ಸಿಂಹಳೀಯರ ಘರ್ಜನೆಗೆ ಅಫ್ಘಾನ್ ಸೈಲೆಂಟ್
ಅದ್ಬುತ ಬೌಲಿಂಗ್ ದಾಳಿ ನಡೆಸಿದ ಮಿಂಚಿದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್‌ನಲ್ಲಿ ಎಡವಿದ ಕಾರಣ ಸೋಲಿಗೆ ಶರಣಾಗಿದೆ. ವಿಶ್ವಕಪ್ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 201 ರನ್‌ಗೆ ಆಲೌಟ್ [more]
ಅದ್ಬುತ ಬೌಲಿಂಗ್ ದಾಳಿ ನಡೆಸಿದ ಮಿಂಚಿದ ಅಫ್ಘಾನಿಸ್ತಾನ ತಂಡ ಬ್ಯಾಟಿಂಗ್‌ನಲ್ಲಿ ಎಡವಿದ ಕಾರಣ ಸೋಲಿಗೆ ಶರಣಾಗಿದೆ. ವಿಶ್ವಕಪ್ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 201 ರನ್‌ಗೆ ಆಲೌಟ್ [more]
ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವಕಪ್ ಮಹಾ ಸಂಗ್ರಾಮ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಟೂರ್ನಿಯ ಆರಂಭದ ಐದು ಪಂದ್ಯಗಳಲ್ಲಿ ಪೇಸರ್ಸ್ಗಳು ದರ್ಬಾರ್ ನಡೆಸಿದ್ರು. ಈ ಎಲ್ಲ ಪಂದ್ಯಗಳಲ್ಲಿ ಏಷ್ಯಾ [more]
ಬ್ರಿಸ್ಟೋಲ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತನ್ನ ಘನತೆಗೆ ತಕ್ಕಂತೆ ಪ್ರದರ್ಶನ ತೋರಿದ್ದು, ಆಫ್ಘಾನಿಸ್ತಾನ ವಿರುದ್ಧ 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಫಿಂಚ್ ಬಳಗ [more]
ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡ ತನ್ನ ಮೊದಲ ಪಂದ್ಯದಲ್ಲಿ ಲಂಕಾ ಕಿವಿ ಹಿಂಡಿ ಸುಲಭ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಹಾಗಾದ್ರೆ ಬನ್ನಿ ನಿನ್ನೆ ಸೋಫಿಯಾ [more]
ಕೊನೆಗೂ ಟೀಂ ಇಂಡಿಯಾ ನಿಟ್ಟುಸಿರು ಬಿಟ್ಟಿದೆ. ವಿಶ್ವಕಪ್ ಮಹಾ ಸಮರಕ್ಕೂ ಮುನ್ನ ಮೊನ್ನೆ ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯ ಗಳಿಸುವ ಮೂಲಕ ನಿಟ್ಟಿಸಿರು ಬಿಟ್ಟಿತ್ತು. [more]
12ನೇ ವಿಶ್ವಕಪ್ ಮಹಾಸಮರದಲ್ಲಿ ಇಂದು ನಾಲ್ಕು ತಂಡಗಳು ಮುಖಾಮುಖಿಯಾಗುತ್ತಿವೆ. ಕಾರ್ಡಿಯಫ್ನ ಸೊಫಿಯಾ ಗಾರ್ಡನ್ಸ್ ಅಂಗಳದಲ್ಲಿ ಬ್ಲ್ಯಾಕ್ ಹಾರ್ಸ್ ಖ್ಯಾತಿಯ ನ್ಯೂಜಿಲೆಂಡ್-ಶ್ರೀಲಂಕಾ ತಂಡಗಳು ಕಾದಾಟ ನಡೆಸಲಿವೆ. ವಿಶ್ವಕಪ್ ಶುಭಾರಂಭದ [more]
ಇಡೀ ಕ್ರಿಕೆಟ್ ಜಗತ್ತೆ ಕಾತರದಿಂದ ಕಾಯುತ್ತಿದ್ದ ವಿಶ್ವಕಪ್ ಟೂರ್ನಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಆಂಗ್ಲರ ನಾಡಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್ ಆಲ್ರೌಂಡ ರ್ಗಳ ವಿಶ್ವಕಪ್ ಅಂದ್ರೆ [more]
