ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಜಲಧಾರೆ ಯೋಜನೆ : ಸಚಿವ ಕೃಷ್ಣ ಭೈರೇಗೌಡ
ಹುಬ್ಬಳ್ಳಿ : ರಾಜ್ಯದ ಎಲ್ಲಾ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸರ್ಕಾರ ನೂತನವಾಗಿ 53 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಜಲಧಾರೆ ಯೋಜನೆ ರೂಪಿಸಲು [more]
ಹುಬ್ಬಳ್ಳಿ : ರಾಜ್ಯದ ಎಲ್ಲಾ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸರ್ಕಾರ ನೂತನವಾಗಿ 53 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಜಲಧಾರೆ ಯೋಜನೆ ರೂಪಿಸಲು [more]
ಆಗಸ್ಟ್ 29, 2018, ಬೆಂಗಳೂರು: ಎನ್ಎಸ್ಸಿ-ಪ್ರೊ-ಐಪಿಸಿ ವತಿ ಇಂದ ಆಗಸ್ಟ್ 30, 2018 ರಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆ, ವಸಂತ್ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್ ಸಿ, ಎಸ್ [more]
ಹುಬ್ಬಳ್ಳಿ- ಸರ್ಕಾರ ಬದಲಾಗುತ್ತೆ ಎಂದು ಬಿಜೆಪಿಯವರು ಕನಸು ಕಾಣುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಬಹಳ ಭದ್ರವಾಗಿದೆ. ಏನು ಆಗೋದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ [more]
ಬಾಗಲಕೋಟೆ: ಸರಕಾರಿ ಭೂ ಒತ್ತುವರಿ ಪ್ರಕರಣ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಭಾಧ್ಯಕ್ಷರಿಗೆ ಪತ್ರ ಬರೆದ ವಿಚಾರಕ್ಕೆ ಬಿ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. [more]
ಬಾಗಲಕೋಟೆ; ನಮ್ಮವರ್‍ಯಾರು ಬಿಜೆಪಿಗೆ ಹೋಗಲ್ಲ, ಬಿಜೆಪಿ ಶಾಸಕರೇ ನಮ್ಮ ಪಕ್ಷಕ್ಕೆ ಬರಲು ತುದಿಗಾಲಮೇಲೆ ನಿಂತಿದ್ದಾರೆ, ಅವ್ರು ಯಾರು ಅಂತಾ ನಿಮಗೇಕೆ ಹೇಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ [more]
ಬೆಂಗಳೂರು, ಆ.28- ಕೆಪಿ ಅಗ್ರಹಾರ ಪೆÇಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಕೃಷ್ಣ ಅಲಿಯಾಸ್ ಮಾಗಡಿ ರೋಡ್ ಕೃಷ್ಣ ಎಂಬಾತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ. ಈತನ [more]
ನೆಲಮಂಗಲ, ಆ. 28- ಬೈಕೊಂದು ನಿಂತಿದ್ದ ಕ್ಯಾಂಟರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆಲಮಂಗಲದ ಟಿ.ಬೇಗೂರು ಸಮೀಪದ ತಾಳೆಕೆರೆ ಕ್ರಾಸ್ ಬಳಿ [more]
ಬೆಂಗಳೂರು, ಆ.28- ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‍ವೇರ್ ಎಂಜಿನಿಯರ್‍ಗಳಿಗೆ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯದ ಇಬ್ಬರು ಆರೋಪಿಗಳನ್ನು ಮೈಕೋ ಲೇ ಔಟ್ ಠಾಣೆ ಪೆÇಲೀಸರು [more]
