No Picture
ಬೆಂಗಳೂರು

ವೇದ ಉಪನಿಷತ್ತುಗಳಲ್ಲಿ ಮನಸ್ಸನ್ನು ತಹಬಂದಿಗೆ ತರಲು ಪರಿಹಾರಗಳಿವೆ-ಡಾ.ಆರೋಢ ಭಾರತಿ ಮಹಾಸ್ವಾಮೀಜಿ

ಯಶವಂತಪುರ, ಜೂ.1- ಮನಶಾಂತಿ, ನೆಮ್ಮದಿಗೆ ವೇದ, ಉಪನಿಷತ್ತು , ಪುರಾಣ, ಧರ್ಮಗಳ ಸಂದೇಶ-ಸಾರ ದಿವ್ಯೌಷಧವಾಗಿದೆ ಎಂದು ಶ್ರೀ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಡಾ. ಆರೂಢ ಭಾರತಿ [more]

ಬೆಂಗಳೂರು

ಮಳೆಬೆಳೆ ಸಮೃದ್ಧಿಯಾಗಿ ಬರಲೆಂದು ಪ್ರಾರ್ಥಿಸಿ ದೇವಾಲಯಗಳಲ್ಲಿ ವಿಶೇಷ ಪೂಜೆ

ಬೆಂಗಳೂರು,ಜೂ.1- ರಾಜ್ಯದಲ್ಲಿ ಮಳೆಬೆಳೆ ಸಮೃದ್ದಿಯಾಗಿ ಬರಲೆಂದು ಪ್ರಾರ್ಥಿಸಿ ರಾಜ್ಯ ಸಮ್ಮಿಶ್ರ ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲು ಆದೇಶ ಹೊರಡಿಸಿದೆ. [more]

ಬೆಂಗಳೂರು

ಸುಗುಣ ಆಸ್ಪತ್ರೆಯಲ್ಲಿ ಸಜ್ಜುಗೊಂಡ ಇಮೇಜ್ ಗೈಡೆಡ್ ಚಿಕಿತ್ಸಾ ವೇದಿಕೆ

ಬೆಂಗಳೂರು, ಜೂ.1- ರಾಜಾಜಿನಗರದ ಡಾ.ರಾಜ್‍ಕುಮಾರ್ ರಸ್ತೆಯಲ್ಲಿರುವ ಸುಗುಣ ಆಸ್ಪತ್ರೆಯ ಸುಗುಣ ಹಾರ್ಟ್ ಸೆಂಟರ್‍ನಲ್ಲಿ ಅತ್ಯಾಧುನಿಕ ಫಿಲಿಪ್ಸ್ ಅಜುರಿಯನ್ ಸರಣಿಯ ಉಪಕರಣದೊಂದಿಗೆ ಉನ್ನತ ಮಟ್ಟದ ಇಮೇಜ್ ಗೈಡೆಡ್ ಚಿಕಿತ್ಸಾ [more]

ಬೆಂಗಳೂರು

ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಕಡಿತಗೊಂಡ ಏರ್‍ಟೆಲ್ ನೆಟ್‍ವರ್ಕ್-ಇಕ್ಕಟ್ಟಿಗೆ ಸಿಲುಕಿದ ಗ್ರಾಹಕರು

ಬೆಂಗಳೂರು,ಜೂ.1- ಟೆಲಿಕಾಂ ಸೇವೆಯಲ್ಲಿ ದೈತ್ಯ ಸಂಸ್ಥೆಯಾದ ಏರ್‍ಟೆಲ್‍ನ ನೆಟ್‍ವರ್ಕ್ ಇಂದು ಬೆಳಗ್ಗೆ ಇದ್ದಕ್ಕಿದ್ದಂತೆ ಕಡಿತಗೊಂಡು ಕೋಟ್ಯಂತರ ಜನ ಪರದಾಡುವಂತಾಯಿತು. ಇಂದು ಬೆಳಿಗೆ 10.30ಕ್ಕೆ ಇದ್ದಕ್ಕಿದ್ದಂತೆ ಕಡಿತಗೊಂಡ ಏರ್‍ಟೆಲ್‍ನ [more]

