
ರಾಜ್ಯದ ಯಾವ ಭಾಗದಲ್ಲಿಯೂ ಬಂದ್ ಆಗಿಲ್ಲ: ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ ಕಮಲ್‍ಪಂಥ್
ಬೆಂಗಳೂರು, ಮೇ 28- ರಾಜ್ಯದ ಯಾವ ಭಾಗದಲ್ಲಿಯೂ ಬಂದ್ ಆಗಿಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕರಾದ ಕಮಲ್‍ಪಂಥ್ ತಿಳಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ [more]
ಬೆಂಗಳೂರು, ಮೇ 28- ರಾಜ್ಯದ ಯಾವ ಭಾಗದಲ್ಲಿಯೂ ಬಂದ್ ಆಗಿಲ್ಲ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕರಾದ ಕಮಲ್‍ಪಂಥ್ ತಿಳಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ [more]
ಬೆಂಗಳೂರು, ಮೇ 28- ಮುಗಿಯಿತು ಆ ಬೇಸಿಗೆ… ಹೋಗೋಣ ಶಾಲೆಗೆ… ಇಂದಿನಿಂದ ಎಲ್ಲ ಕಡೆ ಶಾಲೆಗಳು ಪ್ರಾರಂಭವಾಗಿದ್ದು, ಮಕ್ಕಳೆಲ್ಲ ಸಮವಸ್ತ್ರ ತೊಟ್ಟು ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದುದು ಕಂಡುಬಂತು. [more]
ಶ್ರೀನಗರ, ಮೇ 28-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ದಕ್ಷಿಣ ಕಾಶ್ಮೀರದ ಪಲ್ವಾಮಾ ಜಿಲ್ಲೆಯ ಕಾಕಾಪೆÇರಾದ ಸೇನಾ ಶಿಬಿರವೊಂದರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಯೋಧನೊಬ್ಬ [more]
ಬೆಂಗಳೂರು, ಮೇ 28- ಸುಂದರ ನದಿವನಗಳ ನಾಡೇ… ನಿತ್ಯ ಹರಿದ್ವರ್ಣ ವನದ ತೇಗಗಂಧ ತರುಗಳ ನಾಡು ಎಂದು ಹಿರಿಯ ಕವಿಗಳಿಂದ ಕರೆಸಿಕೊಂಡಿದ್ದ ನಮ್ಮ ಕನ್ನಡ ನೆಲ [more]
ಅನಂತಪುರ್, ಮೇ 28-ಜೈಂಟ್ ಮೇರಿ-ಗೌ-ರೌಂಡ್ ವೀಲ್ ದುರಂತದಲ್ಲಿ ಬಾಲಕಿಯೊಬ್ಬಳು ಮೃತಪಟ್ಟು, ಆರು ಮಕ್ಕಳು ತೀವ್ರ ಗಾಯಗೊಂಡಿರುವ ದುರ್ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸ್ಥಳೀಯ ಮೇಳವೊಂದರಲ್ಲಿ ಸಂಭವಿಸಿದೆ. ಸ್ಥಳೀಯ [more]
ಬೆಂಗಳೂರು, ಮೇ 28- ಜೆಡಿಎಸ್‍ಗೆ ಬೇಷರತ್ ಬೆಂಬಲ ನೀಡಿದ್ದ ಕಾಂಗ್ರೆಸ್ ಈಗ ಒಂದೊಂದೇ ಷರತ್ತುಗಳನ್ನು ವಿಧಿಸಲು ಮುಂದಾಗಿದೆ. 30-30 ತಿಂಗಳು ಅಧಿಕಾರ ಹಂಚಿಕೆಯ ಪ್ರಸ್ತಾಪವನ್ನು ಕಾಂಗ್ರೆಸ್ ಮುಂದಿಟ್ಟಿರುವುದು [more]
ಬೆಂಗಳೂರು,ಮೇ 28-ರೈತರು ಬ್ಯಾಂಕ್‍ಗಳಿಂದ ಪಡೆದಿರುವ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಇಂದು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ [more]
ಬೆಂಗಳೂರು,ಮೇ 28- ಮಡಿವಾಳ ಜನಾಂಗಕ್ಕೆ ವಿಧಾನಪರಿಷತ್ ಸದಸ್ಯನ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ [more]
