ಭಾರತದಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಗುಣಮಟ್ಟ ವಿಸ್ತರಣೆ-ಇಂಗ್ಲೆಂಡ ನ ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ಬೆಂಗಳೂರಿನ ಕಡಬಮ್‍ಗ್ರೂಪ್‍ನೊಂದಿಗೆ ಒಪ್ಪಂದ
ಭಾರತದಲ್ಲಿಮಾನಸಿಕ ಆರೋಗ್ಯರೋಗದ ಹೊರೆಯ ವಿರುದ್ಧ ಹೋರಾಡಲುಯುಕೆನ ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ವೇರ್‍ಎನ್‍ಎಚ್‍ಎಸ್ ಫೌಂಡೇಷನ್‍ಟ್ರಸ್ಟ್(ಎನ್‍ಟಿಡಬ್ಲ್ಯು)ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಕಡಬಮ್ಸ್ ಸಮೂಹ. ಈ ಪಾಲುದಾರಿಕೆ ಕೆಳಗಿನ ವಿಷಯಗಳಲ್ಲಿ ಗಮನ [more]




