ಬೆಂಗಳೂರು

ಸಚಿವ ಪುಟ್ಟರಂಗಶೆಟ್ಟಿಯವರಿಗೆ ನೋಟಿಸ್ ಜಾರಿ ಮಾಡಿದ ಭ್ರಷ್ಟಚಾರ ನಿಗ್ರಹದಳ

ಬೆಂಗಳೂರು, ಫೆ.14-ವಿಧಾನಸೌಧದಲ್ಲಿ ದಾಖಲೆ ಇಲ್ಲದ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಭ್ರಷ್ಟಾಚಾರ ನಿಗ್ರಹದಳದಿಂದ ನೋಟಿಸ್ ಜಾರಿಯಾಗಿದೆ. ಎಸಿಬಿ ಅಧಿಕಾರಿಗಳು, ಸಚಿವರ ಕಚೇರಿಯ ಟೈಪಿಸ್ಟ್ [more]

ಬೆಂಗಳೂರು

ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಿಲ್ಲ: ಶಾಸಕ ಡಾ.ಆಶ್ವತ್ಥನಾರಾಯಣ

ಬೆಂಗಳೂರು, ಫೆ.14- ಕಾಂಗ್ರೆಸ್-ಜೆಡಿಎಸ್‍ನಲ್ಲಿನ ಆಂತರಿಕ ಗೊಂದಲದಿಂದಾಗಿ ಅತೃಪ್ತ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಆದರೆ, ಬೇರೆಯವರ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಬಿಜೆಪಿ ಶಾಸಕ ಡಾ.ಅಶ್ವತ್ಥನಾರಾಯಣ [more]

ಬೆಂಗಳೂರು

ಆಡಿಯೋ ಪ್ರಕರಣವನ್ನು ಎಸ್‍ಐಟಿಗೆ ವಹಿಸಿರುವದರ ಹಿಂದೆ ಸಿದ್ದರಾಮಯ್ಯ ಕುತಂತ್ರವಿದೆ: ಮಾಜಿ ಡಿಸಿಎಂ. ಕೆ.ಎಸ್.ಈಶ್ವರಪ್ಪ

ಬೆಂಗಳೂರು, ಫೆ.14- ವಿವಾದಿತ ಧ್ವನಿ ಸುರುಳಿ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‍ಐಟಿ) ವಹಿಸುವ ಮೂಲಕ ಜೆಡಿಎಸ್ ಪಕ್ಷವನ್ನು ಸದೆ ಬಡಿಯಲು ಕಾಂಗ್ರೆಸ್ ಹುನ್ನಾರ ಮಾಡಿದೆ ಎಂದು [more]

ಬೆಂಗಳೂರು

ಹಾಸನ ಶಾಸಕ ಪ್ರೀತಂಗೌಡ ಮನೆ ಮೇಲೆ ದಾಳಿ: ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ

ಬೆಂಗಳೂರು,ಫೆ.14-ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಗೌಡರ ಮನೆ ಮೇಲೆ ದಾಳಿ ಮಾಡಿ, ಅವರ ಬೆಂಬಲಿಗರ ಮೇಲೆ ಹಲ್ಲೆ ನಡೆಸಿರುವುದನ್ನು ವಿರೋಧಿಸಿ ಬಿಜೆಪಿ ನೇತೃತ್ವದ ನಿಯೋಗ ಇಂದು [more]

ಬೆಂಗಳೂರು

ಆಡಿಯೋ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಕೇಂದ್ರ ಬಿಜೆಪಿ ವರಿಶಷ್ಟರು

ಬೆಂಗಳೂರು,ಫೆ.14- ಆಪರೇಷನ್ ಕಮಲದ ಆಡಿಯೋ ಪ್ರಕರಣ ಬಹಿರಂಗಗೊಂಡು ತೀವ್ರ ಮುಜುಗರಕ್ಕೆ ಸಿಲುಕಿರುವ ಕೇಂದ್ರ ಬಿಜೆಪಿ ವರಿಷ್ಠರು ಪ್ರಕರಣ ಕುರಿತಂತೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದೆ. ಲೋಕಸಭೆ ಚುನಾವಣೆ [more]

