ರಾಷ್ಟ್ರೀಯ

ಮರಕ್ಕೆ ಕಾರೊಂದು ಅಪ್ಪಳಿಸಿ ಐವರು ಸ್ಥಳದಲ್ಲೇ ಮೃತ

ಹೈದರಾಬಾದ್, ಮಾ.9-ಮರಕ್ಕೆ ಕಾರೊಂದು ಅಪ್ಪಳಿಸಿ ಐವರು ಸ್ಥಳದಲ್ಲೇ ಮೃತಪಟ್ಟು, ಇನ್ನಿಬ್ಬರು ತೀವ್ರ ಗಾಯಗೊಂಡ ಘಟನೆ ಆಂಧ್ರಪ್ರದೇಶದ ಖಮ್ಮಂ ಜಿಲ್ಲೆಯಲ್ಲಿ ಪಾಲಿಪಾಡು ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಏಳು [more]

ಕ್ರೀಡೆ

ಮಹಿಳೆಯರ 50 ಮೀಟ್ 3 ಪೊಸಿಷನ್ಸ್ ಸ್ಫರ್ಧೆಯಲ್ಲಿ ಅಂಜುಮ್ ಮೌಡ್‍ಗಿಲ್ ಗೆ ರಜಕ ಪದಕ

ಗಾದಲಜಾರಾ, ಮಾ.9-ಮೆಕ್ಸಿಕೋದಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್‍ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರಿದಿದೆ. ಮಹಿಳೆಯರ 50 ಮೀಟ್ 3 ಪೊಸಿಷನ್ಸ್ ಸ್ಫರ್ಧೆಯಲ್ಲಿ ಅಂಜುಮ್ ಮೌಡ್‍ಗಿಲ್ ರಜಕ ಪದಕ [more]

ಅಂತರರಾಷ್ಟ್ರೀಯ

ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಸಂಸ್ಥಾಪಕ ಹಫೀಜ್ ಸಯೀದ್ ಬಣಕ್ಕೆ ರಾಜಕೀಯ ಪಕ್ಷದ ಮಾನ್ಯತೆ ನೀಡುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಸೂಚಿಸಿದೆ

ಇಸ್ಲಾಮಾಬಾದ್, ಮಾ.9-ಮುಂಬೈ ಭಯೋತ್ಪಾದಕ ದಾಳಿ ಸೂತ್ರಧಾರ ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಸಂಸ್ಥಾಪಕ ಹಫೀಜ್ ಸಯೀದ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ಬಣವನ್ನು ರಾಜಕೀಯ ಪಕ್ಷವಾಗಿ ನೋಂದಣಿ ಮಾಡಿಕೊಳ್ಳಲು [more]

ರಾಷ್ಟ್ರೀಯ

ಲೆನಿನ್‌ ಪ್ರತಿಮೆ ಯಾರು ಸ್ಥಾಪಿಸದ್ದರೋ ಅವರೇ ಅದನ್ನು ತೆಗೆಸಿದ್ದಾರೆ; ಇದು ಪ್ರತಿಮೆ ಧ್ವಂಸದ ಕೃತ್ಯವಲ್ಲ: ಬಿಜೆಪಿಯ ರಾಮ ಮಾಧವ್‌ ಹೇಳಿಕೆ

ನವದೆಹಲಿ:ಮಾ-9: ತ್ರಿಪುರದ ಬೆಲೋನಿಯಾದಲ್ಲಿ ನಡೆದಿದ್ದ  ಪ್ರತಿಮೆ ಧ್ವಂಸ ಕೃತ್ಯವಲ್ಲ ಬದಲಾಗಿ “ಲೆನಿನ್‌ ಪ್ರತಿಮೆಯನ್ನು ಸ್ಥಾಪಿಸಿದವರೇ ಅದನ್ನು ತೆಗೆದಿದ್ದಾರೆ ಎಂದು ಬಿಜೆಪಿಯ ರಾಮ ಮಾಧವ್‌ ಹೇಳಿಕೆ ನೀಡಿದ್ದು, ಈಗ [more]

ಅಂತರರಾಷ್ಟ್ರೀಯ

ಉಗ್ರಗಾಮಿ ಸಂಘಟನೆಯ ನಾಯಕ ಮೌಲಾನಾ ಫಜುಲ್ಲಾ ಬಂಧನಕ್ಕೆ ಅಮೆರಿಕ ಇಂದು 5 ದಶಲಕ್ಷ ಡಾಲರ್ (32,54,87,500 ರೂ.ಗಳು) ಬಹುಮಾನ ಪ್ರಕಟಿಸಿದೆ

