ಬೆಂಗಳೂರು

ನಾಳೆ ಜೆಡಿಎಸ್ ಸಂಸದೀಯ ಮಂಡಳಿ ಸಭೆ

ನಾಳೆ ಜೆಡಿಎಸ್ ಸಂಸದೀಯ ಮಂಡಳಿ ಸಭೆ ಬೆಂಗಳೂರು, ಮಾ.6- ನಾಳೆ ಜೆಡಿಎಸ್ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಹಾಕಬೇಕೆ, ಬೇಡವೆ ಎಂಬುದರ ಬಗ್ಗೆ [more]

ಬೆಂಗಳೂರು

2016ರ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ: ಸಭಾಧ್ಯಕ್ಷರಿಗೆ ಜೆಡಿಎಸ್ ಪತ್ರ

2016ರ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಮತದಾನ: ಸಭಾಧ್ಯಕ್ಷರಿಗೆ ಜೆಡಿಎಸ್ ಪತ್ರ ಬೆಂಗಳೂರು ಮಾ.6-2016ರ ರಾಜ್ಯಸಭೆ ಚುನಾವಣೆಯಲ್ಲಿ ವಿಪ್ ಉಲ್ಲಂಘಿಸಿ ಮತದಾನ ಮಾಡಿರುವ ಪ್ರಕರಣ ಬಾಕಿ [more]

ಬೆಂಗಳೂರು

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ನಿಂದ ಕೃಷ್ಣಾರೆಡ್ಡಿ ಹಾಗೂ ಚಿನ್ನಾರೆಡ್ಡಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ದಾರ ಸಾದ್ಯತೆ

ರಾಜ್ಯಸಭೆ ಚುನಾವಣೆ: ಕಾಂಗ್ರೆಸ್ ನಿಂದ ಕೃಷ್ಣಾರೆಡ್ಡಿ ಹಾಗೂ ಚಿನ್ನಾರೆಡ್ಡಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ದಾರ ಸಾದ್ಯತೆ ಬೆಂಗಳೂರು, ಮಾ.6- ರಾಜ್ಯಸಭೆ ಚುನಾವಣೆಗೆ 3ನೆ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಮುಂದಾಗಿದ್ದು, [more]

ಬೆಂಗಳೂರು

ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸಿ: ಭಾರತೀಯ ಬಹುಜನ ಕ್ರಾಂತಿದಳ ಒತ್ತಾಯ

ರೈತರ ಸಮಸ್ಯೆಗಳನ್ನು ಇತ್ಯರ್ಥಪಡಿಸಿ: ಭಾರತೀಯ ಬಹುಜನ ಕ್ರಾಂತಿದಳ ಒತ್ತಾಯ ಬೆಂಗಳೂರು ಮಾ.6-ರಾಜ್ಯ ರೈತರ ಸಮಸ್ಯೆ ನಿವಾರಿಸುವಂತೆ ಭಾರತೀಯ ಬಹುಜನ ಕ್ರಾಂತಿದಳ ರಾಜ್ಯಸರ್ಕಾರವನ್ನು ಒತ್ತಾಯಿಸಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ [more]

ಬೆಂಗಳೂರು

ಕರ್ನಾಟಕಕ್ಕೆ ಕುಮಾರಣ್ಣ ವಿಕಾಸ ಪರ್ವ ಪಾದಯಾತ್ರೆಗೆ ಚಾಲನೆ

ಕರ್ನಾಟಕಕ್ಕೆ ಕುಮಾರಣ್ಣ ವಿಕಾಸ ಪರ್ವ ಪಾದಯಾತ್ರೆಗೆ ಚಾಲನೆ ಬೆಂಗಳೂರು, ಮಾ.6- ಬೆಂಗಳೂರು ಮಹಾನಗರ ಜನತಾದಳ ವತಿಯಿಂದ ಇಂದಿನಿಂದ ಒಂದು ತಿಂಗಳ ಕಾಲ ನಗರದಲ್ಲಿ ಕರ್ನಾಟಕಕ್ಕೆ ಕುಮಾರಣ್ಣ ವಿಕಾಸ [more]