ಬೆಂಗಳೂರು

ಬಜೆಟ್ ಮೇಲಿನ ಲೇಖಾನುದಾನ ಮತ್ತುರಾಜ್ಯಪಾಲರ ಭಾಷಣ ಅಂಗೀಕಾರ

ಬೆಂಗಳೂರು,ಫೆ.14-ವಿಧಾನಸಭೆಯಲ್ಲಿ ಮುಖ್ಯಮಂತ್ರಿಕುಮಾರಸ್ವಾಮಿ ಬಜೆಟ್ ಮೇಲಿನ ಲೇಖಾನುದಾನ ಮತ್ತು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣ, ಯಾವುದೇ ಚರ್ಚೆಇಲ್ಲದೆ ಧ್ವನಿ ಮತದಾನ ಮೂಲಕ ಅಂಗೀಕಾರಗೊಂಡಿತು. ವಿಧಾನಸಭೆಯ ಕಲಾಪ [more]

ಬೆಂಗಳೂರು

ಶಾಸಕ ಪ್ರೀತಂಗೌಡ ಮನೆ ಮೇಲೆ ದಾಳಿಗೆ ಸಿ.ಎಂ ಕುಮ್ಮುಕ್ಕು: ಪ್ರತಿಪಕ್ಷ ನಾಯಕ ಯಡಿಯೂರಪ್ಪ

ಬೆಂಗಳೂರು,ಫೆ.14- ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂಗೌಡಅವರ ಮನೆ ಮೇಲಿನ ದಾಳಿ ಖಂಡಿಸಿ ವಿಧಾನಸಭೆಯಲ್ಲಿಂದು ಪ್ರತಿಪಕ್ಷ ಬಿಜೆಪಿ ಧರಣಿ ನಡೆಸಿದ್ದರಿಂದ ಕಲಾಪ ಅಸ್ತವ್ಯಸ್ತಗೊಂಡಿತು. ಕಲಾಪ ಆರಂಭದಲ್ಲಿ ಬಿಜೆಪಿ ಸಭಾಧ್ಯಕ್ಷರ [more]

ಬೆಂಗಳೂರು

ಮೇಲ್ಮನೆಯಲ್ಲಿ ಪ್ರತಿಭಟನೆ, ಧರಣಿ ನಡುವೆಯೇ ಮಹತ್ವದ ವಿಧೇಯಕಗಳಿಗೆ ಅಂಗೀಕಾರ

ಬೆಂಗಳೂರು, ಫೆ.14- ಹಾಸನದ ಶಾಸಕ ಪ್ರೀತಂಗೌಡಅವರ ಮನೆ ಮೇಲೆ ನಡೆದಿರುವ ದಾಳಿ ಖಂಡಿಸಿ ಮೇಲ್ಮನೆ ಸದಸ್ಯರು ಪ್ರತಿಭಟನೆ, ಧರಣಿ ಮುಂದುವರಿಸಿದ ನಡುವೆಯೇ ಹಲವು ಮಹತ್ವದ ವಿಧೇಯಕಗಳಿಗೆ ಮೇಲ್ಮನೆಯಲ್ಲಿಅಂಗೀಕಾರ [more]

ರಾಜ್ಯ

ಹಾಸನ ಗಲಾಟೆಗೆ ಬಿಗ್​ ಟ್ವಿಸ್ಟ್​; ಪ್ರೀತಂ ಗೌಡ ಮನೆಗೆ ಕಲ್ಲು ತೂರಲು ಬಿಜೆಪಿಯಿಂದಲೇ ನಡೆದಿತ್ತಂತೆ ಪ್ಲಾನ್

​ಹಾಸನ: ದೇವೇಗೌಡ ಹಾಗೂ ಸಿಎಂ ವಿರುದ್ಧ ಬಿಜೆಪಿ ಶಾಸಕ ಪ್ರೀತಂ ಗೌಡ ನೀಡಿದ್ದ ಹೇಳಿಕೆ ಹಿನ್ನಲೆ ಉಂಟಾದ ಗಲಭೆಗೆ ಈಗ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಜಿಲ್ಲೆಯ ಏಕೈಕ ಬಿಜೆಪಿ [more]