ಬೆಂಗಳೂರು

ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರ-ಮೀಸಲಾತಿ ನೀಡುವಂತೆ ಒತ್ತಾಯಿಸಿ ಕಾಲ್ನಡಿಗೆ ಜಾಥ

ಬೆಂಗಳೂರು, ಜೂ.1- ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡಗಳಿಗೆ ಶೇ.7.5ರಷ್ಷು ಮೀಸಲಾತಿ ನೀಡುವಂತೆ ಒತ್ತಾಯಿಸಿ ಜೂ.6ರಂದು ಟೌನ್‍ಹಾಲïನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥ ಹಮ್ಮಿಕೊಂಡಿರುವುದಾಗಿ ಅಖಿಲ [more]

ಬೆಂಗಳೂರು

ರೈಲ್ವೆ ನಿಲ್ದಾಣದಲ್ಲಿ ದೊರೆತ ಗ್ರೆನೇಡ್-ಇದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ತನಿಖಾ ತಂಡಗಳು

ಬೆಂಗಳೂರು,ಜೂ.1- ಸಂಗೊಳ್ಳಿ ರಾಯಣ್ಣ ರೈಲ್ವೆ (ಸಿಟಿ ರೈಲ್ವೆ) ನಿಲ್ದಾಣದಲ್ಲಿ ದೊರೆತಿರುವ ಗ್ರೆನೇಡ್ ಮಾದರಿಯ ವಸ್ತು ನಿಲ್ದಾಣಕ್ಕೆ ಹೇಗೆ ಬಂದಿತು ಎಂಬ ಬಗ್ಗೆ ತನಿಖಾ ತಂಡಗಳು ಮಾಹಿತಿ ಕಲೆ [more]

ಬೆಂಗಳೂರು

ಜೂ. 3ರಂದು ಜಲಮಂಡಳಿಯಿಂದ ನೀರಿನ ಅದಾಲತ್

ಬೆಂಗಳೂರು, ಜೂ.1- ಬೆಂಗಳೂರು ಜಲಮಂಡಲಿಯ ಸಕಾನಿಅ (ದಕ್ಷಿಣ-1) ಉಪವಿಭಾಗದಲ್ಲಿ ಜೂ.3ರಂದು ಬೆಳಗ್ಗೆ 9.30ರಿಂದ 11 ಗಂಟೆಗೆ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, [more]

ಬೆಂಗಳೂರು

ಮತ್ತೇ ರಾಜ್ಯ ರಾಜಕಾರಣದತ್ತ ಮುಖ ಮಾಡಿದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಜೂ.1- ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಹಿರಿಯ ಕಾಂಗ್ರೆಸಿಗ ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದು, ಬಹಳಷ್ಟು ನಾಯಕರಲ್ಲಿ ಕಿರಿಕಿರಿಯಾಗಲಾರಂಭಿಸಿದೆ. ಸುಮಾರು 2008ರಿಂದ ರಾಷ್ಟ್ರ [more]

ಬೆಂಗಳೂರು

ಇವಿಎಂ ಮತ್ತು ವಿವಿ ಪ್ಯಾಟ್ಗಳ ಮತಗಳನ್ನು ತಿರುಚಲು ಸಾಧ್ಯವಿಲ್ಲ-ಅನುಮಾನಗಳಿದ್ದರೆ ನ್ಯಾಯಾಲಯಕ್ಕೆ ಹೋಗಲಿ-ಬಿಇಎಲ್ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ಗೌತಮ್

ಬೆಂಗಳೂರು, ಜೂ.1-ಬಿಇಎಲ್ ಪೂರೈಸಿರುವ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಮತ್ತು ವಿವಿ ಪ್ಯಾಟ್‍ಗಳ ಮತಗಳನ್ನು ತಿರುಚಲು ಸಾಧ್ಯವಿಲ್ಲ. ಒಂದು ವೇಳೆ ಯಾರಿಗಾದರೂ ಈ ಬಗ್ಗೆ ಅನುಮಾನಗಳಿದ್ದರೆ ನ್ಯಾಯಾಲಯಕ್ಕೆ ಹೋಗಲಿ [more]

