ಬೆಂಗಳೂರು

ಪ್ರಮುಖ ಪಕ್ಷಗಳಲ್ಲಿ ಇನ್ನೂ ಸರಿಹೋಗದ ಭಿನ್ನಮತ ಮತ್ತು ವೈಮನಸ್ಸು

ಬೆಂಗಳೂರು,ಏ.10- ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನಕ್ಕೆ ಇನ್ನು ಎಂಟು ದಿನ ಬಾಕಿ ಇರುವಾಗಲೇ ಪ್ರಮುಖ ಮೂರು ಪಕ್ಷಗಳಲ್ಲಿ ಉಂಟಾಗಿರುವ ಭಿನ್ನಮತ ಹಾಗೂ ವೈಮನಸ್ಸು ಸರಿಹೋಗುವ [more]

ಬೆಂಗಳೂರು

ರಾಜ್ಯ ಹೈಕೋರ್ಟ್ ನ್ಯಾಯಾಧಿಶರಾಗಿ ಎ.ಎಸ್.ಒಕಾ ನೇಮಕ

ಬೆಂಗಳೂರು, ಏ.10- ಬಾಂಬೆ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಎ.ಎಸ್.ಒಕಾ ಅವರನ್ನು ಕರ್ನಾಟಕ ರಾಜ್ಯ ಹೈಕೊರ್ಟ್ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ [more]

ಮತ್ತಷ್ಟು

ಖೂಬಾ ಹೆದ್ದಾರಿ ಹರಿಕಾರ ರೈಲ್ವೆ ಯೋಜನ ಸರದಾರ

ಬೀದರ್: ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರಬೇಕಾದರೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಭಾರಿ ಅಂತರದಿಂದ ಗೆಲ್ಲಿಸಬೇಕು ಎಂದು ಯುವ ಮುಖಂಡ ಜಗದೀಶ್ [more]

ಬೀದರ್

ಈ ಬಾರಿ ಮೋದಿ ಆಟ ನಡೆಯದು

ಬೀದರ್: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಅವರಿಗೆ ಬೆಂಬಲಿಸುವ ಮೂಲಕ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಮಾಡಬೇಕು ಎಂದು ವಿಧಾನ [more]

ಬೀದರ್

ಗೋರ್ಟಾಗೆ ಆದರ್ಶ ಗ್ರಾಮ ಮಾಡದ ಖೂಬಾ

ಬೀದರ್: ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆ ಮಾಡಿಕೊಂಡ ಐತಿಹಾಸಿಕ ಗ್ರಾಮ ಗೋರ್ಟಾ ವನ್ನು ಅಭಿವೃದ್ಧಿ ಪಡಿಸುವಲ್ಲಿ ಸಂಸದ ಭಗವಂತ ಖೂಬಾ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಈಶ್ವರ [more]

ರಾಜ್ಯ

ಬೇಕಿದ್ದರೆ ಉಚ್ಛಾಟಿಸಿ, ನಿಖಿಲ್ ಬೆಂಬಲಿಸಲ್ಲ : ಸಚಿವರ ಮುಂದೆ ಕೈ ಕಾರ್ಯಕರ್ತರ ಗಲಾಟೆ

ಮೈಸೂರು: ಲೋಕಸಭೆ ಚುನಾವಣೆ ಇನ್ನು 8 ದಿನಗಳು ಮಾತ್ರ ಬಾಕಿ ಉಳಿದಿದ್ದರೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಮಾತ್ರ ಬಿಗ್ ಫೈಟ್ ಮುಂದುವರಿದಿದೆ. ಮೈಸೂರಿನ ಕೆ.ಆರ್ ನಗರದಲ್ಲಿ ಕಾಂಗ್ರೆಸ್ [more]

ರಾಷ್ಟ್ರೀಯ

ಬಿಜೆಪಿ ಚುನಾವಣಾ ಪ್ರಣಾಳಿಕೆಗೆ 100ಕ್ಕೆ 200 ಅಂಕ ನೀಡುತ್ತೇವೆ -ಶಿವಸೇನಾ

ನವದೆಹಲಿ: ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುವ ಶಿವಸೇನಾ ಪ್ರಣಾಳಿಕೆಗೆ 100ಕ್ಕೆ 200 ಅಂಕಗಳನ್ನು ನೀಡಿದೆ. ಇತ್ತೀಚಿಗೆ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಬಿಜೆಪಿಯು ಸಂವಿಧಾನದ ವಿಧಿ 370 ಜಮ್ಮು [more]