ವಾಷಿಂಗ್ಟನ್, ಮಾ.9-ಆಫ್ಘಾನಿಸ್ತಾನ ಮೂಲದ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿ ಸಂಘಟನೆಯ ನಾಯಕ ಮೌಲಾನಾ ಫಜುಲ್ಲಾ ಬಂಧನಕ್ಕೆ ನೆರವಾಗುವ ಮಾಹಿತಿ ನೀಡುವವರಿಗೆ ಅಮೆರಿಕ ಇಂದು 5 ದಶಲಕ್ಷ ಡಾಲರ್ [more]

ಅಂತರರಾಷ್ಟ್ರೀಯ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಸರ್ವಾದಿಕಾರಿ ಕಿಮ್ ಜಾಂಗ್ ಉನ್ ಮಾತುಕತೆಗೆ ಸಿದ್ಧತೆ

ವಾಷಿಂಗ್ಟನ್: ಮಾ-9:ಅಮೆರಿಕ ಮೇಲೆ ಅಣ್ವಸ್ತ್ರ ದಾಳಿ ಮಾಡಿ, ವಿಶ್ವದ ಭೂಪಟದಿಂದಲೇ ಅದನ್ನು ಅಳಿಸಿಹಾಕುವುದಾಗಿ ಬೆದರಿಕೆ ಹಾಕಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರೊಂದಿಗೆ ಮಾತುಕತೆ [more]

ರಾಷ್ಟ್ರೀಯ

20 ವರ್ಷಗಳ ಕಾಲ ತ್ರಿಪುರಾ ಆಳಿದ ಮಾಜಿ ಸಿಎಂ ಮಾಣಿಕ್ ಸರ್ಕಾರ್ ಗೆ ವಾಸಕ್ಕೆ ಮನೆಯಿಲ್ಲ; ಪಕ್ಷದ ಕಛೇರಿಯಲ್ಲೇ ವಾಸ್ತವ್ಯ ಹೂಡಿದ ಸರ್ಕಾರ್ ದಂಪತಿ

ಅಗರ್ತಲಾ:ಮಾ-8:  ಬರೋಬ್ಬರಿ 20 ವರ್ಷ ಕಾಲ ತ್ರಿಪುರಾದಲ್ಲಿ ಆಡಳಿತ ನಡೆಸಿದ್ದ ಮಾಣಿಕ್‌ ಸರ್ಕಾರ್‌ ಇನ್ಮುಂದೆ ಪಕ್ಷದ ಕಛೇರಿಯಲ್ಲಿಯೇ ವಾಸವಾಗಲಿದ್ದಾರೆ ಎನ್ನಲಾಗಿದೆ. ಕಾರಣ ಮಾಣಿಕ್ ಸರ್ಕಾರ್ ಗೆ ತಮ್ಮದೆಂದು [more]

ರಾಷ್ಟ್ರೀಯ

ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಬಿಪ್ಲವ್ ಕುಮಾರ್ ದೇಬ್ ಇಂದು ಪ್ರಮಾಣ ವಚನ

ಅಗರ್ತಲಾ, ಮಾ.9- ಈಶಾನ್ಯ ರಾಜ್ಯ ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಬಿಪ್ಲವ್ ಕುಮಾರ್ ದೇಬ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯದಲ್ಲಿ 25 ವರ್ಷಗಳ ಎಡರಂಗ ಅಳ್ವಿಕೆ ಕೊನೆಗೊಂಡ [more]

ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ: ಮೂವರು ಕಾರ್ಮಿಕರು ಸಾವು

ಪಾಲ್ಘಾನ್;ಮಾ-8: ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು,  5ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ  ಮಹಾರಾಷ್ಟ್ರ ರಾಜ್ಯದ ಪಾಲ್ಘಾರ್’ನಲ್ಲಿ ನಡೆದಿದೆ. ತಾರಾಪುರ್ [more]

