ದೇಶದ ವಿಕಾಸದಲ್ಲಿ ಕಾರ್ಮಿಕರ ಶ್ರಮ ಮುಖ್ಯ. ಸೂರ್ಯಕಾಂತ ನಾಗಮಾರಪಳ್ಳಿ
ಬೀದರ್, ಮೇ. 1- ದೇಶದ ಅಭಿವೃದ್ಧಿ ಕಾರ್ಯದಲ್ಲಿ ಕಾರ್ಮಿಕರ ಶ್ರಮ ಅತೀ ಮುಖ್ಯವಾಗಿದೆ ಎಂದು ಉತ್ತರ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕೂಲಿ ಕಾರ್ಮಿಕರ ಟ್ರಸ್ಟ್ [more]
ಬೀದರ್, ಮೇ. 1- ದೇಶದ ಅಭಿವೃದ್ಧಿ ಕಾರ್ಯದಲ್ಲಿ ಕಾರ್ಮಿಕರ ಶ್ರಮ ಅತೀ ಮುಖ್ಯವಾಗಿದೆ ಎಂದು ಉತ್ತರ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕೂಲಿ ಕಾರ್ಮಿಕರ ಟ್ರಸ್ಟ್ [more]
ಬೀದರ್.:ಮೆ.01. ಔರಾದ್ ಕ್ಷೇತ್ರದಲ್ಲಿ ಶಾಸಕ ಪ್ರಭು ಚವ್ಹಾಣ್ ಅವರ ವಿರೋಧಿ ಅಲೆಯಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಔರಾದ್ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೌಡಾಳ್ [more]
ಬೇಲೂರು, ಮೇ 1- ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಪುರಸಭೆ ಆಡಳಿತ ವಿಪಲವಾಗಿದೆ ಎಂದು ಆರೋಪಿಸಿ ಪುರಸಭೆ ವ್ಯಾಪ್ತಿಯ 23ನೆ ವಾರ್ಡ್‍ನಲ್ಲಿ ಸ್ಥಳಿಯರು [more]
ಪಾಂಡವಪುರ, ಮೇ 1- ಎಲ್ಲ ಕಡೆ ಅಂತರ ಕಾಯ್ದುಕೊಳ್ಳುವೆ. ಪ್ರತಿ ಗ್ರಾಮದಲ್ಲಿ ಭಾರಿ ಅಂತರದಿಂದ ನನ್ನನ್ನು ಗೆಲ್ಲಿಸಬೇಕು ಎಂದು ಈಗಾಗಲೇ ಜನರು ತೀರ್ಮಾನಿಸಿದ್ದಾರೆ ಎಂದು ಸಂಸದ, ಜೆಡಿಎಸ್ [more]
ಮೈಸೂರು,ಮೇ.01- ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೆ ಅಭಿರಾಂ ಜಿ. ಶಂಕರ್ ಅವರು ಚುನಾವಣೆಗೆ ಸಂಬಂಧಿಸಿದ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲ ಮಟ್ಟದ ಅಧಿಕಾರಿಗಳ [more]
ಬೆಂಗಳೂರು, ಮೇ 1- ಚುನಾವಣಾ ಚೆಕ್‍ಪೆÇೀಸ್ಟ್ ಬಳಿ ವಾಹನದಲ್ಲಿದ್ದ 20 ಲಕ್ಷ ರೂ. ಹಣವನ್ನು ಚುನಾವಣಾ ಅಧಿಕಾರಿಗಳು ಹಾಗೂ ಪೆÇಲೀಸರು ಪತ್ತೆಹಚ್ಚಿದ್ದಾರೆ. ದೇವನಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯ [more]
ಬೆಂಗಳೂರು, ಮೇ 1- ಬೆಂಗಳೂರಿಗೆ ಗುಳೇ ಬಂದಿರುವ ವಿವಿಧ ಜಿಲ್ಲೆಗಳ ಜನರನ್ನು ಚುನಾವಣೆಗೆ ಕರೆದೊಯ್ಯಲು ರಾಜಕಾರಣಿಗಳು ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ. ಈಗಾಗಲೇ ಬಸ್, ಲಾರಿಗಳನ್ನು ಬುಕ್ ಮಾಡಿದ್ದಾರೆ. ರಾಯಚೂರು, [more]
ಗುಬ್ಬಿ ,ಮೇ1- ಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಅಡಳಿತ ಎರಡು ಕುಸಿದಿದ್ದು ಮತದಾರರು ಈ ಭಾರಿ ಬದಲಾವಣೆ ಬಯಸಿದ್ದಾರೆ. ಕಳೆದ 26 ವರ್ಷಗಳಿಂದ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ [more]
