ಹಳೆ ಮೈಸೂರು

ಸೆರೆ ಹಿಡಿಯಲಾಗಿದ್ದ ಗಂಡು ಹುಲಿ ಸಾವು

ಮೈಸೂರು, ಜೂ.13-ಬಂಡೀಪುರ ಅರಣ್ಯ ಪ್ರದೇಶದ ಹಿಡಿಯಾಲ ಬಳಿ ಸೆರೆ ಹಿಡಿಯಲಾಗಿದ್ದ ಗಂಡು ಹುಲಿ ಸಾವನ್ನಪ್ಪಿದೆ. ನಗರದ ಹೊರ ವಲಯದಲ್ಲಿರುವ ಕೂರಗಳ್ಳಿಯಲ್ಲಿನ ಮೈಸೂರು ಮೃಗಾಲಯದ ಪ್ರಾಣಿಗಳ ಪುನರವಸತಿ ಕೇಂದ್ರದಲ್ಲಿ [more]

ಚಿಕ್ಕಮಗಳೂರು

ಚಾರ್ಮುಡಿ ಘಾಟ್‍ನಲ್ಲಿ ಮಣ್ಣು ಕುಸಿತ: ತೆರವು ಕಾರ್ಯ

ಚಿಕ್ಕಮಗಳೂರು/ಹಾಸನ, ಜೂ.13- ಭಾರೀ ಮಳೆಯಿಂದಾಗಿ ಚಾರ್ಮುಡಿ ಘಾಟ್‍ನಲ್ಲಿ ಮಣ್ಣು ಕುಸಿತದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ರಸ್ತೆ ಬಂದ್ ಮಾಡಿ ಮಣ್ಣು ತೆರವು ಕಾರ್ಯ ಮಾಡಲಾಗುತ್ತಿದೆ. ವರುಣನ [more]

ಹಾಸನ

ಹೊಸ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕುರಿತಂತೆ ಅಧಿಕಾರಿಗಳ ಸಭೆ – ಸಚಿವ ಹೆಚ್.ಡಿ ರೇವಣ್ಣ

ಹಾಸನ ಜೂ.13 ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಬಗೆ ಹರಿಸುವುದು ಹಾಗೂ ಹೊಸ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕುರಿತಂತೆ ಗುರುವಾರ ಹಾಗೂ ಶುಕ್ರವಾರ ಅಧಿಕಾರಿಗಳ ಸಭೆ ಆಯೋಜಿಸಲಾಗಿದೆ ಎಂದು ಲೋಕೋಪಯೋಗಿ [more]

ರಾಷ್ಟ್ರೀಯ

ಗೋವಾದ ಕೈಗಾರಿಕೆ ಮೇಲೆ ದಾಳಿ

ಪಣಜಿ, ಜೂ.13-ಗೋವಾದ ಕೈಗಾರಿಕೆಯೊಂದರ ಮೇಲೆ ದಾಳಿ ನಡೆಸಿದ ಆದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು 5ಕೋಟಿ ರೂ. ಮೌಲ್ಯದ 100ಕೆಜಿ ನಿಷೇಧಿತ ಕೆಟಮನೈನ್ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ [more]

ಅಂತರರಾಷ್ಟ್ರೀಯ

ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಕ್ಷಣಗಣನೆ

ಮಾಸ್ಕೋ, ಜೂ.13- ಇಡೀ ಜಗತ್ತೇ ಕಾತುರದಿಂದ ಕಾಯುತ್ತಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆಯಿಂದ ಒಂದು ತಿಂಗಳ ಕಾಲ ನಡೆಯುವ ಕಾಲ್ಚೆಂಡಿನ ಮಹಾಸಮರ ವಿಶ್ವಾದ್ಯಂತ ತೀವ್ರ [more]

