ಬೆಳಗಾವಿ

ಕ್ಷುಲ್ಲಕ ವಿಚಾರಕ್ಕೆ ಮಗನಿಂದನೇ ತಂದೆಯ ಕೊಲೆ

ಬೆಳಗಾವಿ, ಫೆ.25-ಕ್ಷುಲ್ಲಕ ವಿಚಾರಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಚಿಕ್ಕೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೈನಾಪುರ ಗ್ರಾಮದ ನಿವಾಸಿ ರಾಮಸಿದ್ದ ಖೋತ(55) [more]

ಹಳೆ ಮೈಸೂರು

ಕೆಎಸ್‍ಆರ್‍ಟಿಸಿ ಬಸ್ ಮತ್ತು ಓಮ್ನಿ ಕಾರು ನಡುವೆ ಡಿಕ್ಕಿಯಲ್ಲಿ ಮೂವರು ಸಾವು

ಮಳವಳ್ಳಿ, ಫೆ.25-ಕೆಎಸ್‍ಆರ್‍ಟಿಸಿ ಬಸ್ ಮತ್ತು ಓಮ್ನಿ ಕಾರು ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಚನ್ನಪಿಳ್ಳೆ ಕೊಪ್ಪಲು ಗ್ರಾಮದ ಬಳಿ ಇಂದು ಮುಂಜಾನೆ [more]

ಬೆಂಗಳೂರು

ನಡೆದು ಹೋಗುತ್ತಿದ್ದ ವ್ಯಕ್ತಿಯನ್ನು ದುಷ್ಕರ್ಮಿಗಳಿಬ್ಬರು ಚಾಕುವಿನಿಂದ ಕೊಲೆಗೆ ಯತ್ನ

ಬೆಂಗಳೂರು, ಫೆ.25- ರೈಲಿನಿಂದ ಇಳಿದು ನಡೆದು ಹೋಗುತ್ತಿದ್ದ ಕಲಬುರ್ಗಿಯ ವ್ಯಕ್ತಿಯನ್ನು ದುಷ್ಕರ್ಮಿಗಳಿಬ್ಬರು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು [more]

ತುಮಕೂರು

ದ್ವಿಚಕ್ರ ವಾಹನಕ್ಕೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಇಬ್ಬರು ಸಾವು

ತುಮಕೂರು, ಫೆ.25- ದ್ವಿಚಕ್ರ ವಾಹನಕ್ಕೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಹೋಬಳಾಪುರ ಗ್ರಾಮದಲ್ಲಿ ನಡೆದಿದೆ. ಬೈಕ್‍ನಲ್ಲಿ ತೆರಳುತ್ತಿದ್ದ ಇಬ್ಬರು ಮತ್ತೊಂದು [more]

ಕೋಲಾರ

ಸ್ಫೋಟಕ ವಸ್ತುಗಳನ್ನು ಸಾಗಾಟ ಇಬ್ಬರನ್ನು ಪೊಲೀಸರು ಬಂಧಿಸಲಾಯಿತು

ಕೋಲಾರ, ಫೆ.25- ಸ್ಫೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ನಂಗಲಿ ಪೊಲೀಸರು ಬಂಧಿಸಿ ಸುಮಾರು 5,25000ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರದ ಚಿತ್ತೂರು ಜಿಲ್ಲೆಯ ಅಮರನಾಥನಾಯ್ಡು, ಮದನ್‍ಪಲ್ಲಿಯ [more]

ಮುಂಬೈ ಕರ್ನಾಟಕ

ನುಡಿದಂತೆ ನಡೆಯದ ತಮಗೆ ಬಸವಣ್ಣನವರ ಹೆಸರೇಳುವ ಯಾವ ನೈತಿಕತೆಯೂ ಇಲ್ಲ – ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ

ಜಮಖಂಡಿ, ಫೆ.25- ನುಡಿದಂತೆ ನಡೆಯದ ತಮಗೆ ಬಸವಣ್ಣನವರ ಹೆಸರೇಳುವ ಯಾವ ನೈತಿಕತೆಯೂ ಇಲ್ಲ. ಮೊದಲು ತಾವು ಭರವಸೆ ನೀಡಿದಂತೆ ಯುವಕರಿಗೆ 2ಕೋಟಿ ಉದ್ಯೋಗ ನೀಡಿ, ಪ್ರತಿಯೊಬ್ಬರ ಖಾತೆಗೆ [more]

