ಹಳೆ ಮೈಸೂರು

ಬಿಜೆಪಿಯಿಂದ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಇನ್ನೂ ಗ್ರೀನ್‍ಸಿಗ್ನಲ್ ಸಿಕ್ಕಿಲ್ಲ – ವಿಜಯೇಂದ್ರ

ಮೈಸೂರು, ಏ.8- ಬಿಜೆಪಿಯಿಂದ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಇನ್ನೂ ಗ್ರೀನ್‍ಸಿಗ್ನಲ್ ಸಿಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ತಿಳಿಸಿದ್ದಾರೆ. ನಗರದಲ್ಲಿಂದು ನಿವೃತ್ತ ಹಿರಿಯ [more]

ಹೈದರಾಬಾದ್ ಕರ್ನಾಟಕ

ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗುವುದಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಪ್ರಚಾರ ಜನಾಕರ್ಷಣೆ ಪಡೆದಿಲ್ಲ – ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ

ಗುರುಮಿಟ್ಕಲ್/ವಿಜಯಪುರ,ಏ.8- ರಾಜ್ಯದಲ್ಲಿ ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗುವುದಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಪ್ರಚಾರ ಜನಾಕರ್ಷಣೆ ಪಡೆದಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ [more]

ರಾಷ್ಟ್ರೀಯ

ಒಡಿಶಾದಲ್ಲಿ ಪ್ರಯಾಣಿಕರ ರೈಲೊಂದು ಎಂಜಿನ್ ಇಲ್ಲದೇ 10 ಕಿ.ಮೀ. ದೂರ ಚಲಿಸಿದೆ:

ಭುವನೇಶ್ವರ, ಏ.8-ಒಡಿಶಾದಲ್ಲಿ ಪ್ರಯಾಣಿಕರ ರೈಲೊಂದು ಎಂಜಿನ್ ಇಲ್ಲದೇ 10 ಕಿ.ಮೀ. ದೂರ ಚಲಿಸಿದ ಇರಿಸುಮುರಿಸಿನ ಪ್ರಸಂಗ ನಡೆದ ಬೆನ್ನಲ್ಲೇ ರೈಲ್ವೆ ಇಲಾಖೆಯ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ನಿನ್ನೆ [more]

ರಾಷ್ಟ್ರೀಯ

ಎಂಜಿನ್ ದೋಷದಿಂದಾಗಿ ಅಂತಾರಾಷ್ಟ್ರೀಯ ವಿಮಾನವೊಂದು ತುರ್ತು ಭೂಸ್ಪರ್ಶ:

ನವದೆಹಲಿ, ಏ.8-ಎಂಜಿನ್ ದೋಷದಿಂದಾಗಿ ಅಂತಾರಾಷ್ಟ್ರೀಯ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆ ನಿನ್ನೆ ಸಂಜೆ ದೆಹಲಿ ಏರ್‍ಪೆÇೀರ್ಟ್‍ನಲ್ಲಿ ನಡೆದಿದ್ದು, ಅದರಲ್ಲಿದ್ದ 345 ಪ್ರಯಾಣಿಕರು ಸುರಕ್ಷಿತವಾಗಿ ಅಪಾಯದಿಂದ ಪಾರಾದರು. [more]

ಅಂತರರಾಷ್ಟ್ರೀಯ

ಸಿರಿಯಾದಲ್ಲಿ ಉಗ್ರರ ದಾಳಿ: 70ಕ್ಕೂ ಹೆಚ್ಚು ನಾಗರಿಕರು ಬಲಿ

ಬೈರುತ್, ಏ.8-ಸಿರಿಯಾದಲ್ಲಿ ಉಗ್ರರ ವಶದಲ್ಲಿರುವ ಕಟ್ಟಕಡೆಯ ಪೂರ್ವ ಘೌಟಾ ಪ್ರಾಂತ್ಯದ ಮೇಲೆ ಸರ್ಕಾರಿ ಪಡೆಗಳು ದಾಳಿಯನ್ನು ತೀವ್ರಗೊಳಿಸಿವೆ. ಆದರೆ ಈ ವಾಯು ದಾಳಿಯಲ್ಲಿ 70ಕ್ಕೂ ಹೆಚ್ಚು ನಾಗರಿಕರು [more]

