ಲೇಖನಗಳು

ಉಕ್ತಂ ಖಣ್ಡೋ ವಿಶ್ವಕಮ್ಮಾ

(Written By : SADYOJATA BHAT) ಮೌರ್ಯರ ನಂತರ ಕರ್ನಾಟಕದಲ್ಲಿ ಸಾತವಾಹನರು ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿ ಕೆಲವು ಸಮಯ ಆಳಿದರು. ಈಗಿನ ಬಳ್ಳಾರಿ ಜಿಲ್ಲೆಯ ಮ್ಯಾಕಡೋನಿಯಲ್ಲಿ ಈ [more]

ಆರೋಗ್ಯ

ಮಕ್ಕಳಿಗೆ ಟಿವಿ, ಮೊಬೈಲ್ ಮತ್ತು ಇತರೆ ಇಲೆಕ್ಟ್ರಾನಿಕ್ ಪದಾರ್ಥಗಳಿಂದ ತೊಂದರೆ

ಬೆಂಗಳೂರು: ಶಾಲಾ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಹೆಚ್ಚಳ ಮೂಡಿಸುವ ವಿಶೇಷ ಕಾರ್ಯಾಗಾರ ಬೆಂಗಳೂರಿನ ಭಾರತ್ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯಿತು. ‘ವೈದ್ಯಲೋಕ’ ಮತ್ತು ‘ಹೆಲ್ತ್ ವಿಷನ್’ [more]

ಅಂತರರಾಷ್ಟ್ರೀಯ

ವಿಜಯ್‍ಮಲ್ಯ, ಸಾಲ ಮರುಪಾವತಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ

ಲಂಡನ್, ಜೂ.26- ರಾಷ್ಟ್ರೀಕೃತ ಬ್ಯಾಂಕ್‍ಗಳಿಂದ ಬಹುಕೋಟಿ ರೂ. ಸಾಲ ಎತ್ತುವಳಿ ಮಾಡಿ ಸುಸ್ತಿದಾರರಾಗಿ ವಿದೇಶಕ್ಕೆ ಪರಾರಿಯಾಗಿರುವ ಕಳಂಕಿತ ಉದ್ಯಮಿ ವಿಜಯ್‍ಮಲ್ಯ ತಾವು ಸಾಲ ಮರುಪಾವತಿ ಮಾಡುವುದಾಗಿ ಪ್ರಧಾನಿ [more]

ಕ್ರೀಡೆ

ಫಿಫಾ ವಿಶ್ವಕಪ್ ಫುಟ್ಬಾಲ್ ಅಂತಿಮ 16ರ ಹಂತ ಪ್ರವೇಶ

ಕಲಿನಿನ್‍ಗ್ರಾಡ್/ಸರಾಂಸ್ಕ್, ಜೂ.26-ರಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯ ಲೀಗ್ ಹಂತದಲ್ಲಿ ಮೊರೊಕ್ಕೋ ವಿರುದ್ಧ ಡ್ರಾ ಸಾಧಿಸಿದ ಸ್ಪೇನ್, ಹಾಗೂ ಇರಾನ್ ವಿರುದ್ಧ ಡ್ರಾ ಮಾಡಿಕೊಂಡ [more]

ರಾಷ್ಟ್ರೀಯ

ಜೆಟ್ ಏರ್‍ವೇಸ್: 75 ಹೆಚ್ಚುವರಿ ಬೋಯಿಂಗ್ 737 ವಿಮಾನಗಳ ಖರೀದಿ

ನವದೆಹಲಿ, ಜೂ.26-ಜೆಟ್ ಏರ್‍ವೇಸ್ ತನ್ನ ವಾಯುಯಾನ ಸಾಮಥ್ರ್ಯ ಹೆಚ್ಚಿಸಿಕೊಳ್ಳಲು 10 ಶತಕೋಟಿ ಡಾಲರ್‍ಗಳ ವೆಚ್ಚದಲ್ಲಿ ಇನ್ನೂ 75 ಹೆಚ್ಚುವರಿ ಬೋಯಿಂಗ್ 737 ವಿಮಾನಗಳನ್ನು ಖರೀದಿಸಲಿದೆ. ಇದರೊಂದಿಗೆ ಸಂಸ್ಥೆಯ [more]