ಫಿರೋಜ್‍ಪುರ್, ಮೇ 28-ಪಂಜಾಬ್‍ನ ಫಿರೋಜ್‍ಪುರ್ ಸೆಕ್ಟರ್ ಅಂತಾರಾಷ್ಟ್ರೀಯ ಗಡಿ(ಐಬಿ) ಮೂಲಕ ಭಾರತದೊಳಗೆ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನದ ವ್ಯಕ್ತಿಯೊಬ್ಬನನ್ನು ಬಿಎಸ್‍ಎಫ್ ಸಿಬ್ಬಂದಿ ಇಂದು ಬಂಧಿಸಿದ್ದಾರೆ. ಫಿರೋಜ್‍ಪುರ್, ಮೇ 28-ಪಂಜಾಬ್‍ನ [more]
ಬೆಂಗಳೂರು, ಮೇ 28 -ಜೆಡಿಎಸ್ ಶಾಸಕರನ್ನು ಗೆಲ್ಲಿಸಿರುವ 38 ಕ್ಷೇತ್ರದ ಜನ ನಮ್ಮ ರಾಜ್ಯದವರೇ ಹೊರತು ಬೇರೆ ರಾಜ್ಯದವರಲ್ಲ. ಹೀಗಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನರ ಕ್ಷಮೆ [more]
ಬೆಂಗಳೂರು, ಮೇ 28-ಮೈತ್ರಿ ಸರ್ಕಾರದ ರಚನೆ, ಸಂಪುಟ ಪುನಾರಚನೆ ಒತ್ತಡದಲ್ಲಿ ಮುಳುಗಿರುವ ಕಾಂಗ್ರೆಸ್ ನಾಯಕರು ವಿಧಾನಪರಿಷತ್ ಚುನಾವಣೆ ಸಮೀಪಿಸಿದರೂ ಅತ್ತ ಗಮನ ಹರಿಸದೆ ಇರುವುದು ಮುಖಂಡರು, ಕಾರ್ಯಕರ್ತರು [more]
ಪ್ಯಾರಿಸ್, ಮೇ 28-ಅಪಾರ್ಟ್‍ಮೆಂಟ್ ಒಂದರ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಜಾರಿ ಮಹಡಿ ತುದಿಯಲ್ಲಿ ಅಪಾಯಕಾರಿಯಾಗಿ ನೇತಾಡುತ್ತಿದ್ದ ನಾಲ್ಕು ವರ್ಷದ ಮಗುವನ್ನು ಯುವಕನೊಬ್ಬ ಸ್ಪೈಡರ್‍ಮ್ಯಾನ್‍ನಂತೆ ರಕ್ಷಿಸಿದ್ದಾರೆ. ತನ್ನ [more]
ನವದೆಹಲಿ, ಮೇ 28-ಬಡ ಕುಟುಂಬಗಳಿಗೆ ಎಲ್‍ಪಿಜಿ ಸಿಲಿಂಡರ್‍ಗಳ ವ್ಯಾಪ್ತಿ ಹೆಚ್ಚಳ ಗುರಿ ಹೊಂದಿರುವ ತಮ್ಮ ಸರ್ಕಾರದ ಮಹತ್ವದ ಉಜ್ವಲ ಯೋಜನೆಯಿಂದ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ ಎಂದು ಪ್ರಧಾನಿ [more]
ಹರಿದ್ವಾರ:ಮೇ-28: ಯೋಗಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಈಗ ಟೆಲಿಕಾಂ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದೆ. ಬಿಎಸ್‌ಎನ್‌ಎಲ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಪತಂಜಲಿ ಸಂಸ್ಥೆ ‘ಸ್ವದೇಶಿ ಸಮೃದ್ಧಿ’ [more]
ವಡೋದರ:ಮೇ-28: ಜೂ.24 ರಂದು ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ವಿಶ್ವಹಿಂದೂ ಪರಿಷತ್ ನ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಘೋಷಿಸಿದ್ದಾರೆ. ಪತ್ರಕರ್ತರಿಗೆ ಸ್ವತಃ ತೊಗಾಡಿಯಾ ಈ ಬಗ್ಗೆ ಸ್ಪಷ್ಟನೆ [more]
ನವದೆಹಲಿ:ಮೇ-28: ಮಾರಣಾಂತಿಕ ನಿಫಾ ವೈರಸ್ ಪ್ರಸರಣಕ್ಕೆ ಬಾವಲಿ ಕಾರಣವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಕೇರಳದಲ್ಲಿ 12 ಜನರನ್ನು ಬಲಿ ಪಡೆದ ನಿಫಾ ವೈರಸ್ ಗೆ ಬಾವಲಿ [more]
