ರೋಚಕ ಘಟ್ಟ ತಲುಪಿದ ವಿಶ್ವ ಯುದ್ಧ: ಸೆಮಿಫೈನಲ್ನಲ್ಲಿ ಯಾರ ಯಾರ ನಡುವೆ ಫೈಟ್ ?
ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವ ಕಪ್ ಮಹಾ ಸಂಗ್ರಾಮ ಅರ್ಧ ದಾರಿ ಕ್ರಮಿಸಿದೆ. ಭಾರೀ ಪೈಪೋಟಿಯಿಂದ ಕೂಡಿದ್ದ ವಿಶ್ವ ಯುದ್ಧ ಲೀಗ್ ಹಂತವನ್ನ ಫೂರ್ಣಗೊಳಿಸುವ ಹಂತಕ್ಕೆ ಬಂದು [more]
ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವ ಕಪ್ ಮಹಾ ಸಂಗ್ರಾಮ ಅರ್ಧ ದಾರಿ ಕ್ರಮಿಸಿದೆ. ಭಾರೀ ಪೈಪೋಟಿಯಿಂದ ಕೂಡಿದ್ದ ವಿಶ್ವ ಯುದ್ಧ ಲೀಗ್ ಹಂತವನ್ನ ಫೂರ್ಣಗೊಳಿಸುವ ಹಂತಕ್ಕೆ ಬಂದು [more]
ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 28 ರನ್ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ 13 ಅಂಕದೊಂದಿಗೆ ಸೆಮಿಫೈನಲ್ ಸ್ಥಾನ ಖಚಿತಪಡಿಸಿದೆ. ಆದರೆ [more]
ಬರ್ಮಿಂಗ್ಹ್ಯಾಮ್: ವಿಶ್ವಕಪ್‍ನಲ್ಲಿ ಇಂದು ಟೀಮ್ ಇಂಡಿಯಾ ಬಾಂಗ್ಲಾದೇಶ ತಂಡವನ್ನ ಎದುರಿಸಲಿದೆ. ಬರ್ಮಿಂಗ್‍ಹ್ಯಾಮ್‍ನ ಎಜ್‍ಬಸ್ಟನಲ್ಲಿ ಅಂಗಳದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಸೆಮಿಫೈನಲ್ ಸನಿಹದಲ್ಲಿರುವ ಟೀಮ್ ಇಂಡಿಯಾ ಮೊನ್ನೆ ಆಂಗ್ಲರ [more]
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಇಂದು ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 23 ರನ್ ಗಳ ಸೋಲು ಕಂಡಿದೆ. ಚಸ್ಟರ್ ಲೀ ಸ್ಟ್ರೀಟ್ ಕ್ರೀಡಾಂಗಣದಲ್ಲಿ [more]
2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮೊದಲ ಸೋಲು ಕಂಡಿದೆ. ಇಂಗ್ಲೆಂಡ್ ವಿರುದ್ಧ 31 ರನ್ ಗಳ ಸೋಲು ಕಂಡ ಟೀಂ ಇಂಡಿಯಾ ಬರೋಬ್ಬರಿ 27 ವರ್ಷಗಳ ಬಳಿಕ [more]
ಇಂಗ್ಲೆಂಡ್ ತಂಡದ ಡ್ಯಾಶಿಂಗ್ ಓಪನರ್ ಜಾನಿ ಬೇರ್ಸ್ಟೊ ಕೊನೆಗೂ ಶತಕ ಬಾರಿಸಿ ಅಬ್ಬರಿಸಿದ್ದಾರೆ. ನಿನ್ನೆ ಬರ್ಮಿಂಗ್ಹ್ಯಾಮ್ನಲ್ಲಿ ಅಂಗಳದಲ್ಲಿ ಟೀಮ್ ಇಂಡಿಯಾದ ವಿರುದ್ಧದ ನಡೆದ ಡು ಆರ್ ಡೈ [more]
ಟೀಮ್ ಇಂಡಿಯಾದ ಹಿಟ್ಮ್ಯಾನ್ ರೋಹಿತ್ ಶರ್ಮಾ ವಿಶ್ವ ಯುದ್ದದ್ದಲ್ಲಿ ಮತ್ತೊಮ್ಮೆ ಅಬ್ಬರಿಸಿದ್ದಾರೆ. ನಿನ್ನೆ ಬರ್ಮಿಂಗ್ಹ್ಯಾಮ್ ಅಂಗಳದಲ್ಲಿ ಆಂಗ್ಲರ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ವೀರಾವೇಶದ ಬ್ಯಾಟಿಂಗ್ ಮಾಡಿದ್ರು. [more]
ಟೀಮ್ ಇಂಡಿಯಾದ ಸ್ಪೀಡ್ ಸ್ಟಾರ್ ಮೊಹ್ಮದ್ ಶಮಿ ಈಗ ಭರ್ಜರಿ ಫಾರ್ಮ್ನಲ್ಲಿದ್ದಾರೆ. ವಿಶ್ವಕಪ್ನಲ್ಲಿ ಆಡಿದ ಎರಡೇ ಪಂದ್ಯಗಳಲ್ಲಿ ವಿಕೆಟ್ಗಳ ಗೊಂಚಲು ಬಾಚಿ ಇಡೀ ಕ್ರಿಕೆಟ್ ಜಗತ್ತೆ ತನ್ನತ್ತ [more]
ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವ ಯುದ್ದದಲ್ಲಿ ಕೊಹ್ಲಿ ಸೈನ್ಯ ಗೆಲುವಿನ ನಾಗಲೋಟದಲ್ಲಿ ಮುಂದುವರೆದಿದೆ. ಆಡಿದ ಐದು ಪಂದ್ಯಗಳನ್ನ ಟೀಮ್ ಇಂಡಿಯಾ ಗೆದ್ದಿದ್ರೂ ತಂಡದ ಬ್ಯಾಟಿಂಗ್ ವೈಫಲ್ಯ ತಂಡದ [more]
ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವ ಯುದ್ದದಲ್ಲಿ ಕೊಹ್ಲಿ ಸೈನ್ಯ ಬರೀ ಗೆಲುವುಗಳನ್ನೆ ಕಂಡು ದಾಪುಗಾಲು ಹಾಕುತ್ತಿದೆ. ಆಡಿದ ಐದು ಪಂದ್ಯಗಳಲ್ಲಿ ಗೆಲುವುಗಳನ್ನೆ ಕಂಡಿರುವ ವಿರಾಟ್ ಪಡೆ ಇದೀಗ [more]
ವಿಶ್ವಕಪ್ ಟೂರ್ನಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಸೌತ್ ಆಫ್ರಿಕಾ ಗೆಲುವಿನ ಸಿಹಿ ಕಂಡಿದೆ. ಶ್ರೀಲಂಕಾ ವಿರುದ್ಧದ ಲೀಗ್ ಪಂದ್ಯದಲ್ಲಿ ಸೌತ್ ಆಫ್ರಿಕಾ 9 ವಿಕೆಟ್ ಗೆಲುವು ಸಾಧಿಸಿದೆ. [more]
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶ್ವ ದಾಖಲೆ ಬರೆದಿದ್ದಾರೆ. ನಿನ್ನೆ ಮ್ಯಾಂಚೆಸ್ಟರ್ ಅಂಗಳದಲ್ಲಿ ವಿಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಕ್ಯಾಪ್ಟನ್ ಜವಾಬ್ದಾರಿಯುತ ಬ್ಯಾಟಿಂಗ್ [more]
ಟೀಂ ಇಂಡಿಯಾ ಬೌಲರ್‌ಗಳ ಅದ್ಭುತ ಪ್ರದರ್ಶನಕ್ಕೆ ವೆಸ್ಟ್ ಇಂಡೀಸ್ ತಲೆಬಾಗಿದೆ. ವೆಸ್ಟ್ ಇಂಡೀಸ್ ವಿರುದ್ದದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 125 ರನ್ ಗೆಲುವು ಸಾಧಿಸಿದೆ. [more]
ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವಯುದ್ದ ಹಲವಾರು ರೋಚಕ ಕದನಗಳಿಗೆ ಸಾಕ್ಷಿಯಾಗಿದೆ. ಇಂದು ಮ್ಯಾಂಚೆಸ್ಟರ್ ಅಂಗಳದಲ್ಲಿ ವಿಶ್ವ ಕ್ರಿಕೆಟ್ನ ಬಲಿಷ್ಠ ತಂಡಗಳಾದ ಟೀಂ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ [more]
ವಿಶ್ವಕಪ್ನಲ್ಲಿ ಗೆಲುನ ಓಟ ಮುಂದುವರೆಸಿರುವ ಕೊಹ್ಲಿ ಸೈನ್ಯ ಇಂದು ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನ ಎದುರಿಸಲಿದೆ. ಮ್ಯಾಂಚೆಸ್ಟರ್ ಅಂಗಳದಲ್ಲಿ ಗೆಲುವಿನ ನಾಗಲೋಟದಲ್ಲಿ ಮುಂದುವರಿಸದಿರುವ ಟೀಂ ಇಂಡಿಯಾ ಬಲಿಷ್ಠ [more]
ವಿಶ್ವ ಯುದ್ದದಲ್ಲಿ ಗೆಲುವಿನ ಓಟ ಮುಂದುವರೆಸಿರುವ ಟೀಮ್ ಇಂಡಿಯಾ ಮೊನ್ನೆ ಕ್ರಿಕೆಟ್ ಶಿಶು ಅಫ್ಘಾನ್ ವಿರುದ್ಧ ಹಲವಾರು ತಪ್ಪುಗಳನ್ನ ಮಾಡಿ ತಿಣುಕಾಡಿ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಅತಿ [more]
