ಹಳೆ ಮೈಸೂರು

ಪೆÇಲೀಸ್ ಇಲಾಖೆಗೆ ಲಾಟಿ, ಬಂದೂಕು ನೀಡಿರುವುದು ಕೇವಲ ಆಯುಧ ಪೂಜೆಗಲ್ಲ – ರವಿ ಡಿ.ಚೆನ್ನಣ್ಣನವರ್

ನಂಜನಗೂಡು, ಮಾ.6- ಪೆÇಲೀಸ್ ಇಲಾಖೆಗೆ ಲಾಟಿ, ಬಂದೂಕು ನೀಡಿರುವುದು ಕೇವಲ ಆಯುಧ ಪೂಜೆಗಲ್ಲ . ಸಂದರ್ಭ ಬಂದಾಗ ನಿರ್ದಾಕ್ಷಿಣ್ಯವಾಗಿ ಯಾವುದೇ ಹಿಂಜರಿಕೆ ಇಲ್ಲದೆ ಇದನ್ನು ಉಪಯೋಗಿಸುವ ಉದ್ದೇಶದಿಂದ [more]

ಬೆಂಗಳೂರು

ಬಾಗಿಲು ಹಾಕುವ ವೇಳೆ ಸಿನಿಮೀಯ ರೀತಿ ಚಿನ್ನಾಭರಣದ ಅಂಗಡಿಗೆ ನುಗ್ಗಿದ ಐದು ಮಂದಿ ದರೋಡೆಕೋರರ ತಂಡ

ನೆಲಮಂಗಲ, ಮಾ.6- ಬಾಗಿಲು ಹಾಕುವ ವೇಳೆ ಸಿನಿಮೀಯ ರೀತಿ ಚಿನ್ನಾಭರಣದ ಅಂಗಡಿಗೆ ನುಗ್ಗಿದ ಐದು ಮಂದಿ ದರೋಡೆಕೋರರ ತಂಡ ಮಚ್ಚು, ಲಾಂಗ್‍ಗಳಿಂದ ಬೆದರಿಸಿ ಮಾಲೀಕನಿಗೆ ಹಲ್ಲೆ ಮಾಡಿ [more]

ಕೋಲಾರ

ಬ್ಯಾಂಕ್ ಕ್ಯಾಷಿಯರ್ ಒಬ್ಬರನ್ನು ಅಪಹರಿಸಿದ್ದ ಪ್ರಕರಣ ನಾಲ್ವರು ದರೋಡೆಕೋರರನ್ನು ಗಲ್‍ಪೇಟೆ ಠಾಣೆ ಪೆÇಲೀಸರು ಬಂಧಿಸಿದ್ದಾರೆ

ಕೋಲಾರ, ಮಾ.6- ಬ್ಯಾಂಕ್ ಕ್ಯಾಷಿಯರ್ ಒಬ್ಬರನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ದರೋಡೆಕೋರರನ್ನು ಗಲ್‍ಪೇಟೆ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಆನೇಕಲ್ ತಾಲೂಕಿನ ಸುನಿಲ್ (24), ಮುನಿರಾಜು (24), [more]

ಹಳೆ ಮೈಸೂರು

ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

ಚನ್ನಪಟ್ಟಣ, ಮಾ.6- ಆಕಸ್ಮಿಕ ಬೆಂಕಿ ತಗುಲಿ 1.25 ಲಕ್ಷ ನಗದು, ನಾಲ್ಕು ಮೇಕೆಗಳು ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿರುವ ಘಟನೆ [more]

ಹಳೆ ಮೈಸೂರು

ಶಾರ್ಟ್‍ಸಕ್ರ್ಯೂಟ್‍ನಿಂದಾಗಿ ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿ

ಮಂಡ್ಯ, ಮಾ.6- ಶಾರ್ಟ್‍ಸಕ್ರ್ಯೂಟ್‍ನಿಂದಾಗಿ 10ಕ್ಕೂ ಹೆಚ್ಚು ಮನೆಗಳ ವಿದ್ಯುತ್ ಉಪಕರಣಗಳು ಸುಟ್ಟಿರುವ ಘಟನೆ ದ್ವಾರಕನಗರದಲ್ಲಿ ನಡೆದಿದೆ. ನಿನ್ನೆ ಸಂಜೆ ದ್ವಾರಕನಗರದಲ್ಲಿ ವಿದ್ಯುತ್ ಕಂಬದಿಂದ ಮನೆಗಳಿಗೆ ಸಂಪರ್ಕಿಸುವ ಮಾರ್ಗದಲ್ಲಿ [more]

ತುಮಕೂರು

ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಕರೆ

ತುಮಕೂರು, ಮಾ.6- ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಯುದ್ಧಕ್ಕೆ ಸಿಪಾಯಿಗಳು ಸಿದ್ದರಾಗುವಂತೆ ನಮ್ಮ ಕಾರ್ಯಕರ್ತರು ಸಿದ್ದರಾಗಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ [more]

ಕೋಲಾರ

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಸೆರೆ

ಗೌರಿಬಿದನೂರು, ಮಾ.6- ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಸೆರೆ ಸಿಕ್ಕಿದೆ. ತಾಲ್ಲೂಕಿನ ಚನ್ನರಾಯನಹಳ್ಳಿ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ ಆಗಾಗ್ಗೆ [more]

ಬೆಂಗಳೂರು

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಧೂಳಿಪಟ – ಕುಮಾರಸ್ವಾಮಿ

ಆನೇಕಲ್, ಮಾ.6- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಧೂಳಿಪಟವಾಗಲಿದೆ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಿಳಿಸಿದರು. ಜೆ.ಪಿ.ನಗರದ ನಿವಾಸದಲ್ಲಿ ಆರ್.ಪ್ರಭಾಕರ್ ರೆಡ್ಡಿ ಅವರನ್ನು [more]

ಚಿಕ್ಕಮಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ನರಹಂತಕ – ಸಂಸದ ನಳೀನ್‍ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

ಮಂಗಳೂರು, ಮಾ.6- ಮುಖ್ಯಮಂತ್ರಿ ಸಿದ್ದರಾಮಯ್ಯ ನರಹಂತಕ ಎಂದು ಸಂಸದ ನಳೀನ್‍ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿಂದು ಜನಸುರಕ್ಷಾ ರ್ಯಾಲಿ ಅಂಗವಾಗಿ ಏರ್ಪಡಿಸಿದ್ದ ಸಮಾವೇಶದಲ್ಲಿ [more]

ಹಳೆ ಮೈಸೂರು

ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ

ಮೈಸೂರು, ಮಾ.6-ಭ್ರಷ್ಟಾಚಾರದ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ತಾಕತ್ತಿದ್ದರೆ ಚಾಮುಂಡೇಶ್ವರಿಯಲ್ಲಿ ಗೆದ್ದು ಬರಲಿ ಎಂದು [more]

ಚಿಕ್ಕಮಗಳೂರು

ರಾಜ್ಯಸಭಾ ಚುನಾವಣೆ ಕಾಂಗ್ರೆಸ್ ಬೆಂಬಲಕ್ಕೆ ನಾವು ಅರ್ಜಿ ಹಾಕಿಲ್ಲ – ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು

ಮಂಗಳೂರು, ಮಾ.6-ರಾಜ್ಯಸಭಾ ಚುನಾವಣೆ ಕಾಂಗ್ರೆಸ್ ಬೆಂಬಲಕ್ಕೆ ನಾವು ಅರ್ಜಿ ಹಾಕಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ. [more]

ಕ್ರೀಡೆ

ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್‍ಎಸ್‍ಎಫ್)ದ ಸ್ಪರ್ಧೆಗಳಲ್ಲಿ ಮೂರನೇ ದಿನವೂ ಭಾರತದ ಪ್ರಾಬಲ್ಯ ಮುಂದುವರಿದಿದೆ

ಗ್ವಾದಲಜಾರ, ಮಾ.6-ಮೆಕ್ಸಿಕೋದಲ್ಲಿ ನಡೆಯುತ್ತಿರುವ ಈ ವರ್ಷದ ಪ್ರಥಮ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್‍ಎಸ್‍ಎಫ್)ದ ಸ್ಪರ್ಧೆಗಳಲ್ಲಿ ಮೂರನೇ ದಿನವೂ ಭಾರತದ ಪ್ರಾಬಲ್ಯ ಮುಂದುವರಿದಿದೆ. ಮಹಿಳೆಯರ 10 ಮೀ.ಏರ್ [more]

ರಾಷ್ಟ್ರೀಯ

ದೇಶದ ರಾಜ್ಯಗಳಲ್ಲಿ ಕಳೆದ ಎರಡು ತಿಂಗಳಿನಲ್ಲಿ 98 ಚಿರತೆಗಳು ಮೃತಪಟ್ಟಿವೆ

ನೈನಿತಾಲ್, ಮಾ.6- ದೇಶದ ರಾಜ್ಯಗಳಲ್ಲಿ ಕಳೆದ ಎರಡು ತಿಂಗಳಿನಲ್ಲಿ 98 ಚಿರತೆಗಳು ಸಾವಿಗೀಡಾಗಿದ್ದು, ಪರಿಸರವಾದಿಗಳು ಮತ್ತು ಪ್ರಾಣಿಪ್ರಿಯರನ್ನು ಆತಂಕಕ್ಕೀಡು ಮಾಡಿದೆ. ಬಹುತೇಕ ಪ್ರಕರಣಗಳಲ್ಲಿ ಚರ್ಮ, ಉಗುರು, ಮೂಳೆಗಳು [more]

ಅಂತರರಾಷ್ಟ್ರೀಯ

ಪ್ರತಿಷ್ಠಿತ 90ನೇ ಆಸ್ಕರ್ ಪ್ರಶಸ್ತಿ ಕದ್ದಿದ್ದ ಚಾಲಾಕಿ ಕಳ್ಳನೊಬ್ಬ ಈಗ ಪೆÇಲೀಸ್ ಅತಿಥಿ

ಲಾಸ್ ಏಂಜಲಿಸ್, ಮಾ.6-ಅಮೆರಿಕದಲ್ಲಿ ಭಾನುವಾರ ರಾತ್ರಿ ನಡೆದ ಪ್ರತಿಷ್ಠಿತ 90ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೇಷ್ಠ ನಟನೆಗಾಗಿ ಪುರಸ್ಕಾರ ಪಡೆದ ನಟಿ ಫ್ರಾನ್ಸಿಸ್ ಮ್ಯಾಕ್‍ಡೋರ್ಮಂಡ್ ಅವರ [more]

ರಾಷ್ಟ್ರೀಯ

ಶಾಸಕ ಬಿಪ್ಲವ್ ಕುಮಾರ್ ದೇಬ್ ರಾಜ್ಯದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆ

ಅಗರ್ತಲಾ, ಮಾ.6-ತ್ರಿಪುರ ಬಿಜೆಪಿ ಅಧ್ಯಕ್ಷ ಹಾಗೂ ನೂತನ ಚುನಾಯಿತ ಶಾಸಕ ಬಿಪ್ಲವ್ ಕುಮಾರ್ ದೇಬ್ ರಾಜ್ಯದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ [more]

ರಾಷ್ಟ್ರೀಯ

ಛತ್ತೀಸ್‍ಗಢದಲ್ಲಿ ಮಾವೋವಾದಿಗಳ ಪ್ರತೀಕಾರದ ಹಿಂಸಾಕೃತ್ಯ

ರಾಯ್‍ಪುರ್, ಮಾ.6-ತೆಲಂಗಾಣದ ಭದ್ರಾದ್ರಿ ಅರಣ್ಯ ಪ್ರದೇಶದಲ್ಲಿ ಪೆÇಲೀಸ್ ಎನ್‍ಕೌಂಟರ್‍ನಲ್ಲಿ 12 ನಕ್ಸಲರು ಬಲಿಯಾದ ಘಟನೆಗೆ ಮಾವೋವಾದಿಗಳು ಛತ್ತೀಸ್‍ಗಢದಲ್ಲಿ ಪ್ರತೀಕಾರದ ಹಿಂಸಾಕೃತ್ಯಗಳನ್ನು ನಡೆಸಿದ್ದಾರೆ. ನಕ್ಸಲರ ದಾಳಿಯಲ್ಲಿ ಪೆÇಲೀಸ್ ಮಾಜಿ [more]

ಬೆಂಗಳೂರು

ಮನೆಗೆ ಬಿಗ ಒಡೆದು ಕಳ್ಳತನ….

ಮನೆಗೆ ಬಿಗ ಒಡೆದು ಕಳ್ಳತನ…. ಬೆಂಗಳೂರು, ಮಾ.6- ಉದ್ಯಮಿಯೊಬ್ಬರ ಕುಟುಂಬದವರು ವೆಂಕಟೇಶ್ವರನ ದರ್ಶನಕ್ಕೆಂದು ತಿರುಪತಿಗೆ ತೆರಳಿದ್ದಾಗ ಕಳ್ಳರು ಮನೆಯ ಬೀಗ ಒಡೆದು 2.70 ಲಕ್ಷ ಹಣ ಸೇರಿದಂತೆ [more]

ರಾಷ್ಟ್ರೀಯ

ಟ್ರಕ್ ಮತ್ತು ಕಾರ್ ಮುಖಾಮುಖಿ ಡಿಕ್ಕಿ ಏಳು ತಿಂಗಳ ಹೆಣ್ಣು ಮಗು ಸುಟ್ಟು ಕರಕಲಾಗಿರುವ ಭೀಕರ ಘಟನೆ ಸಂಭವಿಸಿದೆ

ಚಂಡಿಗಢ, ಮಾ.6-ಟ್ರಕ್ ಮತ್ತು ಕಾರ್ ಮುಖಾಮುಖಿ ಡಿಕ್ಕಿಯಲ್ಲಿ ಏಳು ತಿಂಗಳ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸುಟ್ಟು ಕರಕಲಾಗಿರುವ ಭೀಕರ ಘಟನೆ ಹರಿಯಾಣದ ಕರ್ನಾಲ್ [more]

ಬೆಂಗಳೂರು

ಅತಿ ವೇಗವಾಗಿ ಬಂದ ಕಾರು ಡಿಕ್ಕಿ

ಬೆಂಗಳೂರು, ಮಾ.6- ಅತಿ ವೇಗವಾಗಿ ಮುನ್ನುಗ್ಗಿದ ಕಾರು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಹಿಂಬದಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಪೀಣ್ಯ ಸಂಚಾರಿ ಪೆÇಲೀಸ್ [more]

ಬೆಂಗಳೂರು

ಐದು ದಿನಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದಿದ್ದ ತಾಯಿ-ಮಗ ಅಪಾರ್ಟ್‍ಮೆಂಟ್‍ನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವೂ

ಬೆಂಗಳೂರು, ಮಾ.6- ಐದು ದಿನಗಳ ಹಿಂದೆಯಷ್ಟೆ ಬೆಂಗಳೂರಿಗೆ ಬಂದಿದ್ದ ತಾಯಿ-ಮಗ ಅಪಾರ್ಟ್‍ಮೆಂಟ್‍ನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕಾಡುಗೋಡಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಾದಗಿರಿ ಮೂಲದ [more]

ಅಂತರರಾಷ್ಟ್ರೀಯ

ಪಾಕಿಸ್ತಾನಕ್ಕೆ ಎರಡು ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತ

ವಾಷಿಂಗ್ಟನ್, ಮಾ.6-ಪಾಕಿಸ್ತಾನಕ್ಕೆ ಎರಡು ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತಗೊಳಿಸಿ ಎರಡು ತಿಂಗಳಾಗಿದ್ದರೂ ಆ ದೇಶದ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು [more]

ಬೆಂಗಳೂರು

ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ: ಆತಂಕ ಪಡುವ ಅಗತ್ಯವಿಲ್ಲ -ಮೇಯರ್ ಸಂಪತ್‍ರಾಜ್ ಭರವಸೆ

ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ: ಆತಂಕ ಪಡುವ ಅಗತ್ಯವಿಲ್ಲ -ಮೇಯರ್ ಸಂಪತ್‍ರಾಜ್ ಭರವಸೆ ಬೆಂಗಳೂರು, ಮಾ.6- ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವುದಿಲ್ಲ. ನಾಗರಿಕರು ಆತಂಕ [more]

ಬೆಂಗಳೂರು

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ನೀಡಿರುವ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ನೀಡಿರುವ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಸಿದ್ಧತೆ ಬೆಂಗಳೂರು, ಮಾ.6- ಕಾವೇರಿ ನದಿ ನೀರು ಹಂಚಿಕೆಗೆ [more]

ಬೆಂಗಳೂರು

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಇಂದಿರಾ ಕ್ಯಾಂಟೀನ್‍ಗಳಲ್ಲಿ ಉಚಿತ ಊಟ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಇಂದಿರಾ ಕ್ಯಾಂಟೀನ್‍ಗಳಲ್ಲಿ ಉಚಿತ ಊಟ ಬೆಂಗಳೂರು, ಮಾ.6- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನಗರದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್‍ಗಳಲ್ಲಿ ಒಂದು ದಿನ ಉಚಿತ ಊಟ [more]

ರಾಷ್ಟ್ರೀಯ

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ಜಯ ಎಡಪಂಥೀಯ ಬೆಂಬಲಿಗರ ನಡುವೆ ಘರ್ಷಣೆ

ಅಗರ್ತಲಾ, ಮಾ.6-ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಸರ್ಕಾರ ಜಯ ಸಾಧಿಸಿದ ಕೆಲವೇ ಗಂಟೆಗಳ ಅವಧಿಯಲ್ಲಿ ತ್ರಿಪುರ ರಾಜ್ಯದ ವಿವಿಧೆಡೆ ಕೇಸರಿ ಪಕ್ಷ ಮತ್ತು ಎಡಪಂಥೀಯ ಬೆಂಬಲಿಗರ [more]