ಬೆಂಗಳೂರು

ಪ್ರವಾಹ ಸಂತ್ರಸ್ತರಿಗೆ ಅಗತ್ಯವಾದ ಎಲ್ಲ ನೆರವನ್ನು ಕೇಂದ್ರ ನೀಡಲಿದೆ; ರಾಷ್ಟ್ರಪತಿ ಅಭಯ

  ನವದೆಹಲಿ, ಆ.19- ಯೋಧರ ನಾಡು ಕೊಡಗು ಮತ್ತು ದೇವರನಾಡು ಕೇರಳದಲ್ಲಿ ಜಲಪ್ರಳಯದಿಂದ ಕಂಗಾಲಾಗಿರುವ ರಾಜ್ಯದ ಸಂತ್ರಸ್ತರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಅಭಯ ನೀಡಿ, ಇಡೀ ದೇಶದ [more]

ಬೆಂಗಳೂರು

ಬಿಜೆಪಿಯ ಮಹಾನಗರ ಘಟಕದಿಂದ ವಾಜಪೇಯಿ ಅವರಿಗೆ ಶ್ರಧ್ಧಾಂಜಲಿ ಕಾರ್ಯಕ್ರಮ

  ಬೆಂಗಳೂರು, ಆ.18: ಮಲ್ಲೇಶ್ವರ ಮಲ್ಲೇಶ್ವರ 6ನೇ ಅಡ್ಡ ರಸ್ತೆಯಲ್ಲಿರುವ ಬಾವುರಾವ್ ದೇಶಪಾಂಡೆ ಭವನದಲ್ಲಿ ಇಂದು ಬಿಜೆಪಿ ಕಾರ್ಯಕರ್ತರು ಮತ್ತು ಹೊಸದಿಗಂತ ಸಿಬ್ಬಂದಿಗಳ ಸಹಯೋಗದೊಂದಿಗೆ ಭಾರತ ರತ್ನ, [more]

ಬೆಂಗಳೂರು

ಬ್ಯಾಂಕಿಂಗ್ ಪರೀಕ್ಷೆ: ರಾಜ್ಯದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕೇಂದ್ರಕ್ಕೆ ರಾಜ್ಯ ಪತ್ರ

  ಬೆಂಗಳೂರು,ಆ.18- ಅಖಿಲ ಭಾರತ ಮಟ್ಟದ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ. ಉಪಮುಖ್ಯಮಂತ್ರಿ [more]

ಬೆಂಗಳೂರು

ಮಹದಾಯಿ ನ್ಯಾಯಾಧೀಕರಣದ ತೀರ್ಪುನಿಂದ ರಾಜ್ಯಕ್ಕೆ ಅನ್ಯಾಯ: ಮೇಲ್ಮನವಿ ಸಲ್ಲಿಸಲು ಜಲಸಂಪನ್ಮೂಲ ಸಚಿವರ ನಿರ್ಧಾರ

  ಬೆಂಗಳೂರು,ಆ.18- ನಮ್ಮ ನೀರು ನಮ್ಮ ಹಕ್ಕು. ಇದು ನಮ್ಮ ಬದ್ಧತೆ. ಮಹದಾಯಿ ನ್ಯಾಯಾಧೀಕರಣದ ತೀರ್ಪುನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಜಲಸಂಪನ್ಮೂಲ [more]

ಬೆಂಗಳೂರು

ನೆರೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ನೆರವು ನೀಡಲು ಕೈಗಾರಿಕೋದ್ಯಮಿಗಳಲ್ಲಿ ಮನವಿ

  ಬೆಂಗಳೂರು,ಆ.18- ಕೊಡಗು, ಕೇರಳ, ಮಲೆನಾಡು ಭಾಗಗಳಲ್ಲಿ ನೆರೆಯಿಂದ ಸಂತ್ರಸ್ತರಾಗಿರುವ ಕುಟುಂಬಗಳಿಗೆ ನೆರವು ನೀಡಲು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿದರು. ಇಂದು [more]

ಬೆಂಗಳೂರು

ವಾಜಪೇಯಿ ನಿಧನ ದೇಶಕ್ಕೆ ಅಪಾರ ನಷ್ಟ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ

  ಬೆಂಗಳೂರು,ಆ.18- ದೇಶ ಕಂಡ ಅತ್ಯಂತ ಧೀಮಂತ ರಾಜಕಾರಣಿ, ಅಜಾತ ಶತ್ರು, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನ ದೇಶಕ್ಕೆ ಅಪಾರ [more]

