ಬೆಂಗಳೂರು

ಗೌರಿ ಲಂಕೇಶ್ ಹತ್ಯೆ ಮಾಡಿದವರು ಪತ್ತೆಯಾಗಬೇಕೇ ಹೊರತು ಅದರ ಹಿಂದೆ ಜಾತಿ, ಧರ್ಮದ ಚರ್ಚೆಯಾಗಬಾರದು: ಸಾಹಿತಿ ಬರಗೂರು ರಾಮಚಂದ್ರಪ್ಪ

  ಬೆಂಗಳೂರು, ಜೂ.23-ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದವರು ಯಾರು ಎಂಬುದು ಪತ್ತೆಯಾಗಬೇಕೇ ಹೊರತು ಅದರ ಹಿಂದೆ ಜಾತಿ, ಧರ್ಮದ ಚರ್ಚೆಯಾಗಬಾರದು ಎಂದು ಸಾಹಿತಿ ಬರಗೂರು [more]

ಬೆಂಗಳೂರು

ಕೆಪಿಸಿಸಿ ಅಧ್ಯಕ್ಷಗಾದಿಗೆ ಎಚ್.ಕೆ.ಪಾಟೀಲ್ ಹೆಸರು

  ಬೆಂಗಳೂರು, ಜೂ.23-ಕಾಂಗ್ರೆಸ್‍ನ ಹಿರಿಯ ಶಾಸಕ, ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ ಎಚ್.ಕೆ.ಪಾಟೀಲ್ ಅವರ ಹೆಸರು ಕೆಪಿಸಿಸಿ ಅಧ್ಯಕ್ಷಗಾದಿಗೆ ಪ್ರಬಲವಾಗಿ ಕೇಳಿಬರುತ್ತಿದೆ. ಬಜೆಟ್ ಅಧಿವೇಶನ ಪ್ರಾರಂಭವಾಗುವುದಕ್ಕೂ ಮುನ್ನ [more]

ಬೆಂಗಳೂರು

ವಾಟಾಳ್ ನಾಗರಾಜ್ ರಿಂದ ವಿಧಾನಸೌಧದ ಬಳಿ ವಿನೂತನ ಚಳವಳಿ

  ಬೆಂಗಳೂರು, ಜೂ.23-ನಿರುದ್ಯೋಗ ಪದವೀಧರರಿಗೆ ಐದು ಸಾವಿರ ರೂ. ನಿರುದ್ಯೋಗ ಭತ್ಯೆ , ಹೈದರಾಬಾದ್-ಕರ್ನಾಟಕ ಭಾಗದವರಿಗೆ ಉಪಮುಖ್ಯಮಂತ್ರಿ ಸ್ಥಾನ, 371(ಜೆ) ವಿಧಿ ಸಮಗ್ರ ಅನುಷ್ಠಾನ ಸೇರಿದಂತೆ ಹಲವಾರು [more]

ಬೆಂಗಳೂರು

ರೈತರ ಜೊತೆ ಇರಬೇಕೆಂಬ ಕಾರಣಕ್ಕಾಗಿ ಖಾತೆ ಬದಲಾವಣೆಗೆ ಮನವಿ ಮಾಡಿದ್ದೆ: ಸಚಿವ ಜಿ.ಟಿ.ದೇವೇಗೌಡ

  ಬೆಂಗಳೂರು, ಜೂ.23-ನನಗೆ ಶಿಕ್ಷಣದ ಕ್ಷೇತ್ರದಲ್ಲೂ ಅಪಾರ ಅನುಭವವಿದೆ. ಆದರೆ ರೈತರ ಜೊತೆ ಇರಬೇಕೆಂಬ ಕಾರಣಕ್ಕಾಗಿ ಖಾತೆ ಬದಲಾವಣೆಗೆ ಮನವಿ ಮಾಡಿದ್ದೆ. ಪಕ್ಷದ ವರಿಷ್ಠರಾದ ದೇವೇಗೌಡರು ಮತ್ತು [more]

