ತುಮಕೂರು

ತಲಾಖ್ ನಿಷೇಧಕ್ಕೆ ನನ್ನ ವಿರೋಧವಿದೆ- ಶಾಸಕ ಎಂ.ಟಿ.ಕೃಷ್ಣಪ್ಪ

ತುರುವೇಕೆರೆ, ಏ.11- ತಲಾಖ್ ನಿಷೇಧಕ್ಕೆ ನನ್ನ ವಿರೋಧವಿದೆ. ಮುಸ್ಲಿಮರ ಮೂಲಭೂತ ಹಕ್ಕುಗಳ ರಕ್ಷಣೆ ಜೆಡಿಎಸ್‍ನಿಂದ ಮಾತ್ರ ಸಾಧ್ಯ. ಹೀಗಾಗಿ ಈ ಬಾರಿ ನಮಗೇ ಮತ ನೀಡಬೇಕು ಎಂದು [more]

ತುಮಕೂರು

ಅನುರಾಧ ನಕ್ಷತ್ರ, ವೃಶ್ಚಿಕ ರಾಶಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಟ್ಟಿದ್ದಾರೆ. ಇವರ ಜಾತಕದಲ್ಲಿ ಇದು ನಿಮಗೆ ಕೊನೆ ಚುನಾವಣೆ : ಟಿ.ಎ.ಶರವಣ

ತುಮಕೂರು, ಏ.11- ಅನುರಾಧ ನಕ್ಷತ್ರ, ವೃಶ್ಚಿಕ ರಾಶಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹುಟ್ಟಿದ್ದಾರೆ. ಇವರ ಜಾತಕದಲ್ಲಿ ಇದು ನಿಮಗೆ ಕೊನೆ ಚುನಾವಣೆ ಎಂದು ಮೇಲ್ಮನೆ ಸದಸ್ಯ ಟಿ.ಎ.ಶರವಣ ಭವಿಷ್ಯ [more]

ತುಮಕೂರು

ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಸಾಮಾನ್ಯ ಆಕಾಂಕ್ಷಿಗಳನ್ನು ಸಮಾಧಾನ ಮಾಡಲಾಗುತ್ತಿದೆ : ಶೋಭಾ ಕರಂದ್ಲಾಜೆ

ತುಮಕೂರು, ಏ.10- ಟಿಕೆಟ್ ಹಂಚಿಕೆಯಲ್ಲಿ ಗೊಂದಲ ಸಾಮಾನ್ಯ. ಆಕಾಂಕ್ಷಿಗಳನ್ನು ಸಮಾಧಾನ ಮಾಡಲಾಗುತ್ತಿದೆ. ಯಾರಿಗೇ ನೋವಾದರೂ ಅವರ ಜತೆ ಪಕ್ಷ ಇದ್ದೇ ಇರುತ್ತದೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕೇ [more]

ತುಮಕೂರು

ಜೆಡಿಎಸ್, ಬಿಜೆಪಿಯ ಬಿ ಟೀಮ್ ಎಂದು ಲೇವಡಿ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಗೆ ಇನ್ನೂ ರಾಜಕೀಯ ಪ್ರೌಢಿಮೆ ಬಂದಿಲ್ಲ – ಜೆಡಿಎಸ್ ಜಿಲ್ಲಾಧ್ಯಕ್ಷ ಚೆನ್ನಿಗಪ್ಪ

ತುಮಕೂರು, ಏ.6- ಜೆಡಿಎಸ್, ಬಿಜೆಪಿಯ ಬಿ ಟೀಮ್ ಎಂದು ಲೇವಡಿ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಗೆ ಇನ್ನೂ ರಾಜಕೀಯ ಪ್ರೌಢಿಮೆ ಬಂದಿಲ್ಲ. ಕೇವಲ ಯಾರೋ ಬರೆದುಕೊಡುವ ಭಾಷಣವನ್ನು [more]