ಮುಂಬೈ ಕರ್ನಾಟಕ

ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಯೇ ಇಲ್ಲ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ, ಫೆ.25- ಸ್ವತಂತ್ರ ಭಾರತದ ನಂತರ ನರೇಂದ್ರ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿಯನ್ನು ನೋಡಿಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬಾಗಲಕೋಟೆ ಜಿಲ್ಲೆಯ ಚಿಕ್ಕಪಡಸಲಗಿ ಗ್ರಾಮದಲ್ಲಿ [more]

ಮುಂಬೈ ಕರ್ನಾಟಕ

ದೊಡ್ಡಸಾಬಣ್ಣ ಓಣಿಯ ಮಹಿಳೆಯರು-ಯುವಕರು ಕಾಂಗ್ರೆಸ್ ಸೇರ್ಪಡೆ

ಬಾಗಲಕೋಟ,25- ನಗರದ ದೊಡ್ಡಸಾಬಣ್ಣ ಓಣಿಯ ಮಹಿಳೆಯರು, ಅಧಿಕ ಸಂಖ್ಯೆಯ ಯುವಕರು ಕಾಂಗ್ರೆಸ್ ಸರಕಾರದ ಪಕ್ಷದ ಸಾಧನೆಗಳು, ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಮೆಚ್ಚಿ ಶಾಸಕ ಎಚ್.ವೈ.ಮೇಟಿ ಅವರ ಸಮ್ಮುಖದಲ್ಲಿ ಬಿಜೆಪಿ [more]

ಬೀದರ್

ಬಿಜೆಪಿ ರೈತನ ಮನೆಗೆ ಹೋಗಿ ಒಂದು ಹಿಡಿ ಅಕ್ಕಿ ಸಂಗ್ರಹಿಸಿ ರೈತರ ಹಿತ ಕಾಪಾಡುವ ಶಪತ

ಬೀದರ್ ಫೆ25 –  ದೇಶದಲ್ಲಿ ಇಟ್ಟಿಗೆ ಸಂಗ್ರಹಿಸಿ ರಾಮ ಮಂದಿರ ನಿರ್ಮಾಣದ ಕಲ್ಪಣೆ ಇಟ್ಟಕೊಂಡು ಭಾರಿ ಜನಮತ ಪಡೆದಿದ್ದ ಬಿಜೆಪಿ ಈಗ ರೈತನ ಮನೆ ಮನೆಗೆ ಹೋಗಿ [more]

ರಾಜ್ಯ

ಶಿಷ್ಟಾಚಾರ ಉಲ್ಲಂಘನೆ: ಹಾಸನ ಡಿಸಿ ರೋಹಿಣಿ ಸಿಂಧೂರಿಗೆ ನೋಟಿಸ್ ಜಾರಿ

ಬೆಂಗಳೂರು:ಫೆ-25: ಶಿಷ್ಟಾಚಾರ ಉಲ್ಲಂಘನೆ ಹಿನ್ನಲೆಯಲ್ಲಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ನೋಟಿಸ್ ಜಾರಿಮಾಡಲಾಗಿದೆ. ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ [more]

ಬೀದರ್

ಬೀದರ್ ಗುರುದ್ವಾರಕ್ಕೆ ಪತ್ನಿ ಸಮೇತ ಭೇಟಿ ನೀಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ

ಬೀದರ್:ಫೆ-25: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ಬೀದರ್ ನ ಗುರುದ್ವಾರಕ್ಕೆ ಭೇಟಿ ನೀಡಿ ಗುರು ಗ್ರಂಥ ಸಾಹೇಬ ದರ್ಶನ ಪಡೆದರು. ಬೀದರ್ ನ ಗುರುದ್ವಾರಕ್ಕೆ [more]

ಮುಂಬೈ ಕರ್ನಾಟಕ

ವೃಕ್ಷಥಾನ್-2018 ಮ್ಯಾರಥಾನ್ ಗೆ ಚಾಲನೆ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಗಿ

ವಿಜಯಪುರ:ಫೆ-25: ವಿಜಯಪುರದಲ್ಲಿ ಆರಂಭವಾಗಿರುವ ಕೋಟಿ ವೃಕ್ಷ ಅಭಿಯಾನದ ಭಾಗವಾಗಿ ‘ಜಲ, ವೃಕ್ಷ, ಶಿಕ್ಷಣ’ಕ್ಕಾಗಿ ಓಟ ಎಂಬ ವಿಷಯದಡಿ ‘ವೃಕ್ಷಥಾನ್ 2018’ ಮ್ಯಾರಥಾನ್ ಗೆ ಚಾಲನೆ ದೊರೆತಿದ್ದು, ಎಐಸಿಸಿ [more]