ಬೆಂಗಳೂರು

ಕೇಂದ್ರ ಗೃಹ ಸಚಿವರ ಬಗ್ಗೆ ವ್ಯಂಗವಾಗಿ ಮಾತನಾಡಿರುವ ಪ್ರಿಯಾಂಖ ಖರ್ಗೆ

ಬೆಂಗಳೂರು, ಜೂ.1-ಕರ್ನಾಟಕದಿಂದ ಕೇಂದ್ರದಿಂದ ಸಚಿವರಾದವರಿಗೆ ಅಭಿನಂದನೆ ಸಲ್ಲಿಸಿರುವ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ನೂತನ ಗೃಹ ಸಚಿವ ಅಮಿತ್ ಷಾ ಬಗ್ಗೆ ವ್ಯಂಗ್ಯವಾಡಿದ್ದಾರೆ. ಗೃಹ ಇಲಾಖೆಗೆ [more]

ಬೆಂಗಳೂರು

ಸಧ್ಯಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯಿಲ್ಲ

ಬೆಂಗಳೂರು, ಜೂ.1-ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ನಿರೀಕ್ಷೆಗೂ ಮೀರಿದ ಸ್ಥಾನಗಳು ಬಂದಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಾವಣೆ ಮಾಡದಿರಲು ವರಿಷ್ಠರು ತೀರ್ಮಾನಿಸಿದ್ದಾರೆ. ಇನ್ನು ಮೂರು ತಿಂಗಳ [more]

ಬೆಂಗಳೂರು

ರಾಜ್ಯದಲ್ಲಿ ಪರಭಾಷೆಯವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೂಲೆಗುಂಪಾಗುತ್ತಿರುವ ಕನ್ನಡಿಗರು-ವಾಟಾಳ್ ನಾಗರಾಜ್

ಬೆಂಗಳೂರು, ಜೂ.1-ಕರ್ನಾಟಕದಲ್ಲಿ ಸಂಪೂರ್ಣ ಪರಭಾಷೆಯವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕನ್ನಡದವರು ಮೂಲೆ ಗುಂಪಾಗುತ್ತಿದ್ದಾರೆ. ಆದ್ದರಿಂದ ಕನ್ನಡಿಗರ ಅಸ್ತಿತ್ವ, ಭವಿಷ್ಯಕ್ಕಾಗಿ ನಿರಂತರ ಚಳವಳಿ ಅನಿವಾರ್ಯ ಎಂದು ವಾಟಾಳ್ ಪಕ್ಷದ ಅಧ್ಯಕ್ಷ [more]

ಬೆಂಗಳೂರು

ಸರ್ಕಾರದಿಂದ ಜಿಂದಾಲ್‍ಗೆ ಕನಷ್ಟ ಬೆಲೆಗೆ ಭೂಮಿ ಮಾರಾಟ-ಮುಖ್ಯಮಂತ್ರಿಗಳು ತಕ್ಷಣವೇ ಈ ತಿರ್ಮಾನ ಕೈಬಿಡಬೇಕು-ಕರ್ನಾಟಕ ರಾಜ್ಯ ರೈತ ಸಂಘ

ಬೆಂಗಳೂರು, ಜೂ.1-ಸರ್ಕಾರದ ಯಾವುದೇ ಭೂಮಿ ಮತ್ತು ಕಟ್ಟಡಗಳನ್ನ ಮಾರಾಟ ಮಾಡುವ ತೀರ್ಮಾನವನ್ನು ಮುಖ್ಯಮಂತ್ರಿಗಳು ತಕ್ಷಣವೇ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ [more]

ರಾಜ್ಯ

ಕಾಂಗ್ರೆಸ್ ಉಸ್ತುವಾರಿ ಬದಲಿಸಿ- ಖರ್ಗೆ, ಸಿದ್ದರಾಮಯ್ಯ ನಡುವೆ ಜಟಾಪಟಿ!