ಬೆಂಗಳೂರು

ಒಂದು ಲಕ್ಷ ಪುಸ್ತಕ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರ

  ಬೆಂಗಳೂರು,ಆ.18- ಮಾರಾಟ ವಾಗದೆ ಉಳಿದಿರುವ ಒಂದು ಲಕ್ಷ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಡಾ.ಜಯಮಾಲ ಇಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿದರು. ಕುವೆಂಪು [more]

ಬೆಂಗಳೂರು

ಪ್ರವಾಹ ಪೀಡಿತ ಪರಿಸ್ಥಿತಿಗಳ ದೈನಂದಿನ ಪರಿಸ್ಥಿತಿಯ ಅವಲೋಕನಕ್ಕಾಗಿ ಸಮಿತಿ ರಚನೆ

  ಬೆಂಗಳೂರು, ಆ.18- ಅತಿವೃಷ್ಟಿ, ಪ್ರವಾಹ ಪೀಡಿತ ಪರಿಸ್ಥಿತಿಗಳ ದೈನಂದಿನ ಪರಿಸ್ಥಿತಿಯ ಅವಲೋಕನಕ್ಕಾಗಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. [more]

ಬೆಂಗಳೂರು

ಪ್ರವಾಹಕ್ಕೆ ಸಿಲುಕಿದ ನಟಿ ದಿಶಾ ಪೂವಯ್ಯ ಕುಟುಂಬ: ನೆರವಿಗೆ ಮನವಿ

  ಬೆಂಗಳೂರು, ಆ.18- ಕೊಡಗು ಮೂಲದ ನಟಿ ದಿಶಾ ಪೂವಯ್ಯ ಅವರ ಕುಟುಂಬದ 25ಕ್ಕೂ ಹೆಚ್ಚು ಜನ ಮಳೆಯಲ್ಲಿ ಸಿಲುಕಿಕೊಂಡು ತೊಂದರೆಗೀಡಾಗಿದ್ದಾರೆ. ಈ ಸಂಬಂಧ ನೆರವಿಗೆ ಧಾವಿಸಬೇಕೆಂದು [more]

ಬೆಂಗಳೂರು

ರೈತರ ಬೆಳೆ ಸಾಲ ಮನ್ನಾ ಮಾಡಲಾಗಿದ್ದು, ಬ್ಯಾಂಕ್‍ನವರು ಅನಗತ್ಯ ತೊಂದರೆ ನೀಡಬಾರದು: ಸಿಎಂ

  ಬೆಂಗಳೂರು, ಆ.18- ಎರಡು ಲಕ್ಷದವರೆಗಿನ ರೈತರ ಬೆಳೆ ಸಾಲ ಮನ್ನಾ ಮಾಡಲಾಗಿದ್ದು, ಬ್ಯಾಂಕ್‍ನವರು ಅನಗತ್ಯವಾಗಿ ರೈತರಿಗೆ ಕಿರಿಕಿರಿ ಮಾಡಬಾರದೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ದೇವನಹಳ್ಳಿ-ವಿಜಯಪುರ [more]

ಬೆಂಗಳೂರು

ಕೊಡಗಿನಲ್ಲಿ ಪೆÇಲೀಸ್ ಮಹಾನಿರ್ದೇಶಕ ಕಮಲ್ ಪಂಥ್ ಮೊಕ್ಕಾಂ

  ಬೆಂಗಳೂರು, ಆ.18- ಭಾರೀ ಮಳೆಯಿಂದ ತತ್ತರಿಸಿಹೋಗಿರುವ ಕೊಡಗಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೆÇಲೀಸ್ ಮಹಾನಿರ್ದೇಶಕ ಕಮಲ್ ಪಂಥ್ ಮೊಕ್ಕಾಂ ಹೂಡಿದ್ದಾರೆ. ತುರ್ತು ಪರಿಹಾರ [more]

ಬೆಂಗಳೂರು

ಕೇರಳ ಮತ್ತು ಕೊಡಗಿನ ಮಳೆ ಸಂತ್ರಸ್ತರ ನೆರವಿಗೆ ಬಿಬಿಎಂಪಿ ನೆರವು

  ಬೆಂಗಳೂರು, ಆ.18- ಕೇರಳ ಮತ್ತು ಕೊಡಗಿನ ಮಳೆ ಸಂತ್ರಸ್ತರ ನೆರವಿಗೆ ದಾವಿಸಲು ಬಿಬಿಎಂಪಿ ಮುಂದಾಗಿದೆ. ಪಾಲಿಕೆ ಅನುದಾನದಿಂದ ಕೇರಳಕ್ಕೆ ಒಂದು ಕೋಟಿ ಮತ್ತು ಕೊಡಗಿಗೆ ಒಂದು [more]