ರಾಜ್ಯ

ಹೆಚ್.ಡಿ ದೇವೇಗೌಡರವರಿಂದ ಬಾಹುಬಲಿ ಸ್ವಾಮಿಗೆ ಅಭಿಷೇಕ

ಶ್ರವಣಬೆಳಗೊಳ: ಜೈನಕಾಶಿ ಶ್ರವಣಬೆಳಗೊಳದಲ್ಲಿ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ನಡೆಯುತ್ತಿರುವ 88 ನೇ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಇಂದು ಮಾಜಿ ಪ್ರಧಾನಿಗಳು ಹಾಗೂ ಲೋಕ ಸಭಾ ಸದಸ್ಯರಾದ ಹೆಚ್.ಡಿ [more]

ಬೆಂಗಳೂರು

ಆಗ್ನೇಯ ವಿಭಾಗದ ಪೋಲೀಸ್ರು 49 ಆರೋಪಿಗಳನ್ನು ಬಂಧಿಸಿ 3.37 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

ಬೆಂಗಳೂರು, ಫೆ.24- ಆಗ್ನೇಯ ವಿಭಾಗದ ಪೋಲೀಸ್ರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 49 ಆರೋಪಿಗಳನ್ನು ಬಂಧಿಸಿ 3.37 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. [more]

ಕೋಲಾರ

ನನ್ನನ್ನು ಪ್ರಶ್ನೆ ಕೇಳಬೇಕು ಎಂದರೆ ನಿಮಗೆ ಧೈರ್ಯ ಇರಬೇಕು : ಗಣಿಧಣಿ ಗಾಲಿ ಜನಾರ್ಧನೆಡ್ಡಿ

ಬಂಗಾರಪೇಟೆ, ಫೆ.24- ನನ್ನನ್ನು ಪ್ರಶ್ನೆ ಕೇಳಬೇಕು ಎಂದರೆ ನಿಮಗೆ ಧೈರ್ಯ ಇರಬೇಕು ಎಂದು ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ಧನೆಡ್ಡಿ ಪತ್ರಕರ್ತರಿಗೆ ಸೂಚಿಸಿದ ಪ್ರಸಂಗ ನಡೆಯಿತು. ಪಟ್ಟಣದ [more]

ಬೆಂಗಳೂರು

ಕೊತ್ತನೋರಿನಲ್ಲಿ ನೋಟು ಬದಲಾವಣೆ ಮುಂದುವರೆದಿದೆ

ಬೆಂಗಳೂರು, ಫೆ.24-ಐನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟು ಅಮಾನ್ಯಗೊಂಡು ಒಂದು ವರ್ಷ ಮೂರು ತಿಂಗಳು ಕಳೆದಿದ್ದರೂ ಅದನ್ನು ಬದಲಾವಣೆ ಮಾಡುವ ದಂಧೆ ನಗರದಲ್ಲಿ ಮುಂದುವರೆದಿದೆ. ಈ [more]

ಹಳೆ ಮೈಸೂರು

ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪಿಗೆ 10 ವರ್ಷಗಳ ಕಠಿಣ ಸೆರೆವಾಸ

ಮೈಸೂರು, ಫೆ.24- ವಿವಾಹವಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಮೇಲೆ ಅತ್ಯಾಚಾರವೆಸಗಿ ಮಗುವಿನ ಜನನಕ್ಕೆ ಕಾರಣನಾಗಿದ್ದ ಆರೋಪಿಗೆ ಮೈಸೂರಿನ ಏಳನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷಗಳ [more]

ಮಧ್ಯ ಕರ್ನಾಟಕ

ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿಯಲ್ಲಿ ಬಾಲಕನ ಸಾವು

ಚಿತ್ರದುರ್ಗ, ಫೆ.24- ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿಯಲ್ಲಿ ಬಾಲಕ ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ಬುಡ್ಡನಹಟ್ಟಿ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ. ದಾವಣಗೆರೆ [more]

ಬೆಳಗಾವಿ

ಮುಂಬೈ ಕರ್ನಾಟಕದಲ್ಲಿ ಈಗ ರಾಹುಲ್ ನೇತೃತ್ವದಲ್ಲಿ ಚುನಾವಣಾ ರಣಕಹಳೆ ಮೊಳಗಿತು

ಬೆಳಗಾವಿ, ಫೆ.24- ಕಾಂಗ್ರೆಸ್ ಪಕ್ಷದಲ್ಲೀಗ ಚಟುವಟಿಕೆಗಳು ಬಿರುಸುಗೊಂಡಿವೆ. ಎಲ್ಲೆಡೆ ನಾಯಕರು, ಕಾರ್ಯಕರ್ತರು ಪಾದರಸದಂತೆ ಸಂಚಲನ ಮಾಡುತ್ತಿದ್ದಾರೆ. ಪಕ್ಷದಲ್ಲಿ ಸಾಂಘಿಕ ಹೋರಾಟಕ್ಕೆ ಪಣತೊಟ್ಟಿದ್ದಾರೆ. ಕಾರ್ಯಕರ್ತರ ಪಡೆ ವಿಧಾಸಭೆ ಚುನಾವಣೆಗೆ [more]

