ಬೆಂಗಳೂರು

ABVP ‘MY NATION – MY VALENTINE’ ಕಾರ್ಯಕ್ರಮ ಕೆ.ಎಲ್.ಇ ಕಾನೂನು ಮಹಾವಿದ್ಯಾಲಯದಲ್ಲಿ

ಇಂದು ವಿಶ್ವದಾದ್ಯಂತ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಿದರೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಉತ್ತರ ವಿಭಾಗದಿಂದ ನಾಗರಬಾವಿಯ ಕೆ.ಎಲ್.ಇ ಕಾನೂನು ಮಹಾವಿದ್ಯಾಲಯದಲ್ಲಿ ಎಬಿವಿಪಿ ಹಾಗೂ ಕೆ.ಎಲ್.ಇ ಸಂಸ್ಥೆಯ [more]

ಬೆಂಗಳೂರು

ಆಟೋ ಕ್ಯಾಬ್ ಚಾಲಕ ಮಾಲಿಕರೊಂದಿಗಿನ ಕುಮಾರಸ್ವಾಮಿಯವರ ಸಂವಾದ ಕಾರ್ಯಕ್ರಮದ ಮಧ್ಯದಲ್ಲಿ ಭಾವನಾತ್ಮಕ ಘಟನೆ

ಇಂದು ಆಟೋ ಕ್ಯಾಬ್ ಚಾಲಕ ಮಾಲಿಕರೊಂದಿಗಿನ ಕುಮಾರಸ್ವಾಮಿಯವರ ಸಂವಾದ ಕಾರ್ಯಕ್ರಮದ ಮಧ್ಯದಲ್ಲಿ ಭಾವನಾತ್ಮಕ ಘಟನೆಯೊಂದು ನಡೆಯಿತು. ಆಟೋ ಚಾಲಕರೊಬ್ಬರು ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಸಂವಾದ ಕಾರ್ಯಕ್ರಮಕ್ಕೆ [more]

ಬೆಂಗಳೂರು

ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‍ವೇರ್ ಎಂಜಿನಿಯರ್‍ಗಳಿಗೆ ಗಾಂಜಾ ಮಾರಾಟ ಮೂವರ ಬಂಧನ

ಬೆಂಗಳೂರು, ಫೆ.14- ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‍ವೇರ್ ಎಂಜಿನಿಯರ್‍ಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿರುವ ಆಗ್ನೇಯ ವಿಭಾಗದ ಪೆÇಲೀಸರು ಆರು ಮಂದಿಯನ್ನು ಬಂಧಿಸಿ 130 ಕೆಜಿ [more]

ಹೈದರಾಬಾದ್ ಕರ್ನಾಟಕ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಚಾರದಿಂದ ಪಕ್ಷದ ಕಾರ್ಯಕರ್ತರಲ್ಲಿ ಹುರುಪು

ಕಲ್ಬುರ್ಗಿ,ಫೆ.14-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರಚಾರದಿಂದ ಪಕ್ಷದ ಕಾರ್ಯಕರ್ತರಲ್ಲಿ ಹುರುಪು ಬಂದಿದೆ. ರಾಹುಲ್ ಗಾಂಧಿ ಅವರಿಗೆ ತಮ್ಮದೇ ಆದ ವರ್ಚಸ್ಸಿದೆ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ [more]

ಶಿವಮೊಗ್ಗಾ

ಕೋಟ್ಯಂತರ ಆಸ್ತಿಯನ್ನು ಮಾರಾಟ ಮಾಡಿದ್ದ ನಕಲಿ ಸ್ವಾಮೀಜಿನ ಪೋಲೀಸ್ರು ಬಂಧಿಸಿದ್ದಾರೆ

ಶಿವಮೊಗ್ಗ, ಫೆ.14- ನಾನೇ ಮಠದ ಹಿರಿಯ ಸ್ವಾಮೀಜಿ ಎಂದು ಹೇಳಿಕೊಂಡು ನಕಲಿ ಸಹಿ ಬಳಸಿ ಕೋಟ್ಯಂತರ ಆಸ್ತಿಯನ್ನು ಮಾರಾಟ ಮಾಡಿದ್ದ ನಕಲಿ ಸ್ವಾಮೀಜಿ ಮತ್ತು ಆತನ ಸಹಾಯಕನನ್ನು [more]