ಬೆಂಗಳೂರು, ಮೇ 1- ತೀವ್ರ ಕುತೂಹಲ ಕೆರಳಿಸಿದ್ದ ಬಾದಾಮಿ ವಿಧಾನಸಭೆ ಮತಕ್ಷೇತ್ರದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಬಿರುಸಿನ ಪ್ರಚಾರ ನಡೆಸಿದರು. ನಗರದ ಅಡಗಲ್ಲು ಕೆರೂರು ಸೇರಿದಂತೆ [more]
ಬೆಂಗಳೂರು, ಮೇ 1-ಸಿದ್ಧಗಂಗಾ ಮಠದ ಮಠಾಧೀಶರಾದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 111ನೆ ಜನ್ಮೋತ್ಸವ, ಅನುಪಮ ಚರಿತ ಸಂಪುಟ-2 ಕೃತಿ ಬಿಡುಗಡೆ ಹಾಗೂ ಗುರುವಂದನೆ, ವಿಚಾರ ಸಂಕಿರಣ [more]
ಗುಬ್ಬಿ,ಮೇ1-ಕಳೆದ ಹಲವು ವರ್ಷಗಳಿಂದ ಹಲವು ಸಮಾಜ ಸೇವಾ ಕಾರ್ಯಗಳ ಜೊತೆಗೆ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ನನ್ನ ಗೆಲುವಿಗೆ ಸಹಕರಿಸಿದರರೆ ಕ್ಷೇತ್ರದ ಚಿತ್ರಣವನ್ನೆ ಸಮಗ್ರವಾಗಿ [more]
ಬೆಂಗಳೂರು, ಮೇ 1- ರಾಷ್ಟ್ರೀಯ ಪಕ್ಷಗಳಿಂದ ರಾಜ್ಯ ಹಾಗೂ ಬೆಂಗಳೂರಿನ ಅಭಿವೃದ್ಧಿ ಅಸಾಧ್ಯ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬಿಜೆಪಿ ಮತ್ತು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗುತ್ತಿದ್ದಾರೆ. [more]
ಬೆಂಗಳೂರು, ಮೇ 1- ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಮೇಲೆ 38 ಕ್ರಿಮಿನಲ್ ಕೇಸುಗಳಿವೆ. ಜತೆಗೆ ಅವರ ಪಕ್ಷದಲ್ಲಿ ಮುಂಚೂಣಿಯಲ್ಲಿರುವ 10 ನಾಯಕರ ಮೇಲೂ ಕ್ರಿಮಿನಲ್ ಕೇಸುಗಳಿದ್ದು, ಕರ್ನಾಟಕದ [more]
ತುಮಕೂರು,ಮೇ1-ಕಾರ್ಮಿಕರು ಹಾಗೂ ಅವರ ಕುಟುಂಬ ವರ್ಗಕ್ಕೆ ರಕ್ಷಣೆ ಸಿಗಬೇಕಾದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಮಾತ್ರ ಸಾಧ್ಯ. ಬೇರೆ ಯಾವುದೇ ಸರ್ಕಾರ ಬಂದರೂ ರಕ್ಷಣೆ ಸಾಧ್ಯವಿಲ್ಲ ಎಂದು [more]
ಮೈಸೂರು,ಮೇ1- ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದುದರಿಂದ ಬೇಸರಪಟ್ಟುಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣನಾಗಿರುವ ಘಟನೆ ನಡೆದಿದೆ. ರೂಪಾನಗರದ ವಾಸಿ ನಿಶಾಲ್ ನವಲೆ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಕುಮಾರಬೀಡು ಬಳಿ [more]
ನವದೆಹಲಿ, ಮೇ 1-ಕಾಂಗ್ರೆಸ್ ಹಿರಿಯ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಕುಟುಂಬಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಪಶ್ಚಿಮ ಬಂಗಾಳದ ಶಾರದಾ ಚಿಟ್‍ಫಂಡ್ ಹಗರಣ ಸಂಬಂಧ [more]
ಬೆಂಗಳೂರು, ಮೇ 1- ಮೈತ್ರಿ ರಾಜಕಾರಣ ಎಂದರೆ ಸಾಕು ಎಲ್ಲಾ ಮುಖಂಡರು ಹಾವು ಕಂಡಂತೆ ಬೆಚ್ಚಿ ಬೀಳುತ್ತಿದ್ದಾರೆ. ತಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಸ್ವತಂತ್ರವಾಗಿದ್ದೇವೆ ಎಂದು ನಂಬಿಸಲು [more]
