ಹೈದರಾಬಾದ್ ಕರ್ನಾಟಕ

ಶ್ರೀರಾಮುಲು ರಾಜೀನಾಮೆಗೆ ಸಿದ್ಧವಾಗಲು ಕಾರಣವೇನು ಗೊತ್ತಾ?!

ಬಳ್ಳಾರಿ: ನನಗೆ ರಾಜಕೀಯ ಮುಖ್ಯ ಅಲ್ಲ, ನನ್ನ ಜನ ಮುಖ್ಯ. ನಾನೆಂದೂ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳುವುದಿಲ್ಲ. ಹಾಲಿ ಸಮ್ಮಿಶ್ರ ಸರ್ಕಾರದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಯೋಜನೆಗಳ ಅನುಷ್ಠಾನ, [more]

ರಾಷ್ಟ್ರೀಯ

ಬಯಸಿದರೆ ಚಿಟಿಕೆ ಹೊಡೆಯುವಷ್ಟರಲ್ಲಿ ಸಿಎಂ ಆಗಬಲ್ಲೆ: ನಟಿ ಹೇಮಾ ಮಾಲಿನಿ

ಜೈಪುರ:ಜು-೨೭: ‘ನಾನು ಬಯಸಿದರೆ ಯಾವ ಘಳಿಗೆಯಲ್ಲಾದರೂ ಮುಖ್ಯಮಂತ್ರಿಯಾಗಬಲ್ಲೆ. ಈ ಹುದ್ದೆ ಪಡೆಯುವುದು ನನಗೆ ಚಿಟಿಕೆ ಹೊಡೆದಷ್ಟೇ ಸುಲಭ. ಆದರೆ ವೈಯಕ್ತಿಕ ಸ್ವಾತಂತ್ರ್ಯ ಬಲಿಕೊಟ್ಟು ಆ ಪದವಿ ಪಡೆಯುವುದು [more]

ಬೆಂಗಳೂರು

ಇಂದು ಚಂದ್ರ ಗ್ರಹಣ; ಬೆಂಗಳೂರಿನ ಖಗೋಳ ಪ್ರಿಯರಿಗೆ ಸ್ಯಾಡ್ ನ್ಯೂಸ್!

ಬೆಂಗಳೂರು: ಶುಕ್ರವಾರ ಶತಮಾನ ಸುದೀರ್ಘ ಕೇತುಗ್ರಸ್ಥ ಚಂದ್ರ ಗ್ರಹಣವಿದೆ. ಆದರೆ ಬೆಂಗಳೂರಿನ ಖಗೋಳ ಪ್ರಿಯರು ಚಂದ್ರ ಗ್ರಹಣ ನೋಡುವ ಸಾಧ್ಯತೆಗಳು ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನಭೋಮಂಡಲದಲ್ಲಿ [more]

ರಾಷ್ಟ್ರೀಯ

ಪ್ರಧಾನಿ ಮೋದಿ- ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ

ಜೊಹಾನ್ಸ್‌ಬರ್ಗ್‌:ಜು-27: ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ಭೇಟಿಯಾಗಿದ್ದಾರೆ. 10ನೇ ಬ್ರಿಕ್ಸ್ ಶೃಂಗಸಭೆಗೆ ದಕ್ಷಿಣ ಆಫ್ರಿಕಾಗೆ ತೆರಳಿರುವ ಪ್ರಧಾನಿ ಮೋದಿ, ಕಳೆದ [more]

ರಾಷ್ಟ್ರೀಯ

ಬ್ರಿಕ್ಸ್ ಶೃಂಗಸಭೆ ಮೂಲಕ ಮತ್ತೆ ರಷ್ಯಾ ಅದ್ಯಕ್ಷರ ಭೇಟಿ ಸಂತಸ ತಂದಿದೆ: ಪ್ರಧಾನಿ

ಜೋಹಾನ್ಸ್ ಬರ್ಗ್:ಜು-27: ಬ್ರಿಕ್ಸ್ ಶೃಂಗಸಭೆ ಮೂಲಕ ಮತ್ತೆ ರಷ್ಯಾ ಅದ್ಯಕ್ಷ ವ್ಲಾಡಿಮಿರ್ ಪುಟಿನ್ ರನ್ನು ಭೇಟಿಯಾಗುತ್ತಿರುವುದು ಸಂತಸ ತಂದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ [more]

ಲೇಖನಗಳು

ವೇತನಕ್ಕಾಗಿ ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ

ಹುಬ್ಬಳ್ಳಿ;ಏನೇನೋ ಸಾಧಿಸಿದ್ದೇವೆ ಅಂತ ಹೇಳ್ತಿದ್ದೇವೆ. ಆದ್ರೇ, ನಮ್ಮ ಸಾಧನೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅದರಿಂದ ಎಷ್ಟು ಪ್ರಯೋಜನವಾಗಿದೆ ಅನ್ನೋದ್ ಮಾತ್ರ ಪ್ರಶ್ನಾರ್ಥಕ. ತಮ್ಮ ನ್ಯಾಯ ಸಮ್ಮತ ಹಕ್ಕಿಗಾಗಿ [more]