ಬೆಂಗಳೂರು

ಜಾತ್ರೆ ವೇಳೆ ತಮಿಳು ಹಾಡು ಹಾಕಿದ್ದನ್ನು ಪ್ರಶ್ನಿಸಿದ ಕನ್ನಡಿಗರ ಮೇಲೆ ದೌರ್ಜನ್ಯ

  ಬೆಂಗಳೂರು, ಆ.18-ಅಣ್ಣಮ್ಮ ಜಾತ್ರೆಯ ವೇಳೆ ತಮಿಳು ಹಾಡು ಹಾಕಿದ್ದನ್ನು ಪ್ರಶ್ನಿಸಿದ ಸ್ಥಳೀಯ ಕನ್ನಡಿಗರ ಮೇಲೆ ದೌರ್ಜನ್ಯವೆಸಗಿರುವ ಬಗ್ಗೆ ಆರೋಪ ಕೇಳಿಬಂದಿದೆ. ಈ ಬಗ್ಗೆ ನಗರ ಪೆÇಲೀಸ್ [more]

ಬೆಂಗಳೂರು

ಕೊಡಗು ಜಿಲ್ಲೆಗೆ ಸಿಎಂ ಭೇಟಿ-ಪರಿಹಾರ ಕಾರ್ಯಗಳ ಪರಿಶೀಲನೆ

  ಬೆಂಗಳೂರು, ಆ.18- ಭಾರೀ ಮಳೆಯಿಂದ ಪ್ರವಾಹ, ಭೂ ಕುಸಿತಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಗೆ ಇಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಪರಿಶೀಲನೆ [more]

ಬೆಂಗಳೂರು

ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ನೆಲಕಚ್ಚಿದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆ

  ಬೆಂಗಳೂರು, ಆ.18- ಚಿಕ್ಕಮಗಳೂರಿನಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಕಾಫಿ, ಕಾಳುಮೆಣಸು, ಅಡಿಕೆ ಬೆಳೆ ಸಂಪೂರ್ಣ ನೆಲಕಚ್ಚಿದೆ. ಹಸಿರುಸೇನೆ, ಮಲೆನಾಡು ಜನಪರ [more]

No Picture
ಬೆಂಗಳೂರು

ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 42 ವಾಹನಗಳ ಬಹಿರಂಗ ಹರಾಜು

  ಬೆಂಗಳೂರು, ಆ.18- ವಿಜಯನಗರ ಪೆÇಲೀಸರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಪಡಿಸಿಕೊಂಡಿರುವ 42 ವಾಹನಗಳನ್ನು ನಾಳೆ (ಆ.19) ಬಹಿರಂಗ ಹರಾಜು ಮಾಡಲಾಗುತ್ತಿದೆ. ಈ ವಾಹನಗಳ ವಾರಸುದಾರರು ಪತ್ತೆಯಾಗದ [more]

ರಾಜ್ಯ

ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್- 5 ಕಿ.ಮೀವರೆಗೂ ಸಾಲುಗಟ್ಟಿ ನಿಂತ ವಾಹನ!

ಚಿಕ್ಕಮಗಳೂರು/ಮಂಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, 5 ಕಿ.ಮೀ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿದೆ. ಲಾರಿ ಕೆಟ್ಟು ನಿಂತಿದರಿಂದ ಟ್ರಾಫಿಕ್ ಜಾಮ್ [more]

ರಾಜ್ಯ

ಕೊಡಗಿನ ಪ್ರವಾಹದಲ್ಲಿ ಸಿಲುಕಿದ ನಟಿ ದಿಶಾ ಪೂವಯ್ಯ ಕುಟುಂಬಸ್ಥರು

ಬೆಂಗಳೂರು: ನಟಿ ದಿಶಾ ಪೂವಯ್ಯ ಕುಟುಂಬಸ್ಥರು ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಸಿಲುಕಿಕೊಂಡಿದ್ದಾರೆ. ಸಹಾಯಕ್ಕಾಗಿ ಅಧಿಕಾರಿಗಳು, ಸಚಿವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾರು ಸಿಗುತ್ತಿಲ್ಲ ಎಂದು ದಿಶಾ ಅಸಮಾಧಾನ ಹೊರಹಾಕಿದ್ದಾರೆ. ಮಡಿಕೇರಿ [more]

ರಾಜ್ಯ

ಪ್ರವಾಹ ಪೀಡಿತ ಕೊಡಗಿಗೆ ಇಂದು ಸಿಎಂ ಕುಮಾರಸ್ವಾಮಿ ಭೇಟಿ

ಮಡಿಕೇರಿ: ಮಳೆಯ ರೌದ್ರನರ್ತನಕ್ಕೆ ಮಂಜಿನ ನಗರಿ ಖ್ಯಾತಿಯ ಮಡಿಕೇರಿ ಸಂಪೂರ್ಣ ನಡುಗಡ್ಡೆಯಂತಾಗಿದೆ. ಕುಸಿಯುತ್ತಿರುವ ಗುಡ್ಡ, ಧಾರಾಕಾರ ಮಳೆಯಿಂದ ತಾವು ತಮ್ಮವರನ್ನು ರಕ್ಷಿಸಿಕೊಳ್ಳಲು ಜನ ಹೆಣಗಾಡುತ್ತಿದ್ದಾರೆ. ಹೊರ ಜಗತ್ತಿನೊಂದಿಗೆ [more]

