ರಾಜ್ಯ

ಎಸ್‍ಸಿಪಿ-ಟಿಎಸ್‍ಪಿ ಹಣದ ಬಗ್ಗೆ ಚರ್ಚೆ

ವಿಧಾನಸಭೆ: ಪರಿಶಿಷ್ಟ ಜಾತಿ ಮತ್ತು ವರ್ಗದ ಕಲ್ಯಾಣಕ್ಕಾಗಿ ಬಳಕೆಯಾಗಬೇಕಿದ್ದ ಎಸ್‍ಸಿಪಿ-ಟಿಎಸ್‍ಪಿ ಹಣವನ್ನು ಡೀಮ್ಡ್ ಕಾಮಗಾರಿಗಳಿಗೆ ಬಳಸುತ್ತಿರುವ ವಿಚಾರವಿಂದು ಚರ್ಚೆಗೆ ಗುರಿಯಾಯಿತು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪಿ.ರಾಜೀವ್, ಪರಿಶಿಷ್ಟ [more]

ಬೆಂಗಳೂರು

ಶಾಲಾರಂಭ, ಕಲಿಕಾ ಪ್ರಕ್ರಿಯೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ : ಸಚಿವ ಎಸ್.ಸುರೇಶಕುಮಾರ್

ಬೆಂಗಳೂರು: ಶೀಘ್ರವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಶಾಲಾರಂಭ ಹಾಗೂ ಕಲಿಕಾ ಪ್ರಕ್ರಿಯೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ [more]

ಚಿಕ್ಕಮಗಳೂರು

ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ಭಾರತ್ ಬಂದ್ ರಾಜಕೀಯ ಪ್ರೇರಿತ

ಚಿಕ್ಕಮಗಳೂರು: ಕೇಂದ್ರದ ವಿವಿಧ ಕೃಷಿ ಮಸೂದೆಗಳ ವಿರುದ್ಧ ರಾಷ್ಟ್ರಾದ್ಯಂತ ನಡೆಯುತ್ತಿರುವ ಭಾರತ್ ಬಂದ್ ಕೇವಲ ರಾಜಕೀಯ ಪ್ರೇರಿತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಸುವ [more]

ಉಡುಪಿ

ಮಂದಿರಕ್ಕಿಲ್ಲ ಅಪಾಯ ಇನ್ನೂರು ಅಡಿ ಆಳದಲ್ಲಿ ತಳಪಾಯ ಶೀಘ್ರ ಭಾರತೀಯರ ಕನಸು ಸಾಕ್ಷ್ಯಾತ್ಕಾರ

ಉಡುಪಿ: ಕೋಟ್ಯಂತಭಾರತೀಯರ ಕನಸು ಸಾಕ್ಷ್ಯಾತ್ಕಾರವಾಗುವ ಸಮಯ ಸನ್ನಿಹಿತವಾಗುತ್ತಿದೆ. ಶ್ರೀರಾಮನ ಜನ್ಮಭೂಮಿ ಅಯೋಧ್ಯಾದಲ್ಲಿ ಭೂಮಿ ಧಾರಣಾ ಪರೀಕ್ಷೆ ಪೂರ್ಣಗೊಂಡಿದ್ದು, ಶೀಘ್ರವೇ ರಾಮಮಂದಿರ ನಿರ್ಮಾಣ ಕಾರ್ಯ ಪ್ರಾರಂಭಿಸಲು ಶ್ರೀರಾಮ ಜನ್ಮ [more]

ರಾಜ್ಯ

ಬಂದ್ 11ರಿಂದ 3 ಗಂಟೆತನಕ: ಟಿಕಾಯತ್

ಹೊಸದಿಲ್ಲಿ: ರೈತರು ಕರೆ ನೀಡಿರುವ ಭಾರತ್ ಬಂದ್‍ಗೆ 11 ಪಕ್ಷಗಳ ನಾಯಕರು ಬೆಂಬಲ ಸೂಚಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮಧ್ಯಂತರ ಮುಖ್ಯಸ್ಥೆ ಸೋನಿಯಾ ಗಾಂ, ಎನ್‍ಸಿಪಿ ಮುಖ್ಯಸ್ಥ ಶರದ್ [more]

No Picture
ಬೆಂಗಳೂರು

ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಂಪುಟ ಅಸ್ತು ರಾಷ್ಟ್ರೀಯ ಯೋಜನೆ ಆಗಿ ಭದ್ರಾ ಮೇಲ್ದಂಡೆ

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸಲು ಕೇಂದ್ರ ಸರ್ಕಾರ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯ [more]