ಕ್ರೀಡೆ

ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ನ ಪ್ರತಿಷ್ಠಿತ ಬಾರ್ಮಿ ಆರ್ಮಿ ಪ್ರಶಸ್ತಿ

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 2017-2018ರ ಸಾಲಿನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಇದೀಗ ಪ್ರತಿಷ್ಠಿತ ಬಾರ್ಮಿ ಆರ್ಮಿ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಂಗ್ಲೆಂಡ್ [more]

ಕ್ರೀಡೆ

ನನ್ನ ಬಯೋಪಿಕ್‌ನಲ್ಲಿ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಟಿಸಬೇಕು: ರಾಹುಲ್ ದ್ರಾವಿಡ್

ಮುಂಬೈ: ಟೀಂ ಇಂಡಿಯಾದ ‘ಗೋಡೆ’ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ ತಮ್ಮ ಬಯೋಪಿಕ್ ನಲ್ಲಿ ಬಾಲಿವುಡ್ ಮಿ. ಪರ್ಫೆಕ್ಟ್ ಅಮೀರ್ ಖಾನ್ ನಟಿಸಬೇಕೆಂಬ ತಮ್ಮ ಇಚ್ಛೆಯನ್ನು ಹೊರ [more]

ಕ್ರೀಡೆ

ಮಹಿಳಾ ಹಾಕಿ ವಿಶ್ವಕಪ್: ಐರ್ಲೆಂಡ್ ವಿರುದ್ಧ ಸೋತ ಭಾರತ

ಲಂಡನ್: ಲಂಡನ್ ನಲ್ಲಿ ನಡೆದ ಮಹಿಳಾ ಹಾಕಿ ವಿಶ್ವಕಪ್ ಪಂದ್ಯದಲ್ಲಿ ಭಾರತ-ಐರ್ಲೆಂಡ್ ವಿರುದ್ಧ ಸೋತಿದೆ. ಲೀ ವ್ಯಾಲಿ ಹಾಕಿ ಕೇಂದ್ರದಲ್ಲಿ ನಡೆದ ಪಂದ್ಯದಲ್ಲಿ ಭಾರತ ಐರ್ಲೆಂಡ್ ವಿರುದ್ಧ 0-1 [more]

ರಾಷ್ಟ್ರೀಯ

‘ಸಂಜು’ ಚಿತ್ರಕ್ಕೆ ಕಂಟಕ, ಚಿತ್ರ ತಯಾರಕರಿಗೆ ಪಾತಕಿ ಅಬುಸಲೇಂ ನೋಟಿಸ್!

ಮುಂಬೈ: ಖ್ಯಾತ ಬಾಲಿವುಡ್ ನಟ ಸಂಜಯ್ ದತ್ ಜೀವನಾಧಾರಿತ ಚಿತ್ರ ‘ಸಂಜು’ ಚಿತ್ರಕ್ಕೆ ಕಂಟಕ ಎದುರಾಗಿದ್ದು, ಚಿತ್ರದಲ್ಲಿ ತನ್ನ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಭೂಗತ ಪಾತಕಿ [more]

ರಾಜ್ಯ

ಸೂಪರ್ ಸಿಎಂ ಪವರ್: ರಾತ್ರೋ ರಾತ್ರಿ 206 ಎಂಜಿನಿಯರ್ ಗಳ ಎತ್ತಂಗಡಿ!

ಬೆಂಗಳೂರು: ಸೂಪರ್ ಸಿಎಂ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣನವರು ಒಂದೇ ದಿನ ರಾತ್ರಿ ಬರೋಬ್ಬರಿ 206 ಎಂಜಿನಿಯರ್ ಗಳನ್ನು ಎತ್ತಂಗಡಿ ಮಾಡಿ ಮತ್ತೊಮ್ಮೆ ತಮ್ಮ ಸಾರ್ವಭೌಮ ಮೆರೆದಿದ್ದಾರೆ. ಸಮ್ಮಿಶ್ರ ಸರ್ಕಾರದ [more]

ರಾಷ್ಟ್ರೀಯ

ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಸ್ಥಿತಿ ಗಂಭೀರ!

