ನಾಳೆ ರಾಜ್ಯಮಟ್ಟದ ಕೊರವಂಜಿ ಸಾಂಸ್ಕøತಿ ಉತ್ಸವ
ಬೆಂಗಳೂರು, ಫೆ.16-ಅಖಿಲ ಕರ್ನಾಟಕ ಕುಳುವ ಮಹಾಸಂಘದ ವತಿಯಿಂದ ರಾಜ್ಯಮಟ್ಟದ ಕೊರವಂಜಿ ಸಾಂಸ್ಕ್ರತಿಕ ಉತ್ಸವ ಮತ್ತು ಕುಳುವ ಜನಜಾಗೃತಿ ಸಮಾವೇಶ ನಾಳೆ (ಫೆ.17)ಮಂಡ್ಯದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ [more]
ಬೆಂಗಳೂರು, ಫೆ.16-ಅಖಿಲ ಕರ್ನಾಟಕ ಕುಳುವ ಮಹಾಸಂಘದ ವತಿಯಿಂದ ರಾಜ್ಯಮಟ್ಟದ ಕೊರವಂಜಿ ಸಾಂಸ್ಕ್ರತಿಕ ಉತ್ಸವ ಮತ್ತು ಕುಳುವ ಜನಜಾಗೃತಿ ಸಮಾವೇಶ ನಾಳೆ (ಫೆ.17)ಮಂಡ್ಯದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ [more]
ಬೆಂಗಳೂರು, ಫೆ.16-ಅಕ್ಕ ಅಡ್ವೆಂಚರ್ಸ್ ಬರ್ನ್ ಬೌಂಡರೀಸ್ ಸಹಯೋಗದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಸಮಾಲೋಚನೆ ಸೆಮಿನಾರ್ ಇಂದು ಮತ್ತು ನಾಳೆ(ಫೆ.17) ಮಹಾಲಕ್ಷ್ಮಿಪುರದ ಹಯಗ್ರೀವ ಧಾಮದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ [more]
ಬೆಂಗಳೂರು, ಫೆ.16- ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ ಮಾಡಲು ಹಾಗೂ ನೂತನ ಮಾರ್ಗಗಳಲ್ಲಿ ಹೊಸದಾಗಿ [more]
ಬೆಂಗಳೂರು, ಫೆ.16-ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಬಗರ್ ಹುಕುಂ ಸಾಗುವಳಿ ಭೂಮಿ ಸಕ್ರಮ ಹಾಗೂ ವಸತಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಇತ್ಯರ್ಥಗೊಳಿಸುವಂತೆ ಫೆ.19 ರಂದು ಮುಖ್ಯಮಂತ್ರಿ ಗೃಹ [more]
ಬೆಂಗಳೂರು, ಫೆ.16- ವೀರಯೋಧ ಗುರು ಸ್ವಗ್ರಾಮ ಗುಡಿಗೆರೆಯಲ್ಲಿ ಕಣ್ಣೀರ ಧಾರೆ… ಯೋಧನ ಪಾರ್ಥಿವ ಶರೀರ ಬರುತ್ತಿದ್ದಂತೆ ಆಕ್ರಂಧನ ಮುಗಿಲು ಮುಟ್ಟಿತು… ಅವರ ತಂದೆ-ತಾಯಿ, ಮಡದಿಯ ರೋಧನ ಹೇಳತೀರದಾಗಿತ್ತು.ಅಂತಿಮ [more]
ಬೆಂಗಳೂರು, ಫೆ.16- ಕರ್ನಾಟಕ ರಾಜ್ಯ ಯುವಜನ ಆಯೋಗ ಆಂದೋಲನ ಸಮಿತಿ ವತಿಯಿಂದ ಕರ್ನಾಟಕ ರಾಜ್ಯ ಯುವಜನರ ಹಕ್ಕುಗಳ ಮೇಳ-ಯುವಜನ ಆಯೋಗಕ್ಕಾಗಿ ಹಕ್ಕೊತ್ತಾಯ ಸಭೆಯನ್ನು ಫೆ.18ರಂದು ಬೆಳಗ್ಗೆ 11 [more]
ಬೆಂಗಳೂರು, ಫೆ.16- ಆತ್ಮಾಹುತಿ ಬಾಂಬ್ ದಾಳಿ ನಡೆಸಿ ದೇಶದ 45ಕ್ಕೂ ಹೆಚ್ಚು ಯೋಧರನ್ನು ಬಲಿ ತೆಗೆದುಕೊಂಡು ಪೈಶಾಚಿಕ ಕೃತ್ಯವನ್ನು ನೃಪತುಂಗ ಕನ್ನಡ ಪ್ರಗತಿಪರ ಸಂಘ ತೀವ್ರವಾಗಿ ಖಂಡಿಸಿದೆ.ಹುತಾತ್ಮ [more]
ಬೆಂಗಳೂರು, ಫೆ.16-ತೆರಿಗೆ ವಂಚಕರು ಮತ್ತು ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಮುಂದುವರಿಸಿರುವ ಆದಾಯ ತೆರಿಗೆ ಇಲಾಖೆ 7.35 ಕೋಟಿ ರೂ.ಗಳ ತೆರಿಗೆ ವಂಚನೆ ಪ್ರಕರಣ ಸಂಬಂಧ ತುಮಕೂರು [more]
