಚಿವಾಲಯದಲ್ಲಿ 450 ಮಂದಿ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿಲ್ಲ [more]