ಬೆಂಗಳೂರು: ಲೋಕಸಮರದಲ್ಲಿ ಸೋಲಿನ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಜಟಾಪಟಿ ಆರಂಭವಾಗಿದೆ. ಹೌದು. ಹಾಲಿ ರಾಜ್ಯ ಕಾಂಗ್ರೆಸ್ [more]

ರಾಜ್ಯ

ಎತ್ತಿನಹೊಳೆ ಯೋಜನೆಗೆ ಮತ್ತೊಂದು ವಿಘ್ನ; ಹಸಿರು ನ್ಯಾಯಪೀಠ ತೀರ್ಪು ವಿರೋಧಿಸಿ ಸುಪ್ರೀಂ ಮೆಟ್ಟಿಲೇರಲು ಪರಿಸರವಾದಿಗಳ ಸಿದ್ಧತೆ

ಹಾಸನ; ಇಲ್ಲಿನ ನೇತ್ರಾವತಿ ನದಿ ತಿರುವು ಎತ್ತಿನಹೊಳೆ ಯೋಜನೆ ವಿರೋಧಿಸಿ ಪರಿಸರವಾದಿಗಳು ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯಪೀಠ ವಜಾ ಮಾಡಿದ್ದು, ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಹೋರಾಟಗಾರರು [more]

ಬೆಂಗಳೂರು

ರಾಜ್ಯ ಸುರಕ್ಷಿತ ವಲಯದಲ್ಲಿರುದರಿಂದ ಜನತೆ ಆತಂಕ ಪಡುವಂತಿಲ್ಲ-ಗೃಹ ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು, ಮೇ 31-ನಮ್ಮ ರಾಜ್ಯ ಸುರಕ್ಷಿತ ವಲಯದಲ್ಲಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಗೃಹ ಸಚಿವ ಎಂ.ಬಿ.ಪಾಟೀಲ್, ಸಂಚಾರ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ [more]

ಬೆಂಗಳೂರು

ಸ್ಥಳೀಯ ಸಂಸ್ಥೆ ಚುನಾವಣೆ-ಕಾಂಗ್ರೇಸ್ ಸ್ಪಷ್ಟ ಮುನ್ನಡೆ

ಬೆಂಗಳೂರು, ಮೇ 31- ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಮಹಾಸಮರವೆಂದೇ ಹೇಳಲಾಗಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಮುನ್ನಡೆ ಸಾಧಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್‍ಗೆ ಹಿನ್ನಡೆಯಾಗಿದೆ. [more]

ಬೆಂಗಳೂರು

ಕಸ ವಿಂಗಡಣೆಯಲ್ಲಿ ಆಧುನಿಕತೆ ಅನಿವಾರ್ಯ-ಡಿಸಿಎಂ ಡಾ.ಜಿ.ಪರಮೇಶ್ವರ್

ಬೆಂಗಳೂರು, ಮೇ 31- ನಗರದಲ್ಲಿ ಐದು ಸಾವಿರ ಮೆಟ್ರಿಕ್‍ಟನ್ ಕಸ ಉತ್ಪತ್ತಿಯಾಗುತ್ತಿದೆ. ಕಸದಿಂದ ವಿದ್ಯುತ್ ಉತ್ಪಾದನೆ, ಗೊಬ್ಬರ ತಯಾರಿಕೆ ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಉಪ [more]

ಬೆಂಗಳೂರು

ತರಾತುರಿಯಲ್ಲಿ ಯಾವುದೇ ನಿರ್ಧಾರ ಬೇಡ-ಮುಖ್ಯಮಂತ್ರಿಗೆ ಕಾಂಗ್ರೇಸ್ ನಾಯಕರ ಸಲಹೆ

ಬೆಂಗಳೂರು, ಮೇ 31-ಆಪರೇಷನ್ ಕಮಲದ ವಿಚಾರ ಬೂದಿ ಮುಚ್ಚಿದ ಕೆಂಡದಂತಿದ್ದರೂ ರಾಜ್ಯದ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ವಿಳಂಬವಾಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಜೆಡಿಎಸ್-ಕಾಂಗ್ರೆಸ್ [more]

ರಾಜ್ಯ

ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಲ್ಲಿ ಕಂಟ್ರಿಮೇಡ್ ಗ್ರೆನೇಡ್ ಪತ್ತೆ

ಬೆಂಗಳೂರು: ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಣ್ದಲ್ಲಿ ಕಂಟ್ರಿಮೇಡ್ ಗ್ರೆನೇಡ್ ಪತ್ತೆಯಾಗಿದ್ದು, ರಾಜ್ಯರಾಜಧಾನಿಯಲ್ಲಿ ಆತಂಕವನ್ನುಂಟುಮಾಡಿದ್ದು, ಸಿಲಿಕಾನ್ ಸಿಟಿ ಉಗ್ರರ ಟಾರ್ಗೆಟ್ ಆಗಿದ್ಯಾ ಎಂಬ ಭಯ-ಭೀತಿ ಹೆಚ್ಚಿಸಿದೆ. ರೈಲು [more]

