ಹಳೆ ಮೈಸೂರು

ನಾವು ಕಿಂಗ್ ಮೇಕರ್ ಅಲ್ಲ, ನಾವೇ ಕಿಂಗ್ – ಎಚ್.ಡಿ.ದೇವೇಗೌಡ

ಮೈಸೂರು, ಮೇ 8-ನಾವು ಕಿಂಗ್ ಮೇಕರ್ ಅಲ್ಲ, ನಾವೇ ಕಿಂಗ್ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಘೋಷಿಸಿದರು. ನಗರದ ಖಾಸಗಿ ಹೊಟೇಲ್‍ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, [more]

ಮುಂಬೈ ಕರ್ನಾಟಕ

ರಾಜಕೀಯ ಪ್ರೇರಿತ ಐಟಿ ದಾಳಿಗೆ ನಾವು ಹೆದರುವುದಿಲ್ಲ- ಕಾಂಗ್ರೆಸ್ ಮುಖಂಡ ದೇವರಾಜ್ ಪಾಟೀಲ್

ಬಾದಾಮಿ, ಮೇ 8-ರಾಜಕೀಯ ಪ್ರೇರಿತ ಐಟಿ ದಾಳಿಗೆ ನಾವು ಹೆದರುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ದೇವರಾಜ್ ಪಾಟೀಲ್ ಹೇಳಿದ್ದಾರೆ. ನಗರದ ಕೃಷ್ಣ ಹೆರಿಟೇಜ್‍ನ ಮಯೂರ ಹೊಟೇಲ್ ಮೇಲೆ [more]

ಚಿಕ್ಕಬಳ್ಳಾಪುರ

ಸರ್ಕಾರ ರಚಿಸಲು ಬೇಕಾದ ಮೂರಂಕಿಯ ಸ್ಥಾನ ನಮಗೆ ಬರಲಿದೆ – ಸಚಿವ ಎಚ್.ಎಂ.ರೇವಣ್ಣ

ಚಿಕ್ಕಬಳ್ಳಾಪುರ, ಮೇ 8- ಸರ್ಕಾರ ರಚಿಸಲು ಬೇಕಾದ ಮೂರಂಕಿಯ ಸ್ಥಾನ ನಮಗೆ ಬರಲಿದೆ, ಯಾವುದೇ ಅನುಮಾನ ಬೇಡ ಎಂದು ಸಚಿವ ಎಚ್.ಎಂ.ರೇವಣ್ಣ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರದಲ್ಲಿ [more]

ಹಳೆ ಮೈಸೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಾ ದಲಿತರ ಮತಗಳನ್ನು ಪಡೆಯುತ್ತಿದ್ದಾರೆ – ಶ್ರೀನಿವಾಸ್ ಪ್ರಸಾದ್

ಮೈಸೂರು, ಮೇ 8- ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಾ ದಲಿತರ ಮತಗಳನ್ನು ಪಡೆಯುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, [more]

ತುಮಕೂರು

ನಾನು ರಾಹುಲ್‍ಗಾಂಧಿ ಮತ್ತು ಮೋದಿಗೆ ಗುಲಾಮನಲ್ಲ – ಎಚ್.ಡಿ.ಕುಮಾರಸ್ವಾಮಿ

ಕುಣಿಗಲ್, ಮೇ 8- ನಾನು ರಾಹುಲ್‍ಗಾಂಧಿ ಮತ್ತು ಮೋದಿಗೆ ಗುಲಾಮನಲ್ಲ. ಈ ರಾಜ್ಯದ ಮತದಾರರಿಗೆ ಮಾತ್ರ ಗುಲಾಮ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಖಾಸಗಿ ಬಸ್ [more]