ಅಂತರರಾಷ್ಟ್ರೀಯ

ನ್ಯೂಯಾರ್ಕ್‍ನಲ್ಲಿರುವ ಟ್ರಂಪ್ ಟವರ್‍ನ 50ನೇ ಮಹಡಿಯಲ್ಲಿ ಬೆಂಕಿ:

ನ್ಯೂಯಾರ್ಕ್, ಏ.8-ಅಮೆರಿಕದ ಗಗನಚುಂಬಿ ನಗರಿ ನ್ಯೂಯಾರ್ಕ್‍ನಲ್ಲಿರುವ ಟ್ರಂಪ್ ಟವರ್‍ನ 50ನೇ ಮಹಡಿಯಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ರಕ್ಷಣಾ ಸಿಬ್ಬಂದಿ ಸೇರಿದಂತೆ ಅನೇಕರು ಗಾಯಗೊಂಡಿರುವ ಘಟನೆ [more]

ರಾಷ್ಟ್ರೀಯ

ಚೆನ್ನೈನಲ್ಲಿ ಐಪಿಎಲ್ ಕ್ರಿಕೆಟ್ ನಡೆಯುವುದು ಇರಿಸುಮುರಿಸಿನ ಸಂಗತಿ ಎಂದು ಖ್ಯಾತ ಚಿತ್ರನಟ ಮತ್ತು ರಾಜಕಾರಣಿ ರಜನಿಕಾಂತ್ ಅಸಮಾಧಾನ:

ಚೆನ್ನೈ, ಏ.8-ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿರುವಾಗ ಚೆನ್ನೈನಲ್ಲಿ ಐಪಿಎಲ್ ಕ್ರಿಕೆಟ್ ನಡೆಯುವುದು ಇರಿಸುಮುರಿಸಿನ ಸಂಗತಿ ಎಂದು ಖ್ಯಾತ ಚಿತ್ರನಟ ಮತ್ತು ರಾಜಕಾರಣಿ ರಜನಿಕಾಂತ್ [more]

ರಾಷ್ಟ್ರೀಯ

ಮೇಘಾಲಯದಲ್ಲಿ ಸಚಿವರ ಪುತ್ರನೊಬ್ಬ ಚಾಲನೆ ಮಾಡುತ್ತಿದ್ದ ಕಾರೊಂದಕ್ಕೆ ಪೆÇಲೀಸ್ ಪೇದೆಯೊಬ್ಬರು ಬಲಿ:

ಶಿಲ್ಲಾಂಗ್, ಏ.8-ಮಂತ್ರಿಮಹೋದಯರ ಪುತ್ರರ ಬೇಜವಾಬ್ದಾರಿ ವರ್ತನೆಗಳಿಂದ ಅನಾಹುತ ಪ್ರಕರಣಗಳು ವರದಿಯಾಗುತ್ತಿರುವಾಗಲೇ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಸಚಿವರ ಪುತ್ರನೊಬ್ಬ ಚಾಲನೆ ಮಾಡುತ್ತಿದ್ದ ಕಾರೊಂದಕ್ಕೆ ಪೆÇಲೀಸ್ ಪೇದೆಯೊಬ್ಬರು ಬಲಿಯಾಗಿದ್ದಾರೆ. ಆರೋಗ್ಯ [more]

ರಾಷ್ಟ್ರೀಯ

ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು : ಸಾರ್ಕ್ ಶೃಂಗಸಭೆ ಮೇಲೆ ಅನಿಶ್ಚಿತತೆ ಕಾರ್ಮೋಡ

ನವದೆಹಲಿ, ಏ.8-ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು ನೀಡುತ್ತಿದೆ ಎಂಬ ಕಾರಣ ನೀಡಿರುವ ಭಾರತವು ಪ್ರಸ್ತುತ ಸನ್ನಿವೇಶದಲ್ಲಿ ಸಾರ್ಕ್ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ) ಸಮ್ಮೇಳನ [more]