ರಾಷ್ಟ್ರೀಯ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ವಿಷಮ

ನವದೆಹಲಿ, ಜೂ.13-ಅನಾರೋಗ್ಯ ಸಮಸ್ಯೆಗಳಿಂದಾಗಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ವಿಷಮವಾಗಿದೆ ಎಂದು ಮೂಲಗಳು ತಿಳಿಸಿವೆ. [more]

ರಾಷ್ಟ್ರೀಯ

ಖಾಸಗಿ ಬಸ್ಸೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ 17 ಮಂದಿ ಮೃತ

ಮೈನ್‍ಪುರಿ, ಜೂ.13-ಖಾಸಗಿ ಬಸ್ಸೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿದ ಪರಿಣಾಮ 17 ಮಂದಿ ಮೃತಪಟ್ಟು, ಇತರ 35 ಜನರು ತೀವ್ರ ಗಾಯಗೊಂಡ ಘಟನೆ ಉತ್ತರಪ್ರದೇಶದ ಮೈನ್‍ಪುರಿಯಲ್ಲಿ [more]

ಅಂತರರಾಷ್ಟ್ರೀಯ

ಭಾರತಕ್ಕೆ ಅಪಾಚೆ ದಾಳಿ ಹೆಲಿಕಾಪ್ಟರ್‍ಗಳನ್ನು ಮಾರಾಟ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಳಿತ ಅನುಮೋದನೆ

ವಾಷಿಂಗ್ಟನ್, ಜೂ. 13-ಭಾರತಕ್ಕೆ 930 ದಶಲಕ್ಷ ಡಾಲರ್‍ಗಳಿಗೆ ಆರು ಅಪಾಚೆ ದಾಳಿ ಹೆಲಿಕಾಪ್ಟರ್‍ಗಳನ್ನು ಮಾರಾಟ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಡಳಿತ ಅನುಮೋದನೆ ನೀಡಿದೆ. ಇದರೊಂದಿಗೆ [more]

ರಾಷ್ಟ್ರೀಯ

ಅರವಿಂದ್ ಕೇಜ್ರಿವಾಲ್ ಹಾಗೂ ಸಂಪುಟ ಸಹೋದ್ಯೋಗಿಗಳು ಎರಡನೇ ದಿನವೂ ಅಹೋರಾತ್ರಿ ಧರಣಿ

ನವದೆಹಲಿ, ಜೂ.13-ಮುಷ್ಕರ ನಿಲ್ಲಿಸಲು ಐಎಎಸ್ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂಬದೂ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲೆಫ್ಟಿನೆಂಟ್ ಗೌರ್ನರ್ ಕಚೇರಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ [more]

ರಾಷ್ಟ್ರೀಯ

ಖ್ಯಾತನಾಮರ ನಡುವೆ ಫಿಟ್ನೆಸ್ ಸವಾಲು ಮತ್ತು ಪ್ರತಿಸವಾಲು

ನವದೆಹಲಿ, ಜೂ.13-ಖ್ಯಾತನಾಮರ ನಡುವೆ ಫಿಟ್ನೆಸ್ ಸವಾಲು ಮತ್ತು ಪ್ರತಿಸವಾಲುಗಳ ವಿದ್ಯಮಾನ ಮುಂದುವರಿದಿದೆ. ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಒಡ್ಡಿದ್ದ ಫಿಟ್ನೆಸ್ ಸವಾಲಿಗೆ ಕಠಿಣ ವ್ಯಾಯಾಮದ ಮೂಲಕ ದಿಟ್ಟ [more]

ರಾಷ್ಟ್ರೀಯ

ಮಹಾಘಟಬಂಧನ್ ಜನರ ಭಾವನೆಯ ಪ್ರತೀಕವಾಗಿದೆ – ರಾಹುಲ್ ಗಾಂಧಿ

ಮುಂಬೈ, ಜೂ.13-ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಆರ್‍ಎಸ್‍ಎಸ್ ವಿರುದ್ಧ ವಿರೋಧ ಪಕ್ಷಗಳ ಮಹಾಘಟಬಂಧನ್(ಮಹಾ ಮೈತ್ರಿ) ಜನರ ಭಾವನೆಯ ಪ್ರತೀಕವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ [more]