ಹೈದರಾಬಾದ್ ಕರ್ನಾಟಕ

ಚುನಾವಣಾ ಫಲಿತಾಂಶವು ಬಿಜೆಪಿಗೆ ತಕ್ಕಪಾಠ ಕಲಿಸಲಿದೆ – ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ, ಮೇ 8- ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶವು ಬಿಜೆಪಿಗೆ ತಕ್ಕಪಾಠ ಕಲಿಸಲಿದೆ ಎಂದು ಕಾಂಗ್ರೆಸ್ ಧುರೀಣ ಮಲ್ಲಿಕಾರ್ಜುನ ಖರ್ಗೆ ಭವಿಷ್ಯ ನುಡಿದಿದ್ದಾರೆ. ಆರ್‍ಎಸ್‍ಎಸ್ ಸಲಹೆ ಮೇಲೆ [more]

ಹಳೆ ಮೈಸೂರು

ಬಿಜೆಪಿಯರು ಸೋಲುವ ಭೀತಿಯಿಂದ ಪದೇ ಪದೇ ಕಾಂಗ್ರೆಸ್ಸಿಗರ ಮೇಲೆ ಐಟಿ ದಾಳಿ ಮಾಡಿಸುತ್ತಿದ್ದಾರೆ -ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು, ಮೇ 8-ಬಿಜೆಪಿಯರು ಸೋಲುವ ಭೀತಿಯಿಂದ ಪದೇ ಪದೇ ಕಾಂಗ್ರೆಸ್ಸಿಗರ ಮೇಲೆ ಐಟಿ ದಾಳಿ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮಕೃಷ್ಣನಗರದಲ್ಲಿರುವ ತಮ್ಮ [more]

ಮುಂಬೈ ಕರ್ನಾಟಕ

ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಇಲ್ಲದ ಒಬ್ಬನೇ ಒಬ್ಬ ಸಚಿವರ ಹೆಸರನ್ನು ಹೇಳಿ – ಪ್ರಧಾನಿ ನರೇಂದ್ರ ಮೋದಿ

ವಿಜಾಪುರ(ಸರಾವಾಡ್),ಮೇ 8-ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಇಲ್ಲದ ಒಬ್ಬನೇ ಒಬ್ಬ ಸಚಿವರ ಹೆಸರನ್ನು ಹೇಳಿ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸವಾಲು ಹಾಕಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ [more]

ರಾಷ್ಟ್ರೀಯ

ಕಾವೇರಿ ನೀರು ಹಂಚಿಕೆ: ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ, ಮೇ 8- ಕಾವೇರಿ ನೀರು ಹಂಚಿಕೆ ಕುರಿತ ಕರಡು ಪ್ರತಿಯೊಂದಿಗೆ ಮೇ 14ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವಂತೆ ಸುಪ್ರೀಂಕೋರ್ಟ್ ಕೇಂದ್ರ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನಾಕಾರರ ಹಿಂಸಾಚಾರಕ್ಕೆ ಚೆನ್ನೈನ ಯುವಕನೊಬ್ಬ ಬಲಿ:

ಶ್ರೀನಗರ, ಮೇ 8-ಕಾಶ್ಮೀರ ಕಣಿವೆಯಲ್ಲಿ ಪ್ರತಿಭಟನಾಕಾರರ ಹಿಂಸಾಚಾರಕ್ಕೆ ಚೆನ್ನೈನ ಯುವಕನೊಬ್ಬ ಬಲಿಯಾಗಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರ-ಗುಲ್ಮಾರ್ಗ್ ರಸ್ತೆಯಲ್ಲಿ ಉದ್ರಿಕ್ತ ಗುಂಪೆÇಂದು ನಿನ್ನೆ ನಡೆಸಿದ ಕಲ್ಲು ತೂರಾಟದಲ್ಲಿ [more]

ರಾಷ್ಟ್ರೀಯ

ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಳ ತಡೆಗಟ್ಟಲು ಸರ್ಕಾರಿ ಸಂಸ್ಥೆಗಳಿಗೆ ಕಷ್ಟವಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್

