ಪೆÇಲೀಸ್ ಶಸ್ತ್ರಾಸ್ತ್ರ ದಾಸ್ತಾನುಗಳ ಕೊಠಡಿಗಳಿಗೂ ಬರ, ಪ್ರಸ್ತುತ ಇರುವ ಶಸ್ತ್ರಾಸ್ತ್ರಗಳ ಅವಧಿ ಮೀರಿವೆ. 60 ಪೆÇಲೀಸ್ ಠಾಣೆಗಳಲ್ಲಿ ಲಾಕಪ್‍ಗಳೇ ಇಲ್ಲ
ಬೆಂಗಳೂರು, ಜು.7- ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕದ ಅನೇಕ ಪೆÇಲೀಸ್ ಠಾಣೆಗಳಲ್ಲಿ ಮದ್ದು ಗುಂಡುಗಳಿಲ್ಲ. ಅಗತ್ಯ ಶಸ್ತ್ರಾಸ್ತ್ರಗಳ ಕೊರತೆ, ಶಸ್ತ್ರಾಸ್ತ್ರ ದಾಸ್ತಾನುಗಳ ಕೊಠಡಿಗಳಿಗೂ ಬರ, ಪ್ರಸ್ತುತ ಇರುವ [more]