ಚೆನ್ನೈ: ಡಿಎಂಕೆ ಮುಖಸ್ಥ ಎಂ ಕರುಣಾನಿಧಿ ಆರೋಗ್ಯ ಬಿಗಡಾಯಿಸಿದ್ದು, ಚೆನ್ನೈನ ಅವರ ಮನೆಯನ್ನೇ ಆಸ್ಪತ್ರೆ ಮಾಡಿಕೊಂಡು ಕಾವೇರಿ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡ್ತಿದ್ದಾರೆ. 94 ವರ್ಷದ ವಯೋವೃದ್ಧ ರಾಜಕಾರಣಿ [more]

ಬೆಳಗಾವಿ

ಬಲಗೊಳ್ಳುತಿದೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ

ಹುಬ್ಬಳ್ಳಿ ಜು, ೨೬- ಉತ್ತರ ಕರ್ನಾಟಕವನ್ನು ಪ್ರತಿಯೊಂದು ಕ್ಷೇತ್ರದಲ್ಲಿ ಕಡೆಗಣಿಸಲಾಗುತ್ತದೆ. ಈ ಅನ್ಯಾಯದ ವಿರುದ್ಧ ದಿನದಿಂದ ದಿನಕ್ಕೆ ಹೋರಾಟ ಬಲಗೊಳ್ಳುತಿದ್ದು ಈಗ ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕಕ್ಕೆ [more]

ರಾಜ್ಯ

ಬಿ.ಎಸ್ ಯಡಿಯೂರಪ್ಪ ಸಿ.ಎಂ ಆಗುವರೆಗೆ ಹೋರಾಟ‌: ರೇಣುಕಾಚಾರ್ಯ

ರಾಮನಗರ:ಜು-೨೬: ಯುದ್ಧ ಆರಂಭವಾಗಿದೆ, ಬಿ.ಎಸ್ ಯಡಿಯೂರಪ್ಪ ಸಿ.ಎಂ ಆಗುವರೆಗೆ ಹೋರಾಟ‌ ಮಾಡುತ್ತೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ. ಬಿಜೆಪಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ರೇಣುಕಾಚಾರ್ಯ, ಕೆಂಗಲ್ [more]

ರಾಜ್ಯ

ರೈತರ ಸಂಪೂರ್ಣ ಸಾಲ ಮನ್ನಾಗಾಗಿ ಬಿಜೆಪಿ ಪಾದಯಾತ್ರೆ

ರಾಮನಗರ:ಜು-೨೬: ಭಾರತೀಯ ಜನತಾ ಪಕ್ಷ ರಾಮನಗರ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಶ್ರೀ ಎಂ.ರುದ್ರೇಶ್ ರವರ ನೇತೃತ್ವದಲ್ಲಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಸಹಕಾರದೊಂದಿಗೆ ನೆಡೆಯುತ್ತಿರುವ ರೈತರ ಸಂಪೂರ್ಣ [more]

ರಾಜ್ಯ

ಪ್ರತ್ಯೇಕತೆಯ ಕೂಗು ಯಾವುದೇ ಕಾರಣಕ್ಕೂ ಸಲ್ಲದು: ಡಾ.ಜಿ.ಪರಮೇಶ್ವರ್

ಬೆಂಗಳೂರು,ಜು.26-ಅಖಂಡ ಕರ್ನಾಟಕದ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ. ಪ್ರತ್ಯೇಕತೆಯ ಕೂಗು ಯಾವುದೇ ಕಾರಣಕ್ಕೂ ಸಲ್ಲದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು. ಆಸ್ಟ್ರೇಲಿಯಾದಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಬಾಡ್ಮಿಂಟನ್‍ನಲ್ಲಿ [more]

ರಾಷ್ಟ್ರೀಯ

ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ಟ್ರೈನ್

ಆಗ್ರಾ, ಜು.26- ಮುಂಬೈ-ಅಹಮದಾಬಾದ್ ನಡುವೆ 98,000 ಕೋಟಿ ರೂ. ವೆಚ್ಚದಲ್ಲಿ ಬುಲೆಟ್ ಟ್ರೈನ್ ಯೋಜನೆ ನನಸಾಗುವುದನ್ನು ದೇಶದ ಜನತೆ ಎದುರು ನೋಡುತ್ತಿದ್ದರೆ, ಉತ್ತರ ಪ್ರದೇಶದಲ್ಲಿ ಈಗಾಗಲೇ ಗಂಟೆಗೆ [more]

ರಾಜ್ಯ

ಯೋಧರಿಗಾಗಿ ಹೊಸ ಕಾನೂನು: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು:ಜು-೨೬: ನಿವೃತ್ತಿ ಹೊಂದುವ ಅಥವಾ ಯುದ್ಧದಲ್ಲಿ ಹುತಾತ್ಮರಾಗುವ ಯೋಧರ ಕುಟುಂಬಗಳಿಗೆ ಮೂರು ತಿಂಗಳ ಒಳಗಾಗಿ ಸಂಪೂರ್ಣ ಪರಿಹಾರ ಹಾಗೂ ಇತರೆ ಸೌಲಭ್ಯ ಒದಗಿಸಿಕೊಡಲು ನೂತನ ಕಾನೂನು ತರುವ [more]