ಬೆಂಗಳೂರು

” ಅತಿಥಿ ದೇವೊ ಭವ” ಮತ್ತು ” ಹಸಿದವರಿಗೆ ಮುಷ್ಠಿ ಅನ್ನ” – ಕೆನರಾ ಗುರುಕುಲದ ಕಾಯಕ

ಬೆಂಗಳೂರು/ಆನೇಕಲ್: ಕೆನರಾ ಶಿಕ್ಷಣ ಸಂಸ್ಥೆಯ ಕೆನರಾ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ‘ಉನ್ನತ ಮೌಲ್ಯದೊಡನೆ ಉತ್ತಮ ಶಿಕ್ಷಣ’ ಧ್ಯೇಯ ವಾಕ್ಯದೊಂದಿಗೆ ಶಾಲೆಯಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕøತಿ ಮತ್ತು ಸನಾತನ [more]

No Picture
ಬೆಂಗಳೂರು

ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಧೆ: ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಿ

ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಧೆ: ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಿ ಬೆಂಗಳೂರು, ಮಾ.6- ಅಶೋಕ್ ಖೇಣಿ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಿಸಿದ್ದು, ಬೀದರ್ ಜಿಲ್ಲೆಯಲ್ಲಿ ಪ್ರತಿಭಟನೆಗಳು [more]

ಬೆಂಗಳೂರು

ಕೆ.ಎಸ್.ನರಸಿಂಹಸ್ವಾಮಿ ಜನ್ಮ ಶತಮಾನೋತ್ಸವ: ಮಾ10ರಂದು ಕೆಎಸ್‍ನ ಪ್ರಶಸ್ತಿ ಮತ್ತು ಕೆಎಸ್‍ನ ಕಾವ್ಯಗಾಯನ ಪ್ರಶಸ್ತಿ ಸಮಾರಂಭ

ಕೆ.ಎಸ್.ನರಸಿಂಹಸ್ವಾಮಿ ಜನ್ಮ ಶತಮಾನೋತ್ಸವ: ಮಾ10ರಂದು ಕೆಎಸ್‍ನ ಪ್ರಶಸ್ತಿ ಮತ್ತು ಕೆಎಸ್‍ನ ಕಾವ್ಯಗಾಯನ ಪ್ರಶಸ್ತಿ ಸಮಾರಂಭ ಬೆಂಗಳೂರು, ಮಾ.6- ಕೆ.ಎಸ್.ನರಸಿಂಹಸ್ವಾಮಿ ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಇದೇ 10ರಂದು [more]

ಬೆಂಗಳೂರು

ಗೂಂಡಾಗಿರಿ, ಮಾಫಿಯಾದಲ್ಲಿ ರಾಜ್ಯ ಸರ್ಕಾರ ನಂ.1: ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್

ಗೂಂಡಾಗಿರಿ, ಮಾಫಿಯಾದಲ್ಲಿ ರಾಜ್ಯ ಸರ್ಕಾರ ನಂ.1: ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್ ಬೆಂಗಳೂರು, ಮಾ.6- ನಂ.1 ಎಂದು ಎಲ್ಲಾ ಕಡೆ ಫಲಕಗಳನ್ನು ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದರಲ್ಲಿ [more]

ಬೆಂಗಳೂರು

ಪೊಲೀಸ ಇಲಾಖೆಯಲ್ಲಿ ಮುಂದುವರಿದ ವರ್ಗಾವಣೆ ಪರ್ವ

ಪೊಲೀಸ ಇಲಾಖೆಯಲ್ಲಿ ಮುಂದುವರಿದ ವರ್ಗಾವಣೆ ಪರ್ವ ಬೆಂಗಳೂರು, ಮಾ.6- ಮುಂದಿನ ಸಾರ್ವತ್ರಿಕ ಚುನಾವಣೆ ಸಂಬಂಧ ಪೆÇಲೀಸರ ವರ್ಗಾವಣೆ ಪರ್ವ ಮುಂದುವರಿದಿದ್ದು, 18 ಮಂದಿ ಡಿವೈಎಸ್‍ಪಿ-ಎಸಿಪಿ ಹಾಗೂ 187 [more]