ಶಿವಮೊಗ್ಗಾ

ರಾಜ್ಯಪಾಲರು ಅಂಗೀಕರಿಸುವ ವಿಶ್ವಾಸವಿದೆ: ಸಿಎಂ ಯಡಿಯೂರಪ್ಪ ಇದೇ ಅವೇಶನದಲ್ಲಿ ಗೋಹತ್ಯೆ ತಡೆ ಮಸೂದೆ

ಶಿವಮೊಗ್ಗ: ಆರಂಭಗೊಂಡಿರುವ ವಿಧಾನ ಮಂಡಲ ಅವೇಶನದಲ್ಲಿಯೇ ಗೋಹತ್ಯೆ ತಡೆ ಮಸೂದೆಯನ್ನು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಸಾಗರ ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲವ್ [more]

ಬೆಂಗಳೂರು

ಸಚಿವ ಸಂಪುಟ ವಿಸ್ತರಣೆ ಚರ್ಚೆಗೆ ತೆರೆ ಎಳೆದ ವರಿಷ್ಠರು ಸಿಎಂ ನಿರ್ಧಾರದಂತೆ ಸಂಪುಟ ವಿಸ್ತರಣೆ

ಬೆಂಗಳೂರು: ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಸಂಬಂಧ ಚರ್ಚೆ ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದರು. [more]

ಬೆಂಗಳೂರು

ಶೋಷಣೆಮುಕ್ತ ಸಮಸಮಾಜ ನಿರ್ಮಾಣ: ಸಿಎಂ

ಬೆಂಗಳೂರು: ಅಂಬೇಡ್ಕರ್ ಅವರ ಆಶಯದಂತೆ ಜಾತಿರಹಿತ, ಶೋಷಣೆಮುಕ್ತ ಸಮಸಮಾಜ ನಿರ್ಮಾಣ ಮಾಡುವುದು ಸರ್ಕಾರ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ [more]

ಬೆಂಗಳೂರು

ಯುವಪೀಳಿಗೆಗೆ ಸ್ವಾಮಿ ವಿವೇಕಾನಂದರ ವಿಚಾರಧಾರೆ ತಲುಪಿಸುವ ಉದ್ದೇಶ ಉತ್ತಮನಾಗು, ಉಪಕಾರಿಯಾಗು ಅಭಿಯಾನಯುವಪೀಳಿಗೆಗೆ ಸ್ವಾಮಿ ವಿವೇಕಾನಂದರ ವಿಚಾರಧಾರೆ ತಲುಪಿಸುವ ಉದ್ದೇಶ ಉತ್ತಮನಾಗು, ಉಪಕಾರಿಯಾಗು ಅಭಿಯಾನ

ಬೆಂಗಳೂರು: ಉತ್ತಮನಾಗು ಉಪಕಾರಿಯಾಗು (ಬಿ ಗುಡ್ ಡು ಗುಡ್) ಎಂಬ ಆಶಯವನ್ನಿಟ್ಟುಕೊಂಡು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಪ್ರತಿ ಯುವಕರಿಗೆ ತಲುಪಿಸುವ ನಿಟ್ಟಿನಲ್ಲಿ ಸಮರ್ಥ ಭಾರತ ಸಂಘಟನೆಯು 2021ರ [more]

ಬೆಂಗಳೂರು

ಇಂದಿನಿಂದ ಉಮೇವಾರಿಕೆ ಸಲ್ಲಿಕೆ ಶುರು

ಬೆಂಗಳೂರು: ಚಳಿಗಾಲದ ಅವೇಶನಕ್ಕೆ ಕ್ಷಣಗಣನೆ ಆರಂಭವಾಗುತ್ತಿರುವ ಬೆನ್ನಲ್ಲೇ ಗ್ರಾಮ ಪಂಚಾಯತಿ ಚುನಾವಣೆಯ ತಯಾರಿಯೂ ಜೋರಾಗಿದ್ದು, ಡಿ.7 ರ ಸೋಮವಾರದಿಂದಲೇ ಮೊದಲ ಹಂತದ ಚುನಾವಣೆಗೆ ನಾಮಪತ್ರ ಪ್ರಕ್ರಿಯೆ ಶುರುವಾಗಲಿದೆ. [more]

ರಾಜ್ಯ

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ತೀರ್ಮಾನ ವಿರೋಧಿಸಿ ಕನ್ನಡಪರ ಸಂಘಟನೆಗಳು

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ತೀರ್ಮಾನ ವಿರೋಧಿಸಿ ಕನ್ನಡಪರ ಸಂಘಟನೆಗಳು ನಾಳೆ ನಡೆಸಲು ಉದ್ದೇಶಿಸಿರುವ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ. ನಾಳೆ ಕೆಎಸ್‍ಆರ್‍ಟಿಸಿ, ಬಿಎಂಟಿಸಿ [more]