ರಾಷ್ಟ್ರೀಯ

ಪಂದ್ಯಾವಳಿಯಿಂದ ಹೊರಗುಳಿಯಲು ಮಹಿಳಾ ಗ್ರಾಂಡ್‍ಮಾಸ್ಟರ್ ಸೌಮ್ಯ ಸ್ವಾಮಿನಾಥನ್ ನಿರ್ಧರಿಸಿದ್ದಾರೆ

ಪುಣೆ, ಜೂ.13-ಇರಾನ್‍ನ ಹಮದನ್‍ನಲ್ಲಿ ನಡೆಯಲಿರುವ ಏಷ್ಯನ್ ಟೀಮ್ ಚೆಸ್ ಚಾಂಪಿಯನ್‍ಶಿಪ್ ಪಂದ್ಯಾವಳಿಯಿಂದ ಹೊರಗುಳಿಯಲು ಮಹಿಳಾ ಗ್ರಾಂಡ್‍ಮಾಸ್ಟರ್ ಮತ್ತು ವಿಶ್ವ ಜ್ಯೂನಿಯರ್ ಬಾಲಕಿಯರ ಮಾಜಿ ಚಾಂಪಿಯನ್ ಸೌಮ್ಯ ಸ್ವಾಮಿನಾಥನ್ [more]

ರಾಷ್ಟ್ರೀಯ

ವಿನಾಶಕಾರಿ ಧೂಳು ಬಿರುಗಾಳಿ ಪರಿಣಾಮ ದೆಹಲಿಯಲ್ಲಿ ಮತ್ತೆ ವಾಯುಮಾಲಿನ್ಯ

ನವದೆಹಲಿ, ಜೂ.13-ತೀವ್ರ ಪರಿಸರ ಮಾಲಿನ್ಯದಿಂದ ಕಂಗೆಟ್ಟಿದ್ದ ರಾಜಧಾನಿ ದೆಹಲಿಯಲ್ಲಿ ಮತ್ತೆ ವಾಯು ಗುಣಮಟ್ಟ ತೀವ್ರ ಹದಗೆಟ್ಟಿದೆ. ಪಶ್ಚಿಮ ಭಾರತದ ವಿವಿಧ ರಾಜ್ಯಗಳ ಮೇಲೆ ಇತ್ತೀಚೆಗೆ ಬಂದೆರಗಿದ ವಿನಾಶಕಾರಿ [more]

ರಾಷ್ಟ್ರೀಯ

ಧಾರ್ಮಿಕ ಗುರು ಭಯ್ಯೂಜಿ ಆತ್ಮಹತ್ಯೆ ರಹಸ್ಯ ಬಹಿರಂಗ…ಆಶ್ರಮ ಯಾರ ಪಾಲು ಗೊತ್ತಾ?

ಇಂದೋರ್‌: ಮಧ್ಯಪ್ರದೇಶದ ಪ್ರಸಿದ್ಧ ಧಾರ್ಮಿಕ ಗುರು ಭಯ್ಯೂಜಿ ಮಹಾಜನ್‌ ಆತ್ಮಹತ್ಯೆ ಬಗೆಗಿನ ರಹಸ್ಯ ಬಹಿರಂಗಗೊಂಡಿದೆ. ಕೌಟುಂಬಿಕ ಒತ್ತಡದಿಂದ ಭಯ್ಯೂಜಿ ಮಹಾಜನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಡೆತ್‌ನೋಟ್‌ನಲ್ಲಿ [more]