ರಾಷ್ಟ್ರೀಯ

ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ನಕ್ಸಲರಿಂದ ಪ್ರಾಣ ಬೆದರಿಕೆ

ಹೈದರಾಬಾದ್, ಮಾ.6-ನಕ್ಸಲರಿಂದ ಪ್ರಾಣ ಬೆದರಿಕೆ ಇರುವುದರಿಂದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಒದಗಿಸಲಾಗಿರುವ ಬಂದೋಬಸ್ತ್ ಹೆಚ್ಚಿಸಲಾಗಿದೆ. ಅವರ ಭದ್ರತೆಗಾಗಿ 7 ಕೋಟಿ ರೂ. ಮೌಲ್ಯದ ವಿಶೇಷ [more]

ಬೆಂಗಳೂರು

ಬೆಂಗಳೂರು, ಮಾ.6- ಕೆಪಿಜೆಪಿ ಬಿಟ್ಟಿರುವ ನಟ ಉಪೇಂದ್ರ ಅವರು ಜೆಡಿಎಸ್‍ಗೆ ಬರುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ

ಬೆಂಗಳೂರು, ಮಾ.6- ಕೆಪಿಜೆಪಿ ಬಿಟ್ಟಿರುವ ನಟ ಉಪೇಂದ್ರ ಅವರು ಜೆಡಿಎಸ್‍ಗೆ ಬರುವುದಾದರೆ ನಾವು ಸ್ವಾಗತಿಸುತ್ತೇವೆ ಎಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಹೇಳಿದರು. ವಿಕಾಸಪರ್ವ ಪಾದಯಾತ್ರೆಗೆ ಚಾಲನೆ [more]

ಬೆಂಗಳೂರು

ಕೆಪಿಜೆಪಿಯಿಂದ ಹೊರ ಬಂದ ನಟ ಉಪೇಂದ್ರಗೆ ಜೆಡಿಎಸ್, ಬಿಜೆಪಿಯಿಂದ ಭಾರಿ ಆಹ್ವಾನ

ಕೆಪಿಜೆಪಿಯಿಂದ ಹೊರ ಬಂದ ನಟ ಉಪೇಂದ್ರಗೆ ಜೆಡಿಎಸ್, ಬಿಜೆಪಿಯಿಂದ ಭಾರಿ ಆಹ್ವಾನ ಬೆಂಗಳೂರು, ಮಾ.6- ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ನಟ ಉಪೇಂದ್ರ ಕೆಪಿಜೆಪಿಯಿಂದ [more]

ಬೆಂಗಳೂರು

ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಟೀಕೆಗಳು ರಾಜಕೀಯ ಪ್ರೇರಿತ: ಮುಖ್ಯಮಂತ್ರಿ ಸಿದ್ದರಾಮಯ್ಯ

ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಟೀಕೆಗಳು ರಾಜಕೀಯ ಪ್ರೇರಿತ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಮಾ.6- ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್‍ಖೇಣಿ ಕಾಂಗ್ರೆಸ್ ಸೇರ್ಪಡೆಯ ಬೆನ್ನಲ್ಲೇ ಗೊಂದಲಗಳು [more]

ಬೆಂಗಳೂರು

ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಕೆಗೆ ಮಾ.10ರ ವರೆಗೆ ವಿಸ್ತರಣೆ

ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಕೆಗೆ ಮಾ.10ರ ವರೆಗೆ ವಿಸ್ತರಣೆ ಬೆಂಗಳೂರು, ಮಾ.6- ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿ ಸಲ್ಲಿಕೆ ದಿನಾಂಕವನ್ನು ಮಾ.10ರ ವರೆಗೆ [more]

ಬೀದರ್

ನಕಲಿ ಹಿಂದೂಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ:ಕೆ.ಎಸ್.ಈಶ್ವರಪ್ಪ ಹೇಳಿಕೆ