ತುಮಕೂರು

ಆಸ್ತಿ ವಿಚಾರಕ್ಕಾಗಿ ಮಗನಿಂದಲೇ ತಂದೆಯ ಕೊಲೆ

ಚೇಳೂರು, ಏ.6-ಆಸ್ತಿ ವಿಚಾರಕ್ಕಾಗಿ ತಂದೆಯನ್ನೇ ಮಗ ಕೊಲೆ ಮಾಡಿರುವ ದಾರುಣ ಘಟನೆ ಗುಬ್ಬಿ ತಾಲೂಕಿನ ತ್ಯಾಗಟೂರಿನ ತೋಟದ ಮನೆಯಲ್ಲಿ ನಡೆದಿದೆ. ಕೆಂಪತಿಮ್ಮಯ್ಯ (65) ಮಗನಿಂದ ಕೊಲೆಯಾದ ತಂದೆ. [more]

ತುಮಕೂರು

ಜಿಎಸ್‍ಟಿ ಜಾರಿಯಿಂದ ಜನ ಸಾಮಾನ್ಯರಿಗೆ ಆಗಿರುವ ತೊಂದರೆ ಸರಿಪಡಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲ : ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ

ತುಮಕೂರು, ಏ.4- ಜಿಎಸ್‍ಟಿ ಜಾರಿಯಿಂದ ಜನ ಸಾಮಾನ್ಯರಿಗೆ ಆಗಿರುವ ತೊಂದರೆ ಸರಿಪಡಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರು, ಜನ ಸಾಮಾನ್ಯರ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ [more]

ತುಮಕೂರು

ಭಾರೀ ಬಿರುಗಾಳಿ ಮಳೆಯಿಂದಾಗಿ ತಾಲೂಕಿನಾದ್ಯಂತ ಅಡಿಕೆ, ತೆಂಗಿನ ಮರ ಉರುಳಿ ಬಿದ್ದು ಎರಡು ಕರುಗಳು ಜಖಂಗೊಂಡಿರುವ ಘಟನೆ ನಡೆದಿದೆ:

ಕುಣಿಗಲ್, ಏ.3- ಭಾರೀ ಬಿರುಗಾಳಿ ಮಳೆಯಿಂದಾಗಿ ತಾಲೂಕಿನಾದ್ಯಂತ ಅಡಿಕೆ, ತೆಂಗಿನ ಮರ ಉರುಳಿ ಬಿದ್ದು ಎರಡು ಕರುಗಳು ಜಖಂಗೊಂಡಿರುವ ಘಟನೆ ನಡೆದಿದೆ. ನಿನ್ನೆ ಸಂಜೆ 6 ಗಂಟೆ [more]

ತುಮಕೂರು

ಟಯರ್ ಸ್ಫೋಟಿಸಿ ಕಾರೊಂದು ಬಾವಿಗೆ ಬಿದ್ದಿದೆ:

ತುಮಕೂರು, ಏ.3- ಟಯರ್ ಸ್ಫೋಟಿಸಿ ಕಾರೊಂದು ಬಾವಿಗೆ ಬಿದ್ದಿದ್ದು, ಕಾರಿನಲ್ಲಿದ್ದ ಇಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವ ಘಟನೆ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ನಡೆದಿದೆ. ತುಮಕೂರು ಕಡೆಯಿಂದ [more]

ತುಮಕೂರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಜಿಲ್ಲಾ ಪ್ರವಾಸ ಕೈಗೊಂಡ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕೂಡಾ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ:

ತುಮಕೂರು, ಏ.3-ಒಂದು ಕಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಜಿಲ್ಲಾ ಪ್ರವಾಸ ಕೈಗೊಂಡ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಕೂಡಾ [more]

ತುಮಕೂರು

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಜಿಲ್ಲೆಗೆ ಆಗಮಿಸುತ್ತಿರುವುದರಿಂದ ನಮ್ಮ ಪಕ್ಷಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬಂದಂತಾಗುತ್ತದೆ – ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ

ತುಮಕೂರು, ಏ.3- ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಜಿಲ್ಲೆಗೆ ಆಗಮಿಸುತ್ತಿರುವುದರಿಂದ ನಮ್ಮ ಪಕ್ಷಕ್ಕೆ ಇನ್ನೂ ಹೆಚ್ಚಿನ ಶಕ್ತಿ ಬಂದಂತಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಇಂದಿಲ್ಲಿ ತಿಳಿಸಿದರು. [more]

ತುಮಕೂರು

ಇಂದು ಸಿದ್ದಗಂಗಾ ಶ್ರೀಗಳ 111ನೇ ಜನ್ಮೋತ್ಸವ

ತುಮಕೂರು: ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 111ನೇ ಜನ್ಮದಿನೋತ್ಸವ ಮತ್ತು ಗುರುವಂದನಾ ಮಹೋತ್ಸವಕ್ಕೆ ಮಠದ ಅಂಗಳದಲ್ಲಿ ಇಂದು ನಡೆಯಲಿದೆ. ಚುನಾವಣೆ ನೀತಿ ಸಂಹಿತೆ ಘೋಷಣೆ ಪ್ರಯುಕ್ತ ಈ ಬಾರಿ [more]

ತುಮಕೂರು

ಚುನಾವಣಾ ದಿನಾಂಕ: ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಹಳೆಯ ದ್ವೇಷ, ರಾಜಕೀಯ ವೈಮನಸ್ಸುಗಳಿಗೆ ಜನ್ಮ

ತುಮಕೂರು, ಮಾ.31- ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಹಳೆಯ ದ್ವೇಷ, ರಾಜಕೀಯ ವೈಮನಸ್ಸುಗಳಿಗೆ ಜನ್ಮ ಪಡೆದುಕೊಂಡಿವೆ. ಗ್ರಾಪಂ ಉಪಾಧ್ಯಕ್ಷನಿಗೆ ನಿಮ್ಮ ಪಾರ್ಟಿ [more]

ತುಮಕೂರು

ಒಂದು ವೋಟ್‍ಗೆ ಒಂದು ಪ್ಯಾಕೆಟ್ ಅಡುಗೆ ಎಣ್ಣೆ, ಮೈದಾ ಹಿಟ್ಟು , ಒಂದು ಕೆಜಿ ಬೆಲ್ಲ

ತುಮಕೂರು, ಮಾ.30-ಒಂದು ವೋಟ್‍ಗೆ ಒಂದು ಪ್ಯಾಕೆಟ್ ಅಡುಗೆ ಎಣ್ಣೆ, ಮೈದಾ ಹಿಟ್ಟು , ಒಂದು ಕೆಜಿ ಬೆಲ್ಲ ಹೀಗೆ ಮತದಾರರಿಗೆ ಆಮಿಷವೊಡ್ಡಿ ವಿತರಣೆ ಮಾಡುತ್ತಿರುವುದು ಕಂಡುಬಂದದ್ದು ಮಧುಗಿರಿಯ [more]

ತುಮಕೂರು

ಚಿರತೆಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಮೂಡಿಸುತ್ತಿವೆ

ಕುಣಿಗಲ್, ಮಾ.30-ತಾಲೂಕಿನಲ್ಲಿ ಚಿರತೆಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಆತಂಕ ಮೂಡಿಸುತ್ತಿವೆ. ಈ ನಡುವೆ ಇಂದು ಚಿರತೆಯೊಂದನ್ನು ಸೆರೆಹಿಡಿಯಲಾಗಿದ್ದು, ಮತ್ತೊಂದು ಮೃತಪಟ್ಟ ಚಿರತೆ ಪತ್ತೆಯಾಗಿದೆ. ತಾಲೂಕಿನ ಕೊತ್ತಗೆರೆ ಹೋಬಳಿ [more]

ತುಮಕೂರು

ಚಿರತೆ ಹಾವಳಿಯಿಂದ ಕಂಗಾಲಾಗಿದ್ದ ತಾಲೂಕಿನ ಜನತೆ ಇದೀಗ ವೈರಲ್ ಆಗಿರುವ ಹುಲಿ ರಸ್ತೆ ದಾಟುವ ಫೋಟೋದಿಂದ ಮತ್ತಷ್ಟು ಭಯಭೀತರಾಗಿದ್ದಾರೆ.