ರಾಷ್ಟ್ರೀಯ

ಕಿಶ್ತ್ ವಾರ್ ನಲ್ಲಿ ಉಗ್ರರಿಂದ RSS ಮುಖಂಡನ ಹತ್ಯೆ

ಜಮ್ಮು: ಆರ್‌ಎಸ್‌ಎಸ್‌ ಮುಖಂಡ ಹಾಗೂ ಅವರ ಅಂಗರಕ್ಷಕನ ಮೇಲೆ ಆಸ್ಪತ್ರೆಯಲ್ಲೇ ಉಗ್ರನೋರ್ವ ಗುಂಡಿನ ದಾಳಿ ನಡೆಸಿ, ಅವರನ್ನು ಹತ್ಯೆ ಮಾಡಿದ ಘಟನೆ ಜಮ್ಮು-ಕಾಶ್ಮೀರದ ಕಿಶ್ತ್’ವಾರ್‌ನಲ್ಲಿ ನಡೆದಿದೆ. ಘಟನೆಯಿಂದ [more]

ಬೆಂಗಳೂರು

ಪದ್ಮನಾಭನಗರದಲ್ಲಿ ವಿಜಯ ಸಂಕಲ್ಪ ಯಾತ್ರೆ

?ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ *ಪದ್ಮನಾಭನಗರ* ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ *ವಿಜಯ ಸಂಕಲ್ಪ ಯಾತ್ರೆಯನ್ನುವಿಜಯ ಸಂಕಲ್ಪ ಯಾತ್ರೆ. * ಮಾಜಿ ಉಪಮುಖ್ಯಮಂತ್ರಿಗಳಾದ *ಶ್ರೀ ಆರ್.ಅಶೋಕ್* ಅವರು ಉದ್ಘಾಟಿಸಿದರು. [more]

ಮತ್ತಷ್ಟು

ಖಂಡ್ರೆ ಪರ ಸಹೋದರಿ ಮತಯಾಚನೆ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅವರ ಹಿರಿಯ ಸಹೋದರಿ ನಾಗಮ್ಮ ಪಾಟೀಲ್ ಪ್ರಚಾರ ನಡೆಸಿದರು. ತಾಲೂಕಿನ ಕಮಠಾಣ ಸೇರಿ ವಿವಿಧೆಡೆ [more]

ಬೀದರ್

ಖಂಡ್ರೆ ಪರ ವಿಜಯ ಸಿಂಗ್ ಪ್ರಚಾರ

ಬೀದರ್: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕೆಂದು ವಿಧಾನ ಪರಿಷತ್ ಸದಸ್ಯ ವಿಜಯ ಸಿಂಗ್ ಅವರು ಮತದಾರರಲ್ಲಿ ಮನವಿ ಮಾಡಿದರು. [more]

ಬೀದರ್

ಕಾಂಗ್ರೆಸ್ ಗೆ ನಿರಂಜನ ಅಷ್ಟೂರೆ ಸೇರ್ಪಡೆ

ಬೀದರ್: ಮಾಜಿ ಸಚಿವ ಸುಭಾಷ ಅಷ್ಟೂರೆ ಅವರ ಸಹೋದರನ ಮಗ ನಿರಂಜನ ಅಷ್ಟೂರೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಬುಧವಾರ ಭಾಲ್ಕಿ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗೆ [more]

ರಾಜ್ಯ

ಕಡಲ ತಡಿಯಲ್ಲಿ ಸಂಯುಕ್ತಾ ಮೋಜು…ಫಾರಿನ್​ ಹುಡ್ಗನ ಜತೆ ಕಾಣಿಸಿಕೊಂಡ ಕಿರಿಕ್ ಬೆಡಗಿ

ಬೆಂಗಳೂರು: ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್​​ವುಡ್​​​ಗೆ ಎಂಟ್ರಿ ಕೊಟ್ಟ ಸಂಯುಕ್ತ ಹೆಗಡೆ, ಒಂದಿಲ್ಲೊಂದು ಕಿರಿಕ್ ಮಾಡಿಕೊಂಡು ಸದಾ ಸುದ್ದಿಯಲ್ಲಿರ್ತಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋಗಳ [more]