ರಾಜ್ಯ

ಪ್ರಧಾನಿ ಮೋದಿ ಫಿಟ್ನೆಸ್ ಚಾಲೆಂಜ್ ಗೆ ಸಿಎಂ ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಫಿಟ್ನೆಸ್ ಸವಾಲಿನ ಕುರಿತು ಕರ್ನಾಟಕ ಸಿಎಂ ಕುಮಾರಸ್ವಾಮಿ ಅವರ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಚ್ [more]

ಮತ್ತಷ್ಟು

ವಿಧಾನಪರಿಷತ್ ಚುನಾವಣೆ: ಬಿಜೆಪಿ 3, ಜೆಡಿಎಸ್ 2, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆಲುವು

ಬೆಂಗಳೂರು: ವಿಧಾನ ಪರಿಷತ್ತಿನ ಆರು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ 3, ಜೆಡಿಎಸ್ 2 ಹಾಗೂ ಕಾಂಗ್ರೆಸ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಬೆಂಗಳೂರು ಪದವೀಧರ [more]

ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಜನತೆಗೆ ಬಿಎಂಟಿಸಿ ಇಂದ ಅನ್ಯಾಯ

ದೇವನಹಳ್ಳಿ :ಪಟ್ಟಣದಿಂದ ಬೆಂಗಳೂರು ನಗರಕ್ಕೆ ಪ್ರಯಾಣಿಸುವ ದೈನಂದಿನ ಮತ್ತು ಮಾಸಿಕ ಪಾಸ್ ಹೊಂದಿರುವ ಪ್ರಯಾಣಿಕರಿಗೆ ಅನ್ಯಯವಾಗುತ್ತಿದೆ ಎಂದು ಇಂದು ಬೆಳಗ್ಗೆ ದೇವನಹಳ್ಳಿ ಪಟ್ಟಣದ ಹೊಸ ಬಸ್ ನಿಲ್ದಾಣದ [more]

ಮತ್ತಷ್ಟು

ಜಯನಗರದ ಜಯ ಮಾಲೆ ಕಾಂಗ್ರೇಸ್ ನ ಸೌಮ್ಯಾರೆಡ್ಡಿಗೆ

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಬಿಎನ್ ವಿಜಯ್ ಕುಮಾರ್ ಸಾವಿನಿಂದ ಮುಂದೂಡಿದ್ದ ಜಯನಗರ ವಿಧಾನ ಸಭಾಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ 2,889 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ [more]

ರಾಷ್ಟ್ರೀಯ

ಪಾಕ್‌ನಿಂದ ಅಪ್ರಚೋದಿತ ಗುಂಡಿನ ದಾಳಿ: ನಾಲ್ವರು ಯೋಧರು ಹುತಾತ್ಮ

ಶ್ರೀನಗರ: ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ಉದ್ಧತಟನ ತೋರಿದೆ. ಬುಧವಾರ ಬೆಳ್ಳಂಬೆಳಗ್ಗೆ ಪಾಕ್‌ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ಮಾಡಿದ್ದು, ಇರದಲ್ಲಿ ಭಾರತದ ನಾಲ್ವರು ಯೋಧರು [more]

ರಾಷ್ಟ್ರೀಯ

ಡಿವೈಡರ್ ಗೆ ಡಿಕ್ಕಿ ಹೊಡೆದ ಖಾಸಗಿ ಬಸ್: 17 ಮಂದಿ ದುರ್ಮರಣ

ಲಕ್ನೋ,ಜೂ.13 ಖಾಸಗಿ ಬಸ್ಸೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ 17 ಮಂದಿ ಮೃತಪಟ್ಟು, 35ಕ್ಕೂ ಹೆಚ್ಚು ಮಂದಿಗೆ ಗಾಯಗಳಾದ ಘಟನೆ ಉತ್ತರಪ್ರದೇಶದ ಮಣಿಪುರಿ ಜಿಲ್ಲೆಯಲ್ಲಿ ಇಂದು [more]

