ರಾಷ್ಟ್ರೀಯ

ನಿಫಾ ವೈರಾಣು ಸೋಂಕು: ಇನ್ನಿಬ್ಬರ ಬಲಿ

ಕಲ್ಲಿಕೋಟೆ, ಮೇ 31- ದೇಶಾದ್ಯಂತ ಆತಂಕ ಉಂಟುಮಾಡಿರುವ ನಿಫಾ ವೈರಾಣು ಸೋಂಕು (ಬಾವಲಿ ಜ್ವರ) ಇನ್ನಿಬ್ಬರನ್ನು ಬಲಿ ತೆಗೆದುಕೊಂಡಿದ್ದು, ಕೇರಳ ರಾಜ್ಯದಲ್ಲಿ ಸತ್ತವರ ಸಂಖ್ಯೆ 15ಕ್ಕೆ ಏರಿದೆ. [more]

ಬೆಂಗಳೂರು

ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಾರ್ಟಿ ಒತ್ತಾಯ

  ಬೆಂಗಳೂರು, ಮೇ 31-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಾರ್ಟಿ ಒತ್ತಾಯಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ [more]

ಬೆಂಗಳೂರು

ನಗರ ಪ್ರದೇಶಗಳಲ್ಲಿ ಪೆÇಲೀಸರು ಕಟ್ಟೆಚ್ಚರ ವಹಿಸಬೇಕು.ರೌಡಿ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

  ಬೆಂಗಳೂರು,ಮೇ 31- ನಗರ ಪ್ರದೇಶಗಳಲ್ಲಿ ಪೆÇಲೀಸರು ಕಟ್ಟೆಚ್ಚರ ವಹಿಸಬೇಕು.ರೌಡಿ ಚಟುವಟಿಕೆಗಳನ್ನು ನಿಯಂತ್ರಿಸಬೇಕು. ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು [more]

ರಾಷ್ಟ್ರೀಯ

ಏರುಮುಖದಲ್ಲೇ ಸಾಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಾಗಲೋಟಕ್ಕೆ ಕಡಿತ

ನವದೆಹಲಿ, ಮೇ 31-ಕಳೆದ 16 ದಿನಗಳಿಂದ (ಮೇ 14ರಿಂದ) ಏರುಮುಖದಲ್ಲೇ ಸಾಗುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಾಗಲೋಟಕ್ಕೆ ಎರಡನೇ ದಿನವೂ ಬೇಕ್ ಬಿದ್ದಿದೆ. ಆದರೆ ಹೆಚ್ಚಿನ [more]

ಬೆಂಗಳೂರು

ನಾಳೆಯ ನಿರ್ದೇಶಕರು ಎಂಬ ವಿನೂತನ ಕಿರುಚಿತ್ರ ಸ್ಪರ್ಧೆ

  ಬೆಂಗಳೂರು, ಮೇ 31-ಆಯುಷ್ ಟಿವಿ ವತಿಯಿಂದ ನಾಳೆಯ ನಿರ್ದೇಶಕರು ಎಂಬ ವಿನೂತನ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸ್ಪರ್ಧೆಯ ಜ್ಯೂರಿ ಆನಂದ್ ಬಾಬು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ [more]

ರಾಷ್ಟ್ರೀಯ

ಮಹಾರಾಷ್ಟ್ರ ಕೃಷಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಪಾಂಡುರಂಗ ಫುಂಡ್ಕರ್ (67) ವಿಧಿವಶ

ಮುಂಬೈ, ಮೇ 31-ಮಹಾರಾಷ್ಟ್ರ ಕೃಷಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಪಾಂಡುರಂಗ ಫುಂಡ್ಕರ್ (67) ವಿಧಿವಶರಾಗಿದ್ದಾರೆ. ಕೆಲಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ [more]

ಬೆಂಗಳೂರು

ಉದ್ಯಾನನಗರಿ ಬೆಂಗಳೂರಿನಲ್ಲಿ ತನ್ನ ಸೇವೆ ಆರಂಭಿಸಿದ ರೆಹಮೊü

  ಬೆಂಗಳೂರು, ಮೇ 31-ರೋಗಿಗಳ ಪುನರ್ವಸತಿ, ಚಲನೆ ಮತ್ತು ಗೃಹ ಆರೋಗ್ಯ ಆರೈಕೆ ಪರಿಹಾರೋಪಾಯಗಳನ್ನು ನೀಡುವ ಪರಿಕಲ್ಪನೆಯ ದೇಶದ ಪ್ರಥಮ ಸಂಸ್ಥೆ ರೆಹಮೋ ಉದ್ಯಾನನಗರಿ ಬೆಂಗಳೂರಿನಲ್ಲಿ ತನ್ನ [more]