ನವದೆಹಲಿ, ಮೇ 8-ಚಿರಪರಿಚಿತರಿಂದಲೇ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುವುದರಿಂದ ಇಂಥ ಹಿಂಸಾಚಾರ ಮತ್ತು ಅಪರಾಧಗಳನ್ನು ತಡೆಗಟ್ಟಲು ಸರ್ಕಾರಿ ಸಂಸ್ಥೆಗಳಿಗೆ ಕಷ್ಟವಾಗುತ್ತಿದೆ ಎಂದು ರಕ್ಷಣಾ ಸಚಿವೆ ನಿರ್ಮಲ [more]

ರಾಷ್ಟ್ರೀಯ

 ಕಣಿವೆ ರಾಜ್ಯದಲ್ಲಿ ಜನರ ಆಕ್ರೋಶಕ್ಕೆ ಸರ್ಕಾರ ಬಿಜೆಪಿ ಜೊತೆ ಅಪವಿತ್ರ ಮೈತ್ರಿ ಹೊಂದಿರುವುದೇ ಕಾರಣ – ಪಿ. ಚಿದಂಬರಂ

ನವದೆಹಲಿ, ಮೇ 8-ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಮತ್ತು ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಾಗಲೇ ಕಾಂಗ್ರೆಸ್ ಧುರೀಣ ಮತ್ತು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಜಮ್ಮು ಮತ್ತು ಕಾಶ್ಮೀರದ [more]

ಬೆಂಗಳೂರು

ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ; ಉನ್ನತ ಸ್ಥಾನಕ್ಕೇರಿದ್ದ ಹಲವರಿಗೆ ಇದು ಕೊನೆಯ ಚುನಾವಣೆ

ಬೆಂಗಳೂರು,ಮೇ 8-ಕಳೆದ ಹಲವು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಅಧಿಕಾರದ ಉನ್ನತ ಸ್ಥಾನಕ್ಕೇರಿದ್ದ ಹಲವರಿಗೆ ಇದು ಕೊನೆಯ ಚುನಾವಣೆ. ರಾಜಕಾರಣದಲ್ಲಿ ಇನ್ನು ಮುಂದುವರೆಯಬೇಕೆಂಬ [more]

ಬೆಂಗಳೂರು

ದೇಶ ಮತ್ತು ರಾಜ್ಯದ ಸಂಪೂರ್ಣ ಅಭಿವೃದ್ಧಿಗಾಗಿ ಸ್ಥಿರ ಸರ್ಕಾರದ ಅಗತ್ಯವಿದೆ: ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ನೀಡಿ ಆಯ್ಕೆ ಮಾಡಲಿ: ಮಾಜಿ ಸಚಿವ ಪಿ.ಚಿದಂಬರಂ

ಬೆಂಗಳೂರು, ಮೇ 8- ದೇಶ ಮತ್ತು ರಾಜ್ಯದ ಸಂಪೂರ್ಣ ಅಭಿವೃದ್ಧಿಗಾಗಿ ಸ್ಥಿರ ಸರ್ಕಾರದ ಅಗತ್ಯವಿದೆ. ಹಾಗಾಗಿ ಕರ್ನಾಟಕದ ಜನತೆ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ನೀಡಿ ಆಯ್ಕೆ ಮಾಡಲಿದ್ದಾರೆ [more]

ಬೆಂಗಳೂರು

ಮುಕ್ತ ಹಾಗೂ ಶಾಂತಿಯುತ ಚುನಾವಣೆಗೆ ಸಕಲ ಸಿದ್ಧತೆ: 44 ಕಂಪೆನಿ ಕೇಂದ್ರ ಪಡೆಗಳ ಆಗಮನ

ಬೆಂಗಳೂರು, ಮೇ 8- ರಾಜಧಾನಿ ಬೆಂಗಳೂರಿನಲ್ಲಿ ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ನಗರ ಪೆÇಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಬಂದೋಬಸ್ತ್‍ಗಾಗಿ 44 ಕಂಪೆನಿ ಕೇಂದ್ರ ಪಡೆಗಳು [more]