ಈ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿದ್ದ ಸೌತ್ ಆಫ್ರಿಕಾ ತಂಡ ಹೀನಾಯ ಪ್ರದರ್ಶನ ಕೊಟ್ಟು ಮಕಾಡೆ ಮಲಗಿದೆ. ತಂಡದಲ್ಲಿ ಸ್ಟಾರ್ ಆಟಗಾರ ದಂಡೆ ಇದ್ದ ಹೊರತಾಗಿಯೂ [more]
ಮತ್ತೆ ಮತ್ತೆ ಅದೇ ಪ್ರಶ್ನೆ.. ಆದರೆ ಅದೇ ಉತ್ತರ. ಇಂಥಹ ಸಮಯದಲ್ಲಿ ಇಂಥಹದೊಂದು ಅನುಮಾನ ಮತ್ತೆ ಮತ್ತೆ ಕಾಡಲು ಶುರು ಮಾಡಿದೆ. ಹೌದು.. ವಿರಾಟ್ ಕೊಹ್ಲಿ ಟೀಮ್ [more]
ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಐಸಿಸಿಯಿಂದ ದಂಡನೆಗೆ ಗುರಿಯಾಗಿದ್ದಾರೆ. ಇದ್ಯಾಕಪ್ಪ ವಿಶ್ವಕಪ್ನಲ್ಲಿ ಎಲ್ಲ ಪಂದ್ಯಗಳನ್ನ ಗೆದ್ದು ಸಾಗುತ್ತಿರುವ ಕೊಹ್ಲಿಗೆ ಐಸಿಸಿ ದಂಡ ವಿಧಿಸಿದೆ ಅನ್ನೊದನ್ನ ತೋರಿಸ್ತೀವಿ [more]
ಟೀಂ ಇಂಡಿಯಾದ ಸ್ಪೀಡ್ಸ್ಟಾರ್ ಮೊಹ್ಮದ್ ಶಮಿ ವಿಶ್ವಯುದ್ದದಲ್ಲಿ ಕಮಾಲ್ ಮಾಡಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ಆಡಿದ ಮೊದಲ ಪಂದ್ಯದಲ್ಲೆ ಈ ಬೆಂಗಾಲಿ ಬೌಲರ್ ಪಂದ್ಯವನ್ನ ಗೆಲ್ಲಿಸುವುದರ ಜೊತೆಗೆ [more]
ಟೀಂ ಇಂಡಿಯಾ ವಿರುದ್ಧದ ಸೋಲಿನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ಇದೀಗ ಗೆಲುವಿನ ನಗೆ ಬೀರಿದೆ. ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ 49 ರನ್ ಗೆಲುವು [more]
ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕ 3 ಪಂದ್ಯದಲ್ಲಿ ಅಬ್ಬರಿಸಿದ್ದ ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧದ ಗೆಲುವಿಗೆ ಹರಸಾಹಸ ಪಟ್ಟಿದೆ. ಬ್ಯಾಟ್ಸ್ಮನ್ ವೈಫಲ್ಯ ಅನುಭವಿಸಿದರೂ, ಬೌಲರ್ಗಳ ಪರಾಕ್ರಮದಿಂದ ಟೀಂ ಇಂಡಿಯಾ [more]
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆಲುವಿನ ನಾಗಲೋಟದಲ್ಲಿ ತೇಲಾಡ್ತಿದೆ. ಮೊನ್ನೆ ಬದ್ಧ ವೈರಿ ಪಾಕಿಸ್ತಾನ ವಿರುದ್ಧ ಗೆದ್ದಿದೆ ತಡ ಕ್ಯಾಪ್ಟನ್ ಕೊಹ್ಲಿ, ಸೇರಿದಂತೆ ತಂಡದ ಕೆಲ [more]
ಆಂಗ್ಲರ ನಾಡಲ್ಲಿ ನಡೆಯುತ್ತಿರುವ ವಿಶ್ವ ಯುದ್ದದಲ್ಲಿ ಕೊಹ್ಲಿ ಸೈನ್ಯ ಜಭರ್ದಸ್ತ್ ಪರ್ಫಾಮನ್ಸ್ ಕೊಟ್ಟು ಗೆಲುವಿನ ನಾಗಲೋಟದಲ್ಲಿ ಮುಂದುವರೆದಿದೆ. ಆಡಿದ ಮೂರು ಪಂದ್ಯಗಳನ್ನ ಗೆದ್ದಿರುವ ಟೀಂ ಇಂಡಿಯಾ ಆಂಗ್ಲರ [more]
ಈ ಬಾರಿಯ ವಿಶ್ವಕಪ್ನಲ್ಲಿ ಇಂಜುರಿ ಸಮಸ್ಯೆ ಕೆಲವು ತಂಡಗಳನ್ನ ಕಾಡಿದೆ. ಮಹಾ ಯುದ್ದದ್ದಲ್ಲಿ ಗೆಲ್ಲಬೇಕೆಂದು ಪಣ ತೊಟ್ಟು ನಿಂತಿರುವ ಹತ್ತು ತಂಡಗಳು ರಣಾಂಗಣದಲ್ಲಿ ಇನ್ನಿಲ್ಲದಂತೆ ಹೋರಾಡುತ್ತಿವೆ. ಇದರ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