ಬೀದರ್

ಅಂಗವಿಕಲ ಮಾಳಗೆ ಬಿರುಸಿನ ಪ್ರಚರ

ಬೀದರ್. ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಅಂತಾರಾಷ್ಟ್ರೀಯ ಕ್ರೀಡಾ ಪಟು ಮೌಲಪ್ಪ ಮಾಳಗೆ ಬಿರಿಸಿನ ಪ್ರಚಾರ ನಡೆಸುತ್ತಿದ್ದಾರೆ. ಅಂಗವೈಕಲ್ಯ ಹೊಂದಿರುವ ಮೌಲಪ್ಪ ಮಾಳಗೆ ತಮ್ಮ ಅಂಗವಿಕಲ ಸ್ನೇಹಿತರೊಂದಿಗೆ [more]

ರಾಷ್ಟ್ರೀಯ

ನಾಳೆ ಮೊದಲ ಹಂತದ ಲೋಕಸಭಾ ಚುನಾವಣೆ; ಆಂಧ್ರದಲ್ಲಿ ಅಗ್ನಿಪರೀಕ್ಷೆಗೊಳಗಾಗಲಿರುವ ಚಂದ್ರಬಾಬು

ನವ ದೆಹಲಿ: ಬಹುನಿರೀಕ್ಷಿತ ಲೋಕಸಭಾ ಚುನಾವಣೆ 2019ರ ಮೊದಲ ಹಂತದ ಮತದಾನಕ್ಕೆ ಗುರುವಾರ ಚಾಲನೆ ಸಿಗಲಿದ್ದು, 20 ರಾಜ್ಯಗಳ 91 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ. [more]

ರಾಜ್ಯ

ಸೋಲಿನ ಭೀತಿಯಲ್ಲಿ ಸಿಎಂ; ತಡರಾತ್ರಿವರೆಗೂ ಎಚ್​ಡಿಕೆ ಸಭೆ, ಇಂದಿನಿಂದ ನಿಖಿಲ್​ ಪರ ಅಬ್ಬರದ ಪ್ರಚಾರ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮಗ ನಿಖಿಲ್​ರನ್ನು ಗೆಲ್ಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿರುವ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ಸಾಕಷ್ಟು ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಇದರ ಭಾಗವಾಗಿ ಇಂದಿನಿಂದ ಎರಡು [more]

ಕ್ರೀಡೆ

ಇಂದು ಮುಂಬೈ ಇಂಡಿಯನ್ಸ್-ಕಿಂಗ್ಸ್ ಇಲೆವೆನ್ ಫೈಟ್:ವೋಲ್ಟೇಜ್ ಕದನಕ್ಕೆ ಮುಂಬೈನ ವಾಖೆಂಡೆ ಸಜ್ಜು

ಐಪಿಎಲ್‌ 12ನೇ ಆವೃತ್ತಿಯ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ [more]

ಕ್ರೀಡೆ

ಧೋನಿ ತಂತ್ರಕ್ಕೆ ಮತ್ತೊಂದು ಗೆಲುವು: ಸತತ ಎರಡನೇ ಗೆಲುವು ಕಂಡ ಚೆನ್ನೈ

ನಿನ್ನೆ ಚೆಪಾಕ್ ಅಂಗಳದಲ್ಲಿ ನಡೆದ ಚೆನ್ನೈ ಮತ್ತು ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಧೋನಿ ಪಡೆ 7 ವಿಕೆಟ್ಗಳ ಜಯ ಪಡೆಯಿತು. ಚೆನ್ನೈ ತಂಡ ಕೋಲ್ಕತ್ತಾ ತಂಡವನ್ನ ಹೇಗೆ [more]

ಬೀದರ್

ಭಗವಂತ ಖೂಬಾ ಪರ ಬಿಜೆಪಿ ಮುಖಂಡರ ಸಾಮೂಹಿಕ ಪ್ರಚಾರ ಖಂಡ್ರೆ ಅಹಂಗೆ ಸಿಗಲಿದೆ ತಕ್ಕ ಉತ್ತರ

ಬೀದರ್: ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಜಿಲ್ಲಾ ಬಿಜೆಪಿ ಮುಂಖಡರು ನಗರದಲ್ಲಿ ಸಾಮೂಹಿಕ ಪ್ರಚಾರ ನಡೆಸಿ, ಕಮಲಪಡೆ ಶಕ್ತಿ ಪ್ರದರ್ಶನ ತೋರಿದರು. [more]

ಬೀದರ್

ಭಗವಂತ ಖೂಬಾಗಿದು ಕೊನೆ ಚುನಾವಣೆ: ಈಶ್ವರ ಖಂಡ್ರೆ

ಬೀದರ್: ಭಾಲ್ಕಿ ಐದು ವರ್ಷಗಳಲ್ಲಿ ಯಾವುದೇ ಕೆಲಸ ಮಾಡದ ಬಿಜೆಪಿ ಅಭ್ಯರ್ಥಿ ಭಗವಂತ ಖುಬಾ ಅವರಿಗೆ ಇದು ಕೊನೆ ಚುನಾವಣೆಯಾಗಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ [more]