ರಾಷ್ಟ್ರೀಯ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ, ತನಿಖೆ ತೀವ್ರ

ನವದೆಹಲಿ, ಮೇ 31-ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ)ಗೆ 14,356 ಕೋಟಿ ರೂ.ಗಳ (2.1 ಶತಕೋಟಿ ಡಾಲರ್) ವಂಚನೆ ಪ್ರಕರಣದಲ್ಲಿ ಅಕ್ರಮ ವಹಿವಾಟು ಕುರಿತು ತನಿಖೆಯನ್ನು ಜಾರಿ ನಿರ್ದೇಶನಾಲಯ (ಇಡಿ) [more]

ಬೆಂಗಳೂರು

ನೈರುತ್ಯ ಮುಂಗಾರು ಮಳೆ ರಾಜ್ಯ ಪ್ರವೇಶ

  ಬೆಂಗಳೂರು, ಮೇ 31- ನೈರುತ್ಯ ಮುಂಗಾರು ಮಳೆ ನಿನ್ನೆಯೇ ರಾಜ್ಯ ಪ್ರವೇಶ ಮಾಡಿದ್ದು, ಇಂದು ದಕ್ಷಿಣ ಒಳನಾಡಿನಾದ್ಯಂತ ವ್ಯಾಪಿಸಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ [more]

ಬೆಂಗಳೂರು

ಡಿ.ಕೆ.ಶಿವಕುಮಾರ್ ಮೇಲಿನ ಸಿಬಿಐ ದಾಳಿಗೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ

  ಬೆಂಗಳೂರು, ಮೇ 31- ಡಿ.ಕೆ.ಶಿವಕುಮಾರ್ ಮೇಲಿನ ಸಿಬಿಐ ದಾಳಿಯಿಂದ ಕಾಂಗ್ರೆಸ್ ತಿರುಗಿ ಬಿದ್ದಿದ್ದು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ [more]

ಬೆಂಗಳೂರು

ರಾಜರಾಜೇಶ್ವರಿನಗರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಗೆಲುವು: ಕಾಂಗ್ರೆಸ್ ನಾಯಕರ ಸಂಭ್ರಮ

  ಬೆಂಗಳೂರು, ಮೇ 31- ರಾಜರಾಜೇಶ್ವರಿನಗರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಗೆಲುವಿಗೆ ಕಾಂಗ್ರೆಸ್ ನಾಯಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿಂದು ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, [more]

ಬೆಂಗಳೂರು

ಮಂಗಳೂರಿನಲ್ಲಿ ಧಾರಾಕಾರ ಮಳೆ: 23ಕೋಟಿ ನಷ್ಟ

  ಬೆಂಗಳೂರು, ಮೇ 31- ಮಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ 23ಕೋಟಿ ನಷ್ಟವಾಗಿದ್ದು, ಎರಡ್ಮೂರು ಜೀವ ಹಾನಿಯಾಗಿವೆ. ಜಿಲ್ಲಾಡಳಿತ ಹಗಲು-ರಾತ್ರಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ನಡೆಸುತ್ತಿದೆ. ಸರ್ಕಾರ [more]

ಅಂತರರಾಷ್ಟ್ರೀಯ

ನೂತನ ಪ್ರಧಾನಿ 92 ವರ್ಷದ ಮಹತೀರ್ ಅವರನ್ನು ಭೇಟಿ ಮಾಡಿದ ನರೇಂದ್ರ ಮೋದಿ

ಕೌಲಾಲಂಪೂರ್, ಮೇ 31-ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಲೇಷ್ಯಾದಲ್ಲಿ ನೂತನವಾಗಿ ಚುನಾಯಿತರಾದ ತಮ್ಮ ಸಹವರ್ತಿ ಮಹತೀರ್ ಮಹಮದ್ ಅವರನ್ನು ಭೇಟಿ ಮಾಡಿ ಬಾಂಧವ್ಯ ಬಲವರ್ದನೆ ಕುರಿತು [more]

ಬೆಂಗಳೂರು

ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆ ಮಾಡದೆ ಮೂರ್ನಾಲ್ಕು ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಲು ಮೈತ್ರಿ ಸರಕಾರ ನಿರ್ಧಾರ

  ಬೆಂಗಳೂರು, ಮೇ 31-ಆಪರೇಷನ್ ಕಮಲದ ಭೀತಿಯಿಂದ ಸಂಪುಟ ವಿಸ್ತರಣೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಮೈತ್ರಿ ಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆ ಮಾಡದೆ ಮೂರ್ನಾಲ್ಕು [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ರಂಜಾನ್ ಮಾಸದ ಕದನ ವಿರಾಮದ ದುರ್ಲಾಭ!