ರಾಷ್ಟ್ರೀಯ

ಕೃಷಿ ಸಾಲ ಮನ್ನಾ ಆಗ್ರಹಿಸಿ ಮಹಾರಾಷ್ಟ್ರ ರೈತರಿಂದ ಬೃಹತ್ ಪ್ರತಿಭಟನಾ ಜಾಥಾ

ಮುಂಬೈ :ಮಾ-೯: ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿರುವ ಮಹಾರಾಷ್ಟ್ರ ರೈತರು ನಾಸಿಕ್ ನಿಂದ ಮುಂಬೈಗೆ ಬೃಹತ್ ಜಾಥಾ ಆರಂಭಿಸಿದ್ದಾರೆ. ಮಹಾರಷ್ಟ್ರ ವಿಧಾನಸಭೆಯ ಮುಂದೆ [more]

ರಾಷ್ಟ್ರೀಯ

ಟಿಡಿಪಿ ಸಂಸದರ ರಾಜಿನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಗೀಕರಿಸಿದ್ದಾರೆ

ನವದೆಹಲಿ, ಮಾ.9- ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ರಾಜೀನಾಮೆ ನೀಡಿರುವ ಟಿಡಿಪಿ ಸಂಸದರ ರಾಜಿನಾಮೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಗೀಕರಿಸಿದ್ದಾರೆ. [more]

ರಾಷ್ಟ್ರೀಯ

ಮುಂದಿನ ವಿಚಾರಣೆ ವರೆಗೂ ಕಾರ್ತಿ ಚಿದಂಬರಂ ಅವರನ್ನು ಬಂಧಿಸುವಂತಿಲ್ಲ: ದೆಹಲಿ ಹೈಕೋರ್ಟ್

ನವದೆಹಲಿ:ಮಾ-9: ಐಎನ್ ಎಕ್ಸ್ ಮೀಡಿಯಾ ಹಗರಣ ಸಂಬಂಧ ಕಾರ್ತಿ ಚಿದಂಬರಂಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ ಕಾರ್ತಿಯವರಿಗೆ ದೆಹಲಿ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಿದೆ. ಕಾರ್ತಿ ಚಿದಂಬರಂ ಅವರು, [more]

ಕ್ರೀಡೆ

50 ಸಿಕ್ಸರ್‍ಗಳ ಸರದಾರ ಸುರೇಶ್‍ರೈನಾ

ಕೊಲಂಬೊ,ಮಾ.9- ಸುದೀರ್ಘ ಕಾಲದ ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾದ ಮಧ್ಯ ಕ್ರಮಾಂಕದ ಆಟಗಾರ ಸುರೇಶ್‍ರೈನಾ ಈಗ 50 ಸಿಕ್ಸರ್‍ಗಳ ಸರದಾರರಾಗಿದ್ದಾರೆ. ಸುಮಾರು ಒಂದೂವರೆ ವರ್ಷಗಳ [more]

ಪ್ರಧಾನಿ ಮೋದಿ

ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಮೂಲಕ ಅಭಿವೃದ್ಧಿ ಹಾಗೂ ಸಮೃದ್ಧಿಯ ಹಣತೆ ಹಚ್ಚಿದ್ದೇವೆ: ಪ್ರಧಾನಿ ಮೋದಿ

ಅಗರ್ತಲಾ:ಮಾ-9: ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಿಕ್ಕೆ ತರುವ ಮೂಲಕ ಈಶಾನ್ಯ ರಾಜ್ಯದಲ್ಲಿ ಅಭಿವೃದ್ಧಿಯ ಬೆಳಕು ಹಚ್ಚಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತ್ರಿಪುರಾ ನೂತನ ಮುಖ್ಯಮಂತ್ರಿ ಬಿಪ್ಲಬ್ [more]

ರಾಷ್ಟ್ರೀಯ

ಪಂಜಾಬಿ ಸೂಫಿ ಸಂಗೀತದಲ್ಲಿ ಖ್ಯಾತರಾಗಿದ್ದ ಉಸ್ತಾದ್ ಪ್ಯಾರೇಲಾಲ್ ವಾಡಿಯಾಲ್ ಅವರು ಹೃದಯಾಘಾತದಿಂದ ನಿಧನ

ನವದೆಹಲಿ, ಮಾ. 9- ಪಂಜಾಬಿ ಸೂಫಿ ಸಂಗೀತದಲ್ಲಿ ಖ್ಯಾತರಾಗಿದ್ದ ಉಸ್ತಾದ್ ಪ್ಯಾರೇಲಾಲ್ ವಾಡಿಯಾಲ್ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ಅಮೃತಸರದ ಪೆÇೀರ್ಟಿಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಹೃದಯ [more]