ಹಳೆ ಮೈಸೂರು

ಕಾಂಗ್ರೆಸ್‍ ನಕಲಿ ಮತದಾರರ ನೋಂದಣಿ, ಮಾಜಿ ಸಚಿವ ಎಸ್.ಎ.ರಾಮದಾಸ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ದಿಢೀರ್ ಭೇಟಿ

ಮೈಸೂರು, ಫೆ.14- ಶಾಲೆಯೊಂದರಲ್ಲಿ ನಕಲಿ ಮತದಾರರ ನೋಂದಣಿ ಕಾರ್ಯ ನಡೆಯುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಎಸ್.ಎ.ರಾಮದಾಸ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶಾಲೆಗೆ ದಿಢೀರ್ ಭೇಟಿ ನೀಡಿದರು. ಕುವೆಂಪು [more]

ಹಳೆ ಮೈಸೂರು

ಕಳ್ಳರು ಮನೆಗೆ ನುಗ್ಗಿ ನಗದು ಹಾಗೂ ದಾಖಲೆ ಪತ್ರಗಳನ್ನು ದೋಚಿ ಪರಾರಿಯಾಗಿದ್ದಾರೆ

ಮಂಡ್ಯ, ಫೆ.14-ಮನೆಯವರು ಮಲಗಿದ್ದ ವೇಳೆ ಕಳ್ಳರು ಮನೆಯ ಹೆಂಚು ತೆಗೆದು ಒಳನುಗ್ಗಿ 5ಸಾವಿರ ನಗದು, ದಾಖಲೆ ಪತ್ರಗಳನ್ನು ದೋಚಿ ಪರಾರಿಯಾಗಿರುವ ಘಟನೆ ಶ್ರೀರಂಗಪಟ್ಟಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಹಳೆ ಮೈಸೂರು

ಕಾಡಾನೆಗಳ ಹಿಂಡು ಬಾಳೆ ತೋಟಗಳಿಗೆ ನುಗ್ಗಿ ನೂರಾರು ಎಕರೆ ನಾಶ

ಎಚ್.ಡಿ.ಕೋಟೆ, ಫೆ.14- ಕಾಡಾನೆಗಳ ಹಿಂಡು ಬಾಳೆ ತೋಟಗಳಿಗೆ ನುಗ್ಗಿ ದಾಂಧಲೆ ಮಾಡಿ ನೂರಾರು ಎಕರೆಯಲ್ಲಿ ಬೆಳೆಯಲಾಗಿದ್ದ ಬಾಳೆ ಫಸಲನ್ನು ನಾಶಗೊಳಿಸಿರುವ ಘಟನೆ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನಡೆದಿವೆ. [more]

ಬೆಂಗಳೂರು

ಒಂದು ವರ್ಷದ ಒಳಗಾಗಿ ಎಲ್ಲಾ ಮೆಟ್ರೋಗಳಿಗೆ ಮೂರು ಬೋಗಿಗಳನ್ನು ಅಳವಡಿಸಲಾಗುವುದು

ಬೆಂಗಳೂರು, ಫೆ.14-ಒಂದು ವರ್ಷದ ಒಳಗಾಗಿ ಬೆಂಗಳೂರಿನಲ್ಲಿ ಸಂಚರಿಸುತ್ತಿರುವ ಎಲ್ಲಾ ಮೆಟ್ರೋಗಳಿಗೆ ಹೆಚ್ಚುವರಿಯಾಗಿ ಮೂರು ಬೋಗಿಗಳನ್ನು ಅಳವಡಿಸಲಾಗುವುದು ಎಂದು ನಿರ್ಧರಿಸಲಾಗಿದೆ. ಈಗ ಸಂಚರಿಸುತ್ತಿರುವ ಮೆಟ್ರೋದಲ್ಲಿ ಮೂರು ಬೋಗಿಗಳಿದ್ದು, ಸುಮಾರು [more]

ಬೆಂಗಳೂರು

ಪಿಜಿ ಸೀಟು ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಗಳ ವಂಚನೆ

ಬೆಂಗಳೂರು, ಫೆ.14- ಮೆಡಿಕಲ್ ಕಾಲೇಜುಗಳಲ್ಲಿ ಪಿಜಿ ಸೀಟು ಕೊಡಿಸುವುದಾಗಿ ನಂಬಿಸಿ ಆಕಾಂಕ್ಷಿಗಳಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿ ವಿಲಾಸಿ ಜೀವನ ನಡೆಸುತ್ತಿದ್ದ ಜಾರ್ಖಂಡ್ ಮೂಲದ ಬಿಇ [more]