ರಾಷ್ಟ್ರೀಯ

ನರಕದ ಬಾಗಲು ಎಂದೇ ಗುರುತಿಸಲಾಗಿರುವ ಮಘರ್‍ನಿಂದ ಮೋದಿ ಚುನಾವಣಾ ಪಾಂಚಜನ್ಯ

ಮಘರ್, ಜೂ.26-ಪ್ರಧಾನಮಂತ್ರಿ ಹುದ್ದೆಗೇರಲು ನರೇಂದ್ರ ಮೋದಿ ಅವರು 2014ರಲ್ಲಿ ಮೋಕ್ಷದ ತಾಣವೆಂದೇ ಪರಿಗಣಿಸಲಾದ ವಾರಣಾಸಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇದಕ್ಕೆ ವ್ಯತಿರಿಕ್ತ ಎಂಬಂತೆ 2019ರ ಸಾರ್ವತ್ರಿಕ ಮಹಾಸಮರದಲ್ಲಿ ಉತ್ತರ [more]

ರಾಷ್ಟ್ರೀಯ

ಕಚ್ಚಾ ತೈಲಗಳ ಬೆಲೆ ಏರಿಕೆಯು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿಲ್ಲ – ಪ್ರಧಾನಿ ನರೇಂದ್ರ ಮೋದಿ

ಮುಂಬೈ, ಜೂ.26 (ಪಿಟಿಐ)-ಕಚ್ಚಾ ತೈಲಗಳ ಬೆಲೆ ಏರಿಕೆಯು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಆರ್ಥಿಕ ಬುನಾದಿ ಸದೃಢವಾಗಿ ಮುಂದುವರಿದಿದೆ ಎಂದು [more]

ರಾಷ್ಟ್ರೀಯ

ಮಿಂಚು-ಗುಡುಗು-ಸಿಡಲುಗಳ ಆರ್ಭಟಕ್ಕೆ ಐವರು ಮೃತ

ಬೊಕಾರೊ/ಲೊಹರ್‍ಡಾಗಾ, ಜೂ.26-ಜಾರ್ಖಂಡ್‍ನ ಈ ಎರಡು ಜಿಲ್ಲೆಗಳಲ್ಲಿ ಮಿಂಚು-ಗುಡುಗು-ಸಿಡಲುಗಳ ಆರ್ಭಟಕ್ಕೆ ಐವರು ಮೃತಪಟ್ಟು ಕೆಲವರು ಗಾಯಗೊಂಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಬೊಕಾರೊ ಜಿಲ್ಲೆಯ ಅಲ್ಕುಷಾ ಗ್ರಾಮದಲ್ಲಿ ನಿನ್ನೆ [more]

ಹಳೆ ಮೈಸೂರು

ಅಪಘಾತದಲ್ಲಿ ದ್ವಿಚಕ್ರವಾಹನ ಸವಾರ ಮೃತ

ಚನ್ನಪಟ್ಟಣ, ಜೂ.26- ರಸ್ತೆದಾಟಲು ನಿಂತಿದ್ದ ದ್ವಿಚಕ್ರವಾಹನಕ್ಕೆ ಅತಿವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರ ಮೃತಪಟ್ಟು ಹಿಂಬದಿ ಸವಾರ ಹಾಗೂ ಮತ್ತೊಬ್ಬ ಗಂಭೀರಗಾಯವಾಗಿರುವ ಘಟನೆ [more]