ಉಡುಪಿ

ಮಹಾಮಳೆಗೆ ಮುಳುಗಿದ ಕೊಡಗು: ಹಾಸನ, ಕರಾವಳಿಯಲ್ಲೂ ಜನಜೀವನ ಅಯೋಮಯ!

ಬೆಂಗಳೂರು: ಭಾರೀ ಮಳೆಗೆ ಕೊಡಗು ಭಾಗಶಃ ಮುಳುಗಿದಂತೆ ಭಾಸವಾಗುತ್ತಿದೆ. ಅಲ್ಲದೆ ಮಲೆನಾಡು ಹಾಗೂ ಕರಾವಳಿ ಭಾಗದ ಹಲವು ಜಿಲ್ಲೆಗಳು ಮಳೆಗೆ ತತ್ತರಿಸಿವೆ. ಹಾಸನ ಜಿಲ್ಲೆಯ ಹಲವೆಡೆ ಜನಜೀವನ [more]

ಬೆಂಗಳೂರು

ನಿರುದ್ಯೋಗಿಗಳಿಗೆ ಉಚಿತ ಫೋಟೋಗ್ರಫಿ ಮತ್ತು ವಿಡಿಯೋ ಗ್ರಫಿ ತರಬೇತಿ

ಬೆಂಗಳೂರು,ಆ.17- ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ ವತಿಯಿಂದ ಸೆಪ್ಟೆಂಬರ್ 2ನೇ ವಾರದಿಂದ 30 ದಿನಗಳ ಕಾಲ ನಿರುದ್ಯೋಗಿಗಳಿಗೆ ಉಚಿತವಾಗಿ [more]

ಬೆಂಗಳೂರು

ಬಕ್ರೀದ್ ಹಬ್ಬದ ಹೆಸರಿನಲ್ಲಿ ಗೋವು, ಒಂಟೆಗಳನ್ನು ಹತ್ಯೆಗೆ ತಡೆ: ಗೋ ರಕ್ಷಣಾ ಸಂಘಟನೆ ಒತ್ತಾಯ

ಬೆಂಗಳೂರು,ಆ.17- ಬಕ್ರೀದ್ ಹಬ್ಬದ ಹೆಸರಿನಲ್ಲಿ, ಗೋವು, ಒಂಟೆಗಳನ್ನು ಹತ್ಯೆ ಮಾಡುವುದನ್ನು ತಡೆಗಟ್ಟಬೇಕು ಎಂದು ಗೋ ರಕ್ಷಣಾ ಸಂಘಟನೆಯ ಸದಸ್ಯರು ಒತ್ತಾಯಿಸಿದರು. ನಗರದ ಪುರಭವನದ ಮುಂದೆ ಪ್ರತಿಭಟನೆ ನಡೆಸಿದ [more]

ಬೆಂಗಳೂರು

329 ಕೋಟಿ ಲೀಟರ್ ಎಥೆನಾಲ್ ಜೈವಿಕ ಇಂಧನ ಉತ್ಪಾದಿಸುವ ಗುರಿ

  ಬೆಂಗಳೂರು, ಆ.17-ಈ ವರ್ಷದ ಡಿಸೆಂಬರ್‍ನಿಂದ ಮುಂದಿನ ವರ್ಷ ನವೆಂಬರ್‍ವರೆಗೆ 329 ಕೋಟಿ ಲೀಟರ್ ಎಥೆನಾಲ್ ಜೈವಿಕ ಇಂಧನ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಸಂಬಂಧ ನಿನ್ನೆ [more]

ಬೆಂಗಳೂರು

17 ಶಾಸಕರು ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜೀನಾಮೆ ಸಾಧ್ಯತೆ

  ಬೆಂಗಳೂರು,ಆ.17- ರಾಜ್ಯ ಸಮ್ಮಿಶ್ರ ಸರ್ಕಾರದ ಮೇಲೆ ಮುನಿಸಿಕೊಂಡಿರುವ 17 ಶಾಸಕರು ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದ್ದು, ಮೈತ್ರಿ ಸರ್ಕಾರ ಪತನಗೊಳಿಸುವ ಯತ್ನಕ್ಕೆ ಮುಂದಾಗಿದ್ದಾರೆ [more]