ಬೆಂಗಳೂರು

ಆಡಿಯೋ ಪ್ರಕರಣವನ್ನುಎಸ್‍ಐಟಿಗೆ ವಹಿಸಬೇಕು: ಮಾಜಿ ಸಿಎಂ. ಸಿದ್ದರಾಮಯ್ಯ

ಬೆಂಗಳೂರು, ಫೆ.13-ಆಪರೇಷನ್‍ಕಮಲದಆಡಿಯೋ ಪ್ರಕರಣವನ್ನುಎಸ್‍ಐಟಿತನಿಖೆಗೆಒಪ್ಪಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದುಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲಿಬಿಜೆಪಿ ಧರಣಿಯ ನಡುವೆಯೇ ಮಾತನಾಡಿದಅವರು, ಸಭಾಧ್ಯಕ್ಷರ ಸಂಧಾನ ಪ್ರಯತ್ನಕ್ಕೆಧನ್ಯವಾದ ಹೇಳಿದರು. ಬಿಜೆಪಿ [more]

ಬೆಂಗಳೂರು

ಆಪರೇಷನ್‍ ಕಮಲದ ವಿವಾದಿತ ಆಡಿಯೋ ಪ್ರಕರಣ: ಧರಣಿ ಗದ್ದಲದಿಂದ ವ್ಯರ್ಥವಾದ ವಿಧಾನಸಭೆಯ ಕಲಾಪ

ಬೆಂಗಳೂರು, ಫೆ.13-ಆಪರೇಷನ್‍ ಕಮಲದ ವಿವಾದಿತಆಡಿಯೋ ಪ್ರಕರಣದಿಂದಾಗ ವಿಧಾನಸಭೆಯ ಕಲಾಪ ಇಂದು ಧರಣಿ ಗದ್ದಲದಿಂದ ಯಾವುದೇ ಚರ್ಚೆ ನಡೆಯದೆ ವ್ಯರ್ಥವಾಯಿತು. ಈ ನಡುವೆ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡರ [more]

ಬೆಂಗಳೂರು

ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ

ಬೆಂಗಳೂರು,ಫೆ.13- ಜೈಲು ಶಿಕ್ಷೆ ಅನುಭವಿಸಿ ಹೊರಬಂದ ನಂತರವೂ ಮೋಜಿನ ಜೀವನಕ್ಕಾಗಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿ ಸೇರಿ ಇಬ್ಬರನ್ನು ಸುದ್ದಗುಂಟೆಪಾಳ್ಯ ಠಾನೆ ಪೊಲೀಸರು ಬಂಧಿಸಿ 6.50 [more]

ಬೆಂಗಳೂರು

ಬ್ರಹ್ಮಾಸ್ತ್ರಕ್ಕೆ ಬೆದರಿದ ಕಾಂಗ್ರೇಸ್‍ನ ಅತೃಪ್ತ ಶಾಸಕರು

ಬೆಂಗಳೂರು, ಫೆ.13-ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಯ ಬ್ರಹ್ಮಾಸ್ತ್ರಕ್ಕೆ ಬೆದರಿದ ಕಾಂಗ್ರೆಸ್‍ನ ಅತೃಪ್ತರ ದಂಡು ಮುಂಬೈನಿಂದ ಬೆಂಗಳೂರಿಗೆ ವಾಪಸ್ ಮರಳಿದೆ. ಕಳೆದ 1 ತಿಂಗಳಿನಿಂದಲೂ ಮುಂಬೈ ಹೊಟೇಲ್‍ನಲ್ಲಿ ಉಳಿದುಕೊಂಡು [more]

ಬೆಂಗಳೂರು

ಅತೃಪ್ತ ಶಾಸಕರಿಗೆ ದೇವರು ಒಳ್ಳೆಯ ಬುದ್ಧಿ ಕೊಟ್ಟಿದ್ದಾನೆ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ಫೆ.13-ಅತೃಪ್ತ ಶಾಸಕರಿಗೆ ದೇವರು ಒಳ್ಳೆಯ ಬುದ್ಧಿ ಕೊಟ್ಟಿದ್ದಾನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರನ್ನೇ ಮರೆತರೆ ಹಣ್ಣು ಕೂಡ ಸಿಗುವುದಿಲ್ಲ [more]