ಬೆಂಗಳೂರು

ಕಾವೇರಿ ನಿರ್ವಹಣಾ ಮಂಡಳಿಗೆ ಸದಸ್ಯರ ನೇಮಕ: ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ

  ಬೆಂಗಳೂರು,ಜೂ.23-ರಾಜ್ಯ ಸರ್ಕಾರದ ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಯಾವುದನ್ನೂ ಲೆಕ್ಕಿಸದೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿರುವುದಕ್ಕೆ [more]

ಬೆಂಗಳೂರು

ರಾಜ್ಯ ಸರ್ಕಾರಿ ನೌಕರರಿಗೆ ಶೇ.30ರಷ್ಟು ವೇತನ ಹೆಚ್ಚಳ: ಆರನೆ ವೇತನ ಆಯೋಗದ ಶಿಫಾರಸು ಜಾರಿ

  ಬೆಂಗಳೂರು, ಜೂ.23- ಅಂತೂ ಇಂತೂ ಕೊನೆಗೂ ರಾಜ್ಯ ಸರ್ಕಾರಿ ನೌಕರರಿಗೆ ಆರನೆ ವೇತನ ಆಯೋಗದ ಶಿಫಾರಸಿನಂತೆ ಶೇ.30ರಷ್ಟು ವೇತನ ಹೆಚ್ಚಳವನ್ನು ಜಾರಿ ಮಾಡಿದ್ದು, ಜುಲೈ ತಿಂಗಳಿನಲ್ಲಿ [more]

ಬೆಂಗಳೂರು

ದೋಸ್ತಿ ಸರ್ಕಾರದಿಂದ ಸೀರೆ ಭಾಗ್ಯ ಯೋಜನೆ

  ಬೆಂಗಳೂರು,ಜೂ.23-ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಲವು ಭಾಗ್ಯಗಳನ್ನು ಜಾರಿ ಮಾಡಿ ಜನರನ್ನು ಓಲೈಸಿದ್ದ ಮಾದರಿಯಲ್ಲೇ ಈಗ ದೋಸ್ತಿ ಸರ್ಕಾರ ಮಹಿಳೆಯರ ಮನಗೆಲ್ಲಲು ಸೀರೆ ಭಾಗ್ಯ ಯೋಜನೆಯನ್ನು [more]

ಬೆಂಗಳೂರು

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ

  ಬೆಂಗಳೂರು, ಜೂ.23- ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಹಲವಾರು ಬದಲಾವಣೆಗಳಾಗಿದ್ದು, ಈಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ. ನೂತನ ಕಾರ್ಯದರ್ಶಿಗಳ ವಿವರ: ಅಧಿಕಾರಿ [more]

ಬೆಂಗಳೂರು

ಕುಡಿಯುವ ನೀರಿನ ವ್ಯವಸ್ಥೆ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಸಚಿವರ ಸಭೆ

  ಬೆಂಗಳೂರು, ಜೂ.23- ಜಿಲ್ಲಾವಾರು ಕುಡಿಯುವ ನೀರಿನ ವ್ಯವಸ್ಥೆ, ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಸೇರಿದಂತೆ ಇನ್ನಿತರೆ ಮಹತ್ವದ ವಿಚಾರಗಳ ಕುರಿತು ಇಂದು ಗ್ರಾಮೀಣಾಭಿವೃದ್ಧಿ ಮತ್ತು [more]

ಹಳೆ ಮೈಸೂರು

ವೈದ್ಯರ ಮನೆಗೆ ನುಗ್ಗಿ ಹಲ್ಲೆ ನಡೆಸಿ ದರೋಡೆ

ಚನ್ನಪಟ್ಟಣ, ಜೂ.23- ತಾಲೂಕಿನಲ್ಲಿ ಖ್ಯಾತ ಮಕ್ಕಳ ತಜ್ಞರೆಂದು ಖ್ಯಾತಿ ಹೊಂದಿರುವ ವೈದ್ಯರ ಮನೆಗೆ ನುಗ್ಗಿದ ದರೋಡೆಕೋರರ ತಂಡ ವೈದ್ಯರ ಮೇಲೆ ಹಲ್ಲೆ ನಡೆಸಿ ಒಂದೂವರೆ ಲಕ್ಷ ನಗದು [more]