ರಾಜ್ಯ

ಕರ್ನಾಟಕದಲ್ಲಿ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿರುವ ರಾಜ್ಯ ಸರ್ಕಾರದ ತೀರ್ಮಾನ

ಕರ್ನಾಟಕದಲ್ಲಿ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಿರುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ನಾಳೆ ನಡೆಸಲು ಉದ್ದೇಶಿಸಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ [more]

ಬೆಂಗಳೂರು

ಮಣಿಪಾಲ್ ಸಮೂಹ ತೆಕ್ಕೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆ

ಬೆಂಗಳೂರು: ದೇಶಾದ್ಯಂತ ಹೆಸರು ಮಾಡಿದ್ದ ಬೆಂಗಳೂರು ಮೂಲದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯನ್ನು ಸಾವಿರ ಕೋಟಿಗೂ ಹೆಚ್ಚಿನ ಸ್ವಾದೀನ ಪ್ರಕ್ರಿಯೆ ಇದಾಗಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಶೇ.100ರಷ್ಟು ಶೇರುಗಳನ್ನು [more]

ಉಡುಪಿ

ತಾತ್ಕಾಲಿಕ ಗುಡಿಯಲ್ಲೇ ಶ್ರೀರಾಮನ ದರ್ಶನ ಪಡೆದ ಪೇಜಾವರ ಶ್ರೀ ಶ್ರೀರಾಮ ಲಲ್ಲಾ ಮೂರ್ತಿಗೆ ಚಾಮರಸ ಸೇವೆ

ಉಡುಪಿ: ಕಳೆದ ಮೂರು ದಿನದಿಂದ ಅಯೋಧ್ಯೆ ಪ್ರವಾಸದಲ್ಲಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‍ನ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಸೋಮವಾರ ಶ್ರೀರಾಮ [more]

ಬೆಂಗಳೂರು

ಬಳಗ್ಗೆ 7 ರಿಂದ ಮತದಾನ ಶುರು ಸಂಜೆ 5 ಕ್ಕೆ ಸಾರ್ವತ್ರಿಕ ಮತದಾನ ಮುಕ್ತಾಯ ಕೊರೋನಾ ಸೋಂಕಿತ ಮತದಾರರಿಗೆ ಕೊನೆಯ 1 ಗಂಟೆ ಮೀಸಲು

ಬೆಂಗಳೂರು: ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ಕಸರತ್ತು ಅಂತ್ಯಗೊಂಡಿದ್ದು, ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ [more]

ಬೆಂಗಳೂರು

ಅಕಾರಿಗಳಿಗೆ ಸಚಿವ ಸಿ.ಟಿ.ರವಿ ಸೂಚನೆ ಅಂಬೇಡ್ಕರರ ಭಾಷಣ, ಬರಹ ಮರುಮುದ್ರಣ

ಬೆಂಗಳೂರು: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಬರಹ ಮತ್ತು ಭಾಷಣಗಳನ್ನು ಒಳಗೊಂಡ ಸಂವಿಧಾನ ರಚನಾ ಸಮಿತಿ ನಡಾವಳಿಗಳ 22 ಸಂಪುಟಗಳನ್ನು ಮರುಮುದ್ರಣ ಮಾಡುವಂತೆ ಕನ್ನಡ [more]

ರಾಜ್ಯ

ಕೇಂದ್ರ ಕೃಷಿ ಕಾಯಿದೆ `ವರದಾನ ‘ಎನ್ತಾರೆ ಮಹಾರಾಷ್ಟ್ರ ರೈತರು 3ತಿಂಗಳಲ್ಲಿ 10ಕೋ.ರೂ.ಆದಾಯ

ಮಹಾರಾಷ್ಟ್ರ: ರೈತರ ಬದುಕು ಹಸನಾಗಬೇಕೆಂಬ ಏಕೈಕ ಆಶಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ತಿಂಗಳ ಹಿಂದೆ ಜಾರಿಗೊಳಿಸಿರುವ ಹೊಸ ಕೃಷಿ ಕಾಯಿದೆಗಳು ರೈತರಿಗೆ ಇಷ್ಟರಲ್ಲೇ ಅದೆಷ್ಟು [more]

ಬೆಂಗಳೂರು

ಮೇಲ್ಮನೆ ಸದಸ್ಯ ವಿಶ್ವನಾಥ್ ಸಚಿವರಾಗಲು ಅನರ್ಹ: ಹೈ

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು 2021ರ ವರೆಗೆ ಸಚಿವರಾಗುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ವಿಧಾನಸಭೆ ಸದಸ್ಯತ್ವದಿಂದ ಅನರ್ಹರಾದ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ [more]