ಹಳೆ ಮೈಸೂರು

ಅಪಹರಣಕ್ಕೊಳಗಾಗಿದ್ದ ಕಾಲೇಜು ವಿದ್ಯಾರ್ಥಿನಿ ಪತ್ತೆ

ಚನ್ನಪಟ್ಟಣ, ಜೂ.25- ಅಪಹರಣಕ್ಕೊಳಗಾಗಿದ್ದ ಕಾಲೇಜು ವಿದ್ಯಾರ್ಥಿಯನ್ನು ಆಕೆಯ ಪ್ರಿಯಕರನ ಜೊತೆಯಲ್ಲಿಯೇ ಅಕ್ಕೂರು ಪೆÇಲೀಸರು ಪತ್ತೆ ಹಚ್ಚಿದ್ದಾರೆ. ಅಪಹರಣಕ್ಕೊಳಗಾಗಿದ್ದ ಕಾಲೇಜು ವಿದ್ಯಾರ್ಥಿನಿ ಸಿರಿಕಾ (18) (ಹೆಸರು ಬದಲಾಯಿಸಲಾಗಿದೆ).ಜೂ.8ರಂದು ಹೊರಗೆ [more]

ಹಳೆ ಮೈಸೂರು

ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಹಾವು ಕಡಿದು ಸಾವು

ಚನ್ನಪಟ್ಟಣ, ಜೂ.26- ಹೊಲದಲ್ಲಿ ಹುಲ್ಲು ಕಟಾವು ಮಾಡುವಾಗ ನಾಗರಹಾವು ಕಡಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಎಂ.ಕೆ.ದೊಡ್ಡಿ ಪೆÇಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ ಹರೂರು ಮೊಗೇನಹಳ್ಳಿ ಗ್ರಾಮದಲ್ಲಿ [more]

ಹಳೆ ಮೈಸೂರು

ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮಹಿಳೆ ಸಾವು

ಮೈಸೂರು, ಜೂ.26-ಬ್ಯೂಟಿಷಿಯನ್ ಆಗಿದ್ದ ಮಹಿಳೆಯೊಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಆಲನಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ದಾಮೋದರ ಬಡಾವಣೆಯ ನಿವಾಸಿ ರಮ್ಯಾ (25) [more]

ಉತ್ತರ ಕನ್ನಡ

ಲಾರಿ ಕಾರಿಗೆ ಡಿಕ್ಕಿ ಮೂವರ ಸಾವು

ಕಾರವಾರ, ಜೂ.26- ಅತಿ ವೇಗವಾಗಿ ಮುನ್ನುಗ್ಗಿದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಯಲ್ಲಾಪುರ ಗ್ರಾಮಾಂತರ ಪೆÇಲೀಸ್ ಠಾಣೆ [more]

ಉಡುಪಿ

ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿತ

ಮಂಗಳೂರು, ಜೂ.26- ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗೆ ಗುಡ್ಡ ಕುಸಿದಿದ್ದು, ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಮಿತ್ತಕೋಡಿ ಬಳಿ [more]

ಹಳೆ ಮೈಸೂರು

ವಿದೇಶಿ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪ್ರವೇಶ ಪತ್ರ: ಕಾಲೇಜು ವಿರುದ್ಧ ದೂರು

ಮೈಸೂರು, ಜೂ.26- ವಿದೇಶಿ ವಿದ್ಯಾರ್ಥಿಗಳ ವಾಸಕ್ಕಾಗಿ ಅಕ್ರಮವಾಗಿ ಪ್ರವೇಶ ಪತ್ರ ನೀಡುತ್ತಿದ್ದ ನಗರದ ಕಾಲೇಜೊಂದರ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ರೀಕಾಂತ ಮಹಿಳಾ ಪದವಿ ಕಾಲೇಜು ಮತ್ತು [more]