ರಾಜ್ಯ

ರಾತ್ರಿ ಜನಿಸಿದ ಮಗು ಬೆಳಗಾಗುವಷ್ಟರಲ್ಲಿ ನಾಪತ್ತೆ: ಕೋಲಾರದ ಆಸ್ಪತ್ರೆಯಲ್ಲಿ ಘಟನೆ

ಕೋಲಾರ :ಫೆ-24: ರಾತ್ರಿ ಹುಟ್ಟಿದ ಮಗುವನ್ನು ಬೆಳಗಾಗುವಷ್ಟರಲ್ಲಿ ನಾಪತ್ತೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಚಲ್ದೀಗಾನಹಳ್ಳಿ ನಿವಾಸಿ ರವಿ [more]

ಬೆಂಗಳೂರು

ಶಿವಾಜಿನಗರ ಸಿಲಿಂಡರ್ ಸ್ಫೋಟ ವಿಡಿಯೋ

ಬೆಂಗಳೂರು: ಶಿವಾಜಿನಗರದಲ್ಲಿ ನಿನ್ನೆ ಶುಕ್ರವಾರ ೧೨ ಅಡಿಗೆ ಅನಿಲದ ಸಿಲಿಂಡರ್ಗಳು ಸ್ಪೋಟಗೊಂಡು ದೊಡ್ಡ ದುರಂತವು ಆಯಿತು. ಈ ಸ್ಪೋಟದ ವಿಶೇಷ ವಿಡಿಯೋ ತುಣುಕನ್ನು ಮತ್ತು ಚಿತ್ರಗಳನ್ನ ನಿಮ್ಮೊಂದಿಗೆ [more]

ಬೆಂಗಳೂರು

ರೆಫಿಲ್ಲಿಂಗ್ ಸೆಂಟರ್ ನಲ್ಲಿ ಸಿಲಿಂಡರ್ಗಳು ಏಕಾಏಕಿ ಸ್ಫೋಟ

ಶಿವಾಜಿನಗರದ ಒಂದು ರೆಫಿಲ್ಲಿಂಗ್ ಸೆಂಟರ್ ನಲ್ಲಿ ಶುಕ್ರವಾರ ಮಧ್ಯಾಹ್ನ ೧೨ ಅಡಿಗೆ ಅನಿಲ ಸಿಲಿಂಡರ್ಗಳು ಏಕಾಏಕಿ ಸ್ಪೋಟಿಸಿವೆ. ಇಲ್ಲಿನ ಬ್ರಾಡ್ವೇ ರಸ್ತೆಯ ಮರುಪೂರ್ಣ ಕೇಂದ್ರದಲ್ಲಿ ಈ ದುರಂತ [more]

ರಾಜ್ಯ

ಮಡಿಕೇರಿಯಲ್ಲಿ ಶೂಟೌಟ್: ಮಹಿಳೆ ಕೊಲೆ!

ಕೊಡಗು: ವ್ಯಕ್ತಿಯೋರ್ವ ಪಕ್ಕದ ಮನೆಯ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಕಾಲೂರು ಗ್ರಾಮದಲ್ಲಿ ನಡೆದಿದೆ. [more]

ಬೆಳಗಾವಿ

ನಾಳೆಯಿಂದ ರಾಹುಲ್ ಗಾಂಧಿ ಎರಡನೇ ಹಂತದ ಜನಾಶೀರ್ವಾದ ಯಾತ್ರೆ; ಸಚಿವ ಜಾರಕಿಹೊಳಿಯಿಂದ ಸಿದ್ಧತಾ ಪರಿಶೀಲನೆ

ಅಥಣಿ:ಫೆ-23: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮುಂಬೈ ಕರ್ನಾಟಕದ ಜಿಲ್ಲೆಗಳಿಗೆ ಬರುತ್ತಿರುವುದು ಈ ಭಾಗದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ [more]

ಬೆಂಗಳೂರು

ಪಂಚಾಯತ್‍ರಾಜ್ ವ್ಯವಸ್ಥೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ

ಬೆಂಗಳೂರು, ಫೆ.23-ಪಂಚಾಯತ್‍ರಾಜ್ ವ್ಯವಸ್ಥೆಯ ಕಾರ್ಯಕ್ರಮ, ಆಡಳಿತ ಯಂತ್ರ, ಹಣಕಾಸು ಸಮರ್ಪಕ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ ಪ್ರಸಂಗ [more]