ಹಳೆ ಮೈಸೂರು

ಲಾರಿ ಬೈಕ್‍ಗೆ ಡಿಕ್ಕಿ, ಸವಾರ ಸಾವು

ಮಳವಳ್ಳಿ, ಜೂ.23- ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ನಡೆದಿದೆ. ಮೈಸೂರು ಜಿಲ್ಲೆ ತುರುಗನೂರು ಯಾಚನಹಳ್ಳಿ [more]

ಮುಂಬೈ ಕರ್ನಾಟಕ

ದುಷ್ಕರ್ಮಿಗಳಿಂದ ದಂಪತಿಗಳ ಹತ್ಯ

ಹಾವೇರಿ, ಜೂ.23- ಮನೆಯಲ್ಲಿಯೇ ದಂಪತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸವಣೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸವಣೂರು ತಾಲೂಕಿನ ಹತ್ತಿಮತ್ತೂರು ಗ್ರಾಮದಲ್ಲಿ ಈ ಘಟನೆ [more]

ಹಳೆ ಮೈಸೂರು

ವಿದ್ಯುತ್ ಕಂಬದ ತಂತಿಗೆ ಸಿಲುಕಿ ಕೋತಿ ಸಾವು

ಚನ್ನಪಟ್ಟಣ, ಜೂ.23- ವಿದ್ಯುತ್ ಕಂಬ ಏರುವಾಗ ಆಕಸ್ಮಿಕವಾಗಿ ತಂತಿಗೆ ಸಿಲುಕಿ ಕೋತಿಯೊಂದು ಸಾವನ್ನಪ್ಪಿದ್ದು , ಗ್ರಾಮಸ್ಥರೆಲ್ಲರೂ ಜತೆಗೂಡಿ ಒಬ್ಬ ಮಾನವನಿಗೆ ಮಾಡಬೇಕಾದ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ಮಾಡಿ [more]

ಹಳೆ ಮೈಸೂರು

ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಾಧನೆ

ಹುಣಸೂರು, ಜೂ.23- ಕಳೆದ ಕೆಲ ದಿನಗಳ ಹಿಂದೆ ಚಿರತೆಯೊಂದು ಮರವೇರಿ ಕುಳಿತು ಅರಣ್ಯ ಇಲಾಖೆಗೆ ಸೆರೆ ಸಿಕ್ಕಿದ ಪ್ರದೇಶದ ಸನಿಹದಲ್ಲೇ ಮತ್ತೊಂದು ಮೂರು ವರ್ಷದ ಗಂಡು ಚಿರತೆಯನ್ನು [more]

ಚಿಕ್ಕಮಗಳೂರು

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ವರ್ ಹತ್ಯೆ

ಚಿಕ್ಕಮಗಳೂರು,ಜೂ.23-ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ವರ್(40) ಎಂಬುವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಸಂಬಂಧ [more]

ಹಳೆ ಮೈಸೂರು

ಚಾಮುಂಡಿ ಬೆಟ್ಟದಲ್ಲಿ ಆಷಾಡ ಮಾಸಕ್ಕೆ ಸಿದ್ಧತೆ

ಮೈಸೂರು,ಜೂ.23- ಆಷಾಡ ಶುಕ್ರವಾರಗಳಲ್ಲಿ ಚಾಮುಂಡಿ ಬೆಟ್ಟದಲ್ಲಿ ಭಕ್ತಾಧಿಗಳಿಗೆ ಪೂಜಾ ಸೌಲಭ್ಯಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧಿಕಾರಿಗಳಿಗೆ ಸೂಚಿಸಿದರು. ಚಾಮುಂಡಿ ಬೆಟ್ಟದಲ್ಲಿ ಸಂಜೆ ನಡೆದ [more]