ರಾಷ್ಟ್ರೀಯ

ಪತ್ನಿಗೆ ಕಿರುಕುಳ ಮತ್ತು ಕಿರುಕುಳ ನೀಡುವ ಪತಿಗೆ ಸ್ಪಷ್ಟ ಸಂದೇಶ ನೀಡಿರುವ ಸುಪ್ರೀಂಕೋರ್ಟ್:

ನವದೆಹಲಿ, ಏ.8-ಪತ್ನಿಗೆ ಕಿರುಕುಳ ಮತ್ತು ಕಿರುಕುಳ ನೀಡುವ ಪತಿಗೆ ಸ್ಪಷ್ಟ ಸಂದೇಶ ನೀಡಿರುವ ಸುಪ್ರೀಂಕೋರ್ಟ್, ಹೆಂಡತಿ ಜಡವಸ್ತು ಅಥವಾ ವಸ್ತು ಅಲ್ಲ. ತನ್ನೊಂದಿಗೆ ಇರುವಂತೆ ಆಕೆಗೆ ಗಂಡನು [more]

ಕ್ರೀಡೆ

ಏರ್‍ಪಿಸ್ತೂಲ್‍ನಲ್ಲಿ ಮನುಬಾಕರ್ ಭಾರತಕ್ಕೆ ಸ್ವರ್ಣ ಪದಕ :

ಗೋಲ್ಡ್‍ಕೋಸ್ಟ್, ಏ.8- ಏರ್‍ಪಿಸ್ತೂಲ್‍ನಲ್ಲಿ ಮನುಬಾಕರ್ ಭಾರತಕ್ಕೆ ಸ್ವರ್ಣ ಪದಕ ತಂದುಕೊಡುವ ವೇಟ್‍ಲಿಫ್ಟಿಂಗ್ ಹೊರತುಪಡಿಸಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಆಗಿ ಬಿಂಬಿತಗೊಂಡರು. ಬೆಲ್‍ಮೋಂಟ್ ಶೂಟಿಂಗ್ [more]

ಬೆಂಗಳೂರು

ನಗರದ ಮೂರು ಕಡೆ ಮೂವರು ಮಹಿಳೆಯರ ಸರ ಅಪಹರಣ

ಬೆಂಗಳೂರು,ಏ.8- ನಗರದ ಮೂರು ಕಡೆ ಮೂವರು ಮಹಿಳೆಯರ ಸರ ಅಪಹರಣ ನಡೆದಿದ್ದು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರಂ: ನಡೆದು ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿ ಬಂದ ಸರಗಳ್ಳ 6 [more]

ಬೆಂಗಳೂರು

ವೈದ್ಯನೆಂದು ಶಿಕ್ಷಕರನ್ನು ನಂಬಿಸಿ ಮೋಸ

ಬೆಂಗಳೂರು, ಏ.8- ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ತಾನೊಬ್ಬ ಶ್ರೀಮಂತ ಉದ್ಯಮಿ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ, ವೈದ್ಯನೆಂದು ಶಿಕ್ಷಕರನ್ನು ನಂಬಿಸಿ ಮೋಸ ಮಾಡುತ್ತಿದ್ದ ವಂಚಕನೊಬ್ಬನನ್ನು [more]

ಕ್ರೀಡೆ

ವಾರಣಾಸಿಯ ಪೂನಂಯಾದವ್ ಚಿನ್ನವನ್ನು ಗೆಲ್ಲುವ ಮೂಲಕ ಈ ವಿಭಾಗದಲ್ಲಿ 5ನೆ ಚಿನ್ನದ ಪದಕ:

ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್‍ನ 4ನೆ ದಿನವೂ ಭಾರತೀಯ ವೇಟ್‍ಲಿಫ್ಟರ್‍ಗಳ ಚಿನ್ನದ ಬೇಟೆ ಮುಂದುವರಿದಿದೆ. ಇಂದು ನಡೆದ 69 ಕೆಜಿ ಮಹಿಳೆಯರ ವೇಟ್‍ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಾರಣಾಸಿಯ [more]

ಬೆಂಗಳೂರು

ಜೈಲಿನಿಂದ ಹೊರ ಬಂದು ಪುನಃ ಸುಲಿಗೆ

ಬೆಂಗಳೂರು, ಏ.8- ಜೈಲಿನಿಂದ ಹೊರ ಬಂದು ಪುನಃ ಸುಲಿಗೆ ಮಾಡುತ್ತಿದ್ದ ಸುಲಿಗೆಕೋರನನ್ನು ಆರ್.ಟಿ.ನಗರ ಠಾಣೆ ಪೆÇಲೀಸರು ಬಂಧಿಸಿ 1.60 ಲಕ್ಷ ರೂ. ಬೆಲೆ ಬಾಳುವ 17 ಮೊಬೈಲ್ [more]

ಬೆಂಗಳೂರು

ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಜೂಜಾಡುತ್ತಿದ್ದ ಅಡ್ಡೆ ಮೇಲೆ ದಾಳಿ

ಬೆಂಗಳೂರು, ಏ.8- ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್-ಬಾಹರ್ ಜೂಜಾಡುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರು ಆರು ಮಂದಿಯನ್ನು ಬಂಧಿಸಿ 1.78 ಲಕ್ಷ ರೂ. ನಗದು [more]

ಬೆಂಗಳೂರು

ಕೆಲಸ ಮುಗಿಸಿಕೊಂಡು ಬೈಕ್‍ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮಿನಿ ಲಾರಿಯೊಂದು ಡಿಕ್ಕಿ

ಬೆಂಗಳೂರು, ಏ.8-ಕೆಲಸ ಮುಗಿಸಿಕೊಂಡು ಬೈಕ್‍ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಮಿನಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅಕೌಂಟೆಂಟ್‍ವೊಬ್ಬರು ಮೃತಪಟ್ಟಿರುವ ಘಟನೆ ಕೆ.ಎಸ್.ಲೇಔಟ್ ಸಂಚಾರಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. [more]

ಕ್ರೀಡೆ

ಭಾರತ ಹಾಕಿ ವನಿತೆಯರು ಪ್ರಶಸ್ತಿಯ ಸುತ್ತಿಗೆ ಲಗ್ಗೆ !

ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೆ ಕಾಮನ್‍ವೆಲ್ತ್‍ನ ಆರಂಭಿಕ ಪಂದ್ಯದಲ್ಲೇ ವೇಲ್ಸ್ ವಿರುದ್ಧ ವಿರೋಚಿತ ಸೋಲು ಕಂಡಿದ್ದ ಭಾರತ ಹಾಕಿ ವನಿತೆಯರು ಮಲೇಷ್ಯಾ ಹಾಗೂ ಇಂಗ್ಲೆಂಡ್ ವಿರುದ್ಧ [more]

ಬೆಂಗಳೂರು

ಮನೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಂಗಳೂರು, ಏ.8-ಮನೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಗೋಪಾಲನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಟಿಜಿಎಸ್ ಶಾಲೆ ಸಮೀಪದ 6ನೇ ಕ್ರಾಸ್, 1ನೇ ಮುಖ್ಯರಸ್ತೆ [more]

ಬೆಂಗಳೂರು

ಜೆಡಿಎಸ್, ಬಿಜೆಪಿ ಜತೆಯಲ್ಲೋ ಅಥವಾ ಕಾಂಗ್ರೆಸ್ ಜತೆ ಇರಲು ಬಯಸುತ್ತದೆಯೋ ಎಂಬುದನ್ನು ಸ್ಪಷ್ಟಪಡಿಸಲಿ

