ಅಂತರರಾಷ್ಟ್ರೀಯ

ನ್ಯೂಯಾರ್ಕ್‍ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಭಾರತೀಯ ಮೂಲದ ಮೂವರು ಮೃತ:

ನ್ಯೂಯಾರ್ಕ್, ಮೇ 1-ಅಮೆರಿಕದ ನ್ಯೂಯಾರ್ಕ್‍ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಭಾರತೀಯ ಮೂಲದ ಮೂವರು ಮೃತಪಟ್ಟಿದ್ದಾರೆ. ಭಾನುವಾರ ಸಂಭವಿಸಿದ ಈ ದುರಂತದಲ್ಲಿ ಭಾರತೀಯ ಮೂಲದ ಮಹಿಳೆ ಹರ್ಲಿನ್ ಮಾಗೋ, [more]

ರಾಜ್ಯ

ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರನ್ನು ಶ್ಲಾಘಿಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ

ಉಡುಪಿ:ಮೇ-1: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇವೇಗೌಡರು ದೇಶದ ಹಿರಿಯ ನಾಯಕರು. ಅವರನ್ನು ನಾನು ಗೌರವಿಸುತ್ತೇನೆ. ದೇವೇಗೌಡ [more]

ಬೀದರ್

ಶಾಸಕ ಖಾನ್ ಜಲ ಸೇವೆ ಸ್ಮರಿಸಿದ ಮಹಿಳೆಯರು

ಶಾಸಕ ಖಾನ್ ಜಲ ಸೇವೆ ಸ್ಮರಿಸಿದ ಮಹಿಳೆಯರು ಬೀದರ: ಬರಗಾಲದ ಸಂದರ್ಭದಲ್ಲಿ ಶಾಸಕ ರಹೀಮ್‍ಖಾನ್ ಅವರು ಮಾಡಿದ ಜಲ ಸೇವೆಯನ್ನು ಮಹಿಳೆಯರು ಸ್ಮರಿಸಿದ ಪ್ರಸಂಗ ನಗರದಲ್ಲಿ ನಡೆಯಿತು. [more]

ಬೀದರ್

ಕಾಂಗ್ರೆಸ್ ಮುಕ್ತ ಔರಾದ್

ಕಾಂಗ್ರೆಸ್ ಮುಕ್ತ ಔರಾದ್ ಬೀದರ್, ಮೇ 1, ಕಾಂಗ್ರೆಸ್ ಮುಕ್ತ ಔರಾದ್ ಮಾಡುವ ಕಾಲ ಇದೀಗ ಬಂದಿದ್ದು, ಈ ಚುನಾವಣೆ ಯಲ್ಲಿ ಸಂಪೂರ್ಣ ವಾಗಿ ಕಾಂಗ್ರೆಸ್ ಗೆ [more]

ರಾಜ್ಯ

ಕರ್ನಾಟಕದಲ್ಲಿ ಭಾಜಪ ಹವಾ ಅಲ್ಲ, ಬಿರುಗಾಳಿಯೇ ಇದೆ: ಪ್ರಧಾನಿ ಮೋದಿ

ಚಾಮರಾಜನಗರ:ಮೇ-1; ಚಾಮರಾಜನಗರ ಜಿಲ್ಲೆಗೆ ಬಂದರೆ ಅಧಿಕಾರ ಕಳೆದುಕೊಳ್ಳತ್ತಾರೆಂಬ ಮೂಢನಂಬಿಕೆಯನ್ನು ಬದಿಗೊತ್ತಿ ಚಾಮರಾಜನಗರಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದಾರೆ ಮೋದಿ ಸಮಾವೇಶಕ್ಕಾಗಿ ಸಂತೆಮರಹಳ್ಳಿ ಹೋಬಳಿ ಕೇಂದ್ರದಲ್ಲಿ ನಿರ್ಮಾಣಗೊಂಡಿರುವ ಬೃಹತ್ ವೇದಿಕೆಯಲ್ಲಿ [more]

ಬೀದರ್

ನಾಗಮಾರಪಳ್ಳಿ ಮತಯಾಚನೆ

ನಾಗಮಾರಪಳ್ಳಿ ಮತಯಾಚನೆ ಬೀದರ್, ಮೇ 1- ಬೀದರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೂರ್ಯಕಾಂತ ನಾಗಮಾರಪಳ್ಳಿ ಮಂಗಳವಾರ ನಗರದ ವಿವಿಧ ಬಡಾವಣೆಯಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ರಾಂಪುರೆ [more]