ಉತ್ತರ ಕನ್ನಡ

ಯಾತ್ರಿಕರ ಮೇಲೆ ಕಾಡಾನೆ ದಾಳಿ: 6 ಜನರಿಗೆ ಗಾಯ

ಮಂಗಳೂರು:ಜೂ-23: ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಯಾತ್ರಿಕರ ಮೇಲೆ ಕೈಕಂಬ ಬಳಿ ಕಾಡಾನೆ ದಾಳಿ ನಡೆಸಿರುವ ಘಟನೆ ನಡೆದಿದೆ. ಆನೆ ದಾಳಿಗೆ ಸಿಲುಕಿ ಆರು ಮಂದಿ ಯಾತ್ರಿಕರು [more]

ಧಾರವಾಡ

ಕೆರೆಯಲ್ಲಿ ಮುಳುಗಿ ಸತ್ತ ವ್ಯಕ್ತಿಯ ಹೆಣ ನೊಡಿ ಇಡಿ ಊರ ನಿರೆ ಖಾಲಿ

ಧಾರವಾಡ:ಜೂ-22: ಇಲ್ಲಿನ ಕೆರೆಯಲ್ಲಿ ವ್ಯಕ್ತಿ ಮೃತಪಟ್ಟ ಎಂದು ಕೆರೆಯ ನೀರನ್ನೇ ಗ್ರಾಮಸ್ಥರೆಲ್ಲ‌ ಸೇರಿ ಖಾಲಿ ಮಾಡಿರುವ ಘಟನೆ ಧಾರವಾಡಜಿಲ್ಲೆಯಲ್ಲಿ ನಡೆದಿದೆ. ಜೂನ್ ೧೫ ರಂದು ಧಾರವಾಡ ಜಿಲ್ಲೆಯ [more]

ಹೈದರಾಬಾದ್ ಕರ್ನಾಟಕ

ಮುತಾಲಿಕ್ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಒಬ್ಬ ಮತೀಯ ಹುಚ್ಚನಾಯಿ: ಗೌರಿಲಂಕೇಶ ಹತ್ಯೆ ಹೋರಾಟ ಸಮಿತಿ ಮುಖಂಡ ಬಸವರಾಜ್ ಸೂಳಿಬಾವಿ

ಗದಗ:ಜೂ-22: ಪ್ರಮೋದ್ ಮುತಾಲಿಕ್ ಧಾರ್ಮಿಕ ಅಂಧತ್ವ ತುಂಬಿಕೊಂಡಿರುವ ಒಬ್ಬ ಮತೀಯ ಹುಚ್ಚನಾಯಿ ಎಂದು ಗೌರಿಲಂಕೇಶ ಹತ್ಯೆ ಹೋರಾಟ ಸಮಿತಿ ಮುಖಂಡ ಬಸವರಾಜ್ ಸೂಳಿಬಾವಿ ಗಂಭೀರ ಆರೋಪ ಮಾಡಿದರು. [more]

ಹಳೆ ಮೈಸೂರು

ಅಂತಾರಾಜ್ಯ ಕಳ್ಳನ ಬಂಧನ

ಮಂಡ್ಯ, ಜೂ.22-ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಅಂತಾರಾಜ್ಯ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಮಂಡ್ಯ ಪೆÇಲೀಸರು ಯಶಸ್ವಿಯಾಗಿದ್ದಾರೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಆರ್.ಎಸ್.ಪಾಳ್ಯ ಗ್ರಾಮದ ಮಹಮ್ಮದ್ ಇಬ್ರಾಹಿಂ ಬಂಧಿತ ಆರೋಪಿ. [more]

ಹಳೆ ಮೈಸೂರು

ನಾಲೆಗಳಿಗೆ ಕೆಆರ್‍ಎಸ್‍ನಿಂದ ನೀರು

ಮಂಡ್ಯ, ಜೂ.22 – ಜಿಲ್ಲೆಯ ವಿ.ಸಿ. ನಾಲೆ ಸೇರಿದಂತೆ ಎಲ್ಲ ನಾಲೆಗಳಿಗೂ ಕೆಆರ್‍ಎಸ್‍ನಿಂದ ನೀರು ಹರಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ನಿನ್ನೆ ರಾತ್ರಿ 8 [more]