ರಾಷ್ಟ್ರೀಯ

ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿದೆ – ರಣಬೀರ್ ಸಿಂಗ್

ನವದೆಹಲಿ, ಜು.26-ಭಾರತದ ಗಡಿಯಲ್ಲಿ ಯಾವುದೇ ರೀತಿಯ ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿದೆ ಎಂದು ಉತ್ತರ ಕಮಾಂಡ್ ಜನರಲ್ ಆಫೀಸರ್ ಕಮಾಂಡಿಂಗ್(ಜಿಒಸಿ) ರಣಬೀರ್ ಸಿಂಗ್ ಹೇಳಿದ್ದಾರೆ. [more]

ರಾಷ್ಟ್ರೀಯ

ಸೆನ್ಸೆಕ್ಸ್ ಸೂಚ್ಯಂಕ ದಾಖಲೆಯ 37,000 ಅಂಕಗಳ ಮಟ್ಟವನ್ನು ದಾಟಿದೆ

ಮುಂಬೈ, ಜು.26-ದೇಶದ ವಾಣಿಜ್ಯ ನಗರಿ ಮುಂಬೈನ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಆರಂಭಿಕ ವಹಿವಾಟಿನಲ್ಲಿ ಇದೇ ಪ್ರಥಮ ಬಾರಿಗೆ ಸರ್ವಕಾಲಿಕ ದಾಖಲೆಯ 37,000 ಅಂಕಗಳ ಮಟ್ಟವನ್ನು [more]

No Picture
ರಾಷ್ಟ್ರೀಯ

ವ್ಯಕ್ತಿಯ ಜೀವ ಉಳಿದ ಬಿಜೆಪಿ ಶಾಸಕ ಮಂಗಲ್ ರಾಮ್

ಜೈಪುರ್, ಜು.26-ಇದು ರಾಜಸ್ತಾನ ಬಿಜೆಪಿ ಶಾಸಕ ಮಂಗಲ್ ರಾಮ್ ಅವರ ಸಮಯ ಪ್ರಜ್ಞೆಯಿಂದ ವ್ಯಕ್ತಿಯೊಬ್ಬನ ಜೀವ ಉಳಿದ ಸಂಗತಿ. ಭೋರ್ಗರೆಯುತ್ತಿದ್ದ ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬನನ್ನು ಶಾಸಕರು ತಾವು [more]

ರಾಷ್ಟ್ರೀಯ

ವಿಮಾನದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆ

ನವದೆಹಲಿ, ಜು.26- ಏರ್ ಏಷ್ಯಾ ವಿಮಾನವೊಂದರಲ್ಲಿ ನಿನ್ನೆ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಹಸುಳೆಯನ್ನು ಕೊಂದಿರುವ ಶಂಕೆ ಇದೆ. ಗುವಾಹತಿ ಮಾರ್ಗವಾಗಿ ಇಂಫಾಲದಿಂದ ದೆಹಲಿಗೆ ತೆರೆಳುತ್ತಿದ್ದ ವಿಮಾನದಲ್ಲಿ [more]

ರಾಷ್ಟ್ರೀಯ

ಭಾರತದ ಕುರಿತು ಇಮ್ರಾನ್ ಖಾನ್ ಹೇಳಿದ್ದೇನು…?

ಇಸ್ಲಾಮಾಬಾದ್:ಜು-೨೬: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಶಾಂತಿ ಪ್ರಕ್ರಿಯೆಯಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ [more]

ಹಾಸನ

ಶಿಕ್ಷಣ ಖಾತೆ ಸಚಿವರ ಪಾಠ

ಹಾಸನ, ಜು.26- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎನ್. ಮಹೇಶ್ ನಿನ್ನೆ ಚನ್ನಪಟ್ಟಣ ದಲ್ಲಿರುವ ಹಿರಿಯ ಪ್ರಾಥಮಿಕ-ಪ್ರೌಢ ಶಾಲೆಗೆ ದಿಢೀರ್ ಭೇಟಿ ನೀಡಿ, ಮಕ್ಕಳೊಂದಿಗೆ ಕುಳಿತು [more]

ಮಧ್ಯ ಕರ್ನಾಟಕ

ನಕಲಿ ಚಿನ್ನ ವಂಚನೆ, ಬಂಧನ

ಚಿತ್ರದುರ್ಗ, ಜು.26-ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದ ಐವರು ವಂಚಕರ ತಂಡವನ್ನು ಬಂಧಿಸಿರುವ ಮೊಳಕಾಲ್ಮೂರು ಠಾಣೆ ಪೆÇಲೀಸರು, ಆರೋಪಿಗಳಿಂದ 12.5 ಲಕ್ಷ ರೂ. ನಗದು ಮತ್ತು 2 ಕೆ.ಜಿ.ನಕಲಿ [more]