ರಾಜ್ಯ

ರಾಜ್ಯದಲ್ಲಿ ಬಿಜೆಪಿ ನಿಶ್ಯಕ್ತವಾಗಿದ್ದು, ಟಾನಿಕ್ ನೀಡಲು ಪ್ರಧಾನಿ ಮೋದಿ ದೆಹಲಿಯಿಂದ ಬಂದಿದ್ದಾರೆ: ಮಲ್ಲಿಕಾರ್ಜುನ್ ಖರ್ಗೆ ವ್ಯಂಗ್ಯ

ಕಲಬುರಗಿ:ಮೇ-1: ಪ್ರಧಾನಿ ಮೋದಿ ಸರ್ಕಾರದ ಮೇಲೆ ಜನರಿಟ್ಟಿದ್ದ ನಿರೀಕ್ಷೆ ಹುಸಿಯಾಗಿದೆ. ರಾಜ್ಯಕ್ಕೆ ಯಾವ ಮುಖ ಹೊತ್ತು ಮೋದಿ ಬಂದಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ [more]

ಬೀದರ್

ಹಲವರು ಪ್ರಭು ಚವ್ಹಾಣ್ ನೇತ್ರತ್ವದಲ್ಲಿ ಬಿಜೆಪಿ ಸೇರ್ಪಡೆ

ಹಲವರು ಪ್ರಭು ಚವ್ಹಾಣ್ ನೇತ್ರತ್ವದಲ್ಲಿ ಬಿಜೆಪಿ ಸೇರ್ಪಡೆ ಬೀದರ್, ಮೇ 1- ಔರಾದ್ ಮೀಸಲು ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಪ್ರಭು ಚಹ್ವಾಣ ಅವರಿಗೆ ಬೆಂಬಲಿಸಿ [more]

ಬೀದರ್

ಹಂದ್ರಳ ಗ್ರಾಮದಲ್ಲಿ ಸುಭಾಶ ಕಲ್ಲುರ ಮಿಂಚಿನ ಪ್ರಚಾರ

ಹಂದ್ರಳ ಗ್ರಾಮದಲ್ಲಿ ಸುಭಾಶ ಕಲ್ಲುರ ಮಿಂಚಿನ ಪ್ರಚಾರ.. ಬೀದರ್, ಮೆ.0೧- ಹೂಮನಾಬಾದ್  ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಶ ಕಲ್ಲುರ್ ಇಂದು ಹಂದ್ರಾಳ್ ಗ್ರಾಮದಲ್ಲಿ ಪಾದಯಾತ್ರೆ ನಡೆಸಿ ಮತಯಾಚನೆ [more]

ರಾಜ್ಯ

ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಪ್ರಧಾನಿ ಆಗಮನ: ಟ್ವಿಟರ್ ನಲ್ಲಿ ಸ್ವಾಗತ ಕೋರಿ ಕಾಲೆಳೆದ ಸಿಎಂ: ಮೋದಿ ಜಿ ಬೂಟಾಟಿಕೆ ಬಿಡಿ; ಕನ್ನಡಿಗರು ಕಿವಿಯಲ್ಲಿ ಕಮಲವನ್ನು ಇಟ್ಟುಕೊಂಡಿಲ್ಲ ಎಂದು ಟೀಕೆ

ಬೆಂಗಳೂರು: ಮೇ-೧: ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ಕೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್‌ ನಲ್ಲಿ ಹಲವು ಪ್ರಶ್ನೆಗಳನ್ನಿಟ್ಟು ಕಾಲೆಳೆದಿದ್ದಾರೆ. [more]

ರಾಜ್ಯ

ಕಾರಿನಲ್ಲಿ ಸಾಗಿಸುತ್ತಿದ್ದ 85 ಲಕ್ಷ ರೂ. ನಗದು ವಶ

ಬೆಂಗಳೂರು:ಮೇ-1: ನೆಲಮಂಗಲದ ಟೋಲ್​ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ 85 ಲಕ್ಷ ರೂ. ನಗದನ್ನು ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ನೀತಿಸಂಹಿತೆ ಉಲ್ಲಂಘನೆ ಮಾಡಿದ ಆರೋಪದಡಿ ಮಹೇಂದ್ರ ಕ್ಸೈಲೊ [more]

ರಾಜ್ಯ

ರಾಜ್ಯದಲ್ಲಿ ಇಂದಿನಿಂದ ಪ್ರಧಾನಿ ಮೋದಿ ಮೋದಿ: 5 ದಿನಗಳ ಕಾಲ ಭರ್ಜರಿ ಚುನಾವಣಾ ಪ್ರಚಾರ

ಬೆಂಗಳೂರು:ಮೇ-1: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜಕೀಯ ಪಕ್ಷಗಳಿಂದ ಮತದಾರರ ಮನವೊಲಿಕೆಗೆ ಭಾರೀ ಕಸರತ್ತು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಇಂದು ರಾಜ್ಯಕ್ಕೆ [more]