ತುಮಕೂರು

ಅರ್ಚಕರನ್ನು ಬೆದರಿಸಿ 24 ಲಕ್ಷ ರೂ. ದರೋಡೆ ಮಾಡಿದ್ದ ತಂಡ ಬಂಧನ

ಕುಣಿಗಲ್, ಜೂ.22-ಪ್ರಸಿದ್ಧ ಶ್ರೀ ಶನೈಶ್ಚರ ದೇವಾಲಯದ ಅರ್ಚಕರನ್ನು ಬೆದರಿಸಿ 24 ಲಕ್ಷ ರೂ. ದರೋಡೆ ಮಾಡಿದ್ದ ಒಂಭತ್ತು ಮಂದಿಯನ್ನು ಪಟ್ಟಣ ಠಾಣೆ ಪೆÇಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಡಿಕೆಹಳ್ಳಿ [more]

ಹಳೆ ಮೈಸೂರು

ಚಲಿಸುತ್ತಿದ್ದ ಬಸ್‍ನಿಂದ ಆಯತಪ್ಪಿ ಕೆಳಗೆ ಬಿದ್ದ ವ್ಯೆಕ್ತಿ ಸಾವು

ಮೈಸೂರು, ಜೂ.22-ಚಲಿಸುತ್ತಿದ್ದ ಬಸ್‍ನಿಂದ ಆಯತಪ್ಪಿ ಕೆಳಗೆ ಬಿದ್ದ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಮೈಸೂರು ತಾಲೂಕು ದೂಗತಹಳ್ಳಿ ಗ್ರಾಮದ ಚಿಕ್ಕಣ್ಣ(30) ಮೃತಪಟ್ಟ ದುರ್ದೈವಿ. ನಿನ್ನೆ ಟಿ.ನರಸೀಪುರದಿಂದ [more]

ಚಿಕ್ಕಮಗಳೂರು

ಅಂತರ್ ಜಿಲ್ಲಾ ದ್ವಿಚಕ್ರ ಕಳ್ಳರ ಬಂಧನ

ಚಿಕ್ಕಮಗಳೂರು,ಜೂ.22- ಮೂವರು ಅಂತರ್ ಜಿಲ್ಲಾ ದ್ವಿಚಕ್ರ ಕಳ್ಳರನ್ನು ಪೆÇಲೀಸರು ಬಂಧಿಸಿ ಏಳು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಕಿಣರ್(20), ಬಳ್ಳಾರಿಯ ಸುರೇಶ್(20), ಬಿರೂರಿನ ಮನೋಜ್(20)ಬಂಧಿತರು. ನಗರದ ಎಐಟಿ ಕಾಲೇಜು [more]

ಹಳೆ ಮೈಸೂರು

ಶಾಸಕ ರಾಮದಾಸ್ ಮುಂದೆ ಸಮಸ್ಯೆಗಳ ಸುರಿಮಳೆ

ಮೈಸೂರು,ಜೂ.22 – ಶ್ರೀರಾಮಪುರಕ್ಕೆ ಇಂದು ಬೆಳಗ್ಗೆ ಶಾಸಕ ರಾಮದಾಸ್ ಅವರು ವಿವಿಧ ಅಧಿಕಾರಿಗಳೊಂದಿಗೆ ಹೋಗುತ್ತಿದ್ದಂತೆ ಸಾರ್ವಜನಿಕರು ಸಮಸ್ಯೆಗಳ ಸುರಿಮಳೆಯನ್ನೇ ಹರಿಸಿದರು. ಈ ಬಾರಿ ಉತ್ತಮ ಮಳೆಯಾಗಿ ಜಲಾಶಯದಲ್ಲಿ [more]