ರಾಜ್ಯ

ರಾಜ್ಯದ ಹಲವೆಡೆ ಗುಡುಗು, ಸಿಡಿಲು ಸಹಿತ ವರುಣನ ಅಬ್ಬರ

ಹಾಸನ/ಮಡಿಕೇರಿ/ಕೋಲಾರ: ರಾಜ್ಯದ ಹಲವೆಡೆ ಗುಡುಗು, ಸಿಡಿಲು ಸಹಿತ ವರುಣ ಅಬ್ಬರಿಸಿದ್ದಾನೆ. ಹಾಸನ ಜಿಲ್ಲೆಯ ವಿವಿಧೆಡೆ ಗುರುವಾರ ಗುಡುಗು ಗಾಳಿ ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. [more]

ರಾಜ್ಯ

ಸದ್ಯಕ್ಕೆ ಬಿಎಸ್​ವೈ ಕೈತಪ್ಪಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ; ಆದರೆ, ನಂಬಿದವರಿಗೆ ಮಂತ್ರಿಗಿರಿ ಕೊಡಿಸುವಲ್ಲಿ ವಿಫಲ?

ಬೆಂಗಳೂರು: ಬಿಜೆಪಿ 25 ಸ್ಥಾನಗಳನ್ನು ಗೆಲ್ಲಲು ಕಾರಣರಾದ ಯಡಿಯೂರಪ್ಪ ಅವರನ್ನು ರಾಜ್ಯದಲ್ಲಿ ಸರ್ಕಾರ ರಚನೆ ಆಗುವವರೆಗೂ ರಾಜ್ಯಾಧ್ಯಕ್ಷ ಸ್ಥಾನದಿಂದ  ಬದಲಾವಣೆ ಮಾಡದಿರಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. [more]

ರಾಜ್ಯ

ವಿದ್ಯಾಪೋಷಕ ಆರ್ಥಿಕ ನೆರವಿಗೆ ಅರ್ಜಿ ಆಹ್ವಾನ

ಬಾಗಲಕೋಟ; 2019-20 ನೇ ಸಾಲಿನ ಧಾರವಾಢದ ವಿದ್ಯಾಪೋಷಕ ಸಂಸ್ಥೆಯ ಆರ್ಥಿಕ ನೆರವಿಗೆ ಅರ್ಜಿ ಆಹ್ವಾನಿಸಿದೆ. ಕುಟುಂಬದ ಆದಾಯ ವಾರ್ಷಿಕ ರೂ.80,000 ಒಳಗಿರಬೇಕು. SSLC ನಂತರ ಶಿಕ್ಷಣ ಮುಂದುವರೆಸಲು [more]

ಬೆಂಗಳೂರು

ಹೈಕಮಾಂಡ್ ನಿರ್ಧಾರಕ್ಕೆ ಎಲ್ಲಾ ಸಚಿವರು ಬದ್ದರಾಗಿರಬೇಕು

ಬೆಂಗಳೂರು, ಮೇ 30- ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಎಲ್ಲ ಸಚಿವರೂ ಅದಕ್ಕೆ ಬದ್ಧರಾಗಿರಬೇಕೆಂದು ಕಾಂಗ್ರೆಸ್ ಸೂಚನೆ ನೀಡಿದೆ. ಉಪಮುಖ್ಯಮಂತ್ರಿ [more]

ಬೆಂಗಳೂರು

ಬಿಬಿಎಂಪಿಯ ಉಪಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ನಾಳೆ

ಬೆಂಗಳೂರು, ಮೇ 30- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2 ವಾರ್ಡ್‍ಗಳು ಸೇರಿದಂತೆ 8 ನಗರಸಭೆಯ, 33 ಪುರಸಭೆಯ, 22 ಪಟ್ಟಣ ಪಂಚಾಯ್ತಿಗಳ ಒಟ್ಟು 63ನಗರ ಸ್ಥಳೀಯ [more]