ಬೆಂಗಳೂರು

ಕಾಂಗ್ರೇಸ್ ಶಾಸಕರ ಒಳಜಗಳ ಮತ್ತು ಅಸಮಾಧಾನಕ್ಕೆ ನಾವು ಕಾರಣರಲ್ಲ: ಮಾಜಿ ಡಿಸಿಎಂ. ಆರ್.ಆಶೋಕ್

ಬೆಂಗಳೂರು, ಫೆ.13-ಕಾಂಗ್ರೆಸ್ ಶಾಸಕರು ಎಲ್ಲಿಗೆ ಹೋಗುತ್ತಾರೆ, ಎಲ್ಲಿಗೆ ಬರುತ್ತಾರೆ ಎಂಬುದು ನಮಗೆ ಸಂಬಂಧಪಟ್ಟಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಪಕ್ಷದಲ್ಲಿನ [more]

ಬೆಂಗಳೂರು

ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟ : ಘಟನೆಯನ್ನು ಖಂಡಿಸಿದ ಮಾಜಿ ಸಿಎಂ. ಯಡಿಯೂರಪ್ಪ

ಬೆಂಗಳೂರು, ಫೆ.13-ಬಿಜೆಪಿ ಶಾಸಕ ಪ್ರೀತಂಗೌಡ ಮನೆಯ ಮೇಲೆ ಕಲ್ಲು ತೂರಾಟ ಮಾಡಿರುವುದನ್ನು ಖಂಡಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೂಂಡಾಗಿರಿ ವರ್ತನೆಗೆ ನಾವು ಬಗ್ಗುವುದಿಲ್ಲ ಎಂದು ಹೇಳಿದರು. ಸುದ್ದಿಗಾರರೊಂದಿಗೆ [more]

ಬೆಂಗಳೂರು

ಖ್ಯಾತ ನಿರ್ಮಾಪಕಿ ಜಯಶ್ರೀ ದೇವಿ ಇಂದು ಹೈದ್ರಾಬಾದ್‍ನಲ್ಲಿ ನಿಧನ

ಬೆಂಗಳೂರು, ಫೆ.13- ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಜಯಶ್ರೀ ದೇವಿ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ಹೈದ್ರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 1995ರಲ್ಲಿ ಡಾ. ವಿಷ್ಣುವರ್ಧನ್, ಕುಮಾರ್‍ಗೋವಿಂದ್ [more]

ಬೆಂಗಳೂರು

ಮಗ ಅಕ್ರಮ ಆಸ್ಥಿ ಪಡೆದಿದ್ದಾರೆ ಎಂಬ ಆರೋಪದ ಹಿನ್ನಲೆ ಸಚಿವರು ರಾಜೀನಾಮೆ ನೀಡಲಿ: ಶಾಸಕ ಸಿ.ಟಿ.ರವಿ

ಬೆಂಗಳೂರು, ಫೆ.13- ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡರ ಮಗ ಅಕ್ರಮ ಆಸ್ತಿ ಪಡೆದಿದ್ದಾರೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ವೆಂಕಟರಾವ್ ನಾಡಗೌಡರು ರಾಜೀನಾಮೆ [more]

ಬೆಂಗಳೂರು

ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಏಕೈಕ ರಾಜ್ಯ ಕೇರಳಾ

ಬೆಂಗಳೂರು, ಫೆ.13- ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾರಂಭದಿಂದ ಕೇರಳ ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಏಕೈಕ ರಾಜ್ಯವೆನಿಸುತ್ತಿರುವ ಹಿನ್ನೆಲೆಯಲ್ಲಿ ಅರಬ್ಬೀ ಸಮುದ್ರ ಮತ್ತು ಪಶ್ಚಿಮ [more]