ಮತ್ತಷ್ಟು

ಜಯನಗರ ಮತ ಎಣಿಕೆ: ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ಮುನ್ನಡೆ

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರುವ ಜಯನಗರ ವಿಧಾನಸಭಾ ಕ್ಷೇತ್ರ ಚುನಾವಣೆಯ ಮತ ಎಣಿಕೆ ಬುಧವಾರ ಜಯನಗರ 4ನೇ “ಟಿ’ ಬ್ಲಾಕ್‌ನಲ್ಲಿರುವ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ನಡೆಯುತ್ತಿದ್ದು  ಮೊದಲ ಸುತ್ತಿನಲ್ಲಿ  ಮಾಜಿ [more]

No Picture
ದಿನದ ವಿಶೇಷ ಸುದ್ದಿಗಳು

ಜೂನ್ 12ರ ವಿಶೇಷ ಸುದ್ದಿಗಳು

ಈದಿನ, ಜೂನ್ 12ರ ವಿಶೇಷ ಸುದ್ದಿಗಳು ಅಣ್ವಸ್ತ್ರ ನಿಶ್ಯಸ್ತ್ರೀಕರಣ ಒಪ್ಪಂದಕ್ಕೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಮ್ಮತಿ ಮೇಲಾಧಿಕಾರಿಗೆ ಪಿಎಸ್ಐ ಸಿಂಗಂ ಸ್ಟೈಲ್ ಅವಾಜ್‌ [more]

ಆರೋಗ್ಯ

ಅಗಸೆ – ಆರೋಗ್ಯಕಾರಿ ಆಹಾರ

ಅಗಸೆಯನ್ನು ಇಂಗ್ಲೀಷನಲ್ಲಿ ‘ಫ್ಲಾಕ್ಸ’ ಅಥವಾ ಲಿನ್‍ಸೀಡ್ ಎಂದು ಕರೆಯುತ್ತಾರೆ. ಮೂಲತಃ ಇಂಗ್ಲೀಷ ಪದಗಳಲ್ಲಿ ಅರ್ಥೈಸಿದಂತೆ ಅಗಸೆಯು ಫ್ಲಾಕ್ಸ ಎಂಬ ಗಿಡದಿಂದ ಬೀಜಗಳ ರೂಪದಲ್ಲಿ ಸಿಗುವ ಆಹಾರವಾಗಿದೆ. ಅಗಸೆಯ [more]

ದಕ್ಷಿಣ ಕನ್ನಡ

ಚಾರ್ಮಾಡಿ ಘಾಟ್ ವಾಹನ ಸಂಚಾರ ಎರಡು ದಿನ ಬಂದ್

ಬೆಳ್ತಂಗಡಿ: ಭಾರೀ ಮಳೆಯ ಕಾರಣದಿಂದ ಸೋಮವಾರ ಚಾರ್ಮಾಡಿ ಘಾಟಿಯ ಕೆಲವು ಕಡೆಗಳಲ್ಲಿ ಗುಡ್ಡಕುಸಿತ ಮತ್ತು ಮರಗಳು ಉರುಳಿದ್ದರಿಂದ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು, ಬಳಿಕ ಸೋಮವಾರ ತಡರಾತ್ರಿ ಮತ್ತೆ [more]

ಬೆಂಗಳೂರು

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಬೆಂಬಲ

  ಬೆಂಗಳೂರು, ಜೂ.12- ಕಳೆದ 20 ವರ್ಷಗಳಿಂದ ಆಡಳಿತ ವ್ಯವಸ್ಥೆ ಹದಗೆಟ್ಟಿರುವುದು ನಿಜ. ನಾನು ಶುದ್ಧ ಹಸ್ತ, ಅಪರಂಜಿ, 24 ಕ್ಯಾರೆಟ್ ಗೋಲ್ಡ್ ಎಂದು ಹೇಳಿಕೊಳ್ಳಲು ಯಾರಿಗೂ [more]