ರಾಜ್ಯ

ಬ್ರಿಟಿಷರು ಭಾರತಕ್ಕೆ ಬಂದು ದೇಶದ ಸಂಪತ್ತನ್ನು ಲೂಟಿ ಮಾಡಿದ್ದರು, ಈಗ ಬಿಜೆಪಿ ಅಧಿಕಾರದಲ್ಲಿ ಸಂಪತ್ತು ಲೂಟಿಯಾಗುವ ಜೊತೆಗೆ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ: ಸಿದ್ದರಾಮಯ್ಯ

ಬೆಂಗಳೂರು, ಆ.9- ಸ್ವತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಭಾರತಕ್ಕೆ ಬಂದು ದೇಶದ ಸಂಪತ್ತನ್ನು ಲೂಟಿ ಮಾಡಿದ್ದರು. ಈಗ ಬಿಜೆಪಿ ಅಧಿಕಾರವಧಿಯಲ್ಲಿ ಸಂಪತ್ತು ಲೂಟಿಯಾಗುವ ಜೊತೆಗೆ ದೇಶದಲ್ಲಿ ಬಡತನ ಹೆಚ್ಚಾಗುತ್ತಿದೆ [more]

ರಾಷ್ಟ್ರೀಯ

ಕೋವಿಡ್‍ನ ಮೂರನೆ ಅಲೆ ಆಗಸ್ಟ್ ತಿಂಗಳಿನಲ್ಲಿ ಎದುರಾಗಲಿದೆ ಎಂದು ಹೈದರಾಬಾದ್ ಮತ್ತು ಕಾನ್ಪುರ ಐಐಟಿಗಳ ತಜ್ಞರು ಮುನ್ಸೂಚನೆ

ನವದೆಹಲಿ, ಆ.2- ಕೋವಿಡ್‍ನ ಮೂರನೆ ಅಲೆ ಆಗಸ್ಟ್ ತಿಂಗಳಿನಲ್ಲಿ ಎದುರಾಗಲಿದೆ ಎಂದು ಹೈದರಾಬಾದ್ ಮತ್ತು ಕಾನ್ಪುರ ಐಐಟಿಗಳ ತಜ್ಞರು ಮುನ್ಸೂಚನೆ ನೀಡಿದ್ದಾರೆ. ಪ್ರತಿ ದಿನ ಕನಿಷ್ಠ ಒಂದರಿಂದ [more]

ರಾಷ್ಟ್ರೀಯ

ದೇಶದಲ್ಲಿ ಅಪನಂಬಿಕೆ ಮತ್ತು ದ್ವೇಷ ಬಿತ್ತಿದ ಪರಿಣಾಮ: ಮಿಜೋರಾಂ ಮತ್ತು ಅಸ್ಸಾಂ ರಾಜ್ಯಗಳ ನಡುವಿನ ಗಡಿ ಸಂಘರ್ಷ

ನವದೆಹಲಿ, ಜು.27- ಈಶಾನ್ಯ ಭಾಗದ ಮಿಜೋರಾಂ ಮತ್ತು ಅಸ್ಸಾಂ ರಾಜ್ಯಗಳ ನಡುವಿನ ಗಡಿ ಸಂಘರ್ಷದ ಬಗ್ಗೆ ಭಾರೀ ಟೀಕೆಗಳು ವ್ಯಕ್ತವಾಗಿದ್ದು, ದೇಶದಲ್ಲಿ ಅಪನಂಬಿಕೆ ಮತ್ತು ದ್ವೇಷ ಬಿತ್ತಿದ [more]

ಅಂತರರಾಷ್ಟ್ರೀಯ

ತಾಲಿಬಾನ್ ಪ್ರಾಬಲ್ಯ:ಅಪ್ಘಾನ್‍ನಲ್ಲಿರುವ ಭಾರತೀಯರಿಗೆ ಸರಕಾರ ಸುರಕ್ಷಾ ಸಲಹೆ

ಹೊಸದಿಲ್ಲಿ :ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ತೀವ್ರಗೊಳ್ಳುತ್ತಿರುವ ನಡುವೆಯೇ, ಕೇಂದ್ರ ಸರಕಾರವು ಅಲ್ಲಿರುವ ಭಾರತೀಯರಿಗೆ ಸದಾಕಾಲ ಕಟ್ಟೆಚ್ಚರದಲ್ಲಿರುವಂತೆ ಸೂಚಿಸಿದ್ದು, ಅನಗತ್ಯ ಪ್ರವಾಸ ಮಾಡದಂತೆ ಎಚ್ಚರಿಕೆ ನೀಡಿದೆ. ಈ [more]

ರಾಷ್ಟ್ರೀಯ

ಉಕ್ಕು ಕ್ಷೇತ್ರಕ್ಕಾಗಿ 6,322ಕೋ.ರೂ.ಗಳ ಪಿಎಲ್‍ಐ ಸ್ಕೀಮ್ 5.25ಲಕ್ಷ ಉದ್ಯೋಗ ಸೃಷ್ಟಿಗೆ ನೆರವು

ಹೊಸದಿಲ್ಲಿ : ದೇಶದಲ್ಲಿ ಅತ್ಯುನ್ನತ ಗುಣಮಟ್ಟದ ಉಕ್ಕು ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉತ್ಪಾದನಾಸಂಯೋಜಿತ ಪ್ರೋತ್ಸಾಹಕ(ಪಿಎಲ್‍ಐ) ಯೋಜನೆಯೊಂದನ್ನು ಕೇಂದ್ರ ಸಂಪುಟವು ಗುರುವಾರ ಅನುಮೋದಿಸಿತು. 6,322ಕೋ.ರೂ.ಗಳ ಈ ಯೋಜನೆಯಿಂದಾಗಿ [more]

ರಾಷ್ಟ್ರೀಯ

ಟೆಸ್ಟ್ ಕ್ರಿಕೆಟ್‍ಗಾಗಿ ಇಂಗ್ಲೆಂಡ್‍ಗೆ ತೆರಳಿರುವ ಭಾರತ ತಂಡದ ಆಟಗಾರನೊಬ್ಬನಿಗೆ ಕೊರೊನಾ ಸೋಂಕು

ನವದೆಹಲಿ, ಜು.15- ಟೆಸ್ಟ್ ಕ್ರಿಕೆಟ್‍ಗಾಗಿ ಇಂಗ್ಲೆಂಡ್‍ಗೆ ತೆರಳಿರುವ ಭಾರತ ತಂಡದ ಆಟಗಾರನೊಬ್ಬನಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಮುಂದಿನ ಆಗಸ್ಟ್ [more]

ಅಂತರರಾಷ್ಟ್ರೀಯ

ಭಾರತ-ಬ್ರಿಟನ್ ಹಣಕಾಸು ಮಾರುಕಟ್ಟೆ ಸಂವಾದ ಸಭೆ

ಹೊಸದಿಲ್ಲಿ: ಭಾರತ ಮತ್ತು ಬ್ರಿಟನ್ ಹಣಕಾಸು ಮಾರುಕಟ್ಟೆಗಳ ಕುರಿತ ಮೊದಲನೇ ಸಂವಾದ ಸಭೆ ವರ್ಚುವಲ್ ಮೂಲಕ ಗುರುವಾರ ಸಂಜೆ ನಡೆದಿದ್ದು, ಎರಡೂ ದೇಶಗಳ ಪ್ರತಿನಿಗಳು 4 ವಿಷಯಗಳನ್ನು [more]

ಕ್ರೀಡೆ

ಕಾಂಗರೂಗಳನ್ನ ಬೇಟೆಯಾಡಿದ ಕೊಹ್ಲಿ ಸೈನ್ಯ ಜಯಭೇರಿ ಧವನ್ ಸೆಂಚೂರಿ ಕಾಂಗರೂಗಳಿಗೆ ಕಿರಿಕಿರಿ..!

ಕೊಹ್ಲಿ ಸೈನ್ಯ ವಿಶ್ವ ಯುದ್ದದ್ದ ಕಾಂಗರೂಗಳನ್ನ ಭರ್ಜರಿಯಾಗಿ ಬೇಟೆಯಾಡಿದೆ. ಮೊದಲ ಪಂದ್ಯದಲ್ಲಿ ಹರಿಣಗಳನ್ನ ಬೇಟೆಯಾಡಿದ್ದ ಟೀಂ ಇಂಡಿಯಾ ಸತತ ಎರಡನೇ ಗೆಲುವು ದಾಖಲಿಸಿ ಕಾಂಗರೂಗಳ ಗೆಲುವಿನ ಓಟಕ್ಕೆ [more]

ಕ್ರೀಡೆ

ವಿಶ್ವ ಮಹಾ ಸಮರದಲ್ಲಿ ಇಂಡೋ – ಪಾಕ್ ಮುಖಾಮುಖಿ: ಬದ್ಧ ವೈರಿ ವಿರುದ್ಧ ಆಡುತ್ತಾ ಟೀಂ ಇಂಡಿಯಾ ?

ಪುಲ್ವಾಮ ಉಗ್ರರ ದಾಳಿ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ವ್ಯವಸ್ಥೆಯನ್ನ ಬುಡಮೇಲು ಮಾಡಿದೆ. ಯಾವಗ್ಲೂ ಕಾಲು ಕೆರೆದುಕೊಂಡು ಬರುವ ಪಾಪಿ ಪಾಕಿಸ್ತಾನ ಜಮ್ಮು ಕಾಶ್ಮೀರ ವಿಚಾರದಲ್ಲಿ [more]

ವಾಣಿಜ್ಯ

ಭಾರತದ ಹೊಸ ನೋಟುಗಳನ್ನು ನಿಷೇಧಿಸಿದ ನೇಪಾಳ

ಕಾಠ್ಮಂಡು: ನೇಪಾಳ ಸರ್ಕಾರ ಭಾರತದ ನೂತನ 2000, 500 ಹಾಗೂ 200 ರುಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದೆ. ಈ ನಿರ್ಧಾರದಿಂದ ನೇಪಾಳ ಪ್ರವಾಸ ಕೈಗೊಳ್ಳುವ ಭಾರತೀಯ ಪ್ರವಾಸಿಗರಿಗೆ [more]

ಅಂತರರಾಷ್ಟ್ರೀಯ

ಪಾಕಿಸ್ತಾನಕ್ಕೆ ಭಾರತ ತಿರುಗೇಟು

ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಪದೇ ಪದೇ ಖ್ಯಾತೆ ತೆಗೆಯುತ್ತಿರುವ ಪಾಕಿಸ್ತಾನಕ್ಕೆ ಖಡಕ್ ತಿರುಗೇಟು ನೀಡಿರುವ ಭಾರತ ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮಲ್ಲಿರುವ ಭಯೋತ್ಪಾದನೆಗೆ [more]

ರಾಷ್ಟ್ರೀಯ

ಭಾರತ-ಅಮೆರಿಕ 2+2 ಮಹತ್ವದ ಮಾತುಕತೆಗೆ ವೇದಿಕೆ ಸಜ್ಜು

ನವದೆಹಲಿ: ಭಾರತ ಮತ್ತು ಅಮೆರಿಕ ಮಹತ್ತರ ರಾಜತಾಂತ್ರಿಕ ಹೆಜ್ಜೆಯಿಟ್ಟಿದ್ದು, ಉಭಯ ದೇಶಗಳ ರಕ್ಷಣಾ ಹಾಗೂ ವಿದೇಶಾಂಗ ಸಚಿವಾಲಯಗಳ ನಡುವೆ ಮಾತುಕತೆಗೆ ವೇದಿಕೆ ಸಿದ್ದವಾಗಿದೆ. ರಕ್ಷಣಾ ಸಚಿವೆ ನಿರ್ಮಲಾ [more]

ರಾಷ್ಟ್ರೀಯ

ಭಾರತದ ಕುರಿತು ಇಮ್ರಾನ್ ಖಾನ್ ಹೇಳಿದ್ದೇನು…?

ಇಸ್ಲಾಮಾಬಾದ್:ಜು-೨೬: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್(ಪಿಟಿಐ) ಮುಖ್ಯಸ್ಥ ಇಮ್ರಾನ್ ಖಾನ್ ಶಾಂತಿ ಪ್ರಕ್ರಿಯೆಯಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ [more]

ಕ್ರೀಡೆ

ಕಬ್ಬಡಿ ಮಾಸ್ಟರ್ಸ್ ಲೀಗ್: ಪಾಕಿಸ್ತಾನವನ್ನು ಧೂಳಿಪಟ ಮಾಡಿದ ಭಾರತ

ದುಬೈ: ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ಆರು ದೇಶಗಳ ನಡುವಿನ ಕಬಡ್ಡಿ ಮಾಸ್ಟರ್ಸ್ ದುಬೈ ಲೀಗ್ ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಧೂಳಿಪಟ ಮಾಡಿದೆ. [more]

ಪ್ರಧಾನಿ ಮೋದಿ

ಭಾರತ-ಫ್ರಾನ್ಸ್ ನಡಿವೆ 14 ಒಪ್ಪಂದಗಳಿಗೆ ಸಹಿ

ನವದೆಹಲಿ:ಮಾ-10: ಭಾರತ-ಫ್ರಾನ್ಸ್ ದೇಶಗಳು ಮಹತ್ವದ 14 ಒಪ್ಪಂದಗಳಿಗೆ ಸಹಿ ಹಾಕಿವೆ. ನಾಲ್ಕು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಹಾಗೂ ಪ್ರಧಾನಿ ನರೇಂದ್ರ [more]

ವಾಣಿಜ್ಯ

ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸೆಡ್ಡು: ಆಸ್ಚ್ರೇಲಿಯಾ, ಅಮೆರಿಕ, ಜಪಾನ್ ಸಹಭಾಗಿತ್ವದಲ್ಲಿ ಭಾರತದಿಂದ ಪರ್ಯಾಯ ಯೋಜನೆ

ನವದೆಹಲಿ:ಫೆ-20: ಚೀನಾದ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸೆಡ್ಡು ಹೊಡೆಯುವ ಕುರಿತು ಮುನ್ಸೂಚನೆ ನೀಡಿದ್ದ ಭಾರತ, ಇದೀಗ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ [more]