ಹಾವೇರಿ,ಮೇ1-ಲೋಕಸಭೆ ಚುನಾವಣೆ ನಂತರ ಸೋತುಮೂಲೆಗುಂಪಾಗಿರುವ ಕಾಂಗ್ರೆಸ್ ಪಕ್ಷ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಮುಕ್ತವಾಗಲಿದೆ ಎಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಹಾಗೂ ಕೇಂದ್ರ ಸಚಿವ [more]
ಬೆಂಗಳೂರು, ಮೇ 1- ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸಾಥ್ ನೀಡಿದ್ದ ಪ್ರಗತಿಪರ ಸಾಹಿತಿಗಳು ಈ ಬಾರಿಯೂ ಕಾಂಗ್ರೆಸ್ ಪರವಾಗಿ ಬಹಿರಂಗ ಪ್ರಚಾರಕ್ಕಿಳಿದಿದ್ದಾರೆ. ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, [more]
ಹಿರಿಯೂರು,ಮೇ1-ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ಕಮೀಷನ್ ದಂದೆ ಸರ್ಕಾರ ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. [more]
ಬೆಂಗಳೂರು,ಮೇ.01- ವಾತವರಣದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಇನ್ನೂ ಎರಡು ದಿನ ಮಳೆ ಮುಂದುವರೆಯಲಿದೆ. ನಿನ್ನೆ ಸಂಜೆ ಹಾಗೂ [more]
ಬೆಂಗಳೂರು,ಮೇ1-ಸಂಸತ್‍ನಲ್ಲಿ ನಾನು ಮಾತನಾಡಿದರೆ ಬಿರುಗಾಳಿಯೇ ಏಳುತ್ತದೆ ಎಂದು ಹೇಳುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕದಲ್ಲಿ ಐದು ವರ್ಷ ಆಡಳಿತ ನಡೆಸಿರುವ ನಿಮ್ಮ ಪಕ್ಷದ(ಕಾಂಗ್ರೆಸ್)ಸಾಧನೆಯನ್ನು ಚೀಟಿ ನೋಡಿಕೊಳ್ಳದೆ [more]
ಹಿರಿಯೂರು,ಮೇ1-ಕಳೆದ ಹತ್ತು ವರ್ಷಗಳಿಂದ ಸಮುದಾಯಕ್ಕೆ ಸಾಕಷ್ಟು ರಾಜಕೀಯ ಪ್ರಾತಿನಿಧ್ಯ ಕಲ್ಪಿಸಿ ಜನಾಂಗದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡಿರುವ ಶಾಸಕ ಸುಧಾಕರ್‍ಗೆ ಸಮುದಾಯ ಬೆಂಬಲಿಸಲಿದೆ ಎಣದಯ ವಾಲ್ಮೀಕಿಗುರುಪೀಠದ ಪ್ರಸನ್ನಾನಂದ [more]
ಬೆಂಗಳೂರು,ಮೇ1- ಸಿದ್ಧರಾಮಯ್ಯ ಸೋಲುವ ಭೀತಿಯಲ್ಲಿದ್ದು ಗಲಿಬಿಲಿಗೊಂಡಿದ್ದಾರೆ. ಹಾಗಾಗಿಯೇ ಋಣಾತ್ಮಕ ಪ್ರಚಾರದಲ್ಲಿ ಅವರು ತೊಡಗಿದ್ದು ಬಿಜೆಪಿ ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ವೃಥಾ ಆರೋಪ ಮಾಡುತ್ತಿದ್ದಾರೆ [more]
ಬೆಂಗಳೂರು,ಮೇ1- ವಿಧಾನಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಬಹಿಷ್ಕರಿಸಿ, ಕಾಂಗ್ರೆಸ್ ಸರ್ಕಾರವನ್ನು ದಿಕ್ಕರಿಸಿ ಜಾತ್ಯತೀತ ಜನತ ದಳ ಮತ್ತು ಬಿಎಸ್‍ಪಿ ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಜಸ್ಟೀಸ್ ಎ.ಜೆ.ಸದಾಶಿವ ಆಯೋಗದ ವರದಿ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