ಬೆಂಗಳೂರು,ಏ.8- ಜಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್, ಬಿಜೆಪಿ ಜತೆಯಲ್ಲೋ ಅಥವಾ ಕಾಂಗ್ರೆಸ್‍ನಲ್ಲಿರಲು ಬಯಸುತ್ತದೆಯೋ ಎಂಬುದನ್ನು ಬಹಿರಂಗವಾಗಬೇಕು. ಈ ವಿಷಯವಾಗಿ ಜೆಡಿಎಸ್‍ನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಎಐಸಿಸಿ [more]

ಬೆಂಗಳೂರು

ಕಾಂಗ್ರೆಸ್ ನನಗೆ ಎಲ್ಲವನ್ನೂ ನೀಡಿದೆ. ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ: ಹಿರಿಯ ನಟ ಹಾಗೂ ಶಾಸಕ ಅಂಬರೀಶ್ ಸ್ಪಷ್ಟನೆ

ಬೆಂಗಳೂರು, ಏ.8- ಕಾಂಗ್ರೆಸ್ ನನಗೆ ಎಲ್ಲವನ್ನೂ ನೀಡಿದೆ. ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ ಎಂದು ಹಿರಿಯ ನಟ ಹಾಗೂ ಶಾಸಕ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ. ಕಳೆದ ಹಲವು ದಿನಗಳಿಂದ [more]

ಬೆಂಗಳೂರು

ರಾಜಧಾನಿಯಲ್ಲಿ ರಾಹುಲ್‍ಗಾಂಧಿ ಮಿಂಚಿನ ಸಂಚಾರ

ಬೆಂಗಳೂರು, ಏ.8-ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮಿಂಚಿನ ಸಂಚಾರ ನಡೆಸಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇಂದು ಬೆಳಗ್ಗೆ ನಗರದ ಖಾಸಗಿ ಹೊಟೇಲ್‍ನಲ್ಲಿ ಪತ್ರಕರ್ತರ ಜೊತೆ ಉಪಹಾರ ಕೂಟ ನಡೆಸಿ [more]

ಕ್ರೀಡೆ

ವೀರವನಿತೆ ಮೇರಿಕೋಮ್ ಬಾಕ್ಸಿಂಗ್‍ನಲ್ಲಿ ಮತ್ತೊಂದು ಪದಕ ಗೆಲ್ಲುವ ಭರವಸೆ:

ಗೋಲ್ಡ್‍ಕೋಸ್ಟ್ , ಏ.8- ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ವೀರವನಿತೆ ಮೇರಿಕೋಮ್ ಬಾಕ್ಸಿಂಗ್‍ನಲ್ಲಿ ಮತ್ತೊಂದು ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ. ಇಂದಿಲ್ಲಿ ನಡೆದ 48 ಕೆಜಿ [more]

ಬೆಂಗಳೂರು

500 ರೂ. ಮುಖಬೆಲೆಯ ನೋಟುಗಳ ಅಭಾವ

ಬೆಂಗಳೂರು, ಏ.8-ಐನೂರು ರೂಪಾಯಿ ನೋಟುಗಳ ಅಭಾವ ಎದುರಾಗಿದೆ. ಚುನಾವಣಾ ಸಂದರ್ಭದಲ್ಲಿ 500 ರೂ. ಮುಖಬೆಲೆಯ ನೋಟುಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತಿತ್ತು. ಒಂದು ಸಾವಿರ ಮುಖಬೆಲೆಯ ನೋಟು ನಿಷೇಧದ [more]

ಕ್ರೀಡೆ

ಕಾಮನ್‍ವೆಲ್ತ್‍ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆಯರು ಫೈನಲ್ಸ್‍ಗೆ:

ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ 21 ನೆ ಕಾಮನ್‍ವೆಲ್ತ್‍ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆಯರು ಫೈನಲ್ಸ್‍ಗೆ ಲಗ್ಗೆ ಇಟ್ಟಿದ್ದು ಚಿನಡ್ನದ ಪದಕ ಗೆಲ್ಲುವತ್ತ ಗುರಿ ನೆಟ್ಟಿದ್ದಾರೆ. ವಿಶ್ವದ [more]