ಬೆಂಗಳೂರು, ಆ.28-ಕೇಬಲ್ ಆಪರೇಟರ್ ಒಬ್ಬರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ ಘಟನೆ ಎಚ್‍ಎಎಲ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ. ಎಚ್‍ಎಎಲ್‍ನ ಕಾರ್ತಿಕ್‍ನಗರದ ಸರ್ವೀಸ್ [more]
ಬೆಂಗಳೂರು, ಆ.28-ಸಾಲ ನೀಡಲು ನಿರಾಕರಿಸಿದ ಆಟೋ ಚಾಲಕನೊಬ್ಬನಿಗೆ ಇಬ್ಬರು ಸ್ನೇಹಿತರೇ ಚಾಕುವಿನಿಂದ ಬೆನ್ನಿಗೆ ಇರಿದು ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ಹಲಸೂರು ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ [more]
ಬೆಂಗಳೂರು, ಆ.28- ಮನೆ ಸಮೀಪದಲ್ಲಿನ ಬೂತ್‍ಗೆ ಹೋಗಿ ಹಾಲು ತೆಗೆದುಕೊಂಡು ಬರುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಸರಗಳ್ಳರು 60 ಗ್ರಾಂ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಜಾಲಹಳ್ಳಿ ಪೆÇಲೀಸ್ [more]
ಬೆಂಗಳೂರು, ಆ.28-ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅಪಸ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಮೂಡಿಸಿದ ಸಂಚಲನದ ನಡುವೆಯೇ ಕಾಂಗ್ರೆಸ್‍ನ ಮೂವರು ಹಿರಿಯ ಸಚಿವರ ಖಾತೆ [more]
ಬೆಂಗಳೂರು, ಆ.28-ನೂತನ ಜಾಹೀರಾತು ಬೈಲಾ ರೂಪಿಸುವಲ್ಲಿ ಬಿಬಿಎಂಪಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಯಾರ ಗಮನಕ್ಕೆ ತಾರದೆ ಪಾಲಿಕೆ ಸಭೆಯಲ್ಲೂ ಚರ್ಚೆಗೆ ಅವಕಾಶವಾಗದಂತೆ ಜಾಹೀರಾತು ಬೈಲಾನೀತಿ ಸಂಬಂಧ [more]
ಬೆಂಗಳೂರು, ಆ.28-ಕರ್ನಾಟಕ ಶುದ್ಧೀಕರಣ ವೇದಿಕೆ ವತಿಯಿಂದ ಕರ್ನಾಟಕದ 52 ಗಡಿ ಪ್ರದೇಶಗಳಲ್ಲಿ ಕನ್ನಡಾಂಬೆಯ ಜಾಗೃತಿ ಜ್ಯೋತಿ ಯಾತ್ರೆ ಸೆ.14 ರಿಂದ 30ರವರೆಗೆ ನಡೆಯಲಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ [more]
ಬೆಂಗಳೂರು, ಆ.28-ಓಲಾ ಟ್ಯಾಕ್ಸಿ ಚಾಲಕರ ಮೇಲೆ ಸುಳ್ಳು ಕೇಸು ದಾಖಲಿಸಿ ಅವರ ಜೀವನಕ್ಕೆ ಭಂಗ ತರುತ್ತಿರುವ ಓಲಾ ಕಂಪೆನಿ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ರಾಷ್ಟ್ರೀಯ [more]
ಬೆಂಗಳೂರು, ಆ.28- ಚಿತ್ರಕಲೆ ಅತ್ಯಂತ ಪುರಾತನವಾದ ಕಲೆ. ಕಲೆಗಳಲ್ಲಿ ಮೊಟ್ಟ ಮೊದಲು ಪ್ರಾರಂಭವಾದುದು ಚಿತ್ರಕಲೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪೆÇ್ರ.ಎಂ.ಎ.ಹೆಗಡೆ ತಿಳಿಸಿದರು. ಕರ್ನಾಟಕ ಲಲಿತ [more]
