ಆಡಿಯೋ ಪ್ರಕರಣವನ್ನುಎಸ್‍ಐಟಿಗೆ ವಹಿಸಬೇಕು: ಮಾಜಿ ಸಿಎಂ. ಸಿದ್ದರಾಮಯ್ಯ
ಬೆಂಗಳೂರು, ಫೆ.13-ಆಪರೇಷನ್‍ಕಮಲದಆಡಿಯೋ ಪ್ರಕರಣವನ್ನುಎಸ್‍ಐಟಿತನಿಖೆಗೆಒಪ್ಪಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದುಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲಿಬಿಜೆಪಿ ಧರಣಿಯ ನಡುವೆಯೇ ಮಾತನಾಡಿದಅವರು, ಸಭಾಧ್ಯಕ್ಷರ ಸಂಧಾನ ಪ್ರಯತ್ನಕ್ಕೆಧನ್ಯವಾದ ಹೇಳಿದರು. ಬಿಜೆಪಿ [more]