ಬೆಂಗಳೂರು

ಫೆ.25ರಂದು ದಲಿತ ಸಂಘಟನೆಗಳ ಬೃಹತ್ ಸಮಾವೇಶ

ಬೆಂಗಳೂರು, ಫೆ.13- ಬಡ್ತಿ ಮೀಸಲಾತಿ ಸೇರಿದಂತೆ ಇನ್ನಿತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆ.25ರಂದು ಬೃಹತ್ ಸಮಾವೇಶವನ್ನು ಫ್ರೀಡಂ ಪಾರ್ಕ್‍ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ [more]

ಬೆಂಗಳೂರು

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಭಜನೆ: ಸರ್ಕಾರದ ಕ್ರಮಕ್ಕೆ ಮೇಲ್ಮನೆಯಲ್ಲಿ ವಿರೋಧ

ಬೆಂಗಳೂರು, ಫೆ.13- ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಭಜನೆ ಮಾಡಲು ಹೊರಟಿರುವ ಸರ್ಕಾರದ ಕ್ರಮವನ್ನು ಮೇಲ್ಮನೆಯಲ್ಲಿ ಪಕ್ಷಾತೀತವಾಗಿ ವಿರೋಧಿಸಲಾಯಿತು. ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ [more]

ಬೆಂಗಳೂರು

ಝೂಗಲ್ ಸಂಸ್ಥೆಯಿಂದ ಈಗ ಗ್ರಾಹಕರಿಗೆ ಆರೋಗ್ಯ ಸೇವೆ ಲಭ್ಯ: ಸಂಸ್ಥೆಯ ಸಿಇಒ ಅವಿನಾಶ್ ಗೋಖಾಂಡಿ

ಬೆಂಗಳೂರು, ಫೆ.13- ನಗದು ವ್ಯವಹಾರಕ್ಕೆ ಬದಲಾಗಿ ಡಿಜಿಟಲ್ ತಂತ್ರಜ್ಞಾನದ ಮೂಲಕ ವಸ್ತುಗಳನ್ನು ಕೊಳ್ಳುವ ಸೇವೆ ಒದಗಿಸುವ ಝೂಗಲ್ ಈಗ ಆರೋಗ್ಯ ಸೇವೆಯನ್ನು ಕೂಡ ತನ್ನ ಗ್ರಾಹಕರಿಗೆ ನೀಡುತ್ತಿದೆ. [more]

ಬೆಂಗಳೂರು

ಮಾನಸಿಕವಾಗಿ ದೈಹಿಕವಾಗಿ ಸದೃಡಗೊಳ್ಳಲು ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಕು: ಮಾಜಿ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು,ಫೆ.13-ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರೆ ಮಾನಸಿಕವಾಗಿ ದೈಹಿಕವಾಗಿ ಸದೃಡರಾಗಲು ಸಾಧ್ಯ ಎಂದು ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ [more]

ಬೆಂಗಳೂರು

ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ ಫಡೆರೇಷನ್ ಅಧ್ಯಕ್ಷ ವಿಜಯ್‍ಕುಮಾರ್

ಬೆಂಗಳೂರು, ಫೆ.13- ನೇರವೇತನ ಪೌರಕಾರ್ಮಿಕರನ್ನು ಕೂಡಲೇ ಐಪಿಡಿ ಸಾಲಪ್ಪವರದಿಯಂತೆ ಖಾಯಂಗೂಳಿಸಿ, ಸಕಲ ಸವಲತ್ತುಗಳನ್ನು ನೀಡುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ದಿ ಬೆಂಗಳೂರು ಸಿಟಿ ಕಾಪೆರ್Çರೇಷನ್ ವರ್ಕರ್ಸ್ [more]

ಬೆಂಗಳೂರು

ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕುಸಿದು ಬಿದ್ದ ರೈತ

ಬೆಂಗಳೂರು, ಫೆ.13-ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಹಲವು ಜಿಲ್ಲೆಗಳಿಂದ ರಾಜಧಾನಿಗೆ ಬಂದು ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಒಬ್ಬರು ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದ ಪ್ರಸಂಗ ನಡೆದಿದೆ. [more]