ಬೆಂಗಳೂರು, ಫೆ.16- ಮತದಾರರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲವೆ..? ಈಗಲೂ ಕಾಲ ಮಿಂಚಿಲ್ಲ. ನಾಮಪತ್ರ ಸಲ್ಲಿಕೆಗೆ 10 ದಿನಗಳು ಇರುವವರೆಗೂ ಹೆಸರು ಸೇರಿಸಬಹುದು.ಅದಕ್ಕಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.ಇದನ್ನು [more]
ಬೆಂಗಳೂರು,ಫೆ.16-ರಾಜ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆ ಏ.15 ಇಲ್ಲವೇ 17ರಂದು ಒಂದೇ ಹಂತದಲ್ಲಿ 28ಕ್ಷೇತ್ರಗಳಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ. ಮಾರ್ಚ್ ತಿಂಗಳ 2ನೇ ವಾರದಲ್ಲಿ ಕೇಂದ್ರ [more]
ಬೆಂಗಳೂರು,ಫೆ.16- ಆಪರೇಷನ್ ಕಮಲ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‍ಐಆರ್ ರದ್ದು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಲಬುರಗಿ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸುವ [more]
ಬೆಂಗಳೂರು, ಫೆ.16- ಮುಂದಿನ ತಿಂಗಳಿನಿಂದ ಆರಂಭವಾಗುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯನ್ನು ಅತ್ಯಂತ ವ್ಯವಸ್ಥಿತವಾಗಿ ಯಾವುದೇ ಲೋಪವಿಲ್ಲದೆ ನಡೆಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು [more]
ಬೆಂಗಳೂರು,ಫೆ.16- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಹತ್ವದ ಬಜೆಟ್ ಇದೇ 18ರ ಸೋಮವಾರದಂದು ಮಂಡನೆಯಾಗಲಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರು [more]
ಬೆಂಗಳೂರು,ಫೆ.16- ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಆತ್ಮಾಹುತಿ ಉಗ್ರರು ನಡೆಸಿದ ಬಾಂಬ್ ಸ್ಫೋಟದಲ್ಲಿ ವೀರ ಮರಣವನ್ನಪ್ಪಿದ ಕರ್ನಾಟಕದ ಕಲಿ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ವೀರಯೋಧ ಗುರು ಅವರ ಪಾರ್ಥೀವ [more]
ಬೆಂಗಳೂರು,ಫೆ.16-ಯಾವುದೇ ಕಾರಣಕ್ಕೂ ಈ ತಿಂಗಳ 20 (ಬುಧವಾರ)ರ ನಂತರ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವುದು ಇಲ್ಲವೇ ನಿಯೋಜನೆ ಸೇರಿದಂತೆ ಹೊಸದಾಗಿ ನೇಮಕಾತಿಗೆ ಆದೇಶ ಹೊರಡಿಸದಂತೆ ಕೇಂದ್ರ ಚುನಾವಣಾ [more]
ಬೆಂಗಳೂರು, ಫೆ.15-ಸ್ವರ ಸನ್ನಿಧಿ ಟ್ರಸ್ಟ್ ವತಿಯಿಂದ ಅರಳುವ ಹೂಗಳ ಹೂಬನ ಎಂಬ ಸಮಾಜಮುಖಿ ಸಂಗೀತ ಕಾರ್ಯಕ್ರಮ, ಎಸ್‍ಸಿಕೆ ಅಭಿಯಾನವನ್ನು ನಾಳೆ (ಫೆ.16) ಹಮ್ಮಿಕೊಳ್ಳಲಾಗಿದೆ. ನಗರದ ಕಿದ್ವಾಯಿ ಸಂಸ್ಥೆ, [more]