ಬೆಂಗಳೂರು

ಬೈಕ್ ವೀಲಿಂಗ್ ಮಾಡಿಕೊಂಡು ಆತಂಕ ಸೃಷ್ಟಿಸುತ್ತಿದ್ದ ಮೂವರನ್ನು ಪೋಲೀಸ್ರು ಬಂಧಿಸಿದ್ದಾರೆ

ಬೆಂಗಳೂರು, ಫೆ.14- ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬೈಕ್ ಚಾಲನೆ ಮಾಡಿ ಅಪಾಯಕರ ರೀತಿಯಲ್ಲಿ ವೀಲಿಂಗ್ ಮಾಡಿಕೊಂಡು ಆತಂಕ ಸೃಷ್ಟಿಸುತ್ತಿದ್ದ ಮೂವರನ್ನು ಕೋರಾ ಠಾಣೆ ಪೋಲೀಸ್ರು ಬಂಧಿಸಿದ್ದಾರೆ. ಸೈಯದ್ ಅಲ್ಮಾಸ್, [more]

ಬೆಂಗಳೂರು

ಮ್ಯಾನ್‍ಹೋಲ್ ಸ್ವಚ್ಛತೆಗೆ ಇಳಿದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಪೋಲೀಸ್ರು ಬಂಧಿಸಿದ್ದಾರೆ

ಬೆಂಗಳೂರು, ಫೆ.14- ಮ್ಯಾನ್‍ಹೋಲ್ ಸ್ವಚ್ಛತೆಗೆ ಇಳಿದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಸೀನಿಯರ್ ಹೆಲ್ತ್ ಇನ್ಸ್‍ಪೆಕ್ಟರ್ ದೇವರಾಜ್ ಹಾಗೂ ಅಸಿಸ್ಟೆಂಟ್ ಹೆಲ್ತ್ ಇನ್ಸ್‍ಪೆಕ್ಟರ್ ಕಲ್ಪನಾ ಸೇರಿ ನಾಲ್ಕು [more]

ಬೆಂಗಳೂರು

ಅತಿ ವೇಗವಾಗಿ ಬಂದ ತಮಿಳುನಾಡಿನ ಖಾಸಗಿ ಬಸ್ ಬೈಕ್‍ಗೆ ಡಿಕ್ಕಿ ಸವಾರ ಸ್ಥಳದಲ್ಲೇ ಮೃತ್ಯು

ಬೆಂಗಳೂರು, ಫೆ.13- ಅತಿ ವೇಗವಾಗಿ ಬಂದ ತಮಿಳುನಾಡಿನ ಖಾಸಗಿ ಬಸ್ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೆÇಲೀಸ್ ಠಾಣೆ [more]

ತುಮಕೂರು

ತಾಕತ್ತಿದ್ದರೆ ನಮ್ಮನ್ನು ಹಿಡೀರಿ ಎಂದು ಪೊಲೀಸರಿಗೆ ಓಪನ್ ಚಾಲೆಂಜ್ ಪುಂಡರ ಗುಂಪೊಂದು ಬೈಕ್ ವ್ಹೀಲಿಂಗ್ ಮಾಡುತ್ತಾ

ತುಮಕೂರು, ಫೆ.13- ತಾಕತ್ತಿದ್ದರೆ ನಮ್ಮನ್ನು ಹಿಡೀರಿ ಎಂದು ಪೊಲೀಸರಿಗೆ ಓಪನ್ ಚಾಲೆಂಜ್ ಹಾಕುತ್ತಾ ಪುಂಡರ ಗುಂಪೊಂದು ಕಿಲೋಮೀಟರ್ ಗಟ್ಟಲೆ ಬೈಕ್ ವ್ಹೀಲಿಂಗ್ ಮಾಡುತ್ತಾ , ಸಾರ್ವಜನಿಕರಿಗೆ ಹಾಗೂ [more]

ರಾಜ್ಯ

ಫೆಬ್ರವರಿ ಅಂತ್ಯದ ವೇಳೆಗೆ ಇಲ್ಲವೆ ಮಾರ್ಚ್ ಮೊದಲ ವಾರ ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ

ಬೆಂಗಳೂರು, ಫೆ.13- ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಫೆಬ್ರವರಿ ಅಂತ್ಯದ ವೇಳೆಗೆ ಇಲ್ಲವೆ ಮಾರ್ಚ್ ಮೊದಲ ವಾರ ಮೈಸೂರಿನಲ್ಲಿ ಬೃಹತ್ ಉದ್ಯೋಗ ಮೇಳ ನಡೆಸಲು ನಿರ್ಧರಿಸಿದೆ. ಸಿದ್ದರಾಮಯ್ಯ [more]

ಬೆಳಗಾವಿ

ಜೆಎನ್‍ಎಂಸಿ ಆವರಣದ ಶಿವಾಲಯದಲ್ಲಿ ಸಹಸ್ರಾರು ಭಕ್ತರಿಂದ ಶಿವಲಿಂಗದರ್ಶನ

ಬೆಳಗವಿ- ನಗರದ ಜೆಎನ್‍ಎಂಸಿ ಆವರಣದಲ್ಲಿರುವ ಶಿವಾಲಯದಲ್ಲಿ ಪ್ರತಿಷ್ಠಾಪಿತವಾಗಿರುವ ಶಿವಲಿಂಗವು ಗಂಗಾನದಿಯಲ್ಲಿ ದೊರೆತಿರುವುದಾಗಿದ್ದು ಹಲವು ಬಣ್ಣಗಳಿಂದ ಕೊಡಿದ್ದು ಶಿವನ ಜಟೆ, ಚಂದ್ರಾಕೃತಿಯಂತಹ ಅನೇಕ ಚಿಹ್ನೆಗಳು ಅದರಲ್ಲಿ ಮೊಡಿದ್ದು ತನ್ನದೆ [more]

ಬೆಂಗಳೂರು

ಬೆಳ್ಳಂದೂರು ಕೆರೆ ಮಾಲಿನ್ಯ ಮತ್ತು ಬೆಂಕಿ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರ ಮತ್ತು ಅಧೀನ ಸರ್ಕಾರಗಳಿಗೆ ನೋಟಿಸ್

ನವದೆಹಲಿ,ಫೆ.12-ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಉದ್ಯಾನನಗರಿ ಬೆಂಗಳೂರಿನ ಬೆಳ್ಳಂದೂರು ಕೆರೆ ಮಾಲಿನ್ಯ ಮತ್ತು ಬೆಂಕಿ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ಇಂದು ರಾಜ್ಯ ಸರ್ಕಾರ ಮತ್ತು ಅಧೀನ ಸರ್ಕಾರಗಳಿಗೆ ನೋಟಿಸ್ [more]

ಬೆಂಗಳೂರು

ಕಳ್ಳರು ಮನೆಯ ಬೀಗ ಒಡೆದು 140 ಗ್ರಾಂ ಚಿನ್ನ ಮತ್ತು ನಗದು ನಾಪತ್ತೆ

ಬೆಂಗಳೂರು, ಫೆ.12- ಕಳ್ಳರು ಮನೆಯ ಬೀಗ ಒಡೆದು 140 ಗ್ರಾಂ ಚಿನ್ನ ಮತ್ತು ನಗದು ದೋಚಿರುವ ಘಟನೆ ವೈಯಾಲಿಕಾವಲ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಂಗನಾಥಪುರ 17ನೇ [more]

ಬೆಂಗಳೂರು

ವ್ಯಕ್ತಿಯೊಬ್ಬರನ್ನು ಬೆದರಿಸಿ ದುಬಾರಿ ಬೆಲೆಯ ಮೊಬೈಲ್ ದರೋಡೆ

ಬೆಂಗಳೂರು, ಫೆ.12- ವ್ಯಕ್ತಿಯೊಬ್ಬರನ್ನು ಬೆದರಿಸಿ ದುಬಾರಿ ಬೆಲೆಯ ಮೊಬೈಲ್ ದರೋಡೆ ಮಾಡಿದ 12 ಗಂಟೆಯೊಳಗೆ ಸಿ.ಕೆ.ಅಚ್ಚುಕಟ್ಟು ಠಾಣೆ ಪೋಲೀಸರು ಕಾರ್ಯಾಚರಣೆ ನಡೆಸಿ 5 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. [more]