ಬೆಂಗಳೂರು, ಆ.28- ರಾಷ್ಟ್ರೀಯ ಹೆದ್ದಾರಿ-206 ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿ, ಮನೆ, ನಿವೇಶನಗಳಿಗೆ ಮಾರುಕಟ್ಟೆ ಬೆಲೆಗಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕೆಂದು ರಾಷ್ಟ್ರೀಯ [more]
ಬೆಂಗಳೂರು, ಆ.28- ಸಾಲಮನ್ನಾ ವಿಚಾರದಲ್ಲಿ ರಾಜ್ಯ ಸರ್ಕಾರ ಲೇವಾದೇವಿದಾರರ ಮೇಲೆ ಗದಾಪ್ರಹಾರ ಮಾಡಿ ಅವರನ್ನು ಬೀದಿಗೆ ದೂಡಲು ಮುಂದಾಗಿದೆ ಎಂದು ರಾಜ್ಯ ಫೈನಾನ್ಷಿಯರ್ಸ್ ಫೆಡರೇಷನ್ ಆಕ್ರೋಶ ವ್ಯಕ್ತಪಡಿಸಿದೆ. [more]
ಬೆಂಗಳೂರು, ಆ.28- ಪ್ರತಿಷ್ಠಿತ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಂತರ್ಜಾಲ ಸೇವೆ ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಸ್ಥಳೀಯ ವಿಮಾನಯಾನ ಸಂಸ್ಥೆ [more]
ಬೆಂಗಳೂರು, ಆ.28- ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗುತ್ತಿರುವ ಭಿನ್ನಮತದ ಪರಿಸ್ಥಿತಿಯ ಲಾಭ ಪಡೆಯಲು ಕಸರತ್ತು ಆರಂಭಿಸಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಜೆಡಿಎಸ್ ಬಗ್ಗೆ ಟೀಕೆ ಮಾಡದಂತೆ ರಾಜ್ಯ [more]
ಬೆಂಗಳೂರು, ಆ.28- ಸರ್ಕಾರಿ ಜಾಗ ಮತ್ತು ರಾಜಕಾಲುವೆ ಒತ್ತುವರಿ ಮಾಡಿದವರ ವಿರುದ್ಧ ಗದಾಪ್ರಹಾರ ನಡೆಸಿದ ಬಿಬಿಎಂಪಿ ಮಾದರಿಯಲ್ಲೇ ಇದೀಗ ಬಿಡಿಎ, ತನ್ನ ಜಾಗವನ್ನು ಅತಿಕ್ರಮಿಸಿದವರ ವಿರುದ್ಧ [more]
ಬೆಂಗಳೂರು, ಆ.28- ಕರ್ನಾಟಕ ರಾಜ್ಯ ಪಿಂಚಣಿ ಪರಿಷತ್ ವತಿಯಿಂದ ನಗರದಲ್ಲಿಂದು ಅಸಂಘಟಿತ ವಲಯಕ್ಕೆ ಸಾಮಾಜಿಕ ಭದ್ರತೆ ನೀಡದ ಮಾಸಿಕ ಪಿಂಚಣಿ ಯೋಜನೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ [more]
ಬೆಂಗಳೂರು, ಆ.28-ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆಯ ಕೊರತೆ ಕಾಡುತ್ತಿದೆ ಎಂಬ ಕೂಗು ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ಎಚ್ಚೆತ್ತ ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಸಮನ್ವಯ ಸಮಿತಿ ಇದೇ 31 ರಂದು [more]
ಬೆಂಗಳೂರು, ಆ.28-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಳೆ ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲಿದ್ದಾರೆ. ಇಂದು ಮೈಸೂರು ಪ್ರವಾಸದಲ್ಲಿರುವ ಕುಮಾರಸ್ವಾಮಿ ನಾಳೆ ಅಲ್ಲಿಂದ ರಾಮನಗರ ಜಿಲ್ಲೆಗೆ [more]
ಬೆಂಗಳೂರು, ಆ.28- ರೈತರ ಸಾಲ ಮನ್ನಾ, ಲೇವಾದೇವಿದಾರರ ಕಿರುಕುಳದಿಂದ ಬಡವರಿಗೆ ಮುಕ್ತಿ ನೀಡುವ ಸುಗ್ರೀವಾಜ್ಞೆ ಜಾರಿ, ಹಸಿರು ಕರ್ನಾಟಕ ಯೋಜನೆ, ವಿದ್ಯಾರ್ಥಿಗಳಿಗೆ ಉಚಿತ ಪ್ರವಾಸ ಭಾಗ್ಯ ಸೇರಿದಂತೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