ಬೆಂಗಳೂರು, ಫೆ.15-ಭೌಗೋಳಿಕ ಗುರುತುಗಳ ಕರಡು ನೀತಿಯನ್ನು ರಾಜ್ಯ ಸಕಾರವು ರೂಪಿಸುವ ಮೂಲಕ ಸಾಂಪ್ರದಾಯಿಕ ಕುಶಲತೆ ಉತ್ತೇಜಿಸಲು ಹಾಗೂ ಸಂರಕ್ಷಿಸಲು ಬದ್ಧವಾಗಿದೆ ಎಂದು ಸರ್ಕಾರದ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯಾ [more]
ಬೆಂಗಳೂರು, ಫೆ.15-ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಫೆ.29 ರಂದು ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ [more]
ಬೆಂಗಳೂರು, ಫೆ.15-ಭದ್ರತಾ ವಿಚಾರದಲ್ಲಿ ರಾಜೀ ಆಗದೆ ದೇಶದ ರಕ್ಷಣೆಗೆ ಆದ್ಯತೆ ನೀಡಬೇಕು, ಈ ಬಗ್ಗೆ ಪ್ರಧಾನಿಯವರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ತಿಳಿಸಬೇಕು ಎಂದು ವಿಧಾನಪರಿಷತ್ ಸದಸ್ಯ [more]
ಬೆಂಗಳೂರು, ಫೆ.15- ಕರ್ನಾಟಕ ನಡಿಗೆದಾರರ ಒಕ್ಕೂಟ ಲಾಲ್‍ಬಾಗ್‍ನ ಗೇಟ್‍ಗಳ ಮುಂದೆ ವಾಹನಗಳ ಮುಕ್ತ ಎಂದು ಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸಿ.ಕೆ ರವಿಚಂದ್ರ, [more]
ಬೆಂಗಳೂರು, ಫೆ.15-ಹುತಾತ್ಮರಾಗಿರುವ ವೀರಯೋಧ ಗುರು ಅವರ ಕುಟುಂಬಕ್ಕೆ ಸಾಂತ್ವನ ಹೇಳಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಅವರು, ರಾಜ್ಯಸರ್ಕಾರದಿಂದ ಗುರು ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ [more]
ಬೆಂಗಳೂರು, ಫೆ.15- ಪಾಲಿಕೆ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಶ್ರಮ ವಹಿಸಬೇಕು ಎಂದು ಬಿಬಿಎಂಪಿ ಶಾಲಾ-ಕಾಲೇಜುಗಳ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರಿಗೆ ಶಿಕ್ಷಣ ಸ್ಥಾಯಿ ಸಮಿತಿ [more]
ಬೆಂಗಳೂರು, ಫೆ.15- ಗುಡಿಗೇರಿ ಗ್ರಾಮದ ವೀರಯೋಧ ಎಚ್.ಗುರು ಐದು ದಿನಗಳ ಹಿಂದಷ್ಟೆ ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು.ಕಳೆದ 10 ತಿಂಗಳ ಹಿಂದಷ್ಟೆ ಗುಡಿಗೇರಿ ಕಾಲೋನಿಯ ಕಲಾವತಿ ಅವರನ್ನು [more]
ಬೆಂಗಳೂರು, ಫೆ.15- ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಂಡ್ಯದ ಮದ್ದೂರು ತಾಲ್ಲೂಕಿನ ಗುಡಿಗೇರಿಗೆ ಭೇಟಿ ನೀಡಿ ವೀರ [more]
ಬೆಂಗಳೂರು,ಫೆ.15-ಉಗ್ರರ ಅಟ್ಟಹಾಸದಲ್ಲಿ ಹುತಾತ್ಮರಾದ ಯೋಧರಿಗೆ ಬಿಬಿಎಂಪಿಯಿಂದ ಗೌರವ ಸಲ್ಲಿಸಲಾಗಿದೆ. ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಲ್ಲಿ ರಾಜ್ಯದ ವೀರ ಯೋಧ ಗುರು [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