ರಾಷ್ಟ್ರೀಯ

ಬಜೆಟ್ ಅಧಿವೇಶದ ಸತತ ಐದನೆ ದಿನವೂ ವಿವಿಧ ವಿವಾದಗಳು ಕಲಾಪವನ್ನು ಬಲಿ ತೆಗೆದುಕೊಂಡಿವೆ

ನವದೆಹಲಿ, ಮಾ.9- ದೇಶದ ವಿವಿಧ ಭಾಗಗಳಲ್ಲಿ ಜನನಾಯಕರ ಪ್ರತಿಮೆಗಳ ಧ್ವಂಸ, ಬಹುಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ) ಹಗರಣ, ಕಾವೇರಿ ಜಲ ವಿವಾದ, ಆಂಧ್ರ ಪ್ರದೇಶಕ್ಕೆ ವಿಶೇಷ [more]

ಬೆಂಗಳೂರು

ಈಸ್ಟರ್ನ್ ಭೂಮಿಕಾ ಐಕಾನಿಕ್ ವುಮೆನ್ ಆಫ್ ಯುವರ್ ಲೈಫ್ ಪ್ರಶಸ್ತಿ ಪ್ರದಾನ

ಬೆಂಗಳೂರು,ಮಾ.9- ಮಹಿಳಾ ದಿನಾಚರಣೆಯ ಪ್ರಯುಕ್ತ ಈಸ್ಟರ್ನ್ ಕಾಂಡಿಮೆಂಟ್ಸ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಮನಸೆಳೆದ ಹಾಗೂ ಇತರರಿಗೆ ಮಾದರಿಯಾದ ಸಾಮಾನ್ಯ ಮಹಿಳೆಯರನ್ನು ಗುರುತಿಸಿ ಈಸ್ಟರ್ನ್ ಭೂಮಿಕಾ ಐಕಾನಿಕ್ ವುಮೆನ್ [more]

ರಾಜಕೀಯ

ಸಮಾಜ ಕಲ್ಯಾಣ ಹಾಗೂ ಹಿಂದುಳಿದ ಇಲಾಖೆಯಡಿ ನಡೆಯುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಸತಿ ನಿಲಯಗಳ ದುಸ್ಥಿತಿ: ಸಮೀಕ್ಷಾ ವರದಿ ಬಿಡುಗಡೆ

ಬೆಂಗಳೂರು,ಮಾ.9-ಗಬ್ಬುನಾರುತ್ತಿರುವ ಶೌಚಾಲಯ, ದನದ ಕೊಟ್ಟಿಗೆಯಾದ ವಿದ್ಯಾರ್ಥಿ ಕೊಠಡಿಗಳು. 350 ಸರ್ಕಾರಿ ಪದವಿ ಕಾಲೇಜುಗಳಿಗೆ ಪ್ರಾಂಶುಪಾಲರಿಲ್ಲದ ಸ್ಥಿತಿ, ಒಂದು ಕೊಠಡಿಗೆ 12 ವಿದ್ಯಾರ್ಥಿಗಳು, ಪುಸ್ತಕಗಳಿಲ್ಲದೆ ಖಾಲಿ ಖಾಲಿಯಾದ ಗ್ರಂಥಾಲಯಗಳು, [more]

ಬೆಂಗಳೂರು

ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿ : ಮೂವರು ವಿದ್ಯಾರ್ಥಿನಿಯರು ಮೃತ

ಬೆಂಗಳೂರು,ಮಾ.9-ಅತಿ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಮೂವರು ಎಂಬಿಎ ವಿದ್ಯಾರ್ಥಿನಿಯರು ಮೃತಪಟ್ಟಿದ್ದು, ಒಬ್ಬರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಹುಳಿಮಾವು ಸಂಚಾರಿ ಪೊಲೀಸ್ [more]

ರಾಷ್ಟ್ರೀಯ

ಕಾಂಗ್ರೆಸ್ ಮಾಜಿ ಅಧಿನಾಯಕಿ ಸೋನಿಯಾಗಾಂಧಿ ಆತ್ಮಾವಲೋಕನ

ಮುಂಬೈ, ಮಾ.9- ಯುಪಿಎ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಮಾಜಿ ಅಧಿನಾಯಕಿ ಸೋನಿಯಾಗಾಂಧಿ ಅವರು ಇಂದು ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ತಮ್ಮ ಭಾಷಣದಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಮುಂಬೈನಲ್ಲಿ [more]

ಬೆಂಗಳೂರು

ಸಚಿವ ಎಚ್.ಆಂಜನೇಯ ಹಣ ವಸೂಲಿ ಮಾಡುವ ಏಜೆಂಟ್‍ರಂತೆ ಕೆಲಸ ಮಾಡುತ್ತಿದ್ದಾರೆ: ಡಿ.ವಿ.ಸದಾನಂದಗೌಡ ವಾಗ್ದಾಳಿ

ಬೆಂಗಳೂರು,ಮಾ.9-ವಿದ್ಯಾರ್ಥಿ ನಿಲಯಗಳನ್ನು ಸುಧಾರಣೆ ಮಾಡದೆ ಕೇವಲ ಸುಳ್ಳು ಭರವಸೆಗಳನ್ನು ನೀಡುವ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹಣ ವಸೂಲಿ ಮಾಡುವ ಏಜೆಂಟ್‍ರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ [more]

ಬೆಂಗಳೂರು

ಬಿಜೆಪಿಯಿಂದ ನ್ಯೂ ಬೆಂಗಳೂರು ಫಾರ್ ನ್ಯೂ ಇಂಡಿಯ ಅಭಿಯಾನ

ಬೆಂಗಳೂರು,ಮಾ.9-ನಗರದ ಯುವ ಮತದಾರರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ ನ್ಯೂ ಬೆಂಗಳೂರು ಫಾರ್ ನ್ಯೂ ಇಂಡಿಯ( ನವ ಬೆಂಗಳೂರಿನಿಂದ ನವಭಾರತ) ಎಂಬ ನಾಗರಿಕ ಕೇಂದ್ರಿತ ಅಭಿಯಾನವನ್ನು ಆರಂಭಿಸಿದೆ. ಈ [more]

ಬೆಂಗಳೂರು

ಸ್ವಇಚ್ಚೆಯಿಂದ ಮದುವೆಯಾಗಿರುವುದಾಗಿ ಲಕ್ಷ್ಮೀ ನಾಯ್ಕ್ ಮತ್ತು ನಿರ್ಮಾಪಕ ಸುಂದರ್‍ಗೌಡ ದಂಪತಿ ಹೇಳಿಕೆ

  ಬೆಂಗಳೂರು,ಮಾ.9-ತಾವು ಸ್ವಇಚ್ಚೆಯಿಂದ ಮದುವೆಯಾಗಿರುವುದಾಗಿ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್ ಮತ್ತು ನಿರ್ಮಾಪಕ ಸುಂದರ್‍ಗೌಡ ದಂಪತಿ ಯಲಹಂಕ ನ್ಯೂಟೌನ್ ಪೆÇಲೀಸ್ ಠಾಣೆಗೆ ತೆರಳಿ ಪೆÇಲೀಸರ ಮುಂದೆ ಹೇಳಿಕೆ [more]

ಬೆಂಗಳೂರು

ಲೋಕಾಯುಕ್ತರಿಗೆ ಚಾಕು ಇರಿದ ಆರೋಪಿ ತೇಜ್‍ರಾಜ್ ಶರ್ಮನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ

ಬೆಂಗಳೂರು,ಮಾ.9-ಲೋಕಾಯುಕ್ತರಿಗೆ ಚಾಕು ಇರಿದ ಆರೋಪಿ ತೇಜ್‍ರಾಜ್ ಶರ್ಮನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಅವರ ಕಚೇರಿಯಲ್ಲಿಯೇ ಚಾಕು ಇರಿದು ಹಲ್ಲೆ [more]

ಬೆಂಗಳೂರು

ಹೈಕೋರ್ಟ್, ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ ಕಚೇರಿಗೆ ಬಿಗಿ ಭದ್ರತೆ

ಬೆಂಗಳೂರು, ಮಾ.9- ಹೈಕೋರ್ಟ್, ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ ಕಚೇರಿ ಸೇರಿದಂತೆ ಇನ್ನಿತರ ಕಚೇರಿಗಳಿಗೆ ಬಿಗಿ ಭದ್ರತೆ ಒದಗಿಸುವ ಸಂಬಂಧ ಪೆÇಲೀಸ್ ಅಧಿಕಾರಿಗಳೊಂದಿಗೆ ಇಂದು ಗೃಹ ಸಚಿವ ರಾಮಲಿಂಗಾರೆಡ್ಡಿ [more]