ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ರದ್ದು ಅಸಾಧ್ಯ: ಸುಪ್ರೀಂ ಕೋರ್ಟ್
ನವದೆಹಲಿ:ಏ-4: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಮತ್ತು ರಾಜ್ಯಕ್ಕೆ ಕಾನೂನುಗಳನ್ನು ರಚಿಸುವ ಕೇಂದ್ರದ ಅಧಿಕಾರವನ್ನು ಸೀಮಿತಗೊಳಿಸುವ ಸಂವಿಧಾನದ 370ನೇ ವಿಧಿ ದೀರ್ಘಕಾಲದ ಅಸ್ತಿತ್ವದಿಂದಾಗಿ ಕಾಯಂ [more]