ಶ್ರೀನಗರ, ಮೇ31-ಕಾಶ್ಮೀರ ಕಣಿವೆಯಲ್ಲಿ ರಂಜಾನ್ ಮಾಸದ ಕದನ ವಿರಾಮದ ದುರ್ಲಾಭ ಪಡೆದು ವಿಧ್ವಂಸಕ ಕೃತ್ಯಗಳನ್ನು ಎಸಗಲು ಪಾಕಿಸ್ತಾನಿ ಬೆಂಬಲಿತ ಉಗ್ರರು ಹುನ್ನಾರ ನಡೆಸುತ್ತಿದ್ದಾರೆ. ಈ ಮಧ್ಯೆ ಜಮ್ಮು [more]

ರಾಷ್ಟ್ರೀಯ

11 ರಾಜ್ಯಗಳ ಉಪ ಚುನಾವಣೆ ಫಲಿತಾಂಶ ಪ್ರಕಟ

ನವದೆಹಲಿ, ಮೇ. 28-ರಾಜಕೀಯವಾಗಿ ನಿರ್ಣಯಕವಾಗಿರುವ ಉತ್ತರ ಪ್ರದೇಶದ ಕೈರಾನ ಸೇರಿದಂತೆ 11 ರಾಜ್ಯಗಳ ನಾಲ್ಕು ಲೋಕಸಭೆ ಮತ್ತು 11 ವಿಧಾನಸಭೆಗಳ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಉತ್ತರಪ್ರದೇಶ, [more]

ಹೈದರಾಬಾದ್ ಕರ್ನಾಟಕ

ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಕೊಪ್ಪಳದ ಶಿವಪುರ ಗ್ರಾಮದಲ್ಲಿ ಗ್ಯಾಸ್ ಸಿಲೆಂಡರ್ ವಿತರಣೆ

ಕೊಪ್ಪಳ, ಮೇ 31- ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಕೊಪ್ಪಳದ ಶಿವಪುರ ಗ್ರಾಮದಲ್ಲಿ ಗ್ಯಾಸ್ ಸಿಲೆಂಡರ್ ವಿತರಿಸಲಾಯಿತು. ಕೊಪ್ಪಳದಿಂದ ಬಿಜೆಪಿ ಎಂಎಲ್ಎ ಅಭ್ಯರ್ಥಿಯಾಗಿದ್ದ ಶ್ರೀ ಅಮರೇಶ್ ಕರಡಿಯವರ ಉಸ್ತುವಾರಿಯಲ್ಲಿ ಬಿಜೆಪಿ [more]

ರಾಜ್ಯ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಸೋಲಾಗಲಿದೆ: ಮಾಜಿ ಸಿಎಂ ಸಿದ್ದರಾಮಯ್ಯ್

ಬೆಂಗಳೂರು:ಮೇ-೩೧: 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಲುವ ಮುನ್ಸೂಚನೆ ದೊರೆಯುತ್ತಿದೆ. ದೇಶದ ಅನೇಕ ಭಾಗಗಳಲ್ಲಿ ನಡೆದ ಲೋಕಸಭೆಯ ಉಪಚುನಾವಣೆಗಳಲ್ಲಿ ಮೋದಿ ವಿರೋಧಿ ಅಲೆ ಕಾಣುತ್ತಿದೆ [more]

ರಾಜ್ಯ

ಮೈತ್ರಿ ಸರ್ಕಾರದಲ್ಲಿ ಮೂಡಿದ ಒಮ್ಮತ: ಜೆಡಿಎಸ್ ಗೆ ಹಣಕಾಸು ಹಾಗೂ ಕಾಂಗ್ರೆಸ್ ಗೆ ಗೃಹ ಖಾತೆ ದೊರೆಯುವ ಸಾಧ್ಯತೆ

ಬೆಂಗಳೂರು:ಮೇ-31; ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಕೊನೆಗೂ ಒಮ್ಮತ ವ್ಯಕ್ತವಾಗಿದೆ ಎನ್ನಲಾಗುತ್ತಿದೆ. ಜೆಡಿಎಸ್ ಗೆ ಹಣಕಾಸು ಹಾಗೂ ಕಾಂಗ್ರೆಸ್ ಗೆ ಗೃಹ ಖಾತೆ ದೊರೆಯುವ [more]