ಹಳೆ ಮೈಸೂರು

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು ಒಂದು ವರ್ಷದ ಹುಲಿ ಮರಿ ಶವ ಪತ್ತೆಯಾಗಿದೆ

ಹುಣಸೂರು.ಫೆ.12-ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಸುಮಾರು ಒಂದು ವರ್ಷದ ಹುಲಿ ಮರಿ ಶವ ಪತ್ತೆಯಾಗಿದೆ.. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ. ಬಿ.ಕುಪ್ಪೆ ವಲಯದ ಕುದುರೆ ಹಳ್ಳ ಅರಣ್ಯ ಪ್ರದೇಶದ [more]

ತುಮಕೂರು

ಖಾಸಗಿ ಸುದ್ದಿ ವಾಹಿನಿಯ ಒಬಿ ವ್ಯಾನ್ನ ಟಯರ್ ಸ್ಫೋಟಗೊಂಡು ಡಿಕ್ಕಿ ಹೊಡೆದ ಪರಿಣಾಮ ಇಬ್ಬರಿಗೆ ಗಂಭೀರವಾಗಿ ಗಾಯ

ತುಮಕೂರು, ಫೆ.12- ಖಾಸಗಿ ಸುದ್ದಿ ವಾಹಿನಿಯ ಒಬಿ ವ್ಯಾನ್ನ ಟಯರ್ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ [more]

ಬೆಂಗಳೂರು

ಕುಖ್ಯಾತ ರಾಮ್ಜೀ ಗ್ಯಾಂಗ್ನ ಐದು ಮಂದಿ ದರೋಡೆಕೋರರನ್ನು ಜಯನಗರ ಪೋಲೀಸರು ಬಂಧಿಸಿದ್ದಾರೆ

ಬೆಂಗಳೂರು, ಫೆ.12-ಸಾರ್ವಜನಿಕರ ಗಮನ ಬೇರೆಡೆ ಸೆಳೆದು ದರೋಡೆ ಮಾಡುತ್ತಿದ್ದ ಕುಖ್ಯಾತ ರಾಮ್ಜೀ ಗ್ಯಾಂಗ್ನ ಐದು ಮಂದಿ ದರೋಡೆಕೋರರನ್ನು ಜಯನಗರ ಪೋಲೀಸರು ಬಂಧಿಸಿ 3.60 ಲಕ್ಷ ರೂ. ನಗದು, [more]

ತುಮಕೂರು

ನಗರದಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿಸಿ ನಾಗರಿಕರನ್ನು ಬೆಚ್ಚಿಗೊಳಿಸಿದೆ

ತುಮಕೂರು, ಫೆ.12- ನಗರದಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ಭಾರೀ ಅವಾಂತರ ಸೃಷ್ಟಿಸಿ ನಾಗರಿಕರನ್ನು ಬೆಚ್ಚಿಗೊಳಿಸಿದ ಘಟನೆ ಮಾಸುವ ಮುನ್ನವೇ ಕರಡಿಯೊಂದು ಗೋಡೌನ್ ಒಳಗೆ ಸೇರಿಕೊಂಡು ಗ್ರಾಮಸ್ಥರಲ್ಲಿ ಭಾರೀ [more]

ದಕ್ಷಿಣ ಕನ್ನಡ

ಮಗನ ವರ್ತನೆಯಿಂದ ಬೇಸತ್ತ ತಂದೆ ತನ್ನ ಮತ್ತೊಬ್ಬ ಮಗನೊಂದಿಗೆ ಸೇರಿ ಚಾಕುವಿನಿಂದ ಇರಿದು ಕೊಲೆ

ಮಂಗಳೂರು, ಫೆ.12- ಮಗನ ವರ್ತನೆಯಿಂದ ಬೇಸತ್ತ ತಂದೆ ತನ್ನ ಮತ್ತೊಬ್ಬ ಮಗನೊಂದಿಗೆ ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಳ್ತಂಗಡಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]

ಬೆಂಗಳೂರು

ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು

ಬೆಂಗಳೂರು,ಫೆ.12-ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿ ನಿವಾಸಿ ಜಯಮ್ಮ(62) ಮೃತಪಟ್ಟ ದುರ್ದೈವಿ. ನಿನ್ನೆ [more]