ರಾಜ್ಯ

ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಸಿದ್ಧರಾಗಿ: ಕಟೀಲು ಕಾಂಗ್ರೆಸ್ ಮುಕ್ತ ಗ್ರಾಪಂಗೆ ಸಂಕಲ್ಪ

ಕೋಲಾರ: ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಗ್ರಾಪಂ ನಿರ್ಮಾಣಕ್ಕೆ ಬಿಜೆಪಿ ಕಾರ್ಯಕರ್ತರು ಸಂಕಲ್ಪ ಮಾಡಬೇಕು. ಕೇಂದ್ರ, ರಾಜ್ಯ ಸರ್ಕಾರದ ಜನಪರ ಕಾರ್ಯವನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು [more]

ಬೆಂಗಳೂರು

ಮೆಕಾಲೆ ಶಿಕ್ಷಣ ಹೋಗಲಾಡಿಸುವುದು ಮೋದಿ ಅಪೇಕ್ಷೆ: ಸಿಎಂ ಎನ್‍ಇಪಿ ಜಾರಿಗೆ ಕ್ರಾಂತಿಕಾರಿಕ ಹೆಜ್ಜೆ

ಬೆಂಗಳೂರು: ಮೆಕಾಲೆ ಶಿಕ್ಷಣ ನೀತಿಯನ್ನು ಸಂಪೂರ್ಣ ಬದಲಾವಣೆ ಮಾಡಿ, ನಮ್ಮದೇ ಶಿಕ್ಷಣ ನೀತಿಯನ್ನು ಜಾರಿಗೆ ತರುವುದು ಪ್ರಧಾನಿ ನರೇಂದ್ರ ಮೋದಿಯವರ ಅಪೇಕ್ಷೆಯಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ [more]

ಬೆಂಗಳೂರು

ಇಂದಿನಿಂದ ವೈದ್ಯಕೀಯ ಕಾಲೇಜುಗಳ ಆರಂಭ

ಬೆಂಗಳೂರು: ರಾಜ್ಯದಲ್ಲಿ ಡಿ.1ರ ಮಂಗಳವಾರದಿಂದ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿದ್ದು, ರಾಜೀವ್ ಗಾಂ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ ಎಲ್ಲಾ ಕಾಲೇಜುಗಳು ಮಂಗಳವಾರದಿಂದ ತರಗತಿಗಳನ್ನು ಆರಂಭಿಸಲಿವೆ. ಕೇಂದ್ರ [more]

ರಾಜ್ಯ

ಟಿಆರ್‍ಎಸ್, ಎಐಎಂಐಎಂ ಮೈತ್ರಿ ಆಡಳಿತ ವಿರುದ್ಧ ವಾಗ್ದಾಳಿ ಹೈದರಾಬಾದ್‍ನಲ್ಲಿ ನಿಜಾಮ, ನವಾಬ ಸಂಸ್ಕøತಿಗೆ ಮುಕ್ತಿ: ಶಾ

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‍ಎಸ್) ಹಾಗೂ ಓವೈಸಿಯ ಎಐಎಂಐಎಂ ಮೈತ್ರಿ ಆಡಳಿತ ನಿಜಾಮ್ ಹಾಗೂ ನವಾಬ್ ಆಳ್ವಿಕೆ ಸೃಷ್ಟಿಸಿದ್ದು, ಬಿಜೆಪಿ ಈ ಬಾರಿ ನಿಜಾಮ ಸಂಸ್ಕøತಿಯಿಂದ [more]

ರಾಜ್ಯ

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಟೀಕೆ ಸಿದ್ದರಾಮಯ್ಯ ರಾಜಕೀಯ ಸರ್ವಜ್ಞ !

ಚಿಕ್ಕಬಳ್ಳಾಪುರ: ಕಟೀಲ್‍ಗೆ ರಾಜಕೀಯ ಪ್ರಬುದ್ಧತೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ರಾಜಕೀಯ ಸರ್ವಜ್ಞ, ಅಂತಹ ಮಹಾನ್ ಜ್ಞಾನಿ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ [more]

ಶಿವಮೊಗ್ಗಾ

ಮಹದಾಯಿ: ಗೋವಾ ಸಿಎಂ ಜತೆ ಚರ್ಚೆ

ಶಿವಮೊಗ್ಗ: ಮಹದಾಯಿ ನೀರಿನ ಹಂಚಿಕೆ ವಿವಾದ ಕುರಿತು ಗೋವಾ ಮುಖ್ಯಮಂತ್ರಿಯನ್ನು ದಿಲ್ಲಿಗೆ ಕರೆಸಿಕೊಂಡು ಮಾತುಕತೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಹದಾಯಿ [more]