ವಿಶ್ವಕಪ್ನ ಮಹಾ ಯುದ್ದದ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನ ವಿರುದ್ಧ ಭರ್ಜರಿ ಸುಲಭ ಗೆಲುವು ದಾಖಲಿಸಿದೆ. ಹಾಗಾದ್ರೆ ಬನ್ನಿ ಪಾಕ್ ವಿಂಡೀಸ್ ಕದನ ಹೇಗಿತ್ತು [more]
ಲಂಡನ್: ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಉದ್ಘಾಟನಾ ಪಂದ್ಯದಲ್ಲಿ ಅಚ್ಚರಿಯ ಘಟನೆ ಒಂದು ನಡೆದಿದೆ. ಓವೆಲ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ [more]
ವಿಶ್ವಕಪ್ ಮಹಾಸಂಗ್ರಾಮದ ಎರಡನೇ ಪಂದ್ಯದಲ್ಲಿ ಇಂದು ಸರ್ಫಾರಾಜ್ ನೇತೃತ್ವದ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ತಂಡವನ್ನ ಎದುರಿಸಲಿದೆ. ವಿಶ್ವ ಕ್ರಿಕೆಟ್‍ನಲ್ಲಿ ಬಲಿಷ್ಠ ತಂಡಗಳಾಗಿ ಗುರುತಿಸಿಕೊಂಡಿರುವ ವೆಸ್ಟ್ ಇಂಡೀಸ್ [more]
ಲಂಡನ್: ಬೆನ್‍ಸ್ಟೋಕ್ಸ್ ಅವರ ಆಲ್‍ರೌಂಡ್ ಆಟದ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 104 ರನ್‍ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ವಿಶ್ವಕಪ್ನಲ್ಲಿ [more]
ಇಡೀ ಜಗತ್ತೆ ಕಾತರದಿಂದ ಕಾಯುತ್ತಿರುವ ವಿಶ್ವಕಪ್ಗೆ ಇನ್ನು ಒಂದು ದಿನ ಬಾಕಿ ಇದೆ. ಈ ಬಾರಿ ವಿಶ್ವಕಪ್ ಯಾರು ಗೆಲ್ತಾರೆ ಅನ್ನೋದನ್ನ ಹೇಳೋದು ಕಷ್ಟ ಆದ್ರೆ ಸೆಮಿಫೈನಲ್ಗೆ [more]
ವಿರಾಟ್ ಕೊಹ್ಲಿ ಟೀಂ ಇಂಡಿಯಾದ ರನ್ ಮಷೀನ್. ವಿಶ್ವದ ಎಲ್ಲ ಮೈದಾನಗಳಲ್ಲೂ ರನ್ ಮಳೆಯನ್ನ ಹರಿಸಿ ದಿಗ್ಗಜರ ದಾಖಲೆಗಳನ್ನೆ ಪೀಸ್ ಪೀಸ್ ಮಾಡಿ ಇಡೀ ವಿಶ್ವ ಕ್ರಿಕೆಟ್ಟೆ [more]
ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂಎಸ್ ಧೋನಿ ಕಮಾಲ್ ಮಾಡಿದ್ದಾರೆ. ವಿಶ್ವಕಪ್ಗೂ ಮುನ್ನ ಕೆಲವರ ಕೆಂಗಣ್ನೀಗೆ ಗುರಿಯಾಗಿದ್ದ ಧೋನಿ ನಿನ್ನೆ ಕಾರ್ಡಿಯಫ್ನಲ್ಲಿ ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ [more]
ಈ ಬಾರಿಯ ವಿಶ್ವಕಪ್ನಲ್ಲಿ ಗೇಮ್ ಫಿನಿಶರ್ಗಳು ಗಮನ ಸೆಳೆಯುತ್ತಾರೆ. ಗೇಮ್ ಫಿನಿಶರ್ಗಳ ಮೇಲೆ ತಂಡದ ಗೆಲುವು ನಿಂತಿರೋದ್ರಿಂದ ಐದು ಗೇಮ್ ಫಿನಿಶರ್ಗಳು ಮಹಾಸಂಗ್ರಾಮದಲ್ಲಿ ಗಮನಸೆ ಸೆಳೆಯಲಿದ್ದಾರೆ . [more]
ವಿಶ್ವಯುದ್ದಕ್ಕೆ ಸಜ್ಜಾಗಿರುವ ಕೊಹ್ಲಿ ಸೈನ್ಯ ಮೊನ್ನೆ ಕಿವೀಸ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಕಿವಿ ಹಿಂಡಿಸಿಕೊಂಡಿದೆ. ಈ ಸೋಲಿಗೆ 2 ತಿಂಗಳು ನಡೆದ ಐಪಿಎಲ್ ಕಾರಣವಾ..? ಇಲ್ಲ ನಂತರ [more]