ರಾಜ್ಯ

ಲೈಂಗಿಕ ದೌರ್ಜನ್ಯಕ್ಕೊಳಗಾದ ಗಂಡು ಮಕ್ಕಳಿಗೂ ಸಂತ್ರಸ್ತ ನಿಧಿಯಿಂದ ಪರಿಹಾರ ನೀಡಬೇಕು: ಎಲ್ಲಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸಚಿವೆ ಮನೇಕಾ ಗಾಂಧಿ ಪತ್ರ

ನವದೆಹಲಿ:ಮೇ-31: ಲೈಂಗಿಕ ದೌರ್ಜನ್ಯಕ್ಕೊಳಗಾದ ಗಂಡು ಮಕ್ಕಳಿಗೂ ಸಂತ್ರಸ್ತ ನಿಧಿಯಿಂದ ಪರಿಹಾರ ನೀಡಬೇಕು ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಎಲ್ಲಾ ರಾಜ್ಯಗಳೂ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದ್ದಾರೆ. [more]

ರಾಜ್ಯ

ಸಿಬಿಐ ದಾಳಿ‌ ಹಿಂದೆ ಬಿಜೆಪಿ ಕುತಂತ್ರ: ಪರಿಷತ್ ಸದಸ್ಯ ಲಿಂಗಪ್ಪ ಆರೋಪ

ರಾಮನಗರ,ಮೇ 31 ಡಿ.ಕೆ‌‌.ಶಿವಕುಮಾರ್ ಆಪ್ತರ ಮೇಲೆ ಸಿಬಿಐ ಸರ್ಚ್ ವಾರೆಂಟ್ ಪಡೆದಿರುವುದರ ಹಿಂದೆ ಬಿಜೆಪಿ ನಾಯಕ‌ರ ಕುತಂತ್ರ ಅಡಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಗುರುವಾರ [more]

ರಾಜ್ಯ

ಡಿಕೆ ಸಹೋದರರ 11 ಆಪ್ತರ ಮನೆ ಮೇಲೆ ಸಿಬಿಐ ದಾಳಿ

ಬೆಂಗಳೂರು,ಮೇ 31 ಕನಕಪುರ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರ 11 ಆಪ್ತರ ಮನೆಗಳ ಮೇಲೆ ಸಿಬಿಐ ಇಂದು ದಾಳಿ [more]

ರಾಜ್ಯ

ಪತಿ ಸಾವಿನಿಂದ ಮನನೊಂದ ನಿರೂಪಕ ಚಂದನ್ ಪತ್ನಿ: ಮಗನ ಕತ್ತು ಕುಯ್ದು ತಾನೂ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನ

ಬೆಂಗಳೂರು:ಮೇ-೩೧: ಕಿರುತೆರೆ ನಿರೂಪಕ ಚಂದನ್ ಇತ್ತೀಚೆಗಷ್ಟೇ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದು ಪತಿಯ ಸಾವಿನಿಂದ ನೊಂದಿದ್ದ ಪತ್ನಿ ಮೀನಾ ಸಹ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ದೊಡ್ಡಬಳ್ಳಾಪುರದ [more]

ರಾಜ್ಯ

ಡಿ ಕೆ ಶಿವಕುಮಾರ್, ಆಪ್ತರು 11 ಜನರ ವಿರುದ್ಧ ಸಿಬಿಐ ಸರ್ಚ್ ವಾರೆಂಟ್ ಜಾರಿ

ಬೆಂಗಳೂರು:ಮೇ-31: ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ ಸೇರಿ ಡಿಕೆ ಸಹೋದರರ ಆಪ್ತರ 11 ಜನರ ವಿರುದ್ಧ ಸಿಬಿಐ ಸರ್ಚ್ ವಾರಂಟ್ ಜಾರಿಗೊಳಿಸಿದೆ. ಈ ಹಿನ್ನಲೆಯಲ್ಲಿ [more]

ರಾಜ್ಯ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ: ಕಾಂಗ್ರೆಸ್‌ನ ಮುನಿರತ್ನ ಗೆಲುವು

ಬೆಂಗಳೂರು:ಮೇ-31 ರಾಜರಾಜೇಶ್ವರಿ ನಗರ(ಆರ್‌.ಆರ್‌.ನಗರ) ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮುನಿರತ್ನ ಗೆಲುವು ಸಾಧಿಸಿದ್ದಾರೆ. ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ. ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ಡುಕೊಂಡ ಮುನಿರತ್ನ ಸಮೀಪ ಸ್ಪರ್ಧಿ [more]