ತುಮಕೂರು, ಮಾ.30-ಚಿರತೆ ಹಾವಳಿಯಿಂದ ಕಂಗಾಲಾಗಿದ್ದ ತಾಲೂಕಿನ ಜನತೆ ಇದೀಗ ವೈರಲ್ ಆಗಿರುವ ಹುಲಿ ರಸ್ತೆ ದಾಟುವ ಫೋಟೋದಿಂದ ಮತ್ತಷ್ಟು ಭಯಭೀತರಾಗಿದ್ದಾರೆ. ಮಧುಗಿರಿ-ಪಾವಗಡ ರಸ್ತೆಯ ಸೂಜಿನಹಳ್ಳಿ ಬಳಿ ರಸ್ತೆ [more]

ತುಮಕೂರು

ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಶ್ರೀಗಂಧ ಚೋರನ ವಶ:

ಕುಣಿಗಲ್, ಮಾ.29- ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಶ್ರೀಗಂಧ ಚೋರರನ್ನು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ 11 ಕೆಜಿ ತೂಕದ ಚಂದನದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. [more]

ತುಮಕೂರು

ತಾಲೂಕಿನ ತೋಟದ ಮನೆಯ ಮೇಲೆ ದಾಳಿ ನಡೆಸಿ 900 ಹಾಟ್‍ಬಾಕ್ಸ್‍ಗಳ ವಶ:

ತುಮಕೂರು, ಮಾ.29-ಪೆÇಲೀಸರು ಹಾಗೂ ಚುನಾವಣಾ ಜಾಗೃತ ತಂಡ ಮಧುಗಿರಿ ತಾಲೂಕಿನ ತೋಟದ ಮನೆಯ ಮೇಲೆ ದಾಳಿ ನಡೆಸಿ 900 ಹಾಟ್‍ಬಾಕ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಚುನಾವಣಾ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು [more]

ತುಮಕೂರು

ಜೂಜು ಅಡ್ಡೆ ಮೇಲೆ ದಾಳಿ:

ತುಮಕೂರು, ಮಾ.26-ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ವಿಶೇಷ ಪೆÇಲೀಸರು 15 ಮಂದಿಯನ್ನು ಬಂಧಿಸಿ 70 ಸಾವಿರ ನಗದು, 12 ಬೈಕ್, 2 ಕಾರು, 15 ಮೊಬೈಲ್‍ಗಳನ್ನು [more]

ತುಮಕೂರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ:

ತುಮಕೂರು, ಮಾ.26- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು [more]

ತುಮಕೂರು

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿರುವ ದುರಾಡಳಿತವನ್ನು ಕೊನೆಗೊಳಿಸಬೇಕಾಗಿದೆ – ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ

ತುಮಕೂರು, ಮಾ.26- ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಡೆಸಿರುವ ದುರಾಡಳಿತವನ್ನು ಕೊನೆಗೊಳಿಸಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದಿಲ್ಲಿ ತಿಳಿಸಿದ್ದಾರೆ. ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ [more]

ತುಮಕೂರು

ರಾಜ್ಯ ವಕೀಲರ ಪರಿಷತ್‍ಗೆ ಚುನಾವಣೆ:

ತುಮಕೂರು, ಮಾ.26-ರಾಜ್ಯ ವಕೀಲರ ಪರಿಷತ್‍ಗೆ ನಾಳೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಿರುವ ಸುಪ್ರೀಂಕೋರ್ಟ್ ವಕೀಲ ಆರ್.ಎಸ್.ರವಿ ಅವರನ್ನು ಬೆಂಬಲಿಸಬೇಕೆಂದು ತುಮಕೂರು ಜಿಲ್ಲಾ ವಕೀಲರ ವೇದಿಕೆ ಅಧ್ಯಕ್ಷ ಬಿ.ಜಿ.ಕೃಷ್ಣಪ್ಪ ಮನವಿ [more]