ಬೆಂಗಳೂರು

ಅಬಕಾರಿ ಇಲಾಖೆ ವರ್ಗಾವಣೆ ಕಮಿಷನ್ ಕುರಿತಂತೆ ಹಲವರ ವಿರುದ್ಧ ಎಸಿಬಿಗೆ ದೂರು

ಬೆಂಗಳೂರು, ಮೇ 8- ಅಬಕಾರಿ ಇಲಾಖೆ ವರ್ಗಾವಣೆ ಕಮಿಷನ್ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪುತ್ರ ಯತೀಂದ್ರ, ಸಚಿವ ಕೆ.ಜೆ.ಜಾರ್ಜ್, ಅವರ ಪುತ್ರ ರಾಣಾಜಾರ್ಜ್, ಎಚ್.ವೈ.ಮೇಟಿ, ಐಎಎಸ್ [more]

No Picture
ಬೆಂಗಳೂರು

ರಾಜ್ಯದಲ್ಲಿರುವ ತಮಿಳರು ಹಾಗೂ ದಲಿತರು ಬಿಜೆಪಿಗೆ ಬೆಂಬಲಿಸಬೇಕು: ಕರ್ನಾಟಕ ಕನ್ನಡ ತಮಿಳ್ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷ ಡಾ.ವಿನಯ್‍ಸೂರ್ಯ ಮಣ್ಣಿವಣ್ಣನ್

ಬೆಂಗಳೂರು, ಮೇ 8-ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿರುವ ತಮಿಳರು ಹಾಗೂ ದಲಿತರು ಕಾಂಗ್ರೆಸ್ ಮುಕ್ತ ಭಾರತ ರಚನೆಗಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಬೇಕೆಂದು ಕರ್ನಾಟಕ ಕನ್ನಡ ತಮಿಳ್ [more]

ಬೆಂಗಳೂರು

ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ, ಭಾರೀ ಬಹಿರಂಗ ಸಭೆ

ಬೆಂಗಳೂರು, ಮೇ 8-ರಾಜ್ಯ ವಿಧಾನಸಭೆ ಚುನಾವಣೆ ಪ್ರಚಾರ, ಭಾರೀ ಬಹಿರಂಗ ಸಭೆ, ರೋಡ್‍ಶೋ, ಮನೆ ಮನೆ ಪ್ರಚಾರ, ನಾಯಕರುಗಳ ಯಾತ್ರೆ ಹಾಗೂ ಸಂವಾದ ಸೇರಿದಂತೆ ಎಲ್ಲಾ ಪಕ್ಷಗಳ [more]

ಬೆಂಗಳೂರು

ಬಹಿರಂಗ ಪ್ರಚಾರಕ್ಕೆ ಕೇವಲ ಎರಡು ದಿನ ಬಾಕಿ

ಬೆಂಗಳೂರು, ಮೇ 8-ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೇವಲ ಎರಡು ದಿನ ಬಾಕಿ ಇದೆ. ಪ್ರಚಾರದ ಅಬ್ಬರ ತಾರಕಕ್ಕೇರಿದೆ. ಪ್ರಧಾನಿ ನರೇಂದ್ರ ಮೋದಿ, ಯುಪಿಎ ಅಧ್ಯಕ್ಷೆ [more]

ಬೆಂಗಳೂರು

ಕಳೆದ ಐದು ವರ್ಷಗಳ ವಿನಾಶದ ಹಾದಿ ಬೇq; ವಿಕಸದ ಹಾದಿ ಹಿಡಿಯಬೇಕೆಂಬ ಭಾವನೆ ಜನತೆಯಲ್ಲಿದೆ: ಸಚಿವ ಅನಂತ್‍ಕುಮಾರ್

ಬೆಂಗಳೂರು, ಮೇ 8- ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲು ಉಂಟಾಗಲಿದ್ದು, ತ್ರಿಶಂಕು ವಿಧಾನಸಭೆ ನಿರ್ಮಾಣವಾಗಲಿದೆ ಎಂಬ ಭ್ರಮೆಯನ್ನು ಮತದಾರರು ಹೋಗಲಾಡಿಸಲಿದ್ದಾರೆ ಎಂದು ಕೇಂದ್ರ [more]