ಇಡೀ ಕ್ರಿಕೆಟ್ ಲೋಕವೇ ಕಾತರದಿಂದ ಕಾಯುತ್ತಿರುವ ವಿಶ್ವಕಪ್ ಮಹಾ ಸಂಗ್ರಾಮಕ್ಕೆ ಎಲ್ಲ ತಂಡಗಳು ಸಜ್ಜಾಗಿವೆ. ವಿಶ್ವಕಪ್ ಗೆಲ್ಲುವ ರೇಸ್ನಲ್ಲಿರುವ ಕೊಹ್ಲಿ ಸೈನ್ಯ ಈಗಾಗಲೇ ಆಂಗ್ಲರ ನಾಡಿಗೆ ತಲುಪಿದೆ. ಆಂಗ್ಲರ [more]
ಈ ಬಾರಿಯ ವಿಶ್ವಕಪ್ ಬ್ಯಾಟ್ಸ್ಮನ್ಗಳ ಟೂರ್ನಿಯಾಗಿದೆ. ಆಂಗ್ಲರ ನಾಡಲ್ಲಿ ನಡೆಯಲಿರುವ ವಿಶ್ವಕಪ್ ಮಹಾ ಸಂಗ್ರಾಮ ಬ್ಯಾಟ್ಸ್ಮನ್ಗಳ ಪಾಲಿಗೆ ಸ್ವರ್ಗ ಆಗಿದೆ. ಅದರಲ್ಲೂ ಈ ನಾಲ್ಕು ಬ್ಯಾಟ್ಸ್ಮನ್ಗಳ ಮೇಲೆ [more]
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ಗೂ ಮುನ್ನವೇ ಭಾರೀ ಮುಖ ಭಂಗ ಅನುಭವಿಸಿದೆ. ವಿಶ್ವ ಯುದ್ದ ಆಡಲು ಆಂಗ್ಲರ ನಾಡಿಗೆ ತೆರೆಳುವ ಬಡಾಯಿ ಬಿಟ್ಟಿದ್ದ ವಿರಾಟ್ [more]
ಕ್ರಿಕೆಟ್ ಅಭಿಮಾನಿಗಳೆಲ್ಲ ಕುತೂಹಲದಿಂದ ಕಾಯುತ್ತಿರುವ ವಿಶ್ಕಕಪ್ ಜಾತ್ರಗೆ ಇನ್ನೂ ಹೆಚ್ಚು ಸಮಯ ಇಲ್ಲ. ಅಭ್ಯಾಸ ಪಂದ್ಯಗಳು ಆರಂಭವಾದರೂ ಕೂಡ ಎಲ್ಲಾ ತಂಡಗಳು ವಿಶ್ವ ಮಹಾಸಮರವನ್ನ ಗೆಲ್ಲಲು ರಣತಂತ್ರ [more]
ಈ ಬಾರಿಯ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಅಂತ ಕರೆಸಿಕೊಂಡಿರುವ ಟೀಂ ಇಂಡಿಯಾದ ಅಸಲಿ ತಾಕತ್ತು ಅಭ್ಯಾಸ ಪಂದ್ಯದಲ್ಲೆ ಗೊತ್ತಾಗಿದೆ. ನಿನ್ನೆ ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ [more]
ವಿಶ್ವಕಪ್ ಕಾಯುತ್ತಿರುವ ಟೀಂ ಇಂಡಿಯಾ ಆರಂಭದಲ್ಲೆ ಆಘಾತವೊಂದನ್ನ ಎದುರಿಸಿದೆ. ವಿಶ್ವಕಪ್ ಮಹಾ ಸಮರಕ್ಕೆ ಇನ್ನು ಬರೀ ಮೂರು ದಿನಗಳು ಬಾಕಿ ಇವೆ. ವಿಶ್ವ ಯುದ್ದಕ್ಕೆ ಸಜ್ಜಾಗುತ್ತಿರುವ ಕೊಹ್ಲಿ [more]
ಕ್ರಿಕೆಟ್ನ ಅತಿದೊಡ್ಡ ಸಂಭ್ರಮ ನಾಲ್ಕು ವರ್ಷಕ್ಕೊಮ್ಮೆ ಬರುವ ವಿಶ್ವಕಪ್. ಮೇ 30ರಿಂದ ಆರಂಭವಾಗಲಿರುವ 12ನೇ ಆವೃತ್ತಿಯ ಮಹಾ ಟೂರ್ನಿಗೆ ಕ್ರಿಕೆಟ್ ದೇಶಗಳೊಂದಿಗೆ ಅಭಿಮಾನಿಗಳು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. [more]
ವಿಶ್ವಕಪ್ಗೆ ಆಯ್ಕೆಯಾದ ಆಟಗಾರರನ್ನ ಐಪಿಎಲ್ನಲ್ಲಿ ಆಡಿಸಬಾರದೆಂಬ ಕೂಗು ಜೋರಾಗಿತ್ತು. ಅಭಿಮಾನಿಗಳ ವಿರೋಧದ ನಡುವೆಯೂ ಆಟಗಾರರು ಐಪಿಎಲ್ ಆಡಿ ಬಳಲಿದ್ದರು. ಇನ್ನೂ ಐಪಿಎಲ್ನಲ್ಲಿ ಆಡಿ ದಣಿದಿದ್ದ ಟೀಮ್ ಇಂಡಿಯಾ [more]
ವಿಶ್ವಕಪ್ ಬ್ಯಾಟಲ್ಗೆ ಕೌಟ್ಡೌನ್ ಶುರುವಾಗಿದೆ. ಇಂಗ್ಲೆಂಡ್ನ ಪಿಚ್ಗಳು ಬ್ಯಾಟಿಂಗ್ ಸ್ನೇಹಿ ಪಿಚ್ಗಳಾಗಿದ್ದು, ಆಲ್ರೌಂಡರ್ಗಳೇ ಆಯಾ ತಂಡಗಳ ಪ್ರಮುಖ ಅಸ್ತ್ರವಾಗಿರಲಿದ್ದಾರೆ. ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ತಂಡಕ್ಕೆ ನೆರವಾಗಬಲ್ಲ ಆಲ್ರೌಂಡರ್ಗಳ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