ಮಣಿಪಾಲ್ ಸಮೂಹ ತೆಕ್ಕೆಗೆ ಕೊಲಂಬಿಯಾ ಏಷ್ಯಾ ಆಸ್ಪತ್ರೆ

ಬೆಂಗಳೂರು: ದೇಶಾದ್ಯಂತ ಹೆಸರು ಮಾಡಿದ್ದ ಬೆಂಗಳೂರು ಮೂಲದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯನ್ನು ಸಾವಿರ ಕೋಟಿಗೂ ಹೆಚ್ಚಿನ ಸ್ವಾದೀನ ಪ್ರಕ್ರಿಯೆ ಇದಾಗಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ಶೇ.100ರಷ್ಟು ಶೇರುಗಳನ್ನು ಮಣಿಪಾಲ್ ಸಮೂಹ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ಈ ಒಪ್ಪಂದದ ಕುರಿತು ಮಣಿಪಾಲ್ ಶಿಕ್ಷಣ ಹಾಗೂ ಆರೋಗ್ಯ ಸಮೂಹದ ಅಧ್ಯಕ್ಷ ಡಾ.ರಂಜನ್ ಪೈ ಹಾಗೂ ಕೊಮಣಿಪಾಲ್ ಸಮೂಹ ಖರೀದಿ ಮಾಡಿದೆ.
2ಲಂಬಿಯಾಪೆಸಿಫಿಕ್ ಸಮೂಹದ ಅಧ್ಯಕ್ಷ ಡ್ಯಾನ್‍ಬಾಟಿ ಅಕೃತ ಮಾಹಿತಿ ನೀಡಿದ್ದಾರೆ.

ಈ ಖರೀದಿಯಿಂದ ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆ ಜೊತೆಯಲ್ಲಿ ಆರೋಗ್ಯ ಕ್ಷೇತ್ರದಲ್ಲೂ ಅನ್ವೇಷಣೆಗೆ ಸಜ್ಜಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮಣಿಪಾಲ್ ಆಸ್ಪತ್ರೆಗೆ ಇದು ಮಹತ್ವದ ಹೆಜ್ಜೆಯಾಗಿದೆ. ಈ ಮಾರಾಟ ಪ್ರಕ್ರಿಯೆ ಬಳಿಕ ದೇಶದ 15 ನಗರದಲ್ಲಿ ಮಣಿಪಾಲ್ ಸಮೂಹದ 27ಕ್ಕೂ ಹೆಚ್ಚು ಆಸ್ಪತ್ರೆ ಕಾರ್ಯನಿರ್ವಹಿಸಲಿದೆ. 4 ಸಾವಿರಕ್ಕೂ ಹೆಚ್ಚು ವೈದ್ಯರು ಮತ್ತು 10 ಸಾವಿರಕ್ಕೂ ಅಕ ಸಿಬ್ಬಂದಿ ಸಂಸ್ಥೆಯಲ್ಲಿ ಕೆಲಸ ಮಾಡಲಿದ್ದಾರೆ.

2005ರಲ್ಲಿ ಹೆಬ್ಬಾಳದಲ್ಲಿ ಮೊದಲ ಶಾಖೆ ತೆರೆದ ಕೊಲಂಬಿಯಾ ಏಷ್ಯಾ ಆಸ್ಪತ್ರೆ, ಪ್ರಸ್ತುತ ಬೆಂಗಳೂರು, ಮೈಸೂರು, ಕೊಲ್ಕತ್ತಾ, ಗುರುಗ್ರಾಮ, ಗಾಜಿಯಾಬಾದ್, ಪಟಿಯಾಲ ಮತ್ತು ಪುಣೆ ಮೊದಲಾದೆಡೆ 11 ಕಡೆಯಲ್ಲಿ ಕಾರ್ಯನಿರ್ವಹಿಸುತ್ತಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