ಶಿವಮೊಗ್ಗಾ

ಮಧುಬಂಗಾರಪ್ಪ ಜನನಾಯಕನಾಗಿ ಬೆಳೆಯುತ್ತಾರೆ-ಗೀತಾ ಶಿವರಾಜ್‍ಕುಮಾರ್

ಶಿವಮೊಗ್ಗ, ಏ.9- ಮಧು ಬಂಗಾರಪ್ಪ ನನ್ನ ತಂದೆಯಂತೆಯೇ ಜನರ ಮಧ್ಯೆಯೇ ಬೆಳೆಯುತ್ತಿದ್ದಾನೆ, ಅವರ ಏಳಿಗೆಗೆ ದುಡಿಯುತ್ತಿದ್ದಾನೆ ಎಂದು ಗೀತಾ ಶಿವರಾಜ್‍ಕುಮಾರ್ ಇಂದಿಲ್ಲಿ ಹೇಳಿದರು. ಸಹೋದರ ಮಧು ಬಂಗಾರಪ್ಪ [more]

ಹಳೆ ಮೈಸೂರು

ಮುಂದಿನ ವಾರ ನಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುವ ಸಾಧ್ಯತೆ-ಸುಮಲತಾ ಅಂಬರೀಶ್

ಮಂಡ್ಯ, ಏ.9- ಮುಂದಿನ ವಾರ ನಮ್ಮ ಕುಟುಂಬದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಬಿಂಬಿಸುವ ಯತ್ನ ನಡೆಯುತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಇಂದಿಲ್ಲಿ [more]

ಹಳೆ ಮೈಸೂರು

ಮೈಸೂರು-ಕೊಡಗು ಕ್ಷೇತ್ರದಲ್ಲಿ ದೋಸ್ತಿ ಪಕ್ಷಗಳ ನಡುವೆ ಮೈತ್ರಿ ಕಂಡುಬರುತ್ತಿಲ್ಲ

ಮೈಸೂರು, ಏ.9- ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದರೂ ಮೈಸೂರು-ಕೊಡಗು ಕ್ಷೇತ್ರದಲ್ಲಿ ದೋಸ್ತಿ ಪಕ್ಷಗಳ ನಡುವೆ ಮೈತ್ರಿ ಕಂಡುಬರುತ್ತಿಲ್ಲ. ಕಾಂಗ್ರೆಸ್ [more]

ತುಮಕೂರು

ಉಪಮುಖ್ಯಮಂತ್ರಿಗಳಿಗೆ ನೀರಾವರಿ ಯೋಜನೆಗಳ ಬಗ್ಗೆ ವ್ಯಾಕರಣವೇ ಗೊತ್ತಿಲ್ಲ-ಮಾಜಿ ಸಂಸದ ಜಿ.ಎಸ್.ಬಸವರಾಜ್

ತುಮಕೂರು, ಏ.9-ಜಿಲ್ಲೆಗೆ ನನ್ನ ಕೊಡುಗೆ ಏನು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಪದೇ ಪದೇ ಬೊಬ್ಬೆ ಹೊಡೆಯುತ್ತಿದ್ದಾರೆ. ಬಹಿರಂಗ ಚರ್ಚೆಗೆ ಬರಲಿ ನನ್ನ [more]

ಬೆಳಗಾವಿ

ಮಹಾರಾಷ್ಟ್ರ ಸಾರಿಗೆ ಬಸ್ಸನಿಲ್ಲಿ ದಾಖಲೆಯಿಲ್ಲದ ಹಣ ಪತ್ತೆ

ಬೆಳಗಾವಿ, ಏ.9- ಇಲ್ಲಿಗೆ ಬರುತ್ತಿದ್ದ ಮಹಾರಾಷ್ಟ್ರ ಸಾರಿಗೆ ಬಸ್ ಅನ್ನು ತಡೆದ ಚುನಾವಣಾ ಸಿಬ್ಬಂದಿಗಳು ಪ್ರಯಾಣಿಕರ ತಪಾಸಣೆ ನಡೆಸಿದ ಸಂದರ್ಭದಲ್ಲಿ ಯಾವುದೇ ದಾಖಲೆ ಇಲ್ಲದ 12.94 ಲಕ್ಷ [more]