ಬೆಂಗಳೂರು :ಮೇ-28: ರಾಜ್ಯದ ಮೈತ್ರಿ ಸರ್ಕಾರದ ಖಾತೆ ಹಂಚಿಕೆ ಪ್ರಕ್ರಿಯೆ ಒಂದೆರಡು ದಿನಗಳೊಳಗೆ ಅಂತಿಮಗೊಳಿಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಎಐಸಿಸಿ [more]
ಬೆಂಗಳೂರು:ಮೇ-28: ಕಾಂಗ್ರೆಸ್ ಪಕ್ಷದ ಅನುಮತಿ ಪಡೆಯದೇ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ರಾಜ್ಯದ ಅಭಿವೃದ್ದಿ ವಿಚಾರದಲ್ಲಿ ನನ್ನ ಜವಾಬ್ದಾರಿ ಬೇರೆಯಾಗಿರುತ್ತದೆ. [more]
ಕ್ಯಾಲಿಫೋರ್ನಿಯಾ,ಮೇ 28 ವಾಟ್ಸಪ್ ನಲ್ಲಿ ಇನ್ನು ಮುಂದೆ ಗ್ರೂಪ್ ಕಾಲ್ ಮಾಡಬಹುದು. ಆದರೆ ಎಲ್ಲ ವಾಟ್ಸಪ್ ಬಳಕೆದಾರರಿಗೆ ಈ ವಿಶೇಷತೆ ಲಭ್ಯವಾಗುವುದಿಲ್ಲ. ಈ ವಿಶೇಷತೆ ಈಗ ಕೆಲ [more]
ಬೆಂಗಳೂರು,ಮೇ 28 ರೈತರ ಸಾಲ ಮನ್ನಾಗೆ ಆಗ್ರಹಿಸಿ ಬಿಜೆಪಿ ನೀಡಿದ್ದ ಕರ್ನಾಟಕ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಹಲವು ಜಿಲ್ಲೆಗಳಲ್ಲಿ ಬಸ್ ಸಂಚಾರ ಸುಗಮವಾಗಿ [more]
ಬಾಗಲಕೋಟೆ:ಮೇ-28: ರಾಜ್ಯಾದ್ಯಂತ ಬಿಜೆಪಿ ಕರೆ ನೀಡಿರುವ ಬಂದ್‌ಗೆ ಹಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾದರೆ ಇನ್ನು ಕೆಲವೆಡೆ ಮಾತ್ರ ಬಿಜೆಪಿ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಉತ್ತರ ಕರ್ನಾಟಕ [more]
ಚಾಮರಾಜನಗರ: ರೈತರ ಸಾಲ ಮನ್ನಾ ಘೋಷಣೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿರುವ ಬಿಜೆಪಿ ಇಂದಿ ಕರ್ನಾಟಕ್ ಬಂದ್ ಗೆ ಕರೆ ನೀಡಿದೆ. ಕೆಲವೆಡೆ ಬಂದ್ [more]
ಬೆಂಗಳೂರು:ಮೇ-28: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮತದಾನ ಆರಂಭಗೊಂಡಿದೆ. ಸರಕಾರ ರಚನೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಚುನಾವಣೆಯಲ್ಲಿ ತೀವ್ರ ಹಣಾಹಣಿಗಿಳಿದಿವೆ. ಇನ್ನು, ದೋಸ್ತಿ [more]
ಬೆಂಗಳೂರು,ಮೇ 28 ಎಂಜನಿಯರ್ ಆಗಿದ್ದ ಸಿದ್ದು ನ್ಯಾಮಗೌಡ ಬ್ಯಾರೇಜ್ ಸಿದ್ದು ಎಂದೇ ಹೆಸರಾಗಿದ್ದರು. ರೈತರ ಮೂಲಕ ತಾವು ಹಣ ಸೇರಿಸಿ ಬ್ಯಾರೇಜ್ ನಿರ್ಮಿಸಿದ್ದ ಖ್ಯಾತಿ ಇವರಿಗೆ ಸಲ್ಲುತ್ತದೆ. [more]
ಬಾಗಲಕೋಟೆ,ಮೇ 28 ಗೋವಾದಿಂದ ವಾಪಸ್ ಬರುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರು ಸಾವನ್ನಪ್ಪಿದ್ದಾರೆ. 70 ವರ್ಷದ ಸಿದ್ದು ನ್ಯಾಮಗೌಡ ಅವರು ಕಾರಿನಲ್ಲಿ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