ತುಮಕೂರು

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ 2 ದಿನಗಳ ರಾಜ್ಯ ಪ್ರವಾಸ- ಶ್ರೀ ಸಿದ್ದಗಂಗಾಮಠಕ್ಕೆ ಭೇಟಿ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಮಿತ್ ಷಾ ಅವರು ಇಂದು ತುಮಕೂರಿನಲ್ಲಿ ಶ್ರೀ ಸಿದ್ದಗಂಗಾಮಠಕ್ಕೆ ಭೇಟಿ ನೀಡಿ ಶ್ರೀ ಗಳ ಆಶೀರ್ವಾದ ಪಡೆದರು. ಶ್ರೀ ಬಿಎಸ್ ಯಡಿಯೂರಪ್ಪ, [more]

ತುಮಕೂರು

ಮೊಬೈಲ್ ಫೆÇೀನ್‍ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿ ಒಂದು ಬೈಕ್‍ನ್ನು ವಶ

  ತುಮಕೂರು,ಮಾ.25-ಮೊಬೈಲ್ ಫೆÇೀನ್‍ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೆÇಲೀಸರು ಬಂಧಿಸಿ ಒಂದು ಬೈಕ್‍ನ್ನು ವಶಪಡಿಸಿಕೊಂಡಿದ್ದಾರೆ. ತುಮಕೂರು-ಮರಳೂರು ದಿಣ್ಣೆ ನಿವಾಸಿ ಸಿಕ್ಕಂದರ್ ಹಾಗೂ ಮಹಮ್ಮದ್ ಇಮ್ರಾನ್ ಬಂಧಿತ [more]

ತುಮಕೂರು

ತುಮಕೂರು ಮಹಾನಗರ ಪಾಲಿಕೆಗೆ, ಕಾಂಗ್ರೆಸ್ ಪಕ್ಷದ ಸುದೀಶ್ವರ್ ಅವರು ಮೇಯರ್, ಉಪಮೇಯರ್ ಆಗಿ 28ನೇ ವಾರ್ಡ್‍ನ ಜೆಡಿಎಸ್ ಪಕ್ಷದ ಜಯಲಕ್ಷ್ಮಿ ವೆಂಕಟೇಶ್ ಆಯ್ಕೆ:

ತುಮಕೂರು, ಮಾ.24-ತುಮಕೂರು ಮಹಾನಗರ ಪಾಲಿಕೆಗೆ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ 9ನೇ ವಾರ್ಡ್‍ನ ಕಾಂಗ್ರೆಸ್ ಪಕ್ಷದ ಸುದೀಶ್ವರ್ ಅವರು ಮೇಯರ್ ಆಗಿ ಆಯ್ಕೆಯಾದರೆ, ಉಪಮೇಯರ್ ಆಗಿ 28ನೇ [more]

ತುಮಕೂರು

ಚಲಿಸುತ್ತಿದ್ದ ಕಾರಿನ ಮೇಲೆ ಬೃಹದಾಕಾರದ ಮರ ಉರುಳಿ ಬಿದ್ದಿದೆ:

ತುಮಕೂರು, ಮಾ.23-ಚಲಿಸುತ್ತಿದ್ದ ಕಾರಿನ ಮೇಲೆ ಬೃಹದಾಕಾರದ ಮರ ಬಿದ್ದಿದ್ದು, ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ನಾಗವಲ್ಲಿ ಸಮೀಪ ನಡೆದಿದೆ. ಚಿಕ್ಕಮಗಳೂರು ಮೂಲದ ಇವರು ಕ್ಯಾತಸಂದ್ರದಲ್ಲಿ [more]