ರಾಜ್ಯ

ಮಗುವಿನ ಮೇಲೆ ಬೀದಿ ನಾಯಿ ದಾಳಿ

ಚೇಳೂರು, ಜೂ.26- ಚೇಳೂರು ಪಟ್ಟಣದ ಮನೆಯ ಮುಂದೆ ಆಟವಾಡುತ್ತಿದ್ದ ರಂಜಿತಾ (6) ಎಂಬ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಮಗುವನ್ನು ನೆಲಕ್ಕೆ ಹೊರಳಿಸಿ ಕಾಲಿನ [more]

ಹೈದರಾಬಾದ್ ಕರ್ನಾಟಕ

ಸಮ್ಮಿಶ್ರ ಸರ್ಕಾರಕ್ಕೆ ಎರಡೂವರೆ ವರ್ಷ ಆಯಸ್ಸು – ಬಸವರಾಜ ರಾಯರೆಡ್ಡಿ

ಕೊಪ್ಪಳ, ಜೂ.26-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಎರಡೂವರೆ ವರ್ಷ ಆಯಸ್ಸು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಈ [more]

ಹಳೆ ಮೈಸೂರು

ವಿಶ್ವ ವಿಖ್ಯಾತ ಭರಚುಕ್ಕಿ ಜಲಪಾತದ ಸವಿಯ ಸವಿಯಲು ಪ್ರವಾಸಿಗರ ದಂಡು!

ಕೊಳ್ಳೇಗಾಲ, ಜೂ.26- ಇದೇನು ಭೂದೇವಿಗೆ ಹಾಲಿನ ಅಭಿಷೇಕ ಮಾಡಲೆಂದು ಧರೆಗಿಳಿಯುತಿಹಳೇನು ಎಂಬಂತೆ ಹಾಲ್ನೊರೆಯಂತೆ ಬಾನೆತ್ತರದಿಂದ ದುಮ್ಮಿಕ್ಕುತ್ತಿರುವ ಕಾವೇರಿ ಕೈಬೀಸಿ ಕರೆಯುತಿಹಳು ನಲಿ ನಲಿದು ನರ್ತಿಸುತ್ತಾ ಬರುವ ಪ್ರವಾಸಿಗರನ್ನು. [more]

ತುಮಕೂರು

ಟಿಪ್ಪರ್ ಲಾರಿ ಡಿಕ್ಕಿ ಯುವಕ ಸಾವು

ತುಮಕೂರು, ಜೂ.26- ನಿಂತಿದ್ದ ಟಿಪ್ಪರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ ಪಟ್ಟಣದ ಚಂಗಾವರ ರಸ್ತೆಯಲ್ಲಿ ನಡೆದಿದೆ. ಸಂತೇಪೇಟೆಯ ನಿವಾಸಿ [more]

ತುಮಕೂರು

ಹೆಚ್ಚು ಅಪರಾದಲ್ಲಿ ತೊಡಗಿಕೊಂಡವರ ಗಡಿಪಾರು

ತುಮಕೂರು, ಜೂ.26- ಅಪರಾಧ ಚಟುವಟಿಕೆಗಳಲ್ಲಿ ಪದೇ ಪದೇ ತೊಡಗಿಕೊಂಡರೆ ಅಂತಹವರನ್ನು ಗಡಿಪಾರು ಮಾಡಲಾಗುವುದು. ಇದಕ್ಕೂ ಮೀರಿದರೆ ನಿಮ್ಮ ಗ್ರಹಗತಿ ಸರಿ ಇರೋಲ್ಲ ಎಂದು ನಗರದ ಡಿವೈಎಸ್ಪಿ ನಾಗರಾಜ್ [more]

ತುಮಕೂರು

ದೇವಾಲಯದಲ್ಲಿ ಕಳ್ಳತನ ಹಿಗ್ಗಾ ಮುಗ್ಗ ಥಳಿಸಿದ ಜನ

ಪಾವಗಡ, ಜೂ.26- ದೇವಾಲಯದಲ್ಲಿ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ ಚೋರ ಸಾರ್ವಜನಿಕರಿಗೆ ಸಿಕ್ಕಿ ಬಿದ್ದು ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ಪೆಂಡ್ಲಾ ಜೀವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ [more]

ಬೆಂಗಳೂರು

ಹೊಸದಾಗಿ ಪೋಲಿಸ್ ಠಾಣೆಗ¼ ಸ್ಥಾಪನೆಗೆ ಪ್ರಸ್ತಾವನೆ; ಬಜೆಟ್‍ನಲ್ಲಿ ಆರ್ಥಿಕ ಇತಿಮಿತಿಗಳನ್ನು ಪರಿಗಣಿಸಿ ಮಂಜೂರು

  ಬೆಂಗಳೂರು, ಜೂ.26- ರಾಜ್ಯಾದ್ಯಂತ ಹೊಸದಾಗಿ ಪೋಲಿಸ್ ಠಾಣೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಬಜೆಟ್‍ನಲ್ಲಿ ಆರ್ಥಿಕ ಇತಿಮಿತಿಗಳನ್ನು ಪರಿಗಣಿಸಿ ಹೊಸ ಠಾಣೆಗಳನ್ನು ಮಂಜೂರು ಮಾಡಲಾಗುತ್ತದೆ ಎಂದು ಗೃಹ [more]

ಬೆಂಗಳೂರು

ನೂತನವಾಗಿ ನಿರ್ಮಿಸಿರುವ ರಾಜ್ಯ ಕ್ಯಾನ್ಸರ್ ಸಂಸ್ಥೆ ಸಂಕೀರ್ಣ ಜೂ.28 ರಂದು ಲೋಕಾರ್ಪಣೆ

  ಬೆಂಗಳೂರು, ಜೂ.26-ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ರಾಜ್ಯ ಕ್ಯಾನ್ಸರ್ ಸಂಸ್ಥೆ ಸಂಕೀರ್ಣವನ್ನು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಜೂ.28 ರಂದು ಲೋಕಾರ್ಪಣೆ ಮಾಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ [more]

ಬೆಂಗಳೂರು

ನಿಮ್ಮ ಕಟ್ಟಡಗಳನ್ನು ಬಾಡಿಗೆಗೆ ಕೊಡುವ ಮುನ್ನ ಸ್ವಲ್ಪ ಯೋಚಿಸಿ…

  ಬೆಂಗಳೂರು, ಜೂ.26-ಆಸ್ತಿ ಮಾಲೀಕರೇ ಎಚ್ಚರ…! ನಿಮ್ಮ ಕಟ್ಟಡಗಳನ್ನು ಬಾಡಿಗೆಗೆ ಕೊಡುವ ಮುನ್ನ ಸ್ವಲ್ಪ ಯೋಚಿಸಿ… ಇಲ್ಲದಿದ್ದರೆ ಬಿಬಿಎಂಪಿಯ ಭ್ರಷ್ಟ ಅಧಿಕಾರಿಗಳು ಬಾಡಿಗೆದಾರರಿಗೇ ನಿಮ್ಮ ಆಸ್ತಿಯನ್ನು ಖಾತೆ [more]

ಬೆಂಗಳೂರು

ಕೈಗಾರಿಕಾ ಟೌನ್‍ಶಿಪ್ ಯೋಜನೆ ಶೀಘ್ರಗತಿಯಲ್ಲಿ ಅನುಷ್ಟಾನಕ್ಕೆ ಮನವಿ

  ಬೆಂಗಳೂರು, ಜೂ.26-ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ವೈಟ್‍ಫೀಲ್ಡ್ರ್, ಪೀಣ್ಯ, ಮಹದೇವಪುರ ಮತ್ತು ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕಾ ಟೌನ್‍ಶಿಪ್ ಯೋಜನೆಯನ್ನು ಶೀಘ್ರಗತಿಯಲ್ಲಿ ಅನುಷ್ಟಾನಗೊಳಿಸಿದರೆ ಕೈಗಾರಿಕೆಗಳಿಗೆ ಸಹಕಾರಿಯಾಗಲಿದೆ [more]