ಬೆಂಗಳೂರು

ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾದ ಕೆಎಂಎಫ್: ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ತಪ್ಪದೇ ಮತ ಚಲಾಯಿಸಿ ಎಂಬ ಸಂದೇಶ

ಬೆಂಗಳೂರು, ಮೇ 8- ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈಗ ಕೆಎಂಎಫ್ ಕೂಡ ಮುಂದಾಗಿದೆ. ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಮೇ [more]

ಬೆಂಗಳೂರು

ರಾಜಕೀಯ ಪಕ್ಷಗಳು ಮೇ 11 ಮತ್ತು 12ರಂದು ಪ್ರಕಟಿಸುವ ಜಾಹೀರಾತುಗಳಿಗೆ ಎಂಸಿಎಂಸಿ ಸಮಿತಿಯಿಂದ ಪೂರ್ವ ಪ್ರಮಾಣಿಕರಣ ಪಡೆಯುವುದು ಕಡ್ಡಾಯ; ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ

ಬೆಂಗಳೂರು, ಮೇ 8- ಪ್ರಸಕ್ತ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು, ಯಾವುದೇ ಸಂಸ್ಥೆ, ಯಾವುದೇ ವ್ಯಕ್ತಿ ಮುದ್ರಣ ಮಾಧ್ಯಮಗಳಲ್ಲಿ ಮೇ 11 [more]

ಬೆಂಗಳೂರು

ಸಿಎಂ ವಾಚ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

ಬೆಂಗಳೂರು, ಮೇ 8- ಮುಖ್ಯಮಂತ್ರಿ ಅವರ ದುಬಾರಿ ವಾಚ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಮತ್ತು ಈ ಪ್ರಕರಣವನ್ನು ತುರ್ತು ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು [more]

ಬೆಂಗಳೂರು

ಹೆಬ್ಬಾಳದ ಮನೆಯೊಂದರಲ್ಲಿ ಚುನಾವಣಾಧಿಕಾರಿಗಳು ದಾಳಿ: 16,95,100ರೂ. ಪತ್ತೆ

ಬೆಂಗಳೂರು, ಮೇ 8- ಮನೆಯೊಂದರ ಮೇಲೆ ಚುನಾವಣಾಧಿಕಾರಿಗಳು ದಾಳಿ ಮಾಡಿ 16,95,100ರೂ. ಪತ್ತೆಹಚ್ಚಿದ್ದಾರೆ. ಹೆಬ್ಬಾಳ ಪೆÇಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನ್‍ಪಾಳ್ಯದ ನಿವಾಸಿ ಶಶಿಧರ್ ಎಂಬುವರ ಮನೆ ಮೇಲೆ [more]

No Picture
ಬೆಂಗಳೂರು

ಎಲ್ಲಾ ಸಮುದಾಯದ ಸಮಸ್ತ ಚಿಂತನೆ ಮಾಡುª,À ಉದಾರ ವ್ಯಕ್ತಿತ್ವವುಳ್ಳ ನಾಯಕರೊಬ್ಬರು ನಾಡಿನ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಶ್ಯಕತೆ: ಒಕ್ಕಲಿಗ ಜಾಗೃತಿ ಸಮಿತಿ

ಬೆಂಗಳೂರು, ಮೇ 8- ಸಮಾಜದ ಎಲ್ಲಾ ಸಮುದಾಯದ ಸಮಸ್ತ ಚಿಂತನೆ ಮಾಡುವ ಉದಾರ ವ್ಯಕ್ತಿತ್ವವುಳ್ಳ ಸಮುದಾಯದ ನಾಯಕರೊಬ್ಬರು ನಾಡಿನ ಅಧಿಕಾರದ ಚುಕ್ಕಾಣಿ ಹಿಡಿಯುವ ಅವಶ್ಯಕತೆ ಇದೆ ಎಂದು [more]