ನಕಲಿ ಹಿಂದೂಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ:ಕೆ.ಎಸ್.ಈಶ್ವರಪ್ಪ ಹೇಳಿಕೆ ಬೀದರ್: ಮಾ:6 ಬೀದರ್ನಲ್ಲಿ ನಕಲಿ ಹಿಂದೂಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಕಲಿ ಗೃಹ ಮಂತ್ರಿ ರಾಮಲಿಂಗಾ ರೆಡ್ಡಿ,. ಬಹಿರಂಗವಾಗೇ ಕಾಣ್ತಿದೆ,. ವಿಧಾನ ಪರಿಷತ್ನಲ್ಲಿ [more]

ಬೀದರ್

ಖೇಣಿ ಹಠಾವೋ… ಕಾಂಗ್ರೇಸ್ ಬಚಾವೋ

ಖೇಣಿ ಹಠಾವೋ… ಕಾಂಗ್ರೇಸ್ ಬಚಾವೋ ಅಶೋಕ ಖೇಣಿ ಕಾಂಗ್ರೆಸ್ ಸೇರ್ಪಡೆ ಹಿನ್ನಲೆ…. ಬೀದರ್: ಮಾ6. ಬೀದರ್ನಲ್ಲಿ ಚಂದ್ರಸಿಂಗ ನಿವಾಸದಲ್ಲಿ ಬೆಂಬಲಿಗರ ಸಭೆ… ಚಂದ್ರಸಿಂಗ್ ಮಾಜಿ ಸಿಎಂ ದಿ.ಧರಂಸಿಂಗ ಅಳಿಯ… [more]

ರಾಜ್ಯ

ಕೆಪಿಜೆಪಿಗೆ ನಟ ಉಪೇಂದ್ರ ಗುಡ್ ಬೈ: ಪ್ರಜಾಕೀಯ ಎಂಬ ನೂತನ ಪಕ್ಷ ಸ್ಥಾಪನೆಗೆ ನಿರ್ಧಾರ

ಬೆಂಗಳೂರು:ಮಾ-6: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)ಯಲ್ಲಿ ಒಡಕು ಆರಂಭವಾಗಿರುವ ಹಿನ್ನಲೆಯಲ್ಲಿ ಕೆಪಿಜೆಪಿಯ ಮುಖ್ಯಸ್ಥ, ನಾಯಕ ನಟ ಉಪೇಂದ್ರ ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಕೆಪಿಜೆಪಿಯ ಮುಖ್ಯಸ್ಥ, [more]

ರಾಷ್ಟ್ರೀಯ

ಮೆಘಾಲಯ ನೂತನ ಮುಖ್ಯಮಂತ್ರಿಯಾಗಿ ಕನ್ರಾಡ್ ಸಂಗ್ಮಾ ಪ್ರಮಾಣ ವಚನ ಸ್ವೀಕಾರ

ಶಿಲ್ಲಾಂಗ್:ಮಾ-೬: ಮೇಘಾಲಯದ ನೂತನ ಸಿಎಂ ಆಗಿ ನ್ಯಾಷನಲ್‌‌ ಪೀಪಲ್ಸ್‌‌ ಪಾರ್ಟಿ (ಎನ್ ಪಿಪಿ) ಮುಖ್ಯಸ್ಥ ಕನ್ರಾಡ್ ಸಂಗ್ಮಾ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಶಿಲ್ಲಾಂಗ್ ನ ರಾಜಭವದಲ್ಲಿ [more]

ರಾಷ್ಟ್ರೀಯ

ತ್ರಿಪುರಾದಲ್ಲಿದ್ದ ರಷ್ಯಾದ ಕಮ್ಯುನಿಸ್ಟ್ ನಾಯಕ ವ್ಲಾದಿಮಿರ್ ಲೆನಿನ್ ಪ್ರತಿಮೆ ಧ್ವಂಸ: ಇದು ರಾಜ್ಯದ ಜನತೆ ಬಯಸುತ್ತಿರುವ ಬದಲಾವಣೆಯ ಪ್ರತೀಕ ಎಂದ ಬಿಜೆಪಿ

ತ್ರಿಪುರಾ:ಮಾ-6: ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಷ್ಯಾದ ಕಮ್ಯುನಿಸ್ಟ್ ನಾಯಕ ವ್ಲಾದಿಮಿರ್ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಈ ಕ್ರಮವನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ರಾಜ್ಯದ [more]

ರಾಷ್ಟ್ರೀಯ

ಮೆಘಾಲಯದಲ್ಲಿ ಇಂದಿನಿಂದ ಎನ್ ಪಿಪಿ ನೇತೃತ್ವದ ಕೊನ್ರಾಡ್‌ ಸಂಗ್ಮಾ ಸರಕಾರ ಅಸ್ಥಿತ್ವಕ್ಕೆ

ಶಿಲ್ಲಾಂಗ್:ಮಾ-6: ಮೆಘಾಲಯ ವಿಧಾನಸಭಾ ಚುನಾವಣೆ ಫ‌ಲಿತಾಂಶ ಪ್ರಕಟವಾದ ಬಳಿಕ ನಡೆದ ರಾಜಕೀಯ ಹೈಡ್ರಾಮಾಗಳಿಗೆ ತೆರೆಬಿದ್ದಿದ್ದು, ಲೋಕಸಭೆ ಮಾಜಿ ಸ್ಪೀಕರ್‌ ಪಿ.ಎ.ಸಂಗ್ಮಾ ಅವರ ಪುತ್ರ, ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ [more]

ರಾಜ್ಯ

ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮುಕ್ತಿ ಬಾವುಟ 72 ಲಕ್ಷ ರೂ.ಗೆ ಹರಾಜ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥದ ಮುಕ್ತಿ ಬಾವುಟ ದಾಖಲೆ ಮೊತ್ತ ಬರೋಬ್ಬರಿ 72 ಲಕ್ಷ ರೂಪಾಯಿಗೆ ಸೋಮವಾರ ಹರಾಜು ಆಗಿದೆ. ಬೆಂಗಳೂರು ಮೂಲದ ಉದ್ಯಮಿ [more]

ಮತ್ತಷ್ಟು

ಚಿತ್ರ ನಟ, ನಿರ್ದೇಶಕ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಹೊರಗೆ

ಬೆಂಗಳೂರು: ಚಿತ್ರ ನಟ, ನಿರ್ದೇಶಕ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಹೊರಗೆ ಬಂದಿದ್ದಾರೆ. ಈ ಬಗ್ಗೆ ನಾಳೆ ಅಧಿಕೃತ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬಿಜೆಪಿಗೆ [more]

ಮತ್ತಷ್ಟು

ಬೈಂದೂರಿನಲ್ಲಿ ನಡೆದ ಜನ ಸುರಕ್ಷಾ ಯಾತ್ರೆಯಲ್ಲಿ ಕೇಂದ್ರ ಸಚಿವರಾದ ಶ್ರೀಮತಿ ಮನೇಕಾ ಗಾಂಧಿ

ಇಂದು ಬೈಂದೂರಿನಲ್ಲಿ ನಡೆದ ಜನ ಸುರಕ್ಷಾ ಯಾತ್ರೆಯಲ್ಲಿ ಕೇಂದ್ರ ಸಚಿವರಾದ ಶ್ರೀಮತಿ ಮನೇಕಾ ಗಾಂಧಿ ,ಕು.ಶೋಭಾ ಕರಂದ್ಲಾಜೆ,ಶ್ರೀಮತಿ ಭಾರತಿ ಶೆಟ್ಟಿ ಮುಂತಾದವರು ಭಾಗವಹಿಸಿದ್ದರು; ಕಲ್ಲಡ್ಕ ಮತ್ತು ಬಂಟ್ವಾಳ [more]

ರಾಜ್ಯ

ಏಕಲವ್ಯ ಪ್ರಶಸ್ತಿಯನ್ನು ಪ್ರಕಟ

ಉಡುಪಿ: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಲ್ಲಿ 2017ನೇ ಸಾಲಿನ ಏಕಲವ್ಯ ಪ್ರಶಸ್ತಿಯನ್ನು 13 ಕ್ರೀಡಾಪಟುಗಳಿಗೆ ನೀಡಲಾಗಿದೆ. ಈ ಕುರಿತು